ನಮಸ್ತೆ ಪ್ರಿಯ ಸ್ನೇಹಿತರೆ ಇವತ್ತಿನ ಮಾಹಿತಿಯಲ್ಲಿ ನಿಮಗೆ ಚಲಿಸಲಿರುವ ಈ ಮಾಹಿತಿ ಈಗಾಗಲೇ ಮಳೆ ಎಷ್ಟು ಬರುತ್ತಾ ಇದೆ ಎಂದು ನೀವು ನೋಡಿದ್ದೀರಾ ಅಲ್ವಾ ಹೌದು ಚಳಿಗಾಲದ ಸಮಯದಲ್ಲಿ ಮಳೆ ಬರುತ್ತಾ ಇರುವ ಕಾರಣದಿಂದಾಗಿ ಇದು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಹೌದು ಹವಾಮಾನ ಬದಲಾಗುತ್ತಾ ಇರುವ ಕಾರಣ ಆರೋಗ್ಯ ಆಗಾಗ ಹದಗೆಡುತ್ತಲೇ ಇರುತ್ತದೆ. ಈ ಕಾರಣದಿಂದಾಗಿ ಕೆಮ್ಮು ಶೀತದಂತಹ ಸಮಸ್ಯೆ ಕೂಡ ಉಂಟಾಗುತ್ತದೆ ಕೆಲವೊಮ್ಮೆ ಜ್ವರದ ಸಮಸ್ಯೆ ಕೂಡ ಉಂಟಾಗಬಹುದು ಆದ್ದರಿಂದ ಈ ಹವಾಮಾನ ಬದಲಾಗುತ್ತಾ ಇರುವ ಕಾರಣ ನೀವು ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದಕ್ಕಾಗಿ ಈ ರೀತಿ ಸರಳ ಕಷಾಯವನ್ನು ಮಾಡಿ ಸೇವಿಸಿದರೆ ದೇಹ ಬೆಚ್ಚಗಿರುತ್ತದೆ ಹಾಗೂ ಶೀತ ಕೆಮ್ಮಿನಂತಹ ಸಮಸ್ಯೆ ಕೂಡ ದೂರವಾಗುತ್ತದೆ.
ಈ ಶೀತ ಕೆಮ್ಮಿನಂತಹ ಸಮಸ್ಯೆ ದೂರ ಮಾಡಿಕೊಳ್ಳುವುದಕ್ಕಾಗಿ ನೀವು ಮಾತ್ರ ತೆಗೆದುಕೊಳ್ಳಬೇಕು ಅಂತ ಏನೂ ಇಲ್ಲ ಯಾಕೆ ಅಂದರೆ ಮಾತ್ರೆಗಳ ಬದಲು ಮನೆಯಲ್ಲಿಯೇ ದೊರೆಯುವ ಎಷ್ಟೋ ಪದಾರ್ಥಗಳು ಶೀತ ಕೆಮ್ಮಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅದರಲ್ಲಿ ಮೊದಲನೆಯದಾಗಿ ಈ ಕಷಾಯ ಮಾಡುವುದಕ್ಕೆ ನಿಮಗೆ ಬೇಕಾಗಿರುವ ಪದಾರ್ಥ ಮೆಣಸು ಲವಂಗ ಶುಂಠಿ ಅಜ್ವಾನ ಜೊತೆಗೆ ಬೆಲ್ಲಾ. ಹೌದು ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದಾರೆ ಅದರ ಅಳತೆ ಮೇಲೆ ನೀರನ್ನು ತೆಗೆದುಕೊಳ್ಳಬೇಕು.
ನಾವು ಈ ದಿನದ ಲೇಖನದಲ್ಲಿ ಇಬ್ಬರಿಗೆ ಕಷಾಯ ಮಾಡಿ ತೋರಿಸುತ್ತೇವೆ ಈ ಅಳತೆಯಲ್ಲಿ ನೀವು ಕಷಾಯವನ್ನು ಮಾಡಿಕೊಂಡು ಸೇವಿಸಿ ನಂತರ ಇದರ ಪ್ರಯೋಜನಗಳ ಬಗ್ಗೆ ಕೂಡಾ ತಿಳಿಯೋಣ ಹೌದು 2ಲೋಟ ನೀರಿಗೆ 5ಲವಂಗ ಹಾಕಿ ನೀರನ್ನು ಕುದಿಸಬೇಕು ನಂತರ ಇದಕ್ಕೆ 3ಮೆಣಸು ಹಾಕಿ ಮತ್ತೊಮ್ಮೆ ನೀರು ಕುದಿಯುವಾಗ ಇದಕ್ಕೆ ಸ್ವಲ್ಪ ಶುಂಠಿ ಜಜ್ಜಿ ಅಥವಾ ಕತ್ತರಿಸಿ ನೀರಿಗೆ ಹಾಕಿ ಮತ್ತೊಮ್ಮೆ ಚೆನ್ನಾಗಿ ಕುದಿಸಬೇಕು ಈ ಅ ನೀರು ಕುದಿಯುವಾಗಲೇ ಅರ್ಧ ಚಮಚದಷ್ಟು ಅಜವಾನದ ಪುಡಿಯನ್ನು ಮಿಶ್ರ ಮಾಡಿ ನೀರು ಸ್ವಲ್ಪ ಕುದಿಯುವಾಗ ಇದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ ಅಂದರೆ ಇಲ್ಲಿ 2ಲೋಟ ನೀರಿಗೆ 2ಚಮಚ ಬೆಲ್ಲವನ್ನು ಮಿಶ್ರ ಮಾಡುತ್ತಿದ್ದೇವೆ ನಂತರ ಬೆಲ್ಲ ಕರಗುವವರೆಗೂ ನೀರನ್ನು ಕುದಿಸಿ ಅನಂತರ ಇದನ್ನು ಶೋಧಿಸಿ ಅಥವಾ ಹಾಗೆ ಕೂಡ ಸೇರಿಸಬಹುದು ನಿಮಗೆ ಬೇಕಾದಲ್ಲಿ ಅರಿಶಿಣದ ಪುಡಿ ಅನ್ನೂ ಕೂಡ ಬಳಕೆ ಮಾಡಬಹುದು.
