ಅಣ್ಣನ ಹೆಂಡತಿ ಮೇಘನಾ ರಾಜ್ ಹುಟ್ಟುಹಬ್ಬಕ್ಕೆ ಬೆಲೆಬಾಳುವ ಉಡುಗೊರೆ ಕೊಟ್ಟ ಧ್ರುವ ಸರ್ಜಾ…ನೋಡಿ ಒಮ್ಮೆ

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಈ ಮಾಹಿತಿಯಲ್ಲಿ ನಟಿ ಮೇಘನಾ ರಾಜ್ ಅವರ ಜನ್ಮದಿನವನ್ನು ಧ್ರುವ ಸರ್ಜಾ ಅವರು ಯಾವ ಉಡುಗೊರೆ ನೀಡುವ ಮೂಲಕ ಅತ್ತಿಗೆಯ ಜನ್ಮದಿನವನ್ನ ಆಚರಿಸಿದ್ದಾರೆ ಎಂಬುದರ ಕುರಿತು ತಿಳಿಯೋಣ ಬನ್ನಿ. ಹೌದು ಸಾಮಾನ್ಯವಾಗಿ ನಾವು ಅತ್ತಿಗೆ ಮೈದುನ ಎಂಬ ವಿಚಾರ ಬಂದಾಗ ನೆನಪಿಸಿಕೊಳ್ಳುವುದೇ ಸೀತೆ ಮತ್ತು ಲಕ್ಷ್ಮಣ ನನ್ನು ಯಾಕೆ ಅಂದರೆ ತನ್ನ ಅತ್ತಿಗೆಯನ್ನು ತಾಯಿಯ ಸಮಾನವಾಗಿ ಕಾಣುತ್ತಿದ್ದ ಲಕ್ಷ್ಮಣ, ಎಲ್ಲರಿಗೂ ಆದರ್ಶವಾಗಿದ್ದರು ಹಾಗೆ ಸದ್ಯ ತನ್ನ ಅತ್ತಿಗೆಯ ಆಗುಹೋಗುಗಳನ್ನೆಲ್ಲಾ ನೋಡಿಕೊಂಡು ತಾಯಿ ಸಮಾನವಾಗಿ ಕಾಣುತ್ತಿರುವ ಧ್ರುವ ಸರ್ಜಾ ಅವರು, ಈ ಮಾಡ್ರನ್ ಯುಗದಲ್ಲಿಯೂ ಅತ್ತಿಗೆಯನ್ನು ತಾಯಿಯ ಹಾಗೆ ನೋಡಿ ಅವರಿಗೆ ಗೌರವಿಸಿ ಅವರ ಖುಷಿಯಲ್ಲಿ ತಮ್ಮ ಖುಷಿ ಕಾಣುತ್ತಿರುವ ಧ್ರುವ ಸರ್ಜಾ ತಮ್ಮ ಅತ್ತಿಗೆಯ ಜನ್ಮದಿನದಂದು ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರೆ. ಹಾಗಾದರೆ ಬನ್ನಿ ಧ್ರುವ ಸರ್ಜಾ ಅವರು ತಮ್ಮ ಅತ್ತಿಗೆ ಗಾಗಿ ನೀಡಿರುವ ವಿಶೇಷ ಉಡುಗೊರೆ ಏನು ಎಂಬುದನ್ನು ತಿಳಿಯೋಣ ಈ ಕೆಳಗಿನ ಲೇಖನಿಯಲ್ಲಿ.

ಹೌದು ಮೇಘನರಾಜ್ ಚಿರು ಸರ್ಜಾ ಅವರನ್ನ 8ವರುಷಗಳ ಕಾಲ ಪ್ರೀತಿಸಿ ಬಳಿಕ ಮನೆಯವರ ಒಪ್ಪಿಗೆ ಪಡೆದುಕೊಂಡು ಮದುವೆ ಆಗ್ತಾರೆ ಈ ದಂಪತಿಗಳ ನೋಡಿದವರು ಇವರಿಗೆ ದೃಷ್ಟಿ ತೆಗೆಯುತ್ತಿದ್ದರು ಅಷ್ಟು ಸೊಗಸಾಗಿತ್ತು ಈ ಜೋಡಿ, ಮತ್ತು ಮದುವೆಯಲ್ಲಿ ಇವರ ಜೋಡಿ ಕಂಡು ಬಹಳಷ್ಟು ಮಂದಿ ಇವರು ನೂರಾರು ಕಾಲ ಖುಷಿಯಾಗಿರಲಿ ಎಂದು ಆಶೀರ್ವದಿಸಿದ್ದರು ಕೂಡ ಆದರೆ ವಿಧಿ ಆಟವೇ ಬೇರೆ ಇತ್ತು ಮೇಘನಾ ರಾಜ್ ಅವರ ಬಾಳಲ್ಲಿ ಅವರು ಇನ್ನು ಮುಂದೆ ಇನ್ನಷ್ಟು ಖುಷಿಯಾಗಿರಬೇಕು ಅನ್ನುವ ಸಮಯದಲ್ಲಿಯೇ ಚಿರು ಅವರನ್ನು ಅವಿಧೇಯ ಕರೆದುಕೊಂಡುಬಿಟ್ಟಿತು ಹೌದು 2020ರಲ್ಲಿ ಚಿರು ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಅವರ ಅಗಲಿಕೆ ಮೇಘನಾ ರಾಜ್ ಅವರ ಬಾಳಲ್ಲಿ ಮರೆಯಲಾರದ ದುಃಖವಾಗಿತ್ತು ಹಾಗೆ ಆ ನೋವಿನಿಂದ ಅವರನ್ನ ಭರಿಸಲು ಮೇಘನಾ ರಾಜ್ ಅವರ ಕುಟುಂಬದವರು ಮತ್ತು ಚಿರು ಕುಟುಂಬದವರು ಹಾಗೂ ಮೇಘನಾ ರಾಜ್ ಅವರ ಸ್ನೇಹಿತರು.

