ಈ ವಣಮೆಣಸಿನ ಸಮರ್ಪಣೆ ಮಾಡುವುದರಿಂದ ಅವರ ಮೇಲೆ ಇರುವಂತ ನರದೃಷ್ಟಿ ನರಘೋಷ ಯಾವುದಾದರೂ ಮಾಟಮಂತ್ರದ ಪ್ರಯೋಗಗಳು ವಶೀಕರಣ ಇಂತಹ ಸಮಸ್ಯೆಗಳು ಆದರೂ ಕೂಡ ಎಲ್ಲವೂ ಕೂಡ ಆ ಹುಣಿಮೆಣಸಿನಕಾಯಿ ರೂಪದಲ್ಲಿ ಆ ಘಾಟನ್ನೆಲ್ಲ ಆ ತಾಯಿ ಸ್ವೀಕಾರ ಮಾಡಿ ಅವರನ್ನ ಸಮರ್ಪಣೆ ಮಾಡುತ್ತಾಳೆ ಸ್ನೇಹಿತರೆ ಕರ್ನಾಟಕದ ಪ್ರಸಿದ್ಧ ದೇವಾಲಯಗಳನ್ನು ನಿಮಗೆ ಪರಿಚಯ ಮಾಡಿಸುವುದೇ ನಮ್ಮ ಉದ್ದೇಶ ಈಗ ನಾವು ನಿಮಗೆ ಪರಿಚಯ ಮಾಡಿಸಲು ಹೊರಟಿರುವ ದೇವಾಲಯ ಶ್ರೀ ಕಾಟೇರಮ್ಮ ದೇವಾಲಯ ಶ್ರೀ ಕಾಟೇರಮ್ಮ ತಾಯಿಯು ವರಮುಖದಲ್ಲಿ ಕಾಣುವುದು ಕೋಪ ಹಾಗೂ ವ್ಯಾಘ್ರ ರೂಪದಲ್ಲಿ ಈ ಮಹಾತಾಯಿಯು ಭಕ್ತರಿಗೆ ಒಳ ಮನಸ್ಸಿನಿಂದ ಶಾಂತಿ ಸ್ವರೂಪಿಣಿಯಾಗಿದ್ದಾಳೆ ಈ ತಾಯಿಯು ನಡೆಸುತ್ತಿರುವ ಹಲವಾರು ಪವಾಡಗಳ ಬಗ್ಗೆ ನಿಮಗೆ ತಿಳಿಸಲೇಬೇಕು ಈ ಕಾಟೇರಮ್ಮ ಜಗದೀಶ್ವರಿ ತಾಯಿಯ ಸನ್ನಿಧಿಯಲ್ಲಿ ವಿಶೇಷದಲ್ಲಿ ವಿಶೇಷವಾದ ಹೋಮ ಪ್ರತ್ಯಂಗಿರಾ ಹೋಮ ಓಂ ಶ್ರೀಯೇ ನಮಃ ಶ್ರೀ ಮಾತ್ರೆ ನಮಃ ಓಂ ಜಗತ್ ಧಾತ್ರಿಕಾ ಶ್ರೀ ಪ್ರತ್ಯಂಗಿರಾ ಮಹಾರಾಗ್ನೇ ನಮಃ ವಿಶೇಷವಾಗಿ ಬಂಧುಗಳೆ ನಾವು ಎಷ್ಟೋ ವಿಧವಾಗಿರುವಂತ ಹೋಮ ಹವನಗಳನ್ನ ನೋಡಿರುತ್ತೇವೆ ಮಾಡಿಸಿರುತ್ತೇವೆ ಯಾವುದೆಂದರೆ ಸುದರ್ಶನ್ ಹೋಮ ಗಣಪತಿ ಹೋಮ ನವಗ್ರಹ ಹೋಮ ಮೃತುಂಜಯ ಹೋಮ ದುರ್ಗಾ ಹೋಮ ವಿಶೇಷವಾಗಿ ಎಷ್ಟೋ ಹೋಮಗಳನ್ನು ಮಾಡುತ್ತಿರುತ್ತೇವೆ.
