ಪವಿತ್ರ ಲೋಕೇಶ್ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕ ನಟಿ ಹಾಗೂ ಸಹ ನಟಿ ಕೂಡ ಇವರು ಚಿತ್ರನಟ ಮೈಸೂರು ಲೋಕೇಶ್ ಅವರ ಪುತ್ರಿ ಇವರ ಸಹೋದರ ಆದಿ ಲೋಕೇಶ್ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ ಮೈಸೂರಿನಲ್ಲಿ ಜನಿಸಿದ ಪವಿತ್ರ ಹತ್ತನೇ ತರಗತಿಯಲ್ಲಿ ಎಂಬತ್ತಕ್ಕೂ ಹೆಚ್ಚು ಪ್ರತಿಶತ ಅಂಕ ಗಳಿಸಿ ನಾಗರೀಕ ಸೇವಾ ಪರಿಕ್ಷೆ ಸಿದ್ಧತೆ ನಡೆಸುತ್ತಿದ್ದರು ಇವರಿಗೆ ಮುಂದೆ ಒಬ್ಬ IAS ಅಥವಾ IPS ಆಫೀಸರ್ ಆಗುವ ಅತಿದೊಡ್ಡ ಕನಸನ್ನ ಹೊಂದಿದ್ದರು .
ನಂತರ ವಾಣಿಜ್ಯ ವಿಷಯದಲ್ಲಿ ಪದವಿ ಮುಗಿಸಿದ ಅವರು ಒಂದು ಬಾರಿ ನಾಗರೀಕ ಸೇವಾ ಪರೀಕ್ಷೆಯನ್ನು ಎದುರಿಸುತ್ತಾರೆ ಆದರೆ ಮೊದಲ ಪ್ರಯತ್ನದಲ್ಲಿ ಅವರಿಗೆ ಅಷ್ಟೊಂದು ಯಶಸ್ಸು ಸಿಗುವುದಿಲ್ಲ ಆಗ ತಂದೆಯ ನಿಧನದ ನಂತರ ಮನೆಯ ಆರ್ಥಿಕ ಸ್ಥಿತಿಯು ಸರಿಯಾಗಿ ಇರ ಕಾರಣ ಅವರು ನಟನೆಗೆ ಇಳಿಯುತ್ತಾರೆ rebel star ಅಂಬರೀಷ್ ಸಲಹೆಯಂತೆ ಈ ಚಿತ್ರರಂಗಕ್ಕೆ ಬಂದ ಇವರು ಅಂಬರೀಷ್ ಅವರ Mister ಅಭಿಷೇಕ್ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸುತ್ತಾರೆ .
ನಂತರ ಕೆಲವು ಚಿಕ್ಕ ಪಾತ್ರಗಳನ್ನು ನಟಿಸಿದರು ಮನ್ನಣೆ ಸಿಗದೇ ಇದ್ದಾಗ ಒಂದು MNC ಕಂಪನಿಯಲ್ಲಿ HR consulting ಆಗಿ ಕೆಲಸ ಕೂಡ ಮಾಡುತ್ತಾರೆ ಇವರ ಸಾಧಾರಣ ಇವತ್ತಿಗಿಂತ ಸ್ವಲ್ಪ ಎತ್ತರ ಇರುವದರಿಂದ ಇವರಿಗೆ ನಾಯಕ ನಟಿಯಾಗಿ ನಟಿಸುವ ಅವಕಾಶಗಳು ಸಿಗುತ್ತಿಲ್ಲ ಆದ್ದರಿಂದಲೇ ತಮಗೆ ಸಿಕ್ಕ ಸಿಕ್ಕ ಪಾತ್ರಗಳನ್ನು ಅವರು ನಟಿಸುತ್ತಾರೆ ಇವರಿಗೆ ಮನ್ನಣೆ ತಂದು ಕೊಟ್ಟಂತಹ ಚಿತ್ರ ಗಿರೀಶ್ ಕಾಸರವಳ್ಳಿ ನಿರ್ದೇಶನದ ನಾಯಿ ನೆರಳು ಈ ಚಿತ್ರದ ನಟನೆ ಕರ್ನಾಟಕ ರಾಜ್ಯ ಅತ್ಯುತ್ತಮ ನಟಿ ಪ್ರಶಸ್ತಿ ಕೂಡ ಇವರಿಗೆ ಲಭಿಸಿತ್ತು ಮುಂದೆ ಪವಿತ್ರ ಲೋಕೇಶ್ ಕಿರುತೆರೆಯಲ್ಲಿ ಕೂಡ ಸಕ್ರಿಯವಾಗಿದ್ದರು ಇವರು ನೂರಾರು ಧಾರಾವಾಹಿಗಳಲ್ಲೂ ಕೂಡ ನಟಿಸಿದ್ದಾರೆ.
ಅದರಲ್ಲಿ ಪ್ರಮುಖವಾಗಿ ಜೀವನಮುಖಿ ಗುಪ್ತಗಾಮಿನಿ ಮುಂತಾದ ಧಾರಾವಾಹಿಗಳು ಇವರಿಗೆ ಹೆಚ್ಚಿನ ಮಾನ್ಯತೆಯನ್ನು ನೀಡಿದ್ದವು ನಟ ಮತ್ತು ರಂಗ ಕರ್ಮಿ ಸುಚೇಂದ್ರ ಪ್ರಸಾದ್ ಅವರನ್ನು ಮದುವೆಯಾಗಿರುವ ಪವಿತ್ರ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎನ್ನುವ ಮಾಹಿತಿ ಇದೆ ಆದರೆ ಇತ್ತೀಚಿಗೆ ತೆಲುಗಿನ ಹಿರಿಯ ನಟ ನರೇಶ್ ಮತ್ತು ಸ್ಯಾಂಡಲವುಡ್ ಹಿರಿಯ ನಟಿ ಪವಿತ್ರ ಲೋಕೇಶ್ ನಡುವಿನ ರಿಲೇಶನ್ ಕುರಿತು ಎರಡು ಇಂಡಸ್ಟ್ರಿಗಳಲ್ಲಿ ಭಾರಿ ಚರ್ಚೆ ನಡೆದಿತ್ತು ಜೊತೆಗೆ ಕೈ ಕೈ ಹಿಡಿದು ನಟ ನಟಿಯರು ಎಲ್ಲ ಕಡೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು.
ಈ ಎಲ್ಲ ವಿವಾದದ ನಡುವೆ ಇದೀಗ ಈ ಜೋಡಿ ಮದುವೆ ಆಗುತ್ತಿದ್ದಾರೆ ಎನ್ನುವ ಮಾಹಿತಿ ಕೂಡ ಇದೆ ಮುಂದಿನ ದಿನಗಳಲ್ಲಿ ನಡೆಯುವ ಅವರ ಜೀವನದ ಮಾಹಿತಿಯನ್ನ ಮುಂದಿನ ಸಂಚಿಕೆಯಲ್ಲಿ ನಿಮಗೆ ಕೊಡುತ್ತೇನೆ ಅಂದ ಹಾಗೆ ಪವಿತ್ರ ಲೋಕೇಶ್ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನ ದಯವಿಟ್ಟು ಕಾಮೆಂಟ್ ಬಾಕ್ಸಲ್ಲಿ ಹಾಕಿ ಇಂತಹದೇ ರೋಚಕ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಮತ್ತೆ ಸಿಗುತ್ತೇನೆ ಅಲ್ಲಿಯವರೆಗೆ ಜೈ ಹಿಂದ್ ಜೈ ಕರ್ನಾಟಕ