ದರ್ಶನ್ ಅವರು ಸಿನಿಮಾ ರಂಗಕ್ಕೆ ಬಂದಿರೋ ದಾರಿ ಎಷ್ಟು ಕಠಿಣ ಇತ್ತು ಗೊತ್ತ .. ನಿಜಕ್ಕೂ ದರ್ಶನ್ ಕತೆ ಕೇಳಿದ್ರೆ ನೀವು ಕೂಡ ಜೀವನದಲ್ಲಿ ಏನಾದ್ರು ಸಾಧನೆ ಮಾಡ್ತೀರಾ ಅಷ್ಟೊಂದು ಜೀವನದಲ್ಲಿ ಪರಿಶ್ರಮ ಪಟ್ಟಿದ್ದಾರೆ..

ಸ್ನೇಹಿತರೆ ದರ್ಶನ್ ಅವರ ತಂದೆ ಕನ್ನಡ ಚಿತ್ರರಂಗದಲ್ಲಿ ತುಂಬಾನೇ ಹೆಸರು ಮಾಡಿದ್ರು ಮಕ್ಕಳು ಮಾತ್ರ ಚಿತ್ರರಂಗಕ್ಕೆ ಬರದಿರ್ಲಿ ಅಂತ ಬಯಸಿದ್ದು ಯಾಕೆ ಹೊಟ್ಟೆ ಪಾಡಿಗಾಗಿ ಹಾಲು ಕರೆದು light boy ಆಗಿ ಕೆಲಸ ಮಾಡ್ತಾ ಇದ್ದಂತಹ ದರ್ಶನ್ ಅವರು challenging star ಆಗಿ ಬೆಳೆದಿದ್ದು ಹೇಗೆ ದರ್ಶನ್ ಅವರನ್ನ news channel ಗಳು ban ಮಾಡಿರೋದು ಆದರೂ ಯಾಕೆ ಹೀಗೆ ಮತ್ತಷ್ಟು ದರ್ಶನ್ ಅವರ ಬಗ್ಗೆ ಈ ವಿಡಿಯೋದಲ್ಲಿ ನೋಡೋಣ ದರ್ಶನ್ ಅವರು ಸಾವಿರದ್ ಒಂಬೈನೂರ ಎಪ್ಪತ್ತೇಳರ ಫೆಬ್ರವರಿ ಹದಿನಾರರಂದು ಕೊಡಗು ಜಿಲ್ಲೆಯ ಪೊನ್ನಪ್ಪ ಜನಿಸಿದರು ತಂದೆ ತೂಗುದೀಪ ಶ್ರೀನಿವಾಸ್ ಅವರು ಹಾಗು ತಾಯಿ ಮೀನಾ ನಿಮಗೆಲ್ಲ ತೂಗುದೀಪ ಶ್ರೀನಿವಾಸ್ ಅವರ ಬಗ್ಗೆ ಗೊತ್ತೇ ಇದೆ ಒಂದು ಕಾಲದ best villain ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ ಪ್ರತಿಭಾನ್ವಿತ ನಟರು ಅವರು ಆದರೆ ಆಗೆಲ್ಲ ಚಿತ್ರರಂಗದಲ್ಲಿ ಈಗಿನ ಕಾಲದಂತೆ ದುಡ್ಡು ಸಿಗುತ್ತಿರಲಿಲ್ಲ ಹೀಗಾಗಿ ತಂದೆ ಅಷ್ಟೆಲ್ಲ ಸಿನಿಮಾಗಳಲ್ಲಿ ನಟಿಸಿದರು ದರ್ಶನ್ ಅವರ ಕುಟುಂಬ ಆರ್ಥಿಕವಾಗಿ ಅಷ್ಟೇನೂ ಮುಂದಿರಲಿಲ್ಲ ಆದರೂ ಜೀವನಕ್ಕೆ ಏನು ತೊಂದರೆ ಇರಲಿಲ್ಲ.

