ಬಂಧುಗಳೇ ಪೇಟೆಯಲ್ಲಿ ಬದುಕುವಂತಹ ಜನರಿಗೆ ಕೈಮದ್ದು ಎನ್ನುವಂತಹ ಬಗ್ಗೆ ಯಾರಿಗೂ ಕೂಡ ಅಷ್ಟೊಂದು ಗೊತ್ತಿರುವುದು ಸಾಧ್ಯನೇ ಇಲ್ಲ ಆದರೆ ಈ ಕೈ ಮುದ್ದು ಎನ್ನುವುದು ತುಂಬಾ ಹಳೆ ಕಾಲದಿಂದಲೂ ನಡೆಸಿಕೊಂಡು ಬಂದಂತಹ ಒಂದು ವಿದ್ಯೆ ಅಂತ ನಾವು ಹೇಳಬಹುದು. ಕೆಲವೊಂದು ಬಾರಿ ತಮಗೆ ಆಗದೇ ಇರುವಂತಹ ವ್ಯಕ್ತಿಗಳಿಗೆ ಈ ರೀತಿಯಾಗಿ ಕೈಮದ್ದು ಹಾಕುವುದರಿಂದ ಅವರ ಬೇಳೆ ಬೇಯಿಸಿಕೊಳ್ಳುವುದು ಕ್ಕೆ ಈ ರೀತಿಯಾಗಿ ಕೆಲವು ಜನರು ಇದನ್ನು ಬಳಸುತ್ತಾರೆ ಆದರೆ ಇದರ ಹಿನ್ನೆಲೆಯನ್ನು ತಿಳಿದುಕೊಂಡರೆ ಇದು ಶುರುಮಾಡಿದ್ದು ಒಂದು ಒಳ್ಳೆಯ ವಿಚಾರಕ್ಕಾಗಿ ಆದರೆ ಇವತ್ತಿನ ದಿನದಲ್ಲಿ ಹಳ್ಳಿಗಳಲ್ಲಿ ಬೇರೆಬೇರೆ ರೀತಿಯಲ್ಲಿ ಬಳಸುತ್ತಿದ್ದಾರೆ ಹಾಗಾದ್ರೆ ಬನ್ನಿ ಸಂಪೂರ್ಣವಾದ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ.
ಸ್ನೇಹಿತರೆ ನಿಮಗೆ ಗೊತ್ತಿರಬಹುದು ನೀವೇನಾದ್ರೂ ಹಳ್ಳಿ ಊರಿನವರು ಆಗಿದ್ದರೆ ನಿಮ್ಮ ಅಪ್ಪ-ಅಮ್ಮ ಕೆಲವೊಂದು ಬಾರಿ ಒಂದು ವಿಚಾರವನ್ನ ನಿಮಗೆ ಹೇಳುತ್ತಿರುತ್ತಾರೆ ಬೇರೆಯವರ ಮನೆಗೆ ಹೋಗ ಬೇಡ ಅಲ್ಲಿ ಏನಾದರೂ ಊಟ ಮಾಡಬೇಡ ಹಾಗೂ ನೀರು ಕುಡಿಯಬೇಡ ಎನ್ನುವಂತಹ ಮಾತನ್ನು ಸರ್ವೇಸಾಮಾನ್ಯವಾಗಿ ನಿಮ್ಮ ಅಮ್ಮಂದಿರ ಅಮ್ಮಂದಿರ ಹೇಳುತ್ತಿರುತ್ತಾರೆ ಇದಕ್ಕೆಲ್ಲ ಕಾರಣ ಏನಪ್ಪ ಅಂದರೆ ಇದೇ ಕೈಮದ್ದು ಈ ರೀತಿಯಾದಂತಹ ಕೈಮದ್ದು ಕೆಲವೊಂದು ಮನೆಗಳಲ್ಲಿ ಹಾಕುವಂತಹ ಒಂದು ಕೆಟ್ಟ ಸಂಪ್ರದಾಯವನ್ನು ಮಾಡಿಕೊಂಡಿರುತ್ತಾರೆ ಇದರಿಂದಾಗಿ ಮನುಷ್ಯನಿಗೆ ತುಂಬಾ ಪ್ರಾಬ್ಲಮ್ ಕೂಡ ಆಗುತ್ತದೆ ಹಾಗಾದರೆ ಬನ್ನಿ ಇದರ ಹಿನ್ನೆಲೆಯನ್ನು ನಾವು ತಿಳಿದುಕೊಳ್ಳೋಣ.
