ಸುದೀಪ್ ಹದಿನೆಂಟನೇ ವಯಸ್ಸಿನಲ್ಲಿ ಶ್ರೀ arts ಎಂಬ sign board business ಅನ್ನ ಶುರುಮಾಡಿದ ಸುದ್ದಿ ಅವರು wall paintings, digital displays, interior decoration, ಈ ರೀತಿಯ ಕೆಲಸಗಳನ್ನ ಮಾಡುತ್ತಿದ್ದ ಸುಧಿಯವರು ಮೊದಲು ಅಲೆಮಾರಿ ಎಂಬ ಸಿನೆಮಾದಲ್ಲಿ ಒಂದು ಚಿಕ್ಕ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ entry ಕೊಟ್ಟಿದ್ದು, ಟಗರು ಸಿನಿಮಾದ ಮೂಲಕ ಕಾಕ್ರೋಚ್ ಸುದ್ದಿ ಎಂದು famous ಪಡೆದಿದ್ದು, ಸ್ಯಾಂಡಲವುಡನಲ್ಲಿ ಟಾಪ್ ವಿಲನ್ ಆಕ್ಟರ್ ಆಗಿ ಬೆಳೆಯುತ್ತಿದ್ದಾರೆ.
ಗರುಡರಾಮ್ KGF ಚಾಪ್ಟರ್ one ಅಲ್ಲಿ ವಿಲನ್ ಪಾತ್ರದಲ್ಲಿ ನಟಿಸಿರುವ ರಾಮಚಂದ್ರ ರಾಜು ಅಲಿಯಾಸ್ ಗರುಡರಾಮ್ ಅವರು ಆಕ್ಟಿಂಗ್ ಕೇರಿಯರ್ ಪ್ರಾರಂಭಿಸುವ ಮುನ್ನ ರಾಕಿಂಗ್ ಸ್ಟಾರ್ ಯಶ್ ಅವರ ಬಳಿ ಯಶ್ ಅವರ ಬಾಡಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು ಇವರನ್ನು ಗಮನಿಸಿದ ಪ್ರಶಾಂತ್ ನೀಲ್ ಅವರು ಗರುಡನ ಪಾತ್ರಕ್ಕೆ ಸೂಟ್ ಆಗುತ್ತಾರೆ ಎಂದು ಸೆಲೆಕ್ಟ್ ಮಾಡುತ್ತಾರೆ .
ಆ ಬಳಿಕ ಗರುಡ ರಾಮು ಅವರು KGF ಸಿನಿಮಾದ success ನ ನಂತರ ಇಂದು ಸೌತ್ ಇಂಡಿಯಾದ ಎಲ್ಲಾ ಭಾಷೆಗಳಲ್ಲಿ ನಟಿಸಿದ್ದು ಟಾಪ್ ವಿಲನ್ ಆಕ್ಟರ್ ಆಗಿ ಬೆಳೆದಿದ್ದಾರೆ ಸತೀಶ್ ನೀನಾಸಂ ನಟನಾಗುವ ಬಯಕೆ ಇದ್ದರೂ ಕೂಡ ಬೆ ಗೋಪಾಲ್ ನೀನಾಸಂ ಅವರು ಆ ಥಿಯೇಟರನ ಪಕ್ಕದಲ್ಲೇ ಇದ್ದ ಚೌಟ್ರಿಯಲ್ಲೂ ಕೂಡ flower decoration ಕೆಲಸವನ್ನ ಮಾಡುತ್ತಿದ್ದರು ತದನಂತರ ನಿನಾಸಂ ನಲ್ಲಿ ನಟನಾ ತರಬೇತಿಯನ್ನು ಪಡೆದು ಸೀರಿಯಲ್ ಮೂಲಕ ನಟನೆಯನ್ನು ಪ್ರಾರಂಭಿಸಿ ಸ್ಯಾಂಡಲವುಡನ ಟಾಪ್ ನಟನಾಗಿ ಬೆಳೆದಿದ್ದು .