ಹೀಗೆ ಚಿತ್ರರಂಗದಲ್ಲಿ ಇರುವಾಗಲೇ ತೂಗುದ ಶ್ರೀನಿವಾಸ್ ಅವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸ ತೊಡಗಿದವು ಅವರ kidney failure ಆಯಿತು ಆಗ ಮನೆಯಲ್ಲಿ ಅಷ್ಟೋ ಇಷ್ಟೋ save ಮಾಡಿದ್ದ ದುಡ್ಡು ಸಹ ಖರ್ಚಾಗಿ ಹೋಯಿತು ಇದರಿಂದ ಮನೆಯ ಪರಿಸ್ಥಿತಿ ಬಹಳ ಹದಗೆಟ್ಟಿತ್ತು ಒಂದು ಹೊತ್ತಿನ ಊಟಕ್ಕೂ ಸಹ ಕಷ್ಟವಾಗಿತ್ತು ಈ ಟೈಮನಲ್ಲಿ ಮೈಸೂರಿನ ಆಸ್ಪತ್ರೆಗೆ ಒಂದು ತೂಗುದೀಪ ಅವರಿಗೆ ಸಹಾಯ ಮಾಡಿತ್ತು ನಂತರ ಮೀನಾ ಅವರೇ ಪತಿಗೆ ಕಿಡ್ನಿ ನೀಡಿದರು ಆ ಬಳಿಕ ತೂಗುದೀಪ ಅವರ ಅರೋಗ್ಯ ಸ್ವಲ್ಪ ಸುಧಾರಿಸಿತು ಆದರೆ ದುಡಿಯುವ ಶಕ್ತಿ ಅವರಿಗೆ ಇರಲಿಲ್ಲ ಆ ದಿನಗಳನ್ನ ನೆನೆದರೆ ಈಗಲೂ ಮೀನಾ ಅವರ ಕಣ್ಣಲ್ಲಿ ನೀರು ಬರುತ್ತೆ ಮನೆಯಲ್ಲಿ ದುಡಿಯುತ್ತಿದ್ದ ಏಕೈಕ ವ್ಯಕ್ತಿಗೆ ಹಾಸಿಗೆ ಹಿಡಿದ ಮೇಲೆ ಮನೆಯ ಜವಾಬ್ದಾರಿಗೆಲ್ಲ.

ಹಿರಿಯ ಮಗ ದರ್ಶನ್ ಅವರಿಗೆ ಬರುತ್ತೆ ಆಗ ಮೈಸೂರಿನಲ್ಲಿ ಇನ್ನು ಡಿಪ್ಲೊಮೊ ಓದುತ್ತಿದ್ದ ದರ್ಶನ್ ಅವರು ಅದನ್ನು ಅರ್ಧಕ್ಕೆ ಬಿಟ್ಟರು ಮುಂದೇನು ಮಾಡೋದು ಅಂತ ತಿಳಿಯದೆ ಅಪ್ಪನ ದಾರಿಗೆನೇ ಹೇಳಿದರು ಅಪ್ಪನಿಗೆ ಇಷ್ಟವಿಲ್ಲದಿದ್ದರೂ ಮನೆಯಲ್ಲಿ ಹಠ ಮಾಡಿ ನೀನಾಸಂ ಗೆ ಸೇರಿ ಆಕ್ಟಿಂಗ್ ಅನ್ನು ಕಲಿತರು ಸಾವಿರದ ಒಂಬೈನೂರ ತೊಂಬತ್ತರ ಹೊತ್ತಿಗೆ ನಟನಾಗಿ ಕೆಲಸವನ್ನ ಶುರು ಮಾಡಿದ್ರು ಹೀಗೆ ಜೀವನ ನಡೆಸ್ತಾ ಇರುವಾಗಲೇ ತಂದೆ ತೂಗುದೀಪ ಅವರು ಮರಣ ಹೊಂದಿದ್ರು ಸಾವಿರದ ಒಂಬೈನೂರ ತೊಂಬತ್ತೈದರಲ್ಲಿ ತೂಗುದೀಪ ಶ್ರೀನಿವಾಸ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ರು ಅಪ್ಪನ ಸಾವು ದರ್ಶನ್ ಅವರನ್ನ ಮತ್ತಷ್ಟು ಕುಗ್ಗಿಸಿತ್ತು ಆಗ ದರ್ಶನ್ ಅವರ ತಾಯಿ ಊಟದ ಮಿಸ್ಸನ್ನ ಶುರು ಮಾಡಿದ್ರು ಅಮ್ಮ ಒಬ್ಬರೇ ಕಷ್ಟ ಪಡೋದನ್ನ ನೋಡದ ದರ್ಶನ್ ಅವರು ಒಂದು ಹಸುವನ್ನ ಸಾಕಿ ತಾವೇ ಹಾಲು ಕರೆದು ಮಾರ್ತಾ ಇದ್ರೂ ಇನ್ನು ಚಿತ್ರರಂಗದಲ್ಲೂ ದರ್ಶನ್ ಒಮ್ಮೆಲೇ ಹೀರೋ ಆಗಿಲ್ಲ ತೂಗುದೀಪ ಶ್ರೀನಿವಾಸ ಅವರ ಮಗನ ಅಪ್ಪ ಅಂತ ಯಾರು ಸಹ ಸಹಾಯವನ್ನು ಮಾಡಿಲ್ಲ.

