Categories
ಭಕ್ತಿ ಮಾಹಿತಿ ಸಂಗ್ರಹ

ಚಾಣಕ್ಯನ ಕೆಲವೊಂದು ಸೂತ್ರವನ್ನು ನೀವು ಫಾಲೋ ಮಾಡಿದ್ದೇ ಆದರೆ ಜೀವನದಲ್ಲಿ ಮುಂದೆ ಬರ್ತೀರಾ !!

ಚಾಣಕ್ಯ ಎನ್ನುವ ಹೆಸರನ್ನು ಕೇಳಿದರೆ ನಮ್ಮ ಮನಸ್ಸಿನಲ್ಲಿ ಮೂಡುವ ಅಂತಹ ಒಂದು ಪದ ಎಂದರೆ ಅದು ಜಾಗೃತಿ, ಚಾಣಕ್ಯನು ಹಲವಾರು ರಾಜರ ಜೊತೆಗೆ ಕೆಲಸ ಮಾಡಿ ಅವರ ಹತ್ತಿರ ಸೈ ಎಂದು ಹೆಸರು ಪಡೆದಿದ್ದಾನೆ, ಏಕೆಂದರೆ ಚಾಣಕ್ಯನಿಗೆ ಇರುವಂತಹ ಜಾಗೃತ ಬುದ್ಧಿಯಿಂದ ಹಲವಾರು ಯುದ್ಧಗಳನ್ನು ನೆಲೆಸಿದ್ದಾನೆ ಹಾಗೂ ಯುದ್ಧಗಳನ್ನು ಗೆಲ್ಲಿಸುವಲ್ಲಿ ಇವರ ಪಾತ್ರ ಹೆಚ್ಚಾಗಿದೆ.

ಈ ರೀತಿ ಚಾಣಕ್ಯನ ಮನಸ್ಥಿತಿಯನ್ನು ನಾವು ಕೂಡ ಪಡೆದುಕೊಂಡರು ನಿಜವಾಗಲೂ ನಮ್ಮ ಜೀವನದಲ್ಲಿ ಯಶಸ್ಸು ಎನ್ನುವುದು ನಮ್ಮ ಹತ್ತಿರ ತುಂಬಾ ಇರುತ್ತದೆ. ಇಲ್ಲೊಂದು ಕೆಲವು ಚಾಣಕ್ಯನ ಕೆಲವು ಸೂತ್ರಗಳನ್ನು ನಾವು ನಿಮಗೆ ಹೇಳಲಿದ್ದೇವೆ ಇದರ ಪ್ರಕಾರ ನೀವು ಫಾಲೋ ಮಾಡಿದ್ದೇ ಆದಲ್ಲಿ ನಿಮ್ಮ ಜೀವನದಲ್ಲಿ ಸಕ್ಸಸ್ ಎನ್ನುವುದು ತುಂಬಾ ಚೆನ್ನಾಗಿರುತ್ತದೆ. ಹಾಗಾದರೆ ಇನ್ನೇಕೆ ತಡ ಮುಂದೆ ಓದಿ..

ನಾವು ಯಾವುದಾದರೂ ಒಂದು ಕೆಲಸವನ್ನು ಮಾಡಬೇಕಾದರೆ ಅದರಿಂದ ನಮಗೆ ಜಯ ದೊರಕುತ್ತದೆ ಅಥವಾ ಇಲ್ಲವೋ ಎನ್ನುವುದರ ಬಗ್ಗೆ ಸಂಪೂರ್ಣವಾಗಿ ವಿಮರ್ಶೆ ಮಾಡಿ ಕೆಲಸ ಮಾಡಲು ಶುರು ಮಾಡಬೇಕು ಇಲ್ಲವಾದಲ್ಲಿ ನಿಮಗೆ ಜಯ ಎನ್ನುವುದು ದೊರಕುವುದಿಲ್ಲ.

ಯಾವುದೇ ಕೆಲಸವನ್ನು ಶುರು ಮಾಡಿದ ಮೇಲೆ ಅದರ ಕುರಿತಾಗಿ ನಿರಂತರವಾಗಿ ಕೆಲಸ ಮಾಡಬೇಕು.  ಯಾವ ಗುರಿಯನ್ನು ಬಿಟ್ಟು ಬೇರೆ ಯಾವುದೇ ಕಡೆ ನಿಮ್ಮ ಮನಸ್ಸನ್ನು ಹೋಗಲು ಬಿಡಬಾರದು.

ಚಾಣಕ್ಯನ ಪ್ರಕಾರ ಯಾರು ಅಥವಾ ಯಾವ ಮನುಷ್ಯ ಕೀರ್ತಿಯನ್ನು ಬೆಳೆಸುತ್ತಾನೆ ಹಾಗೂ ಗೌರವದಿಂದ ಬದುಕುತ್ತಿರುತ್ತಾನೆ ತಂತ್ರಗಾರಿಕೆಯನ್ನು ವುದು ಇದ್ದೇ ಇರುತ್ತದೆ, ಅಂದರೆ ಚಾಣಕ್ಯನ ಪ್ರಕಾರ ನೀವು ತಂತ್ರಗಾರಿಕೆಯನ್ನು ಬಳಸಿ ಕೊಂಡು ಕೆಲಸವನ್ನು ಮಾಡಿದರೆ ನಿಮ್ಮ ಜೀವನದಲ್ಲಿ ಯಶಸ್ಸು ತುಂಬಾ ಫಾಸ್ಟ್ ಆಗಿ ಬರುತ್ತದೆ ಎನ್ನುವುದು ಇದರ ಅರ್ಥ.

ಇದರ ಪ್ರಕಾರ ನೀವು ಬೇರೆಯವರಿಗೆ ಮೋಸ ಮಾಡಿ ಬದುಕುವುದು ಅಲ್ಲ ಯಾವುದೇ ಕೆಲಸವನ್ನು ಮಾಡುವುದಾದರೆ ಕೆಲವೊಂದು ಯೋಚನೆಗಳನ್ನು ತುಂಬಾ ಸೂಕ್ಷ್ಮವಾಗಿ ಯೋಚನೆ ಮಾಡಿ ನಿರ್ಧಾರವನ್ನು ತೆಗೆದು ಕೊಳ್ಳುವುದರಿಂದ ನಿಮಗೆ ಸಕ್ಸಸ್ ಅನ್ನುವುದು ನಿಮ್ಮ ಹತ್ತಿರ ಇರುತ್ತದೆ.

ನಾವು ಮಾಡುವಂತಹ ಕೆಲಸದಲ್ಲಿ ನಮ್ಮದೇ ಆದಂತಹ ಒಂದು ದೃಷ್ಟಿಕೋನ ಇರುತ್ತದೆ ಆದರೆ ಜಗತ್ತಿನಲ್ಲಿ ಹಾಗೂ ನಿಮ್ಮ ಎದುರುಗಡೆ ನಿಮ್ಮ ಎದುರಾಳಿ ಕೆಲಸ ಮಾಡುವಂತಹ ದೃಷ್ಟಿಕೋನವನ್ನು ಕೂಡ ನೀವು ಬಳಕೆ ಮಾಡಿಕೊಂಡು ಅದನ್ನು ಅರ್ಥಮಾಡಿಕೊಂಡು ಎಂಬ ದೃಷ್ಟಿಕೋನವನ್ನು ಬಳಕೆ ಮಾಡಿ ಅದರ ಜೊತೆಗೆ ತಾಳೆ ಹಾಕಿ ಕೆಲಸ ಮಾಡಿದರೆ ನಿಜವಾಗಲೂ ನಿಮ್ಮ ಜೀವನದಲ್ಲಿ ಸಕ್ಸೆಸ್ ಎನ್ನುವುದು ಇರುತ್ತದೆ.

