ಬರ್ತಡೇ ಮುಗಿದ ಮಾರನೇ ದಿನಕ್ಕೆ ಪತ್ನಿ ವಿಜಯಲಕ್ಷ್ಮಿ ಗೆ ಶಾಕ್ ಕೊಟ್ಟ ದರ್ಶನ್ ! ಅಬ್ಬಬ್ಬಾ ಏನಾಗಿದೆ ನೋಡಿ

ನಟ D Boss ದರ್ಶನ್ ಅವರು ಇತ್ತೀಚಿಗೆ ಕ್ರಾಂತಿ ಸಿನಿಮಾದ ಪ್ರಚಾರದಲ್ಲಿ ಸಾಕಷ್ಟು ಬ್ಯುಸಿ ಆಗಿದ್ದಾರೆ. ಮೀಡಿಯಾದವರು ಕ್ರಾಂತಿ ಸಿನಿಮಾ ಬ್ಯಾನ್ ಮಾಡಿದ್ದು ಅದನ್ನೆಲ್ಲ ತಲೆ ಕೆಡಿಸಿಕೊಳ್ಳದ ದರ್ಶನ್ ಅವರು ಕೇವಲ ಅಭಿಮಾನಿಗಳನ್ನ ನಂಬಿದ್ದಾರೆ. ಅದರಂತೆ ಫ್ಯಾನ್ಸ್ ಕೂಡ ಸಿಕ್ಕಾಪಟ್ಟೆ promotion ಅಲ್ಲಿ ತೊಡಗಿದ್ದಾರೆ. ದರ್ಶನ್ ಅವರು ಎಷ್ಟೇ ಬಿಸಿ ಇದ್ದರು ಕೂಡ ತಮ್ಮ ಕುಟುಂಬಕ್ಕೆ ಸಾಕಷ್ಟು ಸಮಯ ನೀಡುತ್ತಾರೆ.

ಫಾರ್ಮ್ ಹೌಸನಲ್ಲಿ ಮಗನ ಜೊತೆ ಕುದುರೆ ಸವಾರಿ ಮಾಡುತ್ತಾರೆ. ಅಷ್ಟೇ ಅಲ್ಲದೆ ಪತ್ನಿ ವಿಜಯಲಕ್ಷ್ಮಿ ಅವರ ಜೊತೆ ದೇವಸ್ಥಾನಗಳಿಗೂ ಭೇಟಿ ನಿನ್ನೆ D ಬಾಸ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಹುಟ್ಟು ಹಬ್ಬವಿತ್ತು ದರ್ಶನ್ ಅವರು ತನ್ನ ಪತ್ನಿಯ ಹುಟ್ಟು ಹಬ್ಬವನ್ನ ಮಧ್ಯರಾತ್ರಿ ತುಂಬಾನೇ ಅದ್ದೂರಿಯಾಗಿ ಹಾಗೂ ಸರ್ಪ್ರೈಸ್ ಆಗಿ ಆಚರಿಸಿದ್ದಾರೆ ಖಾಸಗಿ ಹೋಟೆಲ್ ಒಂದರಲ್ಲಿ ಸರ್ಪ್ರೈಸ್ ಆಗಿ ಕೇಕ್ ಕಟ್ ಮಾಡಿಸಿ ಕೋಟಿ ಬೆಲೆ ಬಾಳುವ ಲ್ಯಾಂಬೊರ್ಗಿಣಿ ಕಾರನ್ನು ಉಡುಗೊರೆ ನೀಡಿದ್ದಾನೆ

ಅಷ್ಟೇ ಅಲ್ಲದೆ ಪತ್ನಿ ವಿಜಯಲಕ್ಷ್ಮಿ ಅವರಿಗೆ ಬರ್ತಡೇ ಮುಗಿದ ಒಂದೇ ದಿನಕ್ಕೆ ಮತ್ತೊಂದು ಭರ್ಜರಿ ಬರ್ತಡೇ ಉಡುಗೊರೆ ಕೂಡ ಕೊಟ್ಟಿದ್ದಾರೆ ಹೌದು D ಬಾಸ್ ದರ್ಶನ್ ಅವರ ಪತ್ನಿ ಲಕ್ಷ್ಮಿ ಅವರನ್ನ ಇಂದು ಸ್ವಿಜರ್ಲೆಂಡ್ ಗೆ ಟ್ರಿಪ್ ಕರೆದುಕೊಂಡು ಹೋಗಿದ್ದಾರೆ ದರ್ಶನ್ ಅವರು ಈ ರೀತಿ ಸರ್ಪ್ರೈಸ್ ಆಗಿ ಕರೆದುಕೊಂಡು ಹೋಗಿದ್ದಕ್ಕೆ ಪತ್ನಿ ಕೂಡ ತುಂಬಾನೇ ಖುಷಿ ಪಟ್ಟಿದ್ದಾರೆ ದರ್ಶನ ಹಾಗೂ ವಿಜಯಲಕ್ಷ್ಮಿ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