ನೋಡೋಕೆ hero ತರ ಇದ್ದರು talent ಇದ್ದರು ಸಹ ಅವಕಾಶಗಳು ಸಿಗುತ್ತಾ ಇರಲಿಲ್ಲ ದರ್ಶನ್ ಅವರ ಆ ದಿನಗಳು ಬಹಳ ಕಷ್ಟದಿಂದ ಕೂಡಿದವು ಕೊನೆಗೆ ಹೊಟ್ಟೆ ಪಾಡಿಗಾಗಿ light boy ಆಗಿ ಸಿನಿ ಇಂಡಸ್ಟ್ರಿಗೆ entry ಕೊಟ್ಟರು ಅವರಿವರ ಹತ್ತಿರ ಬೈಸಿಕೊಂಡು ಕೆಲಸ ಮಾಡುತ್ತಿದ್ದಂತಹ ದರ್ಶನ್ ಅವರಿಗೆ ಒಂದು ದಿನ cinema autographer ನಾಗರಾಜ್ ಅವರ ಪರಿಚಯವಾಯಿತು ಇವರ ಮೂಲಕ ನಟಿ ರಕ್ಷಿತಾ ಅವರ ತಂದೆ famous cinematographer ಆಗಿದ್ದಂತಹ ಗೌರಿ ಅವರ ಪರಿಚಯವಾಗುತ್ತೆ ಇವರ ಬಳಿ ದರ್ಶನ್ ಅವರು assistant camera man ಆಗಿ ಕೆಲಸಕ್ಕೆ ಸೇರಿದ್ದರು ಹೀಗೆ assistant cameraman ಆಗಿ ಕೆಲಸ ಮಾಡುತ್ತಿದ್ದ ದರ್ಶನ್ ಅವರನ್ನು ಒಮ್ಮೆ ಡೈರೆಕ್ಟರ್ S ನಾರಾಯಣ್ ಅವರು ನೋಡಿದರು ತಮ್ಮ ಮಹಾಭಾರತ ಎಂಬ ಸಿನಿಮಾದಲ್ಲಿ co actor ಆಗಿ ದರ್ಶನಗೆ ಒಂದು chanceಅನ್ನು ಕೊಟ್ಟರು ಸಾವಿರದ ಒಂಬೈನೂರ ತೊಂಬತ್ತೇಳರಲ್ಲಿ ಮಹಾಭಾರತ ಸಿನಿಮಾ release ಆಯಿತು.