ಸ್ನೇಹಿತರೆ ಸಾವಿರ 943 ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಹತ್ತಿರದ ಹೊಸನಗರ ತಾಲೂಕಿಗೆ ಬ್ರಿಟಿಷರು ಅವಾಗವಾಗ ಬರುತ್ತಿದ್ದರುಏಕೆ ಪಡಿಸಲು ಬರುತ್ತಿರುವಂತಹ ಸಂದರ್ಭದಲ್ಲಿ ತಾವು ಮರಳಿ ಹೋಗುವಂತಹ ಸಂದರ್ಭದಲ್ಲಿ ತುಂಬಾ ಮಳೆ ಆಗುತ್ತದೆ ಅದಕ್ಕಾಗಿಬ್ರಿಟಿಷರು ಕೆಲವು ದಿನಗಳ ಕಾಲ ಅಥವಾ ಕೆಲವು ರಾತ್ರಿಗಳ ಕಾಲ ಈ ಸ್ಥಳದಲ್ಲಿ ಉಳಿದುಕೊಳ್ಳುತ್ತಿದ್ದರು ಹೀಗೆ ಆಂಗ್ಲರ ದಬ್ಬಾಳಿಕೆಯಿಂದ ತುಂಬಾ ಜನರು ಬೇಸತ್ತಿದ್ದರು ಇದಕ್ಕಾಗಿ ನಮ್ಮ ನಾಡಿನ ಜನರು ಈ ರೀತಿಯಾದಂತಹ ಒಂದು ಮನೆಮದ್ದನ್ನು ತಯಾರು ಮಾಡುತ್ತಾರೆ ಈ ಮನೆಮದ್ದನ್ನು ನಿಂಬೆಹಣ್ಣಿನ ಪಕ್ಕದಲ್ಲಿ ಬೆರೆಸಿ ಬ್ರಿಟಿಷರಿಗೆ ಕೊಡುತ್ತಾರೆ ಹೀಗೆ ಬ್ರಿಟಿಷರಿಗೆ ಕೊಟ್ಟಾಗ ಅವತ್ತಿನ ಸಂದರ್ಭಕ್ಕೆ ಏನು ಆಗದೇ ಹೋದರೂ ಕೂಡ ಸತತ ಮೂರು ತಿಂಗಳ ಕಾಲ ಅವರಿಗೆ ಏನೇನೋ ಆಗಿ ಮತ್ತೆ ಊರಿನ ಕಡೆಗೆ ಮುಖ ಹಾಕದೆ ಆಗೋಹಗೆ ಮಾಡುವಂತಹ ವಿಶೇಷವಾದ ಶಕ್ತಿ ಇದರಲ್ಲಿ ಇತ್ತು.
ಇದರಿಂದಾಗಿ ಆಂಗ್ಲರನ್ನು ಮತ್ತೆ ನಮ್ಮ ಊರಿಗೆ ಬರಬಾರದು ಎನ್ನುವಂತಹ ನಿಟ್ಟಿನಲ್ಲಿ ಅವತ್ತಿನ ಸಂದರ್ಭದಲ್ಲಿ ಹಿರಿಯರು ಈ ರೀತಿಯಾದಂತಹ ಒಂದು ಕೈ ಮದ್ದನ್ನು ಕಂಡುಹಿಡಿದಿದ್ದರು. ಆದರೆ ಇವತ್ತು ಇದೊಂದು ಸಾಂಪ್ರದಾಯಿಕ ಎನ್ನ ಹಲವಾರು ಮನೆಗಳಲ್ಲಿ ರೂಢಿಸಿಕೊಂಡು ಬಂದಿದ್ದಾರೆ ಹಾಗಾದರೆ ಇದನ್ನು ಹೇಗೆ ತಯಾರು ಮಾಡುತ್ತಾರೆ ಎನ್ನುವುದರ ಬಗ್ಗೆ ತಿಳಿದುಕೊಂಡರೆ ನಿಜವಾಗಲೂ ನೀವು ಬೆಚ್ಚಿ ಬೀಳುತ್ತೀರಿ ನಿಮಗೆ ಗೊತ್ತಿರಬಹುದು ತುಂಬಾ ಸ್ಲೋ ಆಗಿ ಓಡಾಡುವಂತಹ ಒಂದು ಜೀವಿ ಇದೆ. ಅದರ ಹೆಸರು ಊಸರವಳ್ಳಿ ಊಸರವಳ್ಳಿ ಅನ್ನು ತೆಗೆದುಕೊಂಡು ಬಂದು ಅದನ್ನು ಬಳಸಿಕೊಂಡು ಈ ರೀತಿಯಾಗಿ ಮದ್ದನ್ನ ಮಾಡುತ್ತಾರೆ.