ಹಾಗಾದ್ರೆ ಬನ್ನಿ ಅವರ ಹತ್ತಿರ ಎಷ್ಟು ಐಷಾರಾಮಿ ಕಾರುಗಳು ಇದ್ದಾವೆ ಆಗುವಷ್ಟು ಹಣವನ್ನು ಇವರು ಗಳಿಸಿದ್ದಾರೆ ಎನ್ನುವುದರ ಮುಖಾಂತರ ಮಾಹಿತಿನ ತಿಳಿದುಕೊಳ್ಳೋಣ.ಮದುವೆಯಾಗಿ ದರ್ಶನ್ ಅವರಿಗೆ ರಾಜ ರಾಜಾಜಿನಗರದಲ್ಲಿ ಒಂದು ಮನೆಯಿದೆ ಹಾಗೂ ಮೈಸೂರಿನಲ್ಲಿ ಒಂದು ಫಾರ್ಮ್ ಹೌಸ್ ಕೂಡ ಅವರ ಹತ್ತಿರ ಇದೆ.ಅದಲ್ಲದೆ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಯಾರಹತ್ತಿರವೂ ಇಲ್ಲದ ಇರುವಂತಹ ಕಾರುಗಳು ಅಂದರೆ ದುಬಾರಿ ಬೆಲೆಯ ಕಾರುಗಳು ಹಾಗೂ ದುಬಾರಿ ಬೆಲೆಯ ಕ್ಯಾಮೆರಾಗಳು ಅವರ ಹತ್ತಿರ ಇದೆ ದರ್ಶನ್ ಅವರಿಗೆ ಫೋಟೋಗ್ರಾಫಿ ಅಂದರೆ ಛಾಯಾಗ್ರಹಣ ಎಂದರೆ ತುಂಬಾ ಇಷ್ಟ ಇವರು ಮೃಗಾಲಯಕ್ಕೆ ಹೋಗಿ ಪ್ರಾಣಿಗಳ ಫೋಟೋವನ್ನು ತೆಗೆಯುವುದಕ್ಕೆ ತುಂಬಾ ಇಷ್ಟವಂತೆ ಹಾಗಾಗಿ ಹೆಚ್ಚಾಗಿ ತಮ್ಮ ಬಿಡುವಿನ ಸಮಯವನ್ನು ಹೆಚ್ಚಾಗಿ ಕಳೆಯುತ್ತಾರೆ.

ನೀವೇನಾದರೂ ಇವರ ಫಾರ್ಮಸಿಗೆ ಹೋಗಿ ನೋಡಿದೆ ಆದಲ್ಲಿ ಒಂದು ಸಾಕಾಗುತ್ತಿಲ್ಲ ಏಕೆಂದರೆ ಹಾಕಿದ್ದಾರೆ ಇವರಿಗೆ ಇಷ್ಟಪಡುವಂತಹ ಒಂದು ಕಾರು ಎಂದರೆ ಅದು ಲ್ಯಾಂಬೋರ್ಗಿನಿ ಕಾರು ಕಾರು ಹಾಗೂ ಇನ್ನೂ ಹಲವು ಕಷ್ಟವಾದಂತಹ ಕಾರುಗಳನ್ನು ಇಟ್ಟುಕೊಂಡಿದ್ದಾರೆ.ಕೆಲವೊಂದು ಬಲ್ಲಮೂಲಗಳ ಪ್ರಕಾರ ದರ್ಶನ್ ಅವರು ಒಂದು ಚಿತ್ರಕ್ಕೆ ಬರೋಬ್ಬರಿ 12 ಕೋಟಿಯ ಸಂಭಾವನೆಯನ್ನು ಪಡೆಯುತ್ತಾರೆ.ಒಟ್ಟಾರೆಯಾಗಿ ಹೇಳಬೇಕಾದರೆ ದರ್ಶನ್ ಅವರ ಒಂದು ಒಟ್ಟು ಆಸ್ತಿಯನ್ನು ಹೇಳಬಹುದಾದರೆ ಸರಿ ಸುಮಾರು 150 ರಿಂದ 120 ಕೋಟಿ ಇರಬಹುದು ಎನ್ನುವುದು ಕೆಲವೊಂದು ಕೆಲವೊಂದು ವರದಿಯಾಗಿರುತ್ತದೆ. ಆದರೆ ಅಧಿಕೃತವಾಗಿ ದರ್ಶನ್ ಅವರು ಇದರ ಬಗ್ಗೆ ಮಾಹಿತಿಯನ್ನು ಯಾರಿಗೂ ಕೂಡ ಇಲ್ಲಿವರೆಗೂ ಕೊಟ್ಟಿಲ್ಲ.

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.