ಅಪ್ಪು ತನ್ನ ಮಹಿಳಾ ಅಭಿಮಾನಿ ನೋಡಲು ಬಂದಾಗ ಅವರ ಜೋತೆ ಹೇಗೆ ನಡೆದು ಕೊಳ್ಳುತ್ತಿದ್ದರು ಗೊತ್ತಾ… ಅಷ್ಟಕ್ಕೂ ಅವರು ನೀಡಿದ ಅಚ್ಚರಿಯ ಸರ್ಪ್ರೈಸ್ ಏನಿತ್ತು ಗೊತ್ತ …

220

ಅಭಿಮಾನಿಗಳೇ ದೇವರು ಎಂದ ದೊಡ್ಮನೆ ಜನ, ಅಪ್ಪು ತಮ್ಮ ಮಹಿಳಾ ಅಭಿಮಾನಿಗಳನ್ನು ಹೇಗೆ ನಡೆಸಿಕೊಳ್ಳುತ್ತಿದ್ದರು ಗೊತ್ತಾ ಹೌದು ಇದನ್ನ ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ. ಡಿಯರ್ ಫ್ರೆಂಡ್ಸ್ ಅಪ್ಪು ಅವರ ಬಗ್ಗೆ ಹೇಳುತ್ತಾ ಹೋದರೆ ಪುಸ್ತಕವನ್ನೇ ಬರೆಯಬಹುದು ಅಷ್ಟು ಇದೆ ಅಪ್ಪು ಈ ಸಮಾಜದಲ್ಲಿ ಮಾಡಿದ ಎಲ್ಲಾ ಸಹಾಯಗಳನ್ನು ಯಾರಿಗೂ ಹೇಳದ ತಾನು ಮಾಡಿದ ಕೆಲಸ ತಾನು ಮಾಡಿದ ಕರ್ತವ್ಯ ತಾನು ಮಾಡಿದ ಸಹಾಯ ಇವೆಲ್ಲವನ್ನ ತಮ್ಮಲ್ಲಿಯೇ ಮುಚ್ಚಿಟ್ಟುಕೊಂಡು ತಾನು ಮಾಡಿದ ಸಹಾಯ ಬೇರೆಯವರಿಗೆ ತಿಳಿಯುವುದು ಬೇಡ ಕೆಲವರು ಅದನ್ನು ಪ್ರಚಾರ ಅಂದುಕೊಂಡರೆ, ಇನ್ನೂ ಕೆಲವರು ಇನ್ನೇನೊ ಅಂದುಕೊಳ್ಳುತ್ತಾರೆ ಎಂದು

ಕನ್ನಡ ಭಾಷೆಯಲ್ಲಿ ಅದ್ಭುತವಾದ ಗಾದೆಯನ್ನ ಹಿರಿಯರು ಹೇಳಿದ್ದಾರಲ್ವಾ ಬಲಗೈ ಮಾಡಿದ್ದ ದಾನ ಎಡಗೈಗೆ ತಿಳಿಯಬಾರದು ಅಂತ ಹಾಗೆ ಅಪ್ಪು ಅವರು ಮಾಡಿದ ಅದೆಷ್ಟೋ ಸಹಾಯ ಧರ್ಮಗಳು ದಾನಗಳನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ ಮತ್ತು ಆ ವಿಚಾರಗಳೆಲ್ಲವೂ ಸಹ ಅವರ ಅಗಲಿಕೆಯ ನಂತರ ನಾವು ತಿಳಿದುಕೊಳ್ಳಬೇಕಾಯಿತು.

ಇವತ್ತಿನ ಲೇಖನದಲ್ಲಿ ನಾವು ಅಪೂರ ಬಗ್ಗೆ ಮತ್ತೊಂದು ವಿಚಾರವನ್ನು ತಿಳಿಸಲು ಹೊರಟಿದ್ದೇವೆ ಈ ಲೇಖನವನ್ನ ತಿಳಿದಮೇಲೆ ಅಪ್ಪು ಅವರ ಮೇಲಿನ ಪ್ರೀತಿ ಅಭಿಮಾನ ಇನ್ನಷ್ಟು ಹೆಚ್ಚುತ್ತದೆ ಹೌದು ಇಂತಹ ಒಬ್ಬ ವ್ಯಕ್ತಿಯನ್ನ ಆ ದೇವರು ಯಾಕೆ ಇಷ್ಟೊಂದು ಬೇಗ ಕರೆದುಕೊಂಡ ಅಂತ ಅನಿಸುತ್ತದೆ.

ಹೌದು ಸ್ನೇಹಿತರೆ ಅಪ್ಪು ತಮ್ಮ ಅಭಿಮಾನಿಗಳನ್ನ ಬಹಳ ಪ್ರೀತಿಯಿಂದ ಕಾಣುತ್ತಿದ್ದರು ತಮ್ಮ ಅಭಿಮಾನಿಗಳು ತಮ್ಮ ಮನೆಯ ದೇವರು ಎಂಬ ಲೆಕ್ಕಕ್ಕೆ ಭಾವಿಸುತ್ತಿದ್ದರು ಹಾಗೂ ತಂದೆ ನಡೆದುಬಂದ ಹಾದಿ ಯಲ್ಲಿಯೇ ತಾವೂ ಕೂಡ ನಡೆಯುತ್ತಿದ್ದ ಅಪ್ಪು ತಂದೆಯವರು ಹೇಳಿದ ಎಲ್ಲಾ ತರಹದ ಮಾತುಗಳು ಚಾಚೂತಪ್ಪದೆ ಪಾಲಿಸುತ್ತಿದ್ದರು.