ನೀವು ತುಂಬಾ ನಿಯತ್ತಾಗಿ ಇರ್ತೀರ ಅದು ತುಂಬಾ ಒಳ್ಳೆಯವನು ಅಲ್ಲ, ಪ್ರಪಂಚದಲ್ಲಿ ನಿಯತ್ತಾಗಿ ಇರುವವರಿಗೆ ಪ್ರಪಂಚ ಆಟ ಆಡಿಸುತ್ತದೆ. ಆದ್ದರಿಂದ ನಿಯತ್ತಾಗಿ ಇರುವುದು ಒಳ್ಳೆಯದು ಆದರೆ ತುಂಬಾ ನಿಯತ್ತಾಗಿ ಇರುವುದು ಜನರ ಜೀವನಕ್ಕೆ ಅಷ್ಟೊಂದು ಒಳ್ಳೆಯದಲ್ಲ ಅದರಲ್ಲೂ ಯಾರಾದರೂ ಬಿಜಿನೆಸ್ ಅಥವಾ ಕೆಲಸ ಮಾಡುತ್ತಿದ್ದರೆ ತುಂಬಾ ನಿಯತ್ತು ಇರುವುದು ಅವರಿಗೆ ಸಕ್ಸಸ್ ಗೆ ಸ್ವಲ್ಪ ಕೆಟ್ಟದ ಆಗಬಹುದು.

ನಾವು ಅಡುಗೆಯನ್ನು ಮಾಡುವಾಗ ನಾವು ಬೆಂಕಿಯ ಮುಂದೆ ಇರುತ್ತೇವೆ ಆದರೆ ಬೆಂಕಿ ನಮ್ಮ ಮೇಲೆ ಇರುವುದಿಲ್ಲ, ಇದರ ಅರ್ಥ ನಾವು ಸಕ್ಸಸ್ ಅನ್ನು ಪಡೆದುಕೊಂಡ ಮೇಲೆ ನಾವು ಉದ್ಧಾರ ಆಗಿರುವಂತಹ ಮೂಲವನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಹಾಗೂ ಅದರ ಬಗ್ಗೆ ಯಾವಾಗಲೂ ಒಂದು ಕಣ್ಣನ್ನು ಇರಬೇಕು ಎನ್ನುವುದು ಇದರ ಅರ್ಥ.

ಯಾರಾದರೂ ಯಶಸ್ವಿಯಾದ ವ್ಯಕ್ತಿ ಅಥವಾ ಯಶಸ್ವಿಯಾದ ಮಹಿಳೆ ತನ್ನ ಜೀವನದಲ್ಲಿ ನಡೆದಂತಹ ಕಹಿ ಘಟನೆಗಳನ್ನು ಮತ್ತೆ ಅವಲೋಕಿಸಿ ಅದರ ಬಗ್ಗೆ ಕಾಲಹರಣ ಮಾಡಬಾರದು ಹೀಗೆ ಮಾಡಿದರೆ, ನಿಮಗೆ ಇರುವಂತಹ ಗುರಿ ತಪ್ಪು ಹೋಗುವಂತಹ ಚಾನ್ಸಸ್ ತುಂಬಾ ಇರುತ್ತದೆ.

ನೀವೇನಾದರೂ ನಿಮ್ಮ ತತ್ವಗಳನ್ನು ಹಾಗೂ ಮೌಲ್ಯಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಅದು ಕೆಲವೇ ದಿನ ಮಾತ್ರ, ಕಷ್ಟಪಟ್ಟು ದುಡಿಯದೇ ಬೇರೆಯವರನ್ನು ನಾಶಮಾಡಿ ದುಡಿದಂತಹ ದುಡ್ಡು ವಿಷಕ್ಕೆ ಸಮಾನ.
ಯಾವುದಾದರೂ ನೀವು ನಿರ್ಧಾರವನ್ನು ದೇವಿ ಕೊಳ್ಳಬೇಕಾದರೆ ಕೆಲವೊಂದು 3 ಪ್ರಶ್ನೆಗಳನ್ನು ನಿಮ್ಮಲ್ಲಿ ನೀವು ಹಾಕಿಕೊಳ್ಳಬೇಕು ಪ್ರಶ್ನೆಗಳ ಪ್ರಕಾರ ಹೀಗೆ ಮಾಡಿದರೆ ಮುಂದೇನಾಗುತ್ತದೆ? ಇದರಿಂದ ನನಗೆ ಫಲ ದೊರಕುವುದೇ ? ಹೀಗೆ ಮಾಡಿದರೆ ನಮ್ಮ ಬಗ್ಗೆ ಹಲವರು ಹೇಗೆ ಯೋಚನೆ ಮಾಡಬೇಕು?

