48 ವರ್ಷಕ್ಕೆ ಮಗು ಪಡೆದ ಈ ಖ್ಯಾತ ನಟಿ ಯಾರು ಗೊತ್ತಾ… ಗೊತ್ತಾದ್ರೆ ಶಾಕ್ ಆಗ್ತೀರಾ…

ದಕ್ಷಿಣ ಭಾರತದ ಚಿತ್ರರಂಗದ ಪಾಲಿಕೆ ಎಂಬತ್ತು ಹಾಗೂ ತೊಂಬತ್ತರ ದಶಕ golden year ಅಂತ ಹೇಳಿದರೆ ತಪ್ಪಾಗಲಿಕ್ಕಿಲ್ಲ ಇನ್ನು ನಲವತ್ತೆಂಟನೇ ವರ್ಷಕ್ಕೆ ಮಗು ಪಡೆದ ಈ ಖ್ಯಾತ ನಟಿ ಯಾರು ಅಂತ ಈ ವಿಡಿಯೋದಲ್ಲಿ ನೋಡೋಣ ಅದಕ್ಕೂ ಮುನ್ನ ಈ ವಿಡಿಯೋಕ್ಕೆ ಒಂದು ಲೈಕ್ ಮಾಡಿ ಹಾಗು ತಪ್ಪದೆ ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹೌದು ಎಂದಿಗೂ ಮರೆಯದ ನಟಿಯರಲ್ಲಿ ಒಬ್ಬರು ನಟಿ ರೇವತಿ ಅತ್ಯುತ್ತಮವಾದ ಪ್ರತಿಭೆಯಿಂದ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದವರು.

ನಟಿ ರೇವತಿ ಈ ನಟಿಯನ್ನ ನೋಡಿದ್ರೆ ಒಬ್ಬ ಹೀರೋಯಿನ್ ಅನ್ನೋದಕ್ಕಿಂತ ನಮ್ಮ ಪಕ್ಕದ ಮನೆಯ ಹುಡುಗಿ ಎನ್ನುವ ಭಾವನೆ ಮೂಡುತ್ತದೆ ಅಂತಹ ಮುಗ್ದತೆ ಇವರಲ್ಲಿದೆ ಇವರು ನಟಿಸಿರುವ ಸೂಪರ್ ಹಿಟ್ ಸಿನಿಮಾ ಮೌನರಾಗಮ್ ಕನ್ನಡಕ್ಕೆ ರಿಮೇಕ್ ಆಗಿದೆ ರೇವತಿಯವರು ಒಬ್ಬ ನಟಿಯಷ್ಟೇ ಅಲ್ಲ ನಿರ್ದೇಶಕಿ ನಿರ್ಮಾಪಕಿ ಕೂಡ ಹೌದು ಕನ್ನಡದಲ್ಲಿ ಶಂಕರ್ ರಾಗ್ ಅವರ ಜೊತೆ ಇದು ಸಾಧ್ಯ ಸಿನಿಮಾ ಮತ್ತು ಡಾಕ್ಟರ್ ವಿಷ್ಣುವರ್ಧನ್ ಅವರೊಡನೆ ನಿಶಬ್ದ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಜೊತೆಗೆ ಅರುಂಧತಿ ನಾಯಕ ಅವರ ರಂಗ ಶಂಕರದಲ್ಲಿ ಕೆಲವು ನಾಟಕಗಳನ್ನು ನಟಿಸಿದ್ದಾರೆ ಸಿನಿ ರಂಗದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಈ ನಟಿಯ ವೈಯಕ್ತಿಕ ಜೀವನದ ಬಗ್ಗೆ ಕೇಳಿದ್ರಿ ಬಹಳ ನೋವಾಗುತ್ತೆ ಸಾವಿರದ ಒಂಬೈನೂರ ಎಂಬತ್ತಾರರಲ್ಲಿ ಸಿನಿಮಾ ಕ್ಷೇತ್ರದಲ್ಲಿ ಪೀಕ್ ನಲ್ಲಿರುವಾಗಲೇ ಸಿನಿಮಾಟೋಗ್ರಾಫರ್ ಸುರೇಶ್ ಚಂದ್ರ ಮೆನನ್ ಅವರನ್ನು ಪ್ರೀತಿಸಿ ವಿವಾಹವಾದರು.

