Categories
ಮಾಹಿತಿ

ಕುಡಿತದ ಚಟವನ್ನು ಹಚ್ಚಿಕೊಂಡು ಎಷ್ಟೇ ಕಷ್ಟಪಟ್ಟರೂ ಬಿಡುವುದಕ್ಕೆ ಆಗುವುದಿಲ್ಲ ಎನ್ನುವಂತಹ ಸಮಸ್ಯೆ ಏನಾದರೂ ನೀವು ಅನುಭವಿಸುತ್ತಿದ್ದರೆ? ಈ ದೇವಸ್ಥಾನಕ್ಕೆ ಕರೆದುಕೊಂಡು ಬನ್ನಿ ಯಾವ ಜನ್ಮದಲ್ಲೂ ಎಣ್ಣೆ ಅಂತ ಹತ್ತಿರ ಹೋಗುವುದಿಲ್ಲ !!

ಹಲವಾರು ಮನೆಗಳಲ್ಲಿ ಈಗಲೂ ಕೂಡ ಕೇವಲ ಕುಡಿತದಿಂದ ಮನೆಗಳು ಬೀದಿಗೆ ಬಂದಿವೆ, ದಿನಕ್ಕೆ 500 ದುಡಿಯುವಂತಹ ಮನುಷ್ಯ ನಾನೂರು ರೂಪಾಯಿ ಯನ್ನು ಕೇವಲ ಕುಡಿಯುವುದಕ್ಕೆ ಹಾಕುತ್ತಾನೆ .

ಹಾಗೆ ಕೇವಲ ನೂರು ರೂಪಾಯಿಯಿಂದ ಮನೆಯಲ್ಲಿ ಸಾಕುವ ಪರಿಸ್ಥಿತಿ ತುಂಬಾ ಮನೆಗಳಲ್ಲಿ ನಾವು ನೋಡಬಹುದಾಗಿದೆ. ಕುಡಿಯುವಂತಹ ಚಟಕ್ಕೆ ಬಿದ್ದಂತಹ ಯಾವ ಮನುಷ್ಯನು ಕೂಡ ಇಲ್ಲಿವರೆಗೂ ಉದ್ಧಾರ ಅನ್ನೋದು ಕಂಡಿಲ್ಲ,

ಇನ್ನೊಂದು ವಿಷಯ ಏನಪ್ಪಾ ಅಂದರೆ ಕುಡಿತದ ಚಟವನ್ನು ಬಿಡಿಸುವುದಕ್ಕೆ ಹಲವಾರು ತರವಾದ ಮಾರ್ಗಗಳು ಇವೆ ಇದಕ್ಕೆ ವೈಜ್ಞಾನಿಕವಾಗಿ ಹೋಗುವುದಾದರೆ ಕೆಲವೊಂದು ಮಾತ್ರೆಗಳು ಅಥವಾ ಕೆಲವೊಂದು ಔಷಧಿಗಳನ್ನು ಮಾಡಿದರೆ ಕುಡಿತದ ಚಟವನ್ನು ಬಿಡಬಹುದು ಎನ್ನುವುದರ ಮಾತನ್ನು ಕೂಡ ನೀವು ಕೇಳಿರಬಹುದು,

ಹಾಗೆಯೇ ಕೆಲವೊಂದು ಬಾರಿ ಔಷಧಿಗಳು ರಿಯಾಕ್ಷನ್ ಆಗಿ ಜೀವಕ್ಕೆ ಅಪಾಯವನ್ನು ತರಬಲ್ಲದು. ನಾವು ನಿಮಗೆ ಒಂದು ಒಳ್ಳೆಯ ವಿಚಾರವನ್ನು ಹೇಳಲು ಹೊರಟಿದ್ದೇವೆ, ಈ ಲೇಖನದ ಮುಖಾಂತರ ನೀವೇನಾದರೂ ಈ ದೇವಸ್ಥಾನಕ್ಕೆ ಹೋಗಿ ಸ್ವಲ್ಪ ಹರಕೆಯನ್ನು ಮಾಡಿಕೊಂಡಿದ್ದಲ್ಲಿ ನಿಮ್ಮ ಮನೆಯಲ್ಲಿ ಕುಳಿತುಕೊಂಡು ಜೀವನವನ್ನು ಹಾಳು ಮಾಡುತ್ತಿರುವ ಅಂತಹ ಮನುಷ್ಯರು ಯಾರೇ ಆಗಿದ್ದರೂ ಕೂಡ ಅವರನ್ನು ಇನ್ನು ಮುಂದೆ ಎಣ್ಣೆ ಅಂತ ಹತ್ತಿರ ಹೋಗಬಾರದು.

