ಸ್ನೇಹಿತರೆ ಬೆಳಗ್ಗೆ ಎದ್ದ ತಕ್ಷಣ ಪ್ರತಿಯೊಬ್ಬರಿಗೂ ಏನಾದರೂ ಕುಡಿಯಬೇಕು ಎನ್ನುವಂತಹ ಒಂದು ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ ಆದರೆ ನಾವು ಏನಾದರೂ ಕೆಟ್ಟ ಕೆಟ್ಟ ಅಭ್ಯಾಸವನ್ನು ಇಟ್ಟುಕೊಂಡರೆ ನಮ್ಮ ಜೀವನದಲ್ಲಿ ಇವತ್ತು ಅದು ಪರಿಣಾಮ ಬೀರದೆ ಹೋದರೂ ಕೂಡ ಮುಂದೆ ಅದು ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ ಹಾಗಾದರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಅದು ಏನಪ್ಪ ಅಂದ್ರೆ ನೀವೇನಾದರೂ ಬೆಳಗ್ಗೆ ಎದ್ದ ತಕ್ಷಣ ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಏನಾದರೂ ಸೇವನೆ ಮಾಡುವಂತಹ ಅಭ್ಯಾಸ ಬಂದ ನೀವೇನಾದರೂ ಇಟ್ಟುಕೊಂಡಿದ್ದಾರೆ ನೀವು ದಯವಿಟ್ಟು ಈ ಲೇಖನ ಸಂಪೂರ್ಣವಾಗಿ ಓದಬೇಕು ನಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಹಾಗೂ ನಮ್ಮ ದೇಹಕ್ಕೆ ಅನಾನುಕೂಲಗಳು ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳೋಣ.
ಸ್ನೇಹಿತರೆ ಪ್ರತಿಯೊಂದು ವಸ್ತುವಿನಲ್ಲೂ ಕೂಡ ಒಂದು ಜೀವರಾಸಾಯನಿಕ ಇರುತ್ತದೆ ಹೀಗೆ ಜೀವ ರಾಸಾಯನಿಕಗಳು ನಮ್ಮ ದೇಹದ ಒಳಗಡೆ ಹೋದಾಗ ಕೆಲವೊಂದು ಆಮ್ಲೀಯ ಗುಣವನ್ನು ಉಟುಮಾಡುತ್ತದೆ ಹೀಗೆ ನಮ್ಮ ದೇಹದ ಒಳಗಡೆ ಜಠರದ ವ್ಯವಸ್ಥೆಯಲ್ಲಿ ಯಾವುದೇ ವಸ್ತು ತಿಂದಾಗ ಅಥವಾ ಕುಡಿದಾಗ ಅದು ಸಮತೋಲನದಲ್ಲಿ ಇದ್ದರೆ ಅದು ನಮ್ಮ ದೇಹಕ್ಕೆ ಒಳ್ಳೆಯದು ಆಗುತ್ತದೆ ಇಲ್ಲವಾದಲ್ಲಿ ನಮ್ಮ ದೇಹದಲ್ಲಿ ಕ್ರಿಯೆಗಳಲ್ಲಿ ಏರುಪೇರು ಉಂಟಾಗುತ್ತದೆ ಅದೇ ರೀತಿಯಾಗಿ ನಮ್ಮ ದೇಹದಲ್ಲಿ ಇರುವಂತಹ ಮತ್ತು ಸೂಕ್ಷ್ಮ ಜೀವಕಣಗಳ ಮೇಲೆ ಪರಿಣಾಮ ಉಂಟುಮಾಡುತ್ತದೆ.ನೀವೇನಾದರೂ ಬೆಳಗ್ಗೆ ಎದ್ದ ತಕ್ಷಣ ಟಿಎಂ ನಾ ಕುಡಿಯುವುದರ ಪರಿಣಾಮವಾಗಿ ನಿಮ್ಮ ಹಲ್ಲುಗಳಲ್ಲಿ ಬ್ಯಾಕ್ಟೀರಿಯಗಳು ಜಾಸ್ತಿ ಸಂಗ್ರಹವಾಗಿರುತ್ತವೆ ಬೆಳಗ್ಗೆ ಎದ್ದ ತಕ್ಷಣ ನೀವುಟೀ ಕುಡಿಯುವುದರಿಂದ ಅವುಗಳು ಸಕ್ಷೆಕ ಸಕ್ಕರೆ ಅಂಶಗಳಲ್ಲಿ ವಿಲೀನಗೊಂಡು ನಿಮ್ಮ ಹಲ್ಲುಗಳು ಬೇಗ ಸವಿಯಲು ಶುರುವಾಗುತ್ತವೆ.