ಪಾಲ್ಗೊಂಡು ಇರುತ್ತೇವೆ ಆದರೆ ಈ ಪ್ರತ್ಯಂಗಿ ಹೋಮ ಅಪರೂಪದಲ್ಲಿ ಮತ್ತಷ್ಟು ಅಪರೂಪ ಹೇಗೆ ಅಂತ ಅಂದರೆ ಈ ಹೋಮದಲ್ಲಿ ಹಾಕುವಂತಹ ಹವಿಸ್ಸು ವಿಶೇಷವಾಗಿರುವಂತಹ ಕರಿ ಮೆಣಸು ಉಪ್ಪು ಬಿಳಿ ಸಾಸಿವೆ ಮುಖ್ಯವಾಗಿ ಒಣ ಮೆಣಸು ಈ ಒಣಮೆ ಹೋಮದಲ್ಲಿ ಬಳಸುವುದು ಇದೊಂತರ ವಿಶೇಷದಲ್ಲಿ ವಿಶೇಷ ಹೇಗೆ ಅಂತ ಅಂದ್ರೆ ಯಾವ ಹೋಮದಲ್ಲೂ ಕೂಡ ಈ ವಣ ಮೇಣ ಬಳಸೋದಿಲ್ಲ ಯಾಕೆ ಅಂದ್ರೆ ಇದು ಒಂದು ರೀತಿ ರಾಜಸಮಸಕ್ಕೆ ಸಂಬಂಧಪಟ್ಟಂತ ಪದಾರ್ಥ ಒಂದು ಮೆಣಸಿನಕಾಯಿಯನ್ನ ಮನೆಯಲ್ಲಿ ನಾವು ಮನೆಯಲ್ಲಿ ನಮ್ಮ ಮಾತೆಯರು ನಮ್ಮ ಅಕ್ಕ ತಂಗಿಯರು ಅಡುಗೆ ಮನೆಯಲ್ಲಿ ಒಂದು ಚೂರು ಘಾಟಿ ಇಟ್ಟ ತಕ್ಷಣ ಒಗ್ಗರಣೆಗೆ ನಮ್ಮ ಕೈಯಲ್ಲಿ ಇರೋದಕ್ಕೆ ಆಗೋದಿಲ್ಲ ಅಂತಹದರಲ್ಲಿ ಇಲ್ಲಿ ಮೂಟೆಗಟ್ಟಲೆ KG ಗಳಗಟ್ಟಲೆ ಒಣ ಮೆಣಸನ್ನ ಈ ಹೋಮ ಕುಂಡದಲ್ಲಿ ಸಮರ್ಪಣೆ ಮಾಡಿದರು ಕೂಡ ಒಂದು ಚೂರು ಕೂಡ ಘಾಟು ಬರೋದಿಲ್ಲ.
ಯಾಕೆ ಅಂತ ಅಂದರೆ ಈ ಹೋಮವನ್ನ ಮಾಡಿಸತಕ್ಕಂತ ವ್ಯಕ್ತಿಗಳು ಸಾಮಾನ್ಯವಾಗಿ ತುಂಬಾ ಜೀವನದಲ್ಲಿ ನೊಂದು ಬರ್ತಾರೆ ತುಂಬಾ ಕಷ್ಟಗಳನ್ನ ಅನುಭವಿಸಿ ಬರ್ತಾರೆ ತುಂಬಾ ದುಃಖಗಳನ್ನ ಅನುಭವಿಸಿ ಬರ್ತಾರೆ ತುಂಬಾ ಶತ್ರುಗಳ ಕಾಟವನ್ನ ಅನುಭವಿಸಿ ಬರ್ತಾರೆ ಆ ದುಃಖದಿಂದ ಆ ಕಾಟ ಅವರು ಬೇಸತ್ತು ಅವರ ದುಃಖವನ್ನೆಲ್ಲ ಆ ತಾಯಿಗೆ ಸಮರ್ಪಣೆ ಮಾಡಿ ತಮ್ಮ ದುಃಖವನ್ನ ನಿವಾರಣೆ ಮಾಡು ತಾಯಿ ಎಂಬುವಂತ ಉದ್ದೇಶದಿಂದ ಈ ಜಗನ್ಮಾತೆಯ ಒಂದು ಕ್ಷೇತ್ರಕ್ಕೆ ಬಂದು ಈ ಹೋಮದಲ್ಲಿ ಪಾಲ್ಗೊಳ್ಳುತ್ತಾರೆ ಈ ಹೋಮವು ಎಂತ ಚಮತ್ಕಾರ ಹೋಮವೆಂದರೆ ತಾವು ಕಂಡರಿಯದ ಕೇಳರಿಯದ ಎಲ್ಲೂ ನೋಡದೆ ಇರುವಂತ ವಿಶಿಷ್ಟ ಹೋಮ ತಾವೆಲ್ಲರೂ ಹೋಮ ಮಾಡುವಾಗ ಗಂಧ, ತುಪ್ಪ ಹೀಗೆ ಹಲವಾರು ವಿಶಿಷ್ಟ ವಸ್ತುಗಳನ್ನು ಹಾಕಿ ಹೋಮವನ್ನು ಮಾಡುತ್ತಾರೆ.