ಇನ್ನು ಕೆಲವರು ಹೀಗೆ ಮದ್ದನ್ನು ಉಸರವಳ್ಳಿ ಜೀವಿಯಿಂದ ಮಾಡುವುದಿಲ್ಲ ಮನುಷ್ಯನ ದೇಹದಿಂದಲೇ 99 ಪರ್ಸೆಂಟ್ಬಬಳಸಿಕೊಂಡು ಮದ್ದನ್ನು ತಯಾರು ಮಾಡುತ್ತಾರೆ ಅಂತ ಕೆಲವರು ಹೇಳುತ್ತಾರೆ ಅದು ಏನೇ ಆಗಿರಲಿ ಇವತ್ತು ನಾವು ವಿಜ್ಞಾನದಲ್ಲಿ ಎಷ್ಟೇ ಮುಂದುವರೆಯಲಿ ಆದರೆಅವತ್ತಿನ ಕಾಲದಲ್ಲಿ ಬ್ರಿಟಿಷರನ್ನು ಓಡಿಸುವುದಕ್ಕೆ ಅವತ್ತಿನ ಕಾಲದಲ್ಲಿ ನಮ್ಮ ಹಿರಿಯರು ಇಷ್ಟೆಲ್ಲಾ ಟೆಕ್ನಾಲಜಿಯನ್ನು ಬಳಸಿದ್ದರು ಹಾಗೂ ಪರಿಸರದಲ್ಲಿ ಸಿಗುವಂತಹ ಈ ರೀತಿಯಾದಂತಹ ವಿಚಾರವನ್ನ ತಿಳಿದುಕೊಂಡು ಬ್ರಿಟಿಷರಿಗೆ ತಕ್ಕ ಪಾಠವನ್ನು ಕಲಿಸುತ್ತಿದ್ದರು.
ಹಾಗಾದ್ರೆ ಕೈಮದ್ದು ಹಾಕಿದಾಗ ಏನೆಲ್ಲಾ ಆಗುತ್ತದೆ ಗೊತ್ತಾ.ಸ್ನೇಹಿತರೆ ಹಳ್ಳಿಗಳಲ್ಲಿ ಕೆಲವರು ಹೇಳುವ ಪ್ರಕಾರ ಕೈಮದ್ದು ಯಾಕೆ ಹಾಕುತ್ತಾರೆ ಎಂದರೆ ಇದು ಒಂದು ಕೆಲವು ಮನೆತನದಲ್ಲಿ ರೂಢಿಸಿಕೊಂಡು ಬಂದಂತಹವು ಒಂದು ವಿದ್ಯೆ ಅಂತ ಹೇಳಬಹುದು ಕೆಲವು ಮನೆಗಳಲ್ಲಿ ಕೆಲವರಿಗೆ ಇದನ್ನ ಹಾಕದೆ ಇದ್ದರೆ ಅವರಿಗೆ ಅವರ ಮನೆಯಲ್ಲಿ ಯಾರಿಗಾದರೂ ಕೆಡುಕು ಆಗುತ್ತದೆ ಎನ್ನುವಂತಹ ಒಂದು ಮೂಢನಂಬಿಕೆಯನ್ನು ಕೆಲವು ಹೊಂದಿದ್ದಾರೆ ಇದೇ ಕಾರಣಕ್ಕಾಗಿ ಅವರು ಯಾರಿಗಾದರೂ ಹಾಕಲೇಬೇಕು ಎನ್ನುವಂತಹ ನಿಟ್ಟಿನಲ್ಲಿಈ ರೀತಿಯಾದಂತಹ ಕೆಲಸವನ್ನು ಮಾಡುತ್ತಾರೆ ಮೊದಲು ಕೈ ಮುದ್ದನ್ನ ಬೇರೆಯವರಿಗೆ ಹಾಕಲು ಪ್ರಯತ್ನವನ್ನು ಮಾಡುತ್ತಾರೆ ಆದರೆ ಕೈಮದ್ದು ಹಾಕುವುದಕ್ಕೆ ಬೇರೆ ಜನರು ಸಿಗದೆ ಇದ್ದಂತಹ ಸಂದರ್ಭದಲ್ಲಿ ತಮ್ಮ ಮನೆಯ ಸದಸ್ಯರಿಗೆ ಗೊತ್ತಾಗದೆ ಹಾಗೆ ಹಾಕುತ್ತಾರೆ ಇದು ಒಂದು ನಿಜವಾಗ್ಲೂ ಬೆಚ್ಚಿ ಬೀಳಿಸುವಂತಹ ವಿಚಾರ ಅಂತ ಹೇಳಬಹುದು.