ಸಾಕಷ್ಟು ಆಶ್ರಮಗಳು ಲೆಕ್ಕವಿಲ್ಲದಷ್ಟು ದಾನ ಧರ್ಮಗಳು ಮತ್ತು ಎಷ್ಟೋ ಮಕ್ಕಳಿಗೆ ಓದುವುದಕ್ಕೆ ಸಹಾಯ ಮಾಡಿದ್ದು ಇವೆಲ್ಲವೂ ಅಪ್ಪು ಅವರ ಒಳ್ಳೆಯತನವನ್ನು ತಿಳಿಸುತ್ತದೆ ಅಷ್ಟೇ ಅಲ್ಲ ಮೂಕ ಪ್ರಾಣಿಗಳಿಗೂ ಒಳ್ಳೆಯದಾಗಲಿ ಎಂದು ಬಯಸುತ್ತಿದ್ದ ಅಪ್ಪು ಉತ್ತಮ ಮಹಿಳಾ ಅಭಿಮಾನಿಗಳೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದರು ಎಂಬುದು ಕೂಡ ಅವರ ಜೀವನದಲ್ಲಿ ಘಟನೆಯೊಂದು ನಡೆದಿದೆ.

ಅದು ನಿಮಗೂ ಈ ದಿನದ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ, ಒಮ್ಮೆ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಹೋದಾಗ ಗಡಿಬಿಡಿಯಲ್ಲಿ ಅಪ್ಪು ಅವರು ತಮ್ಮ ಮಹಿಳಾ ಅಭಿಮಾನಿಯೊಬ್ಬರ ಜೊತೆ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗಲಿಲ್ಲ ಆಗ ಆ ಮಹಿಳೆ ಬೇಸರ ಗೊಂಡಿದ್ದ ರಂತೆ, ಹಾಗೆ ಆ ವಿಚಾರ ಅಪ್ಪು ಅವರಿಗೆ ತಿಳಿದಿದ್ದು, ಆ ಹೆಣ್ಣುಮಗಳನ್ನೂ ತಮ್ಮ ಮನೆಗೆ ಕರೆಸಿ ಅವರಿಗೆ ಅತಿಥಿ ಸತ್ಕಾರ ಮಾಡಿ ಜೊತೆಗೆ ಆ ಅಭಿಮಾನಿಯ ಜೊತೆ ಫೋಟೋ ತೆಗೆಸಿಕೊಂಡು

ಅಪ್ಪು ಅವರು ಆ ದಿನ ಹಾಗೆ ಮಾಡಿದ್ದು ನಿಮಗೆ ಬೇಸರವಾಗಿದ್ದರೆ ಬೇಜಾರಾಗಬೇಡಿ ಎಂದು ಅಭಿಮಾನಿಯನ್ನ ಸಂತೈಸಿ ಅವರಿಗೆ ಬೀಳ್ಕೊಡುಗೆ ನೀಡಿದ್ದರಂತೆ ನೋಡಿದ್ರಲ್ಲ ಅಪ್ಪು ಅವರು ಎಂತಹ ಸರಳತೆಯ ಮನುಷ್ಯ ಕೋಟಿ ಕೋಟಿ ಅಭಿಮಾನಿಗಳ ಮನಸ್ಸಿನ ಒಡೆಯನಾಗಿದ್ದರೂ ಎಷ್ಟೇ ಹಣ ಇದ್ದರೂ ತಾನೊಬ್ಬ ಸೂಪರ್ ಸ್ಟಾರ್ ಮಗನಾಗಿದ್ದರೂ ತಾನೊಬ್ಬ ದೊಡ್ಡ ಸೆಲೆಬ್ರಿಟಿ ದೊಡ್ಡ ನಟನಾಗಿದ್ದರೂ ಅವರ ಈ ಸರಳತೆ ವಿನಯತೆ ಎಲ್ಲರ ಮನಗೆದ್ದಿತ್ತು. ಇದಕ್ಕೆ ಅಲ್ವಾ ಅವರನ್ನ ದೊಡ್ಮನೆ ಮಗ ಅಂತ ಕರೆಯುತ್ತಿದ್ದದ್ದು ಸ್ನೇಹಿತರ ಹಾಗೆ ಅಪ್ಪು ಅವರನ್ನ ನೋಡಿ ನಾವು ಸಾಕಷ್ಟು ವಿಚಾರಗಳನ್ನು ಕಲಿಯಬಹುದು ಜೊತೆಗೆ ಹೆಣ್ಣು ಮಕ್ಕಳನ್ನ ಗೌರವಿಸಬೇಕು ಎಂಬುದನ್ನು ಕೂಡ ನಾವು ಅಪ್ಪು ಅವರಿಂದ ಕಲಿತುಕೊಳ್ಳಬೇಕಾದ ಮುಖ್ಯ ವಿಚಾರವಾಗಿದೆ ಏನಂತೀರಾ.