ಹೌದು ಸ್ನೇಹಿತರೆ ಬೆಳಗ್ಗೆ ಎದ್ದು ನೀವೇನಾದ್ರೂ ಹುಟ್ಟಿ ಕುಡಿಯುವಂತಹ ಅಭ್ಯಾಸವನ್ನು ಮಾಡಿಕೊಂಡರೆ ಇವತ್ತು ನೀವು ಅದನ್ನು ನಿಲ್ಲಿಸಿ ಏಕೆಂದರೆ ಬೆಳಗ್ಗೆ ಎದ್ದ ತಕ್ಷಣ ನೀವು ಚೆನ್ನಾಗಿ ಹಲ್ಲುಜ್ಜಿ ಟೀ ಕುಡಿಯುವಂತಹ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು ಹಲ್ಲು ಉಜ್ಜುವುದನ್ನು ಶುರುವಾಗುತ್ತವೆ.ಅದಲ್ಲದೆ ನೀವೇನಾದ್ರೂ ಪಿಎನ್ನ ಬೆಳಗ್ಗೆ ಎದ್ದು ಕುಡಿದರೆ ಅಲ್ಲಿ ನೀವು ಬೆಳಗಿನ ಸಮಯದಲ್ಲಿ ನಿಮ್ಮ ದೇಹದ ನೀರಿನಂಶ ಅತಿವೇಗವಾಗಿ ಹೊರಗಡೆ ಬರುತ್ತದೆ ಇದರಿಂದಾಗಿ ನಿಮ್ಮ ಆರೋಗ್ಯವೂ ಕೂಡ ಅಷ್ಟೊಂದು ಸರಿಯಾಗಿ ಇರುವುದಿಲ್ಲ ಅದಲ್ಲದೆ ಎಟಿಎಂನ ಯಥೇಚ್ಛವಾಗಿ ಕುಡಿಯುವುದರಿಂದ ಮಲಬದ್ಧತೆ ಎನ್ನುವಂತಹ ಸಮಸ್ಯೆಯನ್ನು ಕೂಡ ನಾವು ಅನುಭವಿಸಬೇಕಾಗುತ್ತದೆ ಹೀಗೆ ಟೀ ಕುಡಿಯುವುದರಿಂದ ಆಗುವ ಅನುಕೂಲಗಳು ಹಾಗೂ ಅನಾನುಕೂಲಗಳು ಕೂಡ ಇವೆ.
ಯಾವುದೇ ಒಂದು ವಸ್ತುವನ್ನು ನಾವು ಸೇವನೆ ಮಾಡುವುದಕ್ಕಿಂತ ಮುಂಚೆ ಅದರ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಯಾವ ಸಮಯದಲ್ಲಿ ಅದನ್ನು ಸೇವನೆ ಮಾಡಬೇಕು ಎನ್ನುವುದರ ಬಗ್ಗೆ ತಿಳಿದುಕೊಳ್ಳಬೇಕು ಹೀಗೆ ಮಾಡಿದ್ದೆ ಆದಲ್ಲಿ ನಮ್ಮ ಆರೋಗ್ಯವನ್ನು ನಾವು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು ಇಲ್ಲವಾದಲ್ಲಿ ಕೆಲವೊಂದು ಬಾರಿ ಅನಾರೋಗ್ಯಕ್ಕೆ ನಾವು ತುತ್ತಾಗಬೇಕಾಗುತ್ತದೆ ಅದೇ ರೀತಿಯಾಗಿ ನಾವು ದಿನನಿತ್ಯ ಸೇವೆ ಮಾಡುವಂತಹ ಪಾನೀಯಗಳನ್ನು ಕೂಡ ನಾವು ಅದರ ಬಗ್ಗೆ ತಿಳಿದುಕೊಳ್ಳಬೇಕು ಯಾವ ಸಂದರ್ಭದಲ್ಲಿ ಎಷ್ಟು ಕುಡಿಯಬೇಕು ಎನ್ನುವುದರ ಬಗ್ಗೆ ತಿಳಿದುಕೊಂಡರೆ ನಮ್ಮ ಜೀವನದಲ್ಲಿ ನಾವು ನಮ್ಮ ಆರೋಗ್ಯವನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಬಹುದು ಹಾಗೂ ಎಲ್ಲ ರೀತಿಯಲ್ಲಿ ನಾವು ತುಂಬಾ ಚೆನ್ನಾಗಿ ಜೀವನದಲ್ಲಿ ಆರೋಗ್ಯವಂತರಾಗಿ ಬದುಕಬಹುದು.