ಹೀಗೆ ಕೈ ಮುದ್ದನ್ನ ತಂದಂತಹ ಮನುಷ್ಯನಿಗೆ ಸರಿಯಾಗಿ ಊಟ ಸೇರುವುದಿಲ್ಲ ಹಾಗೆ ನಿದ್ರೆ ಬರುವುದಿಲ್ಲ ಕೆಲವೊಂದು ಸಾರಿ ವಾಂತಿ ಕೂಡ ಶುರುವಾಗುತ್ತದೆ ಇದು ಕೈಮದ್ದುಹಾಕಿದಾಗ ಕಂಡುಬರುವಂತಹ ಕೆಲವೊಂದು ಅಡ್ಡಪರಿಣಾಮಗಳು ಹಾಗಾದರೆ ಈ ರೀತಿಯಾದಂತಹ ವಿಚಾರಗಳು ಆಗಾಗ ಇದನ್ನು ಕಂಡು ಹಿಡಿಯುವುದು ಹೇಗೆ ಗೊತ್ತಾ.ಯಾವುದೇ ಒಬ್ಬ ಮನುಷ್ಯನ ದೇಹದಲ್ಲಿ ಹೆಚ್ಚಾಗಿ ವಾಂತಿ ಆಗುತ್ತಿದ್ದರೆ ಹಾಗೂ ಅವನ ತೂಕದಲ್ಲಿ ಏರುಪೇರು ಆಗುತ್ತಿದ್ದರೆ ಇದು ಆಗಿರ ಬಹುದು ಎನ್ನುವಂತಹ ಮಾಹಿತಿಯನ್ನು ಮೊದಲು ತಿಳಿದುಕೊಳ್ಳಬೇಕು ಅಂತೆ.ತದನಂತರ ಅವನ ಕೈ ಮೇಲೆ ನುಗ್ಗೆ ಮರದ ಸೊಪ್ಪನ್ನು ತೆಗೆದುಕೊಂಡು ಬಂದು ಅದನ್ನು ಚೆನ್ನಾಗಿ ಅರೆದು ಅದರ ರಸವನ್ನು ಕೈ ಮೇಲೆ ಇಟ್ಟಾಗ ಅದು ಏನಾದರೂ ಬಹುಬೇಗ ಗಟ್ಟಿಯಾದರೆ ಅವನ ದೇಹದಲ್ಲಿ ಕೈಮದ್ದು ಇದೆ ಅಂತ ಅರ್ಥ ಇಲ್ಲವಾದಲ್ಲಿ ಅದು ಕೈಮದ್ದು ಅಲ್ಲ ಅನ್ನೋದು ಗೊತ್ತಾಗುತ್ತದೆ.
ಹೀಗೆ ಕೈ ಮದ್ದನ್ನು ಹಾಕಿಸಿಕೊಂಡು ಅಂತಹ ವ್ಯಕ್ತಿ ಹಳ್ಳಿಗಳ ಕೆಲವು ಭಾಗದಲ್ಲಿ ಇದಕ್ಕೂ ಕೂಡ ಕೆಲವೊಂದು ಔಷಧಿಯನ್ನು ಕೊಡುತ್ತಾರೆ ಹೀಗೆ ಕೆಲವೊಂದು ಗಿಡಗಳ ಬೇರು ಅಥವಾ ಎಲೆಗಳ ರಸವನ್ನು ಕೊಡಿಸುತ್ತಾರೆ ಹೀಗೆ ಕೊಡಿಸಿದಾಗ ಹೊಟ್ಟೆಯಲ್ಲಿ ಇರುವಂತಹ ಎಲ್ಲಅಂಶ ಹೊರಗಡೆ ಬರುತ್ತದೆ ಹಾಗೂ ನಿಮ್ಮ ದೇಹದಲ್ಲಿ ಇದ್ದಂತಹ ಕೈ ಮದ್ದಿನ ಅಂಶ ಹೊರಗಡೆ ಬಂದಾಗ ನೀವು ಮತ್ತೆ ಹೇಗೆ ಇದ್ದೀರೋ ಹಾಗೆ ಆಗುತ್ತೀರಾ. ಈ ಲೇಖನ ಕೇವಲ ಕೆಲವು ಹಳ್ಳಿಗಾಡಿನಲ್ಲಿ ಜನರು ಹೇಳಿರುವಂತಹ ಕೆಲವೊಂದು ಮಾಹಿತಿಗಳ ಆಧಾರದ ಮೇಲೆ ಹೇಳಲಾಗಿದೆ.