ಅದರಲ್ಲಿಯೂ ಅಣ್ಣನ ಕಳೆದುಕೊಂಡ ಧ್ರುವ ಸರ್ಜಾ ತಮ್ಮ ಅತ್ತಿಗೆಯ ಖುಷಿಯಲ್ಲಿ ಅಣ್ಣನ ಕಾಣಬೇಕು ಅಂತ ಅಂದುಕೊಂಡು ಅತ್ತಿಗೆ ಅನ್ನು ಖುಷಿಯಾಗಿಡಲು ಧ್ರುವ ಸರ್ಜಾ ಅವರು ಬಹಳಷ್ಟು ಪ್ರಯತ್ನಗಳನ್ನು ಕೂಡ ಮಾಡಿದ್ದರು ಹಾಗೆ ತನ್ನ ಅಣ್ಣನನ್ನು ಕಳೆದುಕೊಂಡ ಧ್ರುವ ಸರ್ಜಾರಿಗೆ ಅವರ ಬಾಳಲ್ಲಿ ಬೆಳಕಾಗಿ ಬಂದದ್ದು ಜೂನಿಯರ್ ಚಿರು ಹೌದು ತನ್ನ ಅಣ್ಣನೇ ಮತ್ತೆ ಹುಟ್ಟಿ ಬಂದರೂ ಎನ್ನುವ ಖುಷಿಯಲ್ಲಿ ಧ್ರುವ ಸರ್ಜಾ ಮತ್ತೆ ಖುಷಿಪಟ್ಟಿದ್ದರು, ಅವರ ಬಾಳಲ್ಲಿ ಮತ್ತೆ ಖುಷಿಯಾಗಿ ಬಂದದ್ದು ರಾಯನ್.

ಇದೇ ವೇಳೆ ಈ ವರುಷ ಮೇಘನಾ ರಾಜ್ ಅವರ ಜನ್ಮದಿನವನ್ನು ಧ್ರುವ ಸರ್ಜಾ ಅವರು ವಿಶೇಷ ಉಡುಗೊರೆಯೊಂದನ್ನು ನೀಡುವ ಮೂಲಕ ತಮ್ಮ ಹತ್ಯೆಗೆ ಖುಷಿಪಡಿಸಿತು ಆ ಉಡುಗೊರೆಯನ್ನು ಅಂದರೆ ವೀಡಿಯೋ ಹೌದು ಮೇಘನಾ ರಾಜ್ ಅವರಿಗೆ ಶುಭಾಶಯಗಳನ್ನು ಕೋರುವ ಮೂಲಕ ಧ್ರುವ ಸರ್ಜಾ ಅವರು ಅತ್ತಿಗೆಗೆ ವಿಡಿಯೋವೊಂದನ್ನ ಕಳುಹಿಸಿದ್ದರು ಆ ವೀಡಿಯೋ ದಲ್ಲಿ ತಮ್ಮ ಅತ್ತಿಗೆಗೆ ಖುಷಿಪಡುವಂತಹ ಮಾತುಗಳನ್ನಾಡುವ ಮೂಲಕ ಧ್ರುವ ತಮ್ಮ ಅತ್ತಿಗೆಗೆ ಮನಸಾರೆ ಹಾರೈಸಿದ್ದಾರೆ ಹಾಗೂ ರಾಯನ್ ಅನ್ನೂ ಸಹ ಕೇಳಿದೆ ಹೇಳಿ ಎಂದು ಹೇಳುವ ಮೂಲಕ ಧ್ರುವ ಸರ್ಜಾ ತಮ್ಮ ಅತ್ತಿಗೆಯ ಜನ್ಮದಿನದಂದು ವೀಡಿಯೋ ಕಳಿಸುವ ಮೂಲಕ ಅವರಿಗೆ ವಿಶ್ ಮಾಡಿದ್ದಾರೆ.

ಮೇ 3ನೇ ತಾರೀಕಿನಂದು ಮೇಘನ ರಾಜ್ ಅವರು ತಮ್ಮ ಜನ್ಮದಿನವನ್ನು ತಮ್ಮ ಸ್ನೇಹಿತರೊಂದಿಗೆ ಆಚರಿಸಿಕೊಂಡಿತು ಇದೇ ವೇಳೆ ಧ್ರುವ ಸರ್ಜಾ ಅವರು ಕಳುಹಿಸಿದ ವೀಡಿಯೋ ನೋಡಿ ಮೇಘನಾ ರಾಜ್ ಅವರು ಕೂಡ ಸಂತಸದಿಂದ ಭಾವುಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಜೂನಿಯರ್ ಚಿರು ಜತೆ ಮೇಘನಾ ರಾಜ್ ಒಳ್ಳೆಯ ಸಮಯ ಕಳೆಯಲಿ ಖುಷಿಯಾಗಿರಲಿ ಎಂದು ನಾವು ಕೂಡ ಆಶಿಸೋಣ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.