ಎಲ್ಲ ಹಾವುಗಳು ತಮ್ಮಲ್ಲಿ ಇರುವಂತಹ ವಿಷವನ್ನು ಹೊರಜಗತ್ತಿಗೆ ತೋರಿಸುವುದಿಲ್ಲ ಆದರೆ ತನ್ನ ಜೀವಕ್ಕೆ ಹಾನಿಯಾಗುವಂತಹ ಸಂದರ್ಭದಲ್ಲಿ ಮಾತ್ರವೇ ವಿಷಯವನ್ನು ಹೊರಗೆ ಹಾಕುತ್ತದೆ. ನಾವು ಕೂಡ ನಮಗೆ ಬಲ ಇದೆ ಇಂದು ನಮ್ಮ ಬಲ ಪ್ರದರ್ಶನ ಯಾವಾಗಲೂ ಮಾಡಬಾರದು ನಮಗೇನಾದರೂ ಕೇಡು ನಡೆಯುವ ಸಂದರ್ಭದಲ್ಲಿ ಮಾತ್ರವೇ ನಮ್ಮಲ್ಲಿರುವಂತಹ ಬಲ ಪ್ರದರ್ಶನ ಮಾಡಬೇಕು.

ನೀವೇನಾದರೂ ಎಷ್ಟು ನೋವನ್ನು ಅನುಭವಿಸುತ್ತಿದ್ದರು ಕೂಡ ಅದನ್ನು ಹೊರ ಜಗತ್ತಿಗೆ ತೋರಿಸುವ ಹಾಗೆ ನಡೆದು ಕೊಳ್ಳಬಾರದು.ನೀವು ಸ್ನೇಹಿತರನ್ನು ಅತಿ ಹತ್ತಿರವಾಗಿ ಇಟ್ಟುಕೊಳ್ಳಿ ಆದರೆ ಶತ್ರುವನ್ನು ಅತಿ ಎಚ್ಚರದಿಂದ ಗಮನಿಸಿ ಎನ್ನುತ್ತಾರೆ ಚಾಣಕ್ಯ. ದುರ್ಬಲ ವ್ಯಕ್ತಿಯನ್ನೂ ಯಾವಾಗಲೂ ಅವರನ್ನು ಏನು ಅವರಿಗೆ ಗೊತ್ತಿಲ್ಲ ಅವರಿಂದ ಏನು ಪ್ರಾಬ್ಲಮ್ ಆಗುವುದಿಲ್ಲ ಎಂದು ಕಡೆಗಣಿಸಬೇಡಿ, ಏಕೆಂದರೆ ಆ ರೀತಿ ಮನಸ್ಸು ತೆ ಬಂದಿರುವಂತಹ ಜನರಿಗೆ ಸೇಡಿನ ಭಾವನೆ ತುಂಬಾ ಇರುತ್ತದೆ.

ಸ್ನೇಹಿತರೆ ಈ ಲೇಖನ ದಿನದಲ್ಲಿ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಮ್ಮ ಪೇಜ್ ಅನ್ನು ಶೇರ್ ಮಾಡುವ ಮುಖಾಂತರ ಪ್ರೋತ್ಸಾಹ ನೀಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.

kannada inspiration story and Kannada Health Tips