ಪುನೀತ್ ರಾಜಕುಮಾರ್ ಅವರ ಬಳಿ ನಿಮ್ಮ jeans pant ನ rate ಎಷ್ಟು ಅಂತ ಕೇಳ್ತಾರಂತೆ ಅವರಿಗೆ ಒಂದು ಕುತೂಹಲ ಇರುತ್ತೆ ಪುನೀತ್ ರಾಜಕುಮಾರ್ ಅವರು star ನಟರಾಗಿರ್ತಾರೆ ಹಾಗಾಗಿ ಒಂದು ಎಂಟು ಸಾವಿರದಿಂದ ಒಂಬತ್ತು ಸಾವಿರ ರೇಟ್ ನ ಜೀನ್ಸ್ ಪ್ಯಾಂಟ್ ಇರಬಹುದು ಅಂತ ಆದರೆ ಕೃಷ್ಣ ಅವರ ಯೋಜನೆ ತಪ್ಪಾಗಿತ್ತು ಪುನೀತ್ ರಾಜಕುಮಾರ್ ಹೇಳ್ತಾರಂತೆ ತಾನು ಧರಿಸಿರುವಂತಹ ಜೀನ್ಸ್ ನ ಬೆಲೆ ಬಂದು ಬಿಟ್ಟು ಆರುನೂರು ರೂಪಾಯಿ ಅಂತ ಆರುನೂರು ರೂಪಾಯಿ ಅಂದ ತಕ್ಷಣ ಕೃಷ್ಣ ಅವರು ತುಂಬಾನೇ ಶಾಕ್ ಆಗ್ತಾರಂತೆ .
ವೀಕ್ಷಕರೇ ನಾವು ಇಲ್ಲಿ ರೂಪಾಯಿ ಅಂದ್ರೆ ತೀರಾ ಕನಿಷ್ಠ ದುಡ್ಡು ಅಂತ ನಾವು ಹೇಳ್ತಾ ಇಲ್ಲ ಆದರೆ ಈಗಿನ ಕಾಲದಲ್ಲಿ ಕನಿಷ್ಠ ಅಂದರು ಕೂಡ ಸಾವಿರದಿಂದ ಸಾವಿರದ ಐನೂರು ರೂಪಾಯಿಯ ಒಂದು jeans pant ಅನ್ನ ತಗೋಳೋದು ಸಾಮಾನ್ಯ ಅದರಲ್ಲೂ ಕೂಡ star ನಟರು ಅಂದಾಗ ಬೇರೇನೇ ಯೋಚನೆ ಇರುತ್ತೆ ಹಾಗೆ ಅನ್ಕೊಂಡು ಕೃಷ್ಣ ಅವರು ಈ ಮಾತನ್ನ ಕೇಳಿರ್ತಾರೆ ಹಾಗೇನೇ ಇನ್ನೊಂದು ಕಡೆಯಲ್ಲಿ ಒಬ್ಬರು ನಿರ್ದೇಶಕರು ಪುನೀತ್ ಅವರ ಶರ್ಟ್ ನ ಬೆಲೆ ಕೇಳ್ತಾರೆ ಆಗ ಅವರು ಕೂಡ ಶಾಕಿಗೆ ಒಳಗಾಗ್ತಾರೆ ಪುನೀತ್ ಅವರು ಧರಿಸುತ್ತಿದ್ದಂತಹ ಶರ್ಟ್ ನ ಬೆಲೆ ಮುನ್ನೂರರಿಂದ ನಾನೂರು ರೂಪಾಯಿ ಹಾಗಾದ್ರೆ ,
ಯಾಕೆ ಪುನೀತ್ ಕುಮಾರ್ ಅವರು ದುಬಾರಿ ಬಟ್ಟೆಯನ್ನ ಧರಿಸುತ್ತಿರಲಿಲ್ಲ ಮೊದಲಿನಿಂದಲೂ ಪುನೀತ್ ಅವರು ಬಟ್ಟೆ ಧರಿಸುತ್ತಾ ಇದ್ದಿದ್ದೆ ಆಗ ಅಥವಾ ಯಾವುದಾದರೂ ಸಂದರ್ಭದಲ್ಲಿ ಅವರು ಬದಲಾದ್ರ ಅದೆಲ್ಲವನ್ನು ಇವತ್ತಿನ ಈ ವಿಡಿಯೋದಲ್ಲಿ ನೋಡೋಣ ಡಾಕ್ಟರ್ ರಾಜಕುಮಾರ್ ಅವರ ಸಿನಿಮಾಗಳಲ್ಲಿ ನೀವು ನೋಡಿರಬಹುದು ಯಾವುದೇ ಹೆಚ್ಚಿನ ಕುಡಿತದ ಒಂದು ಸೀನ್ ಗಳಾಗಿರಬಹುದು ಹುಡುಗಿಯರನ್ನು ಚುಡಾಯಿಸುವಂತ ಸೀನ್ ಗಳು ಇರುತ್ತೀರಲಿಲ್ಲ ಕಾರಣ ಅಭಿಮಾನಿಗಳು ,
ಅದನ್ನು ಫಾಲೋ ಮಾಡಬಹುದು ಅಂತ ಮತ್ತೊಂದು ಡಾಕ್ಟರ್ ರಾಜಕುಮಾರ್ ಅವರು ಸರಳದಲ್ಲಿ ಅತಿ ಸರಳ ವ್ಯಕ್ತಿ ಅಂತಾನೆ ಹೇಳಬಹುದು ಒಂದೇನಪ್ಪ ಅಂತ ಹೇಳಿದ್ರೆ ಇವರು ನಮ್ಮ ಕೈಗೆ ಸಿಗದೇ ಇರೋ ಸ್ಟಾರ್ ದೊಡ್ಡ ಸ್ಟಾರ್ಗಳು ಅಂತ ಅನ್ನಿಸಬಾರದು ಜನರಿಗೆ ಮತ್ತೊಂದು ಜನ ಕೂಡ ಅವರನ್ನ ಅದೇ ರೀತಿ ಫಾಲೋ ಮಾಡೋದಕ್ಕೆ ಶುರು ಮಾಡ್ತಾರೆ ಇನ್ನು ಪುನೀತ್ ರಾಜಕುಮಾರ್ ಅವರ ವಿಚಾರಕ್ಕೆ ಬರೋದಾದ್ರೆ ಮೊದಲೇ ಪುನೀತ್ ರಾಜಕುಮಾರ್ ಅವರು ಡಾಕ್ಟರ್ ರಾಜಕುಮಾರ್ ಅವರ ಸರಳತೆ ಪ್ರಾಮಾಣಿಕತೆ ನಿಷ್ಠೆ ಇದೆಲ್ಲವನ್ನ ಕಲಿತಿದ್ದರು.
ಅವರಿಂದ ಆದರೆ ಸಹಜವಾಗಿ ಒಂದು age ನಲ್ಲಿ ಯಾವ ರೀತಿ ಇರಬೇಕು ಅನ್ನಿಸುತ್ತೋ ಆ ರೀತಿಯಾಗಿ ಪುನೀತ್ ಅವರು ಕೂಡ ಇದ್ದರು costly ಬಟ್ಟೆಯನ್ನ ಧರಿಸುತ್ತಾ ಇದ್ದರು ಒಳ್ಳೊಳ್ಳೇ ಆ ಬಟ್ಟೆಗಳನ್ನ ಧರಿಸುತ್ತಿದ್ದರು ಆರಂಭದಲ್ಲೇ ಏನು ಅನಿಸುತ್ತಿರಲಿಲ್ಲ ಆದರೆ ಬರ್ತಾ ಬರ್ತಾ ಪುನೀತ್ ರಾಜಕುಮಾರ್ ಅವರು ಬದಲಾಗುವುದಕ್ಕೆ ಶುರುವಾಗುತ್ತಾರೆ ಅವರಲ್ಲಿ ಒಂದು ಪ್ರಬುದ್ಧತೆ ಬರಲು ಶುರುವಾಗುತ್ತೆ ಅದರಲ್ಲಿ ಪ್ರಮುಖವಾಗಿ ಈ ಬಟ್ಟೆ ವಿಚಾರದಲ್ಲಿ ಸ್ಟಾರ್ಗಳು ಹೆಚ್ಚು ಕಡಿಮೆ ಅಂದರು ಕೂಡ ಒಂದು ದಿನದಲ್ಲಿ ನಾಲ್ಕರಿಂದ ಐದು ಜೊತೆ ಬಟ್ಟೆಯನ್ನು ಚೇಂಜ್ ಮಾಡ್ತಾರೆ costly ಬಟ್ಟೆಗಳನ್ನು ಧರಿಸುತ್ತಾರೆ .