ಇದಾದ ಮೇಲೂ S ನಾರಾಯಣ್ ಅವರು ದರ್ಶನ್ ಅವರಿಗೆ ಮತ್ತೊಂದು ಸಿನಿಮಾದಲ್ಲಿ ಚಾನ್ಸ್ ಕೊಟ್ಟರು ಆದರೆ ಈ ಎರಡು ಸಿನಿಮಾಗಳು ಸಹ ಅವರ ಕೈ ಹಿಡಿಲಿಲ್ಲ ಮತ್ತೆ ಅಂಬಿಕಾ ಎಂಬ serial ಅನ್ನ ಮಾಡ್ತಾ ಇದ್ರೂ ಇದಾದ ಮೇಲೆ ಮೂರೂ cartoon ಗಳಿಗೆ voice ನೀಡಿ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಸಹ ಕೆಲಸ ಮಾಡಿದ್ರು ಹೀಗೆ ತಮಿಳು ಸೇರಿ ಸುಮಾರು ಐದಾರು ಸಿನೆಮಾಗಳಲ್ಲಿ co ಆಕ್ಟರ್ ಆಗಿ ನಟಿಸಿದ್ದ ದರ್ಶನ್ ಅವರು ಹೊಟ್ಟೆ ಪಾಡಿಗಾಗಿ ಸಿಕ್ಕ ಸಿಕ್ಕ ಕೆಲಸವನ್ನೆಲ್ಲ ನಿಷ್ಠೆಯಿಂದ ಮಾಡ್ತಾ ಇದ್ರೂ ಎರಡು ಸಾವಿರದ ಎರಡರಲ್ಲಿ ದರ್ಶನ್ ಅವರಿಗೆ PS ಸತ್ಯ ಅವರು ನಿರ್ದೇಶಿಸಿದ ಮೆಜೆಸ್ಟಿಕ್ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುವ ಚಾನ್ಸ್ ಇತ್ತು ಅದೇ ವೇಳೆ ದರ್ಶನ್ ಅವರು serialನಲ್ಲೂ ನಟಿಸುತ್ತಾ ಇದ್ದರು.

ನಿರ್ಮಾಪಕರನ್ನ meet ಮಾಡುವ ದಿನವೇ serial shooting late ಆಗಿ ಹೋಯಿತು. ಆಗ golden star ಗಣೇಶ್ ಅವರ bike ತೆಗೆದುಕೊಂಡು ನಿರ್ಮಾಪಕರನ್ನ meet ಮಾಡಲು ಹೋಗಿದ್ದ ಆ ಘಳಿಗೆಯನ್ನ ದರ್ಶನ್ ಅವರು ಇನ್ನು ಮರೆತಿಲ್ಲ. ಇನ್ನು ಮೆಜೆಸ್ಟಿಕ್ ಚಿತ್ರದಲ್ಲಿ ಆಗಿನ top ನಟಿಯರಲ್ಲಿ ಒಬ್ಬರಾಗಿದ್ದ ಸ್ಪರ್ಶ ರೇಖಾ ಅವರು ನಟಿಸಿದ್ರು. ಈ ಚಿತ್ರದ hero ಹಾಗೂ heroine ಜೋಡಿಗೆ fansಗಳು ಫಿದಾ ಆಗಿದ್ದರು. ಜೊತೆಗೆ ಸಾಧು ಕೋಕಿಲ ಅವರ music ಚಿತ್ರಕ್ಕೆ ಮತ್ತಷ್ಟು ಮೆರುಗನ್ನ ತಂದಿತ್ತು.