ನಟಿ ರೇವತಿ ಇಬ್ಬರು ಸಿನಿಮಾ ರಂಗದವರು ಆಗಿದ್ದರಿಂದ ಒಳ್ಳೆಯ ಕಥೆಗಳನ್ನು ವೀಕ್ಷಕರಿಗೆ ತಿಳಿಸಬೇಕೆಂದು ರೇವತಿಯವರು ಅಷ್ಟು ವರ್ಷ ಗಳಿಸಿದ ಹಣವನ್ನ ಇನ್ವೆಸ್ಟ್ ಮಾಡಿ ಎರಡು ಸಿನಿಮಾ ಪ್ರೊಡ್ಯೂಸ್ ಮಾಡಿದ್ರು ಎರಡು ಸಿನಿಮಾವನ್ನ ಅವರ ಪತಿ ಸುರೇಶ್ ನಿರ್ದೇಶನ ಮಾಡಿದರು ಎರಡರಲ್ಲಿ ಒಂದು ಸಿನಿಮಾ ಸೂಪರ್ ಹಿಟ್ ಆಯಿತು ಆದರೆ ಮತ್ತೊಂದು ಸಿನಿಮಾ ಮಕಾಡೆ ಮಲಗಿತು ಇದರಿಂದ ತಾವು ಸಂಪಾದನೆ ಮಾಡಿದ್ದ ಬಹುತೇಕ ಹಣವನ್ನ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು .

ರೇವತಿ ಇಂತಹ ಸಮಯದಲ್ಲಿ ತಮಗೆ ಮಕ್ಕಳು ಬೇಡ ಅಂತ ನಿರ್ಧರಿಸಿ ರೇವತಿಯವರಿಗೆ ತಿಳಿಯದಂತೆ ಮಕ್ಕಳಾಗದ ಹಾಗೆ ಆಪರೇಷನ್ ಕೂಡ ಮಾಡಿಸಿ ಬಿಟ್ರು ಸುರೇಶ್ ಇನ್ನು ಇತರ ತಿಳಿಯದ ನಟಿ ಪತಿಗಾಗಿ studio ಆರಂಭಿಸಿ ಅವರಿಗಾಗಿ ಶೇರ್ ಗಳನ್ನ ಖರೀದಿಸಿದ್ರು ಇಬ್ಬರು ಸೇರಿ ತಮಿಳು ಕಿರುತೆರೆಗೆ ಹಲವಾರು ಧಾರಾವಾಹಿಗಳನ್ನ ನಿರ್ಮಾಣ ಮಾಡಿ ನಿರ್ದೇಶನ ಮಾಡಿ ನಟನೆ ಕೂಡ ಮಾಡಿದ್ರು.

ಆಗಿನ ಕಾಲದಲ್ಲಿ ಇವರ ಸಂಸ್ಥೆಯಿಂದ ತಯಾರಾಗ್ತಿದ್ದ ಧಾರಾವಾಹಿಗಳು ಬಹಳ famous ಆಗುತ್ತಿದ್ದವು ಆದರೆ ಮುಂದಿನ ದಿನಗಳಲ್ಲಿ ಅವರ ದೇಹದಲ್ಲಿರುವ ಲೋಪದೋಷಗಳಿಂದ ಮಕ್ಕಳಾಗಿಲ್ಲ ಅಂತ ಮನೆಯವರಲ್ಲಿ ಕುಟುಂಬದವರಲ್ಲಿ ಸ್ವತಃ ಸುರೇಶ್ ಅವರೇ ಆರೋಪ ಮಾಡಿದರು ಈ ಸಮಸ್ಯೆಗಳಿಂದ ಬೇಸತ್ತ ನಟಿ ರೇವತಿ ಪತಿಗೆ ವಿಚೇತನ ನೀಡಿ ಕೆಲವು ವರ್ಷ ಒಂಟಿ ಜೀವನ ಸಾಗಿಸುತ್ತಿದ್ದರು.

ಇತ್ತೀಚಿಗೆ ಎರಡು ಸಾವಿರದ ಹದಿನೈದರಲ್ಲಿ ಒಂದು ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ ಈಗ ಮಗುವಿಗೆ ಐದು ವರ್ಷ ಮಗುವನ್ನು ನೋಡಿಕೊಂಡು ಜೀವನ ಕಳೆಯುತ್ತಿದ್ದಾರೆ ನಟಿ ರೇವತಿ ಅವರ ಮಗಳ ಹೆಸರು ಮಹಿ ಮಗುಯಿಂದ ತಮ್ಮ ಜೀವನಕ್ಕೆ ಹೊಸ ಅರ್ಥ ಸಿಕ್ಕಿದೆ ಅಂತ ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.