ಒಮ್ಮೆ ಪುನೀತ್ ಅವರು ಬ್ರಾಂಡೆಡ್ ಶರ್ಟ್ ಮತ್ತೆ ಬ್ರಾಂಡೆಡ್ ಪ್ಯಾಂಟ್ ಅನ್ನ ದರಿಸಿದರಂತೆ ಯಾವುದೋ ಒಂದು ಕಾರ್ಯಕ್ರಮಕ್ಕೆ ಹಾಕಿಕೊಂಡು ಹೋಗಿದ್ದರು ಅಂತ ಆ ರೀತಿ ಇನ್ನೊಂದು ದಿನ ಮತ್ತೊಂದು ಸಾರ್ವಜನಿಕ ಕಾರ್ಯಕ್ರಮಕ್ಕೆ ಹೋದ ಸಮಯದಲ್ಲಿ ಅವರ ಅಭಿಮಾನಿ ಒಬ್ಬ ಅದೇ ರೀತಿ ಆಗಿರುವಂತಹ ಬ್ರಾಂಡೆಡ್ ಬಟ್ಟೆಯನ್ನು ಹುಡುಕಿ ಹಾಕಿಕೊಂಡು ಬಂದಿದ್ದರಂತೆ ಇದನ್ನು ನೋಡಿ ಪುನೀತ್ ಅವರಿಗೆ ಒಂದು ರೀತಿಯಾದಂತಹ ಕಸಿ ಬಿಸಿ ಹಿಂಸೆ ಆಗುತ್ತೆ ತಾವು ಕಾಸ್ಟ್ಲಿ ಬಟ್ಟೆ ಧರಿಸಿದೆ ಅನ್ನುವ ಕಾರಣಕ್ಕಾಗಿ ಆತನು ಕೂಡ yellow ಪಾಪ ಕಷ್ಟ ಪಟ್ಟು ಅದೇ ರೀತಿಯಾದಂತಹ ಅದೇ ಕಲರನಾ ಅದೇ ಬ್ರಾಂಡ್ ಬಟ್ಟೆಯನ್ನು ಧರಿಸಿದ್ದಾನೆ.
ಆತನ ಹತ್ತಿರ ದುಡ್ಡು ಇತ್ತೋ ಇಲ್ಲವೋ ಆತ ಶ್ರೀಮಂತ ಹೌದೋ ಅಲ್ಲವೋ ಗೊತ್ತಿಲ್ಲ ಇದೆ ರೀತಿಯಾಗಿ ಅಭಿಮಾನಿಗಳು ಎಲ್ಲರೂ ಕೂಡ ಮಾಡುತ್ತಿರಬಹುದು ಅಥವಾ ಈ ರೀತಿ ಮಾಡುವುದಕ್ಕೆ ಶುರು ಮಾಡಿದರೆ ಅವರ ಕಥೆ ಏನಾಗಬೇಡ ನಾನು ಎಂತಹ ಒಂದು exam ಸೆಟ್ ಮಾಡ್ತಾಯಿದ್ದೀನಿ ಅಂತ ಪುನೀತ್ ಅವರಿಗೆ ಅನ್ಸುತ್ತೆ ಅವಾಗಿಂದ ಪುನೀತ್ ಅವರು ತಮ್ಮ ಬಟ್ಟೆಯ ವಿಚಾರದಲ್ಲಿ ತುಂಬಾ ತುಂಬಾ ಕೇರ್ ಮಾಡೋದಕ್ಕೆ ಶುರು ಮಾಡ್ತಾರೆ ಯಾವ ರೀತಿ ಅಂದ್ರೆ ಸಾದಾರಣವಾಗಿ ನೀವು ನೋಡಿರಬಹುದು .
ಅವರು ಎಂತದ್ದೇ ಕಾರ್ಯಕ್ರಮಕ್ಕೆ ಹೋಗಲಿ ಫಂಕ್ಷನ್ಸ್ ಹೋಗ್ಲಿ ಅಲ್ಲಿ blazer ನಂತಹ ಬಟ್ಟೆ ಅಥವಾ ಕಾಸ್ಟ್ಲಿ ಬಟ್ಟೆಗಳು ಅಂತದ್ದು ಯಾವುದನ್ನು ಕೂಡ ಅವರು ಹಾಕ್ತಾ ಇರ್ಲಿಲ್ಲ ಹೆಚ್ಚಾಗಿ ಒಂದು T-shirt ಹಾಗೂ ಸಾದಾರಣವಾದಂತ ಪ್ಯಾಂಟ್ ಅನ್ನ ಧರಿಸುತ್ತಿದ್ದರು ಇನ್ನು ಸಣ್ಣ ಹೋಟೆಲನಲ್ಲಿ ಟೀ ಕುಡಿಯೋದು ಆಗಿರಬಹುದು ಅಥವಾ ಇನ್ನೆಲ್ಲೋ ಕುರಿ ಗಾಹಿಗಳ ಜೊತೆ ಊಟ ಮಾಡೋದು ಆಗಿರಬಹುದು ಇಂತಹ ಸಿಂಪ್ಲಿಸಿಟಿಯನ್ನ ಯಾರಲ್ಲೂ ಕೂಡ ನೋಡೋದಕ್ಕೆ ಸಾಧ್ಯವಿಲ್ಲ ಸದಾ ಕಾಲ ಪುನೀತ್ ರಾಜಕುಮಾರ್ ಅವರು ಅಮರ ಮತ್ತೆ ಮತ್ತೆ ಅವರನ್ನ ನೆನಪಿಸಿಕೊಳ್ಳೋಣ