ಚಿತ್ರಮಂದಿರಗಳಲ್ಲಿ ಮೆಜೆಸ್ಟಿಕ್ ಸಿನಿಮಾ ನೂರು ದಿನಗಳ ಯಶಸ್ವಿ ಪ್ರದರ್ಶನವನ್ನ ಕಂಡಿತು ಈ ಸಿನಿಮಾದಿಂದ ಸ್ಯಾಂಡಲ್ ವುಡ್ಗೆ ಸಿಕ್ಕಿದ್ದು ಅಂತಿಂತ ಹೀರೋ ಅಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಂದೇ ಸಿನಿಮಾದಿಂದಲೇ ದರ್ಶನ್ ಅವರಿಗೆ ಕೋಟಿಗಟ್ಟಲೆ ಅಭಿಮಾನಿಗಳು ಹುಟ್ಟಿಕೊಂಡಿದ್ದರು ಅವತ್ತಿನಿಂದ ಇವತ್ತಿನವರೆಗೂ ಅವರ ಅಭಿಮಾನಿಗಳು ಅವರಿಗೆ ಅಷ್ಟೇ ಪ್ರೀತಿಯನ್ನು ಕೊಟ್ಟಿದ್ದಾರೆ ಇವತ್ತಿಗೂ ದರ್ಶನ್ ಹೇಳೋದು ಒಂದೇ ಮಾತು director PN ಸತ್ಯ ಅವರು ಮತ್ತು ಸ್ಪರ್ಶ ರೇಖಾ ಅವರು ನನಗೆ ಅದೃಷ್ಟ ತಂದವರು ಅಂತಾರೆ ದರ್ಶನ್ ಅವರು ದರ್ಶನ್ ಅವರಿಗೆ talent ತೋರಿಸಲು ಒಂದು ಅವಕಾಶ ಬೇಕಿತ್ತು ಆ ಅವಕಾಶ ಮೆಜೆಸ್ಟಿಕ್ ಚಿತ್ರದ ಮೂಲಕ ಬಂದಿತ್ತು ಅದನ್ನ ಸರಿಯಾಗಿ ಬಳಸಿಕೊಂಡ ದರ್ಶನ್ ಅವರಿಗೆ ಸಾಲು ಸಾಲು ಸಿನಿಮಾಗಳು ಸಿಕ್ಕವು mass ಇರಲಿ class ಇರಲಿ ಎಲ್ಲದಕ್ಕೂ ಸೈ ಅಂತ ಇದ್ದರು ದರ್ಶನ್ ಅವರು ಅಭಿಮಾನಿಗಳ ಪಾಲಿನ D boss ಆಗಿ ಬಿಟ್ಟರು.

ಎರಡು ಸಾವಿರದ ಮೂರರಲ್ಲಿ ತೆರೆ ಕಂಡ ಜೋಗಿ ಪ್ರೇಮ್ ಅವರು ನಿರ್ದೇಶಿಸಿದ ಕರಿಯ ಸಿನಿಮಾವಂತೂ ಸಕತ್ hit ಆಗಿತ್ತು ಎರಡು ಸಾವಿರದ ನಾಲಕ್ಕರಲ್ಲಿ ತೆರೆ ಕಂಡ ಕಲಾಸಿಪಾಳ್ಯ ಸಿನಿಮಾವು ಜನರ ದರ್ಶನ್ ಅವರ ಸ್ಥಾನವನ್ನ ಭದ್ರಪಡಿಸಿತ್ತು ಅದರಲ್ಲೂ ದರ್ಶನ್ ಹಾಗು ರಕ್ಷಿತಾ ಅವರ ಜೋಡಿಯಂತೂ ಮೋಡಿ ಮಾಡಿತ್ತು ಇವರಿಬ್ಬರ ಕಾಂಬಿನೇಶನಗೆ ಪ್ರೇಕ್ಷಕರು full ಫಿದಾ ಆಗಿದ್ದರು ಕಲಾಸಿಪಾಳ್ಯದಲ್ಲಿ ಮೊದಲ ಬಾರಿಗೆ ಒಂದಾಗಿದ್ದ ಈ ಜೋಡಿ ಮುಂದೆ ಸುಂಟರಗಾಳಿ ಅಯ್ಯ ಮಂಡ್ಯ ಸಿನಿಮಾಗಳಲ್ಲಿ ನಟಿಸಿದರು ಇವರಿಬ್ಬರು ನಟಿಸಿದ ಎಲ್ಲ ಸಿನಿಮಾಗಳು ಹಿಟ್ ಆದ್ವು ನಮ್ಮ ಪ್ರೀತಿಯ ರಾಮು ಚಿತ್ರದಲ್ಲಿ ಅಂತೂ ದರ್ಶನ್ ಅವರ ನಟನೆ ಅದ್ಭುತವಾಗಿದೆ ಎರಡು ಸಾವಿರದ ಏಳರಲ್ಲಿ ಬಂದ ಅನಾಥರು ಚಿತ್ರದಲ್ಲಿ ಉಪೇಂದ್ರ ಅವರ ಜೊತೆ ನಡೆಸಿದರು ಅದೇ ವರ್ಷ ಈ ಬಂಧನ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಮಗನ ಪಾತ್ರದಲ್ಲಿ ಕಾಣಿಸಿಕೊಂಡರು.