ಅವರು ಕೆಲಸ ಮಾಡಿದ ಗೋಪಾಲ್ ಥಿಯೇಟರನಲ್ಲಿ ಅವರ ಸಿನಿಮಾಗಳು ಬಿಡುಗಡೆಯಾಗುತ್ತಿವೆ ಡಾಲಿ ಧನಂಜಯ್ BE in ಕಂಪ್ಯೂಟರ್ನಲ್ಲಿ ಪದವಿ ಪಡೆದಿದ್ದು ಮೈಸೂರಿನ Infosys ನಲ್ಲಿ software ಇಂಜಿನಿಯರ್ ಆಗಿ ಕೆಲಸ ಮಾಡಿದ್ದು ಕಲೆಯ ಮೇಲಿನ ಅತೀವ ಪ್ರೀತಿಯಿಂದ ಆ ಕೆಲಸವನ್ನ ಬಿಟ್ಟು ಬೆಂಗಳೂರಿಗೆ ಬಂದು ಮೊದಲ ಬಾರಿಗೆ ಜಯನಗರ fourth block ಎಂಬ ಶಾರ್ಟ್ ಮೂವಿಯನ್ನ ಮಾಡಿ ಸಾಕಷ್ಟು ಏಳು ಬೀಳುಗಳ ಬಳಿಕ ಇಂದು south Indiaದಲ್ಲಿ famous ನಟನಾಗಿ ಬೆಳೆದಿದ್ದಾರೆ.
ರಕ್ಷಿತ್ ಶೆಟ್ಟಿ ಎಲೆಕ್ಟ್ರಾನಿಕ್ಸ್ and communication ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ರಕ್ಷಿತ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ಇಪ್ಪತ್ತು ತಿಂಗಳ ಕಾಲ IT ಕಂಪೆನಿಯಲ್ಲಿ ಮಾಡಿದ್ದು ಆ ಸಮಯದಲ್ಲಿ short movie ಗಳನ್ನ ಮಾಡುತ್ತಿದ್ದರು ನಂತರ ಕೆಲಸಕ್ಕೆ ರಿಸೈನ್ ಮಾಡಿ ಮೊದಲ ಬಾರಿಗೆ ನಮ್ಮ ಏರಿಯಾದಲ್ಲಿ ಒಂದು ದಿನ ಸಿನಿಮಾದಲ್ಲಿ ಸೆಕೆಂಡ್ ಹೀರೋ ಆಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ರಕ್ಷಿತ್ ಶೆಟ್ಟಿ ಅವರು ಇಂದು ಆಕ್ಟರ್ ಆಗಿ ಡೈರೆಕ್ಟರ್ ಆಗಿ producer ಆಗಿ ಹೆಸರು ಮಾಡಿದ್ದು ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಗಳಿಸಿದ್ದಾರೆ.
ಲವ್ ಲಿಸ್ಟಾರ್ ಪ್ರೇಮ್ ಪ್ರೇಮ್ ಅವರ ತಂದೆ power ಲೂಮ್ ನೇಕಾರರಾಗಿದ್ದು ಪ್ರೇಮ್ ಅವರು ಕೂಡ ಸೀರೆ ನೇಯುವುದನ್ನು ಕಲಿತಿದ್ದು ನಂತರ ಇಂಡಿಯಾ ಟೆಲಿಫೋನ್ ಇಂಡಸ್ಟ್ರಿಯಲ್ಲಿ ಕೆಲಸ ಸೇರಿದ್ದರು ಬಾಲ್ಯದಲ್ಲಿಯೇ ಸಿನೆಮಾ ಕ್ರೇಜ್ ಇದ್ದ ಪ್ರೇಮ್ ಅವರು ವರ್ಷಕ್ಕೆ ನೂರಾ ಐವತ್ತರಿಂದ ಇನ್ನೂರು ಚಿತ್ರಗಳನ್ನು ನೋಡುತ್ತಿದ್ದರಂತೆ ನಂತರ ಗೆಳೆಯನ ಒತ್ತಾಯದ ಮೇರೆಗೆ ಜೂನಿಯರ್ ಆರ್ಟಿಸ್ಟ್ ಆಗಿ ಧಾರಾವಾಹಿಗಳಲ್ಲಿ ಕೆಲಸ ಮಾಡತೊಡಗಿದ್ದು ಮನ್ವಂತರ ದಾರಾವಾಹಿಯಲ್ಲಿ ನಟಿಸಿದರು .
ಇದರ ನಂತರ ಇವರು ಎರಡು ಸಾವಿರದ ನಾಲ್ಕರಲ್ಲಿ ಪ್ರಾಣ ಚಿತ್ರದ ಮೂಲಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಲ್ಲಿಯವರೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಗಳಿಸಿದ್ದಾರೆ ರಿಷಬ್ ಶೆಟ್ಟಿ ಫಿಲಂ ಮೇಕ course ಮಾಡುತ್ತಿರುವಂತಹ ಸಮಯದಲ್ಲಿ ರಿಷಬ್ ಶೆಟ್ಟಿ ಅವರು mineral water supply ಬುಸಿನೆಸ್ ಅನ್ನು ಶುರು ಮಾಡುತ್ತಾರೆ ನಂತರ ಒಂದೆರಡು ಸಿನೆಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಆ ಕೆಲಸವನ್ನು ಬಿಟ್ಟು ಹೋಟೆಲ್ ಬಿಸಿನೆಸ್ ಅನ್ನು ಶುರು ಮಾಡುತ್ತಾರೆ.