ಆದರೆ ಈ ಮಹಾತಾಯಿಗೆ ಪ್ರತ್ಯಂಗಿರಾ ಹೋಮಕ್ಕೆ ಕರಿ ಮೆಣಸು ಉಪ್ಪು ಬಿಳಿ ಸಾಸಿವೆ, ಒಣಮೆಣಸಿನಕಾಯಿ ಹಾಕಿ ಹೋಮ ಮಾಡುತ್ತಾರೆ.ತಾವೆಲ್ಲ ಊಹಿಸಬಹುದು. ಇಷ್ಟೆಲ್ಲಾ ಹಾಕಿದರೆ, ಕಾರದ ಘಾಟು ಬರುವುದು ಸತ್ಯ ಎಂದು ಸ್ನೇಹಿತರೆ ಮೂಟೆ ಗಟ್ಟಲೆ ಒಣಮೆಣಸಿನಕಾಯಿಯನ್ನು ಹಾಕಿ ಹೋಮ ನಡೆಸುತ್ತಾರೆ ಆದರೆ ಸ್ವಲ್ಪವು ಕೂಡ ಕಾರದ ಘಾಟು ಬರದೇ ಇರುವುದು ಇಲ್ಲಿನ ವಿಶೇಷ ಯಾವಾಗ್ ಇಂತ ಉದ್ದೇಶದಿಂದ ಭಕ್ತರೆಲ್ಲರೂ ಕೂಡ ಬರ್ತಾರೆ ಆ ಬಂದಂತ ಭಕ್ತರ ಎಲ್ಲ ದುಃಖಗಳನ್ನ ಎಲ್ಲ ಕಷ್ಟಗಳನ್ನ ಎಲ್ಲ ನೋವುಗಳನ್ನ ಆ ತಾಯಿ ಒಣಮೆಣಸಿನಕಾಯಿಗಳ ರೂಪದಲ್ಲಿ ಸ್ವೀಕಾರ ಮಾಡ್ತಾಳೆ ಯಾವಾಗ ಆ ದುಃಖಗಳನ್ನೆಲ್ಲ ತಾನೇ ಸ್ವೀಕಾರ ಮಾಡ್ತಾಳೆ ಆ ವಣಮೇಶನ ಕೈಯಲ್ಲಿರುವ ಘಾಟನ್ನು ಕೂಡ ತಾನೇ ಸ್ವೀಕಾರವನ್ನ ಮಾಡ್ತಾಳೆ ಹಾಗಾಗಿ ಇಷ್ಟೇ ಮೆಣಸನ್ನ ಹಾಕಿದ್ರು ಕೂಡ ಈ ಹೋಮದಲ್ಲಿ ಘಾಟು ಬರೋದಿಲ್ಲ.
ಕೊನೆಯಲ್ಲಿ ಒಂದು ನೂರು ಅಮಾವಾಸ್ಯೆಗಳಿಗೂ ಅಥವಾ ಐವತ್ನಾಲ್ಕು ಅಮಾವಾಸ್ಯೆ ಗಳಿಗೋ ಅಥವಾ ಇಪ್ಪತ್ನಾಲ್ಕು ಅಮಾವಾಸ್ಯೆಗಳಿಗೋ ಅಥವಾ ಒಂಬತ್ತು ಅಮಾವಾಸ್ ಒಮ್ಮೆ ಯಾವಾಗಲಾದರೂ ಘಾಟು ಬರುತ್ತದೆ ಅದು ಯಾವಾಗ ಅಂತ ಅಂದರೆ ಜಗನ್ಮಾತೆಯಲ್ಲಿ ಬಂದಿರುವಂತಹ ಭಕ್ತರ ಕಷ್ಟಗಳನ್ನೆಲ್ಲ ನೇಗಿಸಿದ್ದಾಳೆ ಬಂದಿರುವಂತಹ ಭಕ್ತರ ಸಮಸ್ಯೆಗಳು ಮಾಟ ಮಂತ್ರ ಪ್ರಯೋಗಗಳು ಎಲ್ಲವೂ ಸ್ತಂಭನ ಆಗಿದ್ದಾವೆ ಎಂಬುವಂತಹ ಉದ್ದೇಶ ಸೂಚನೆ ಬಂದಾಗ ಮಾತ್ರ ಘಾಟು ಬರುವುದುಂಟು ಹಾಗಿಲ್ಲದಿದ್ದರೆ ಇನ್ನ ನಿವಾರಣೆ ಆಗಬೇಕು ಎನ್ನುವ ಸ್ಥಿತಿಯಲ್ಲೇ ಇದ್ದಾರೆ ಒಂದು ಚೂರು ಕೂಡ ಘಾಟು ಬರುವುದಿಲ್ಲ ಸ್ವತಃ ರಾಶಿ ಕಾಟೇರಮ್ಮ ತಾಯಿಯು ಭಕ್ತರ ಕಷ್ಟಗಳನ್ನು, ನೋವುಗಳನ್ನು, ಶತ್ರುಗಳ ಬಾದೆಗಳನ್ನು, ಕಾರದ ಘಾಟನ್ನು ತಾಯಿ ಸ್ವೀಕರಿಸಿ ಭಕ್ತರಿಗೆ ನೆಮ್ಮದಿಯಿಂದ ಆಶೀರ್ವಾದ ಮಾಡುವುದೇ, ಈ ತಾಯಿಯ ಪವಾಡ.