ಇದಾದ ಮೇಲೆ ಬಂದ ಗಜ ಸಾರಥಿ, ಬುಲ್ ಬುಲ್, ಬೃಂದಾವನ ಹೀಗೆ ಹಿಟ್ಟು ಬೆಲೆ ಹಿಟ್ ಸಿನಿಮಾಗಳನ್ನು ಕೊಟ್ಟರು. ಎರಡು ಸಾವಿರದ ಹನ್ನೆರಡರಲ್ಲಿ ನಟಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರವಂತೂ ದಾಖಲೆಯನ್ನೇ ಸೃಷ್ಟಿಸಿತ್ತು. ಈ ಚಿತ್ರದಲ್ಲಿ ರಾಯಣ್ಣನ ಪಾತ್ರವನ್ನ ಮಾಡಿದ ದರ್ಶನ್ ಅವರಿಗೆ ಉತ್ತಮ ನಾಯಕ film fare award ಜೊತೆಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡ ಸಿಕ್ಕಿತ್ತು. ನಂತರ ತಮ್ಮ ಚಿತ್ರ ಕುರುಕ್ಷೇತ್ರದಲ್ಲಿ ದುರ್ಯೋಧನನ ಪಾತ್ರದಲ್ಲಿ ಅಬ್ಬರಿಸಿದ್ರು ಆಮೇಲೆ ತೆರೆಕಂಡ ಯಜಮಾನ ಒಡೆಯ ರಾಬರ್ಟ್ ಚಿತ್ರಗಳಲ್ಲೂ ಯಶಸ್ಸು ಕಂಡ ದರ್ಶನ್ ಅವರು ತಮ್ಮ ಐವತ್ತೈದನೇ ಸಿನಿಮಾ ಕ್ರಾಂತಿ ಮೂಲಕ ಮತ್ತೆ ಮೋಡಿ ಮಾಡಲು ಮುಂದಾಗಿದ್ದಾರೆ ಸಿನಿಮಾ ಜೊತೆಗೆ ತಮ್ಮ ದಿನಕರ್ ಅವರ ಜೊತೆ ಸೇರಿ ತೂಕದೀಪ ಪ್ರೊಡಕ್ಷನ್ ತೂಗುದೀಪ distribution ಅನ್ನ ಶುರು ಮಾಡಿದ್ದಾರೆ .

ಇವರ ಅದ್ಬುತ ನಟನೆಗೆ ಹಲವಾರು ಪ್ರಶಸ್ತಿಗಳು ಸಿಕ್ಕಿದೆ ಇನ್ನು ದರ್ಶನ್ ಅವರು ಎರಡು ಸಾವಿರನೇ ಇಸವಿಯಲ್ಲಿ ವಿಜಯಲಕ್ಷ್ಮಿ ಎಂಬು ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು ಇವರಿಗೆ ವಿನೀಶ್ ಎಂಬ ಮಗನಿದ್ದಾನೆ ಇನ್ನು ದರ್ಶನ್ ಅವರ form house ಅವರಿಗೆ ಪ್ರಾಣಿಗಳ ಮೇಲಿನ ಪ್ರೀತಿ ನಿಮಗೆಲ್ಲ ಗೊತ್ತಿಗಿದೆ ಚಿಕ್ಕ ವಯಸ್ಸಿನಲ್ಲೇ ಅಮ್ಮನ ದುಡ್ಡು ಕದ್ದು ಪಾರಿವಾಳ ಮೀನುಗಳನ್ನು ಸಾಕುತ್ತಿದ್ದರಂತೆ ದರ್ಶನ್ ಇನ್ನು ಬೀದಿ ನಾಯಿಗಳನ್ನು ತಂದು ಅವುಗಳಿಗೆ ರಟ್ಟಿನ ಮನೆ ಮಾಡುತ್ತಿದ್ದರಂತೆ ಹೀಗೆ ಚಿಕ್ಕವರಿಂದಲೂ ಪ್ರಾಣಿಗಳು ಎಂದರೆ ವಿಶೇಷ ಪ್ರೀತಿ .

 

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.