ಆತರ ನೀವು ಮಾಡಬಹುದು ಹಾಗಾದರೆ ಈ ದೇವಸ್ಥಾನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ಕೊಟ್ಟಿದ್ದೇವೆ ಹಾಗೂ ಎಲ್ಲರಿಗೂ ಕೂಡ ತಿಳಿಯುವಂತೆ ಮಾಡಿ.

ಹೀಗೆ ಕುಡಿತವನ್ನು ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಶಕ್ತಿ ಹೊಂದಿರುವಂತಹ ದೇವರಾದರೂ ಯಾರು ಎನ್ನುವ ಪ್ರಶ್ನೆಗೆ ಉತ್ತರ, ಆಂಧ್ರ ಪ್ರದೇಶದಲ್ಲಿ ನೆಲೆಸಿರುವ ಅಂತಹ ಗುಂಟಕಲ್ ನಲ್ಲಿ ಇರುವಂತಹ ಪಾಂಡುರಂಗ ದೇವಸ್ಥಾನ .

ಈ ಪ್ರದೇಶ ಇರುವುದು ಆಂಧ್ರ ಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಬೊಮ್ಮನ ಮಹಲಿನವಂತಹ ಹಳ್ಳಿಯಲ್ಲಿ. ಇಲ್ಲಿರುವ ಪಾಂಡುರಂಗ ದೇವಸ್ಥಾನಗಳ ಚಕಿತಗೊಳಿಸುವ ಅಂತಹ ಪವಾಡಗಳನ್ನು ನೋಡಿ ಇಲ್ಲಿನ ಜನರು ಮೂಖ ವಿಸ್ಮಿತರಾಗಿದ್ದಾರೆ.

ಇಲ್ಲಿನ ಜನರ ಪ್ರಕಾರ ಈ ದೇವಸ್ಥಾನದಲ್ಲಿ ಬಂದಂತ ಜನರು ಕುಡಿತ ಕುಡಿತದ ಚಟಕ್ಕೆ ಒಳಗಾಗಿದ್ದರೆ ಈ ದೇವಸ್ಥಾನಕ್ಕೆ ಬಂದು ಮಾಲೆಯನ್ನು ಹಾಕಿಕೊಳ್ಳಬೇಕಾದ ಶುಕ್ಲದ ಸಿ ಯಲ್ಲಿ ಹಾಕಿರುವಂತಹ ಈ ಮಾಲೆಯನ್ನು ಹಾಕಿದ್ದೇ ಆದಲ್ಲಿ ಅವರಿಗೆ ಅಲ್ಲಿ ನಡೆಸುವಂತಹ ವಿಧಿವಿಧಾನಗಳಿಂದ ಮತ್ತೆ ಕುಡಿತದ ಚಟಕ್ಕೆ ಒಳಗಾಗುವುದಿಲ್ಲ ಎನ್ನುವುದು ಇಲ್ಲಿನ ಜನರ ಒಂದು ನಂಬಿಕೆ.

ನಿಮಗೂ ಕೂಡಕುಡಿತದ ಸಮಸ್ಯೆ ಏನಾದರೂ ಇದ್ದಲ್ಲಿ ಈ ಪುಣ್ಯ ಕ್ಷೇತ್ರಕ್ಕೆ ಬಂದು ಮಾಲೆಯನ್ನು ಹಾಕಿಕೊಂಡರೆ ಕುಡಿತದ ಚಟಕ್ಕೆ ನೀವು ಒಳಗಾಗುವುದನ್ನು.

ತಡೆಗಟ್ಟಬಹುದು ಈ ದೇವಸ್ಥಾನದ ಹಿನ್ನೆಲೆಯನ್ನು ನೋಡಬೇಕಾದರೆ ಇಲ್ಲಿನ ಒಬ್ಬ ಮುಖ್ಯಸ್ಥರು ಪುಂಡರೀಕ ಸ್ಥಳಕ್ಕೆ ಹೋಗಿ ಬಂದಂತೆ ಅಲ್ಲಿ ಅವರಿಗೆ ಕೃಷ್ಣನ ದರ್ಶನವಾಯಿತಂತೆ ಅದರ ಆಧಾರದ ಮೇಲೆ ಇಲ್ಲಿಗೆ ಬಂದು ಈ ದೇವಸ್ಥಾನವನ್ನು  ಕಟ್ಟಿಸಿದ್ದಾರೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಈ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ.

kannada inspiration story and Kannada Health Tips

guntakal panduranga swamy temple