ಸ್ನೇಹಿತರೆ ಪ್ರತ್ಯಂಗಿರ ಹೋಮ ಮಾಡುವುದು ಇಲ್ಲಿನ ವಿಶೇಷವೇನೆಂದರೆ ಅದೆಂತದ್ದೇ ನರದೃಷ್ಟಿಯ ಕಷ್ಟಗಳಾಗಲಿ, ನೋವುಗಳಾಗಲಿ, ಆರೋಗ್ಯ ಬಾದೆಯಾಗಲಿ ಕ್ಷಣಮಾತ್ರದಲ್ಲಿ ಈ ಹೋಮದಲ್ಲಿ ನಾವು ಪಾಲ್ಗೊಂಡರೆ, ನಿವಾರಣೆಯಾಗುವುದು ಖಡಾಖಂಡಿತ ಸತ್ಯ.ಸ್ನೇಹಿತರೆ ಗಿರಾ ಹೋಮದ ಪವಾಡ ಹಾಗು ಚಮತ್ಕಾರಗಳ ಬಗ್ಗೆ ನೀವು ನೋಡಿ ಧನ್ಯರಾಗಿ ಸಮರ್ಪಣೆ ಮಾಡುವುದರಿಂದ ಅವರ ಮೇಲೆ ಇರುವಂತಹ ನರದೃಷ್ಟಿ ನಾರಾಘೋಷ ಯಾವುದಾದರೂ ಮಾಟಮಂತ್ರ ಪ್ರಯೋಗಗಳು ವಶೀಕರಣಗಳು ಇಂತಹ ಎಂತ ಸಮಸ್ಯೆಗಳು ಆದರೂ ಕೂಡ ಎಲ್ಲವೂ ಕೂಡ ಆ ಒಣಮೆಣಸಿನಕಾಯಿ ರೂಪದಲ್ಲಿ ಆ ಘಾಟನ್ನೆಲ್ಲ ತಾಯಿ ಸ್ವೀಕಾರ ಮಾಡಿ ಅವರನ್ನು ಸಂರಕ್ಷಣೆ ಮಾಡುತ್ತಾಳೆ ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವ ಅಮಾವಾಸ್ಯೆಗಳಲ್ಲಿ ಹುಣ್ಣಿಮೆಗಳಲ್ಲಿ ಈ ಶ್ರೀಕ್ಷೇತ್ರಕ್ಕೆ ಜಗನ್ಮಾತೆಯ ಪವಿತ್ರವಾಗಿರುವಂತ ಮಹಾನ್ ಪಾಲ್ಗೊಂಡು ಆ ಜಗನ್ಮಾತೆಯಾಗಿರುವಂತ ನಿಕುಂಬಳ ಭದ್ರಕಾಳಿಯಾಗಿರುವಂತ ಪ್ರತ್ಯಂಗಿಯ ಅನುಗ್ರಹದಿಂದ ಸಕಲ ವಿಧವಾಗಿರುವಂತ ಶತ್ರು ಕಾಟ ಮಾಟ ಮಂತ್ರ ಪ್ರಯೋಗಗಳಿಂದ ವಿಮುಕ್ತರಾಗಿ ಶತ್ರು ಕಾಟಾದಿ ನರ ದೃಷ್ಟಿ ನಾರದೋಷಗಳಿಂದ ವಿಮುಕ್ತರಾಗಿ ಭಗವತಿಯ ಅನುಗ್ರಹದಿಂದ ದಿನ ದಿನ ಪ್ರವರ್ಧಮಾನರಾಗಿ ಬಾಳಬೇಕಾಗಿ ವಿನಂತಿ ನೂರು ಸಲ ವೀಕ್ಷಕರೇ ಸತಂಗಿರೋ ಹೋಮದ ಬಗ್ಗೆ ತಿಳಿದುಕೊಂಡು ತಾವು ಕೂಡ ಧನ್ಯರಾಗಿದ್ದೀರಿ ಎಂದು ಭಾವಿಸುತ್ತೇವೆ ಹಾಗಿದ್ದರೆ ಶ್ರೀ ಕಾಟೇರಮ್ಮನ ಆಶೀರ್ವಾದ ತಮ್ಮ ಮೇಲೆ ಸದಾ ಇರಲಿ ಎಂದು TV ಕನ್ನಡ ವಾಹಿನಿಯಿಂದ ಪ್ರಾರ್ಥಿಸಿಕೊಳ್ಳುತ್ತೇವೆ ಧನ್ಯವಾದಗಳು