ನಂತರ ನಿಮಗೆ ಶುಗರ್ ಇದ್ದಲ್ಲಿ ನೆನಪಿನಲ್ಲಿಡಿ ಬೆಲ್ಲದ ಬಳಕೆ ಮಾಡಬೇಡಿ ಈ ಕಷಾಯವನ್ನು ಬೆಳಗಿನ ತಿಂಡಿಯ ಆದ ನಂತರ ಸೇವಿಸಿ ಹೌದು ಶೀತ ಕೆಮ್ಮು ಇದ್ದಾಗಲೇ ಸೇರಿಸಬೇಕು ಅಂತ ಏನು ಇಲ್ಲ ಬೆಳಗಿನ ಕಾಫಿ ಸಮಯದಲ್ಲಿಯೇ ಸಹ ಸೇವಿಸಬಹುದು ಅಥವಾ ತಿಂಡಿಯ ಬಳಿಕ ಬೇಕಾದರೂ ಸೇವಿಸಬಹುದು. ಇದಕ್ಕೆ ಬಳಕೆ ಮಾಡಿರುವ ಶುಂಠಿ ಕೆಮ್ಮನ್ನು ಬೇಗ ನಿವಾರಣೆ ಮಾಡುತ್ತದೆ ಹಾಗೂ ಶುಂಠಿ ಜೊತೆಗೆ ಉಪ್ಪನ್ನು ಮಿಶ್ರ ಮಾಡಿ ಸೇವಿಸಿ ಇದರಿಂದ ಕೆಮ್ಮು ಬೇಗ ಕಡಿಮೆಯಾಗುತ್ತದೆ ಎನ್ನುವುದರಲ್ಲಿ ಬಳಕೆ ಮಾಡಿರುವ ಲವಂಗ ಮತ್ತು ಮೆಣಸು ಇನ್ನೂ ನಟಿ ಅನು ಹೆಚ್ಚು ಮಾಡುತ್ತದೆ.
ಈ ಕಷಾಯವನ್ನು ಸೇವನೆ ಮಾಡುವುದರಿಂದ ನಿಮಗೆ ಕೆಮ್ಮು ಶೀತದಿಂದ ಸಮಸ್ಯೆ ಬೇಗ ಕಡಿಮೆಯಾಗುವುದರ ಜೊತೆಗೆ ಇದರಲ್ಲಿ ನೀವು ಅರಿಶಿಣ ಬಳಕೆ ಮಾಡಿದಲ್ಲಿ ಸಹ ನಿಮ್ಮ ಇಮ್ಯೂನಿಟಿ ಬೂಸ್ಟ್ ಆಗುತ್ತದೆ ಹಾಗೂ ಚಕ್ಕೆ ಬಳಸಿರುವುದರಿಂದ ಇದು ಜೀರ್ಣ ಶಕ್ತಿ ಮೇಲೆ ಹೆಚ್ಚು ಪ್ರಭಾವ ಬೀರಿ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ ಹಾಗೂ ಕಸವನ್ನು ಕರಗಿಸಲು ಸಹ ಸಹಕಾರಿಯಾಗಿರುತ್ತದೆ. ಪ್ರತಿದಿನ ಬೆಲ್ಲ ಸೇರಿಸಬೇಕು ಈ ಬೆಲ್ಲವನ್ನು ಸೇವನೆ ಮಾಡುವುದರಿಂದ ಕೂಡ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಅದಷ್ಟು ಒಳ್ಳೆಯ ಬೆಲ್ಲವನ್ನು ಬಳಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಈ ಕಷಾಯ ಸೇವನೆ ಮಾಡಿ ನಿಮ್ಮ ಆರೋಗ್ಯ ವೃದ್ಧಿ ಆಗುತ್ತದೆ ಈ ಮಾಹಿತಿ ಉಪಯುಕ್ತವಾಗಿದ್ದಲ್ಲಿ ಮಾಹಿತಿ ಕುರಿತು ಕಮೆಂಟ್ ಮಾಡಿ ಧನ್ಯವಾದ.