ಆ ಬುಸಿನೆಸ್ ಇಂದ ಇವರಿಗೆ ತುಂಬಾ ನಷ್ಟ ಆಗಿದ್ದು ಬಳಿಕ ಅಟ್ಟಹಾಸ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ entry ಕೊಟ್ಟು ರಿಕ್ಕಿ ಸಿನಿಮಾದ ಮೂಲಕ ಡೈರೆಕ್ಟರ್ ಆಗಿಯೂ ಗುರುತಿಸಿಕೊಳ್ಳುತ್ತಾರೆ ಇಂದು ಇಂಡಿಯನ್ ಸಿನಿಮಾ ಇಂಡಸ್ಟ್ರಿಗೆ ಅದ್ಭುತ ಸಿನಿಮಾಗಳನ್ನು ಕೊಡುತ್ತಿರುವ ರಿಷಬ್ ಶೆಟ್ಟಿ ಅವರು ನಟನಾಗಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ ಚೇತನ್ ಆ ದಿನಗಳು ಖ್ಯಾತಿಯ ಚೇತನ್ ಅವರು ಹುಟ್ಟಿಬೆಳೆದಿದ್ದು ಅಮೆರಿಕಾದ chicagoದಲ್ಲಿ ಇವರು ಸಿನಿಮಾ ಇಂಡಸ್ಟ್ರಿಗೆ ಬರುವ ಮೊದಲು multi rational ಕಂಪನಿ ಒಂದರಲ್ಲಿ software ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಬಳಿಕ ಭಾರತಕ್ಕೆ ಬಂದ ಮೇಲೆ ಆ ದಿನಗಳು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಚೇತನ್ ಅವರು ಮೈನಾ ಬಿರುಗಾಳಿಯಂತಹ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದು ಇತ್ತೀಚಿಗೆ ಹೆಚ್ಚು ಸಾಮಾಜಿಕ ಕೆಲಸಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ child ಆರ್ಟಿಸ್ಟ್ ಆಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಪುನೀತ್ ರಾಜಕುಮಾರ್ ಅವರು ಕೆಲವು ವರ್ಷಗಳ ಕಾಲ ನಟನೆಯಿಂದ ದೂರ ಉಳಿದಿದ್ದರು ಆ ಸಮಯದಲ್ಲಿ ಅವರು ಕನಕಪುರದಲ್ಲಿ granite business ಅನ್ನ ಮಾಡುತ್ತಿದ್ದರು.
ನಂತರ ಅವರು ಅಪ್ಪು ಸಿನಿಮಾದ ಮೂಲಕ ನಟರಾಗಿ ಮತ್ತೆ ಸಿನಿಮಾ ಇಂಡಸ್ಟ್ರಿಗೆ comeback ಮಾಡಿದರು ಕಾರ್ತಿಕ್ ಜಯರಾಮ್ JK ಅವರು structure ಇಂಜಿನಿಯರಿಂಗ್ ಪದವಿಯನ್ನ ಪಡೆದಿದ್ದು ಪದವಿಯ ನಂತರ ಇವರು structureal ಇಂಜಿನಿಯರ್ ಆಗಿ Dubaiನಲ್ಲಿ ಕೆಲಸ ಮಾಡುತ್ತಿರು ಕಲೆಯ ಮೇಲಿರುವ ಪ್ರೀತಿಯಿಂದ ಕೆಲಸವನ್ನ ಬಿಟ್ಟು ಬೆಂಗಳೂರಿಗೆ ಬಂದು JK ಅವರು ಸಾಕಷ್ಟು ಏಳು ಬೀಳುಗಳ ನಂತರ ಅವಕಾಶವನ್ನ ಪಡೆದು ಇಂದು ಸ್ಯಾಂಡಲವುಡನ actorsಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ ಇದಿಷ್ಟು ನಮ್ಮ sandalwoodನ actorsಗಳು ನಟನೆಯನ್ನ ಪ್ರಾರಂಭಿಸುವ ಮೊದಲು ಮಾಡುತ್ತಿದ್ದಂತ ಕೆಲಸಗಳ ಬಗ್ಗೆ ವೀಡಿಯೋ ಈ ವೀಡಿಯೋ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ್ ಮಾಡಿ ತಪ್ಪದೆ ಜಾಗ್ವಾರ್ ರಾಕಿ ಚಾನೆಲಗೆ ಸಬ್ಸ್ಕ್ರೈಬ್ ಆಗಿ thank you