ದರ್ಶನ್ ಬಳಿ ಇರೋ ಕಾರ್ಗಳ ಕಲೆಕ್ಷನ್ ನೋಡಿದ್ರೆ ಒಂದು ಸಾರಿ ಬೆಚ್ಚಿ ಬೀಳ್ತೀರಾ .. ಎಷ್ಟೊಂದು ಕಾರು ಗುರು … ಬೆಲೆ ಕೇಳಿದ್ರೆ ತಲೆ ತಿರುಗುತ್ತೆ..

ಫ್ರೆಂಡ್ಸ್ ನಾವು ಇವತ್ತು ಬಾಕ್ಸ್ ಆಫೀಸ್ ಸುಲ್ತಾನ್ ಆಡಿ ಬಾಸ್ ಎಂದೇ ಖ್ಯಾತರಾದ ನಮ್ಮೆಲ್ಲರ ನೆಚ್ಚಿನ ದರ್ಶನ್ ಅವರ ಬಳಿ ಇರುವ ಕಾರುಗಳ ಬಗ್ಗೆ ನೋಡೋಣ ಅದಕ್ಕೂ ಮುಂಚೆ ನೀವಿನ್ನು ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಮಾಡಿ ಹಾಗೂ ಲೇಟೆಸ್ಟ್ ವಿಡಿಯೋಗಳ ನೋಟಿಫಿಕೇಶನ್ ಗಾಗಿ ಪಕ್ಕದಲ್ಲೇ ಕಾಣುತ್ತಿರುವ ಬೆಲ್ ಐಕಾನ್ ಕ್ಲಿಕ್ ಮಾಡಿ ಹಾಗೂ ನೀವು ದರ್ಶನ್ ಅವರ ಫ್ಯಾನ್ ಆಗಿದ್ದರೆ .

ಈ ವಿಡಿಯೋವನ್ನು ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ ಫ್ರೆಂಡ್ಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸಿನಿಮಾದಲ್ಲಿ ಮಾತ್ರ ಅಲ್ಲ ಕಾರಗಳ ಮೇಲೂ ಸಕತ್ taste ಇದೆ ಹಾಗಾದ್ರೆ ತಡ ಮಾಡೋದ್ಯಾಕೆ ಬನ್ನಿ ಅವರ ಕಾಲುಗಳನ್ನೊಮ್ಮೆ ನೋಡ್ಕೊಂಡು ಬರೋಣ Lamborghini Avented door S ಈ ಕಾರಿನ ಬೆಲೆ ಐದು ಕೋಟಿ ರೂಪಾಯಿಗಳು ಈ ಕಾರಿನ ಬೆಲೆ ಮೂರು ಕೋಟಿ ರೂಪಾಯಿಗಳು.

ಜಾಗ್ವಾರ್ exkar ಇದರ ಬೆಲೆ ಎಂಬತ್ತೆಂಟು ಲಕ್ಷ ರೂಪಾಯಿಗಳು ಪೋರ್ಷಿ ಮ್ಯಾಕೋನ್ ಮತ್ತು ಆಡಿ ಕ್ಯೂ ಸೆವೆನ್ ಇದರ ಬೆಲೆ ಎಂಬತ್ತು ಲಕ್ಷ ರೂಪಾಯಿಗಳು Range Rover Ok ಈ ಕಾರಿನ ಬೆಲೆ ಎರಡು ಕೋಟಿ ರೂಪಾಯಿಗಳು ಹಮ್ಮರ್ H three ಈ ಕಾರಿನ ಬೆಲೆ ಎಂಬತ್ತು ಲಕ್ಷ ರೂಪಾಯಿಗಳು ಆಡಿಟೀ ಈ ಕಾರಿನ ಬೆಲೆ ಅರವತ್ತಾರು ಲಕ್ಷ ರೂಪಾಯಿಗಳು .

fold must tank ಇದರ ಬೆಲೆ ಎಪ್ಪತೈದು ಲಕ್ಷ ರೂಪಾಯಿಗಳು so friends ಇದಿಷ್ಟು ನಮ್ಮ ದರ್ಶನ್ ಅವರ ಬಳಿ ಇರುವ costliest carಗಳ ಬಗ್ಗೆ ಮಾಹಿತಿ ಈ ರೀತಿಯ ಮತ್ತಷ್ಟು videoಗಳಿಗಾಗಿ ನಮ್ಮ channel ಅನ್ನ subscribe ಮಾಡಿ ಹಾಗು ಈ video ನಿಮಗೆ ಇಷ್ಟ ಆಗಿದ್ರೆ like ಮಾಡಿ ಮತ್ತು share ಮಾಡಿ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.