ಕಾಡಿನಿಂದ ತಪ್ಪಿಹೋದ ಹುಲಿಯನ್ನ ಮನೆಗೆ ತಂದು ಸಾಕುತ್ತಾನೆ ಆದ್ರೆ ಒಂದಿನ ನಡೆದದ್ದನ್ನ ನೋಡಿ ಪ್ರಪಂಚವೇ ಶಾಕ್ ಆಗುತ್ತೆ.!

ಚೌದರಿಯವರು ಅದನ್ನ ತುಂಬಾ ಆಗಿ ಬೆಳೆಸಿರುತ್ತಾರೆ ಇನ್ಫೆಕ್ಷನ್ ಬರದಂತೆ ಅದು ಕುಡಿಯುವ ನೀರಿಂದ ಹಿಡಿದು ತಿನ್ನುವ ಆಹಾರದವರೆಗೂ ಎಷ್ಟೋ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ ಅದಕ್ಕೆ ಮರಿಗಳು ಹುಟ್ಟಿದರೆ ನೋಡಬೇಕು ಅಂತ ಅವರು ಅಂದುಕೊಂಡಿರುತ್ತಾರೆ.

ಕೈರಿಯನ್ನು ನೋಡಲು ಚೌದರಿ ಅವರ ಕುಟುಂಬಸ್ಥರು ಬಂದರೆ ಒಂದು ದಿನಕ್ಕಿಂತ ಹೆಚ್ಚು ಹೊತ್ತು ಆ ಬಂಗಲೆಯಲ್ಲಿ ಇರುತ್ತಿರಲಿಲ್ಲ ಆದರೆ ಇದಾದ ನಂತರ ಒಂದು ನಡೆಯಬಾರದ ಘಟನೆ ನಡೆಯುತ್ತೆ ಸಾವಿರದ ಒಂಬೈನೂರ ಎಂಬತ್ತೊಂದು ಮಾರ್ಚ್ ಇಪ್ಪತ್ತೊಂದರಂದು ಅವರಿಗೆ ಪ್ರಮೋಷನ್ ಬರುತ್ತೆ ಇಷ್ಟೇ ಅಲ್ಲದೆ ವೈಲ್ಡ್ ಲೈಫ್ ಇಂಟರ್ನ್ಯಾಷನಲ್ ಇದ್ದುದರಿಂದ ಚೌದರಿ ಅವರು ಡೆಲ್ಲಿಗೆ ಹೋಗುತ್ತಾರೆ.

ತನ್ನ ಸಹೋದರಿ ನಳಿನಿಗೆ ಕೈರಿಯನ್ನು ಚೆನ್ನಾಗಿ ನೋಡಿಕೋ ಅಂತ ಹೇಳಿ ಹೋಗುತ್ತಾರೆ ಆದರೆ ಅದೇ ಅವರು ಮಾಡಿದ ಅತಿದೊಡ್ಡ ತಪ್ಪು ಆಗುತ್ತೆ ಮೂರು ದಿನಗಳ ಪ್ರಯಾಣ ಆಗಿದ್ದರಿಂದ ಅವರು ಚಿಂತೆಯಿಂದಲೇ ಡೆಲ್ಲಿಗೆ ಹೋಗುತ್ತಾರೆ ಯಾಕೆಂದರೆ ಹುಲಿ ಪಕ್ಕದಲ್ಲಿ ತನ್ನ ಸಹೋದರಿ ಇದ್ದಾಳೆ ಏನಾದರೂ ಅಪಾಯಗಳು ನಡೆದು ಬಿಡುತ್ತವೆ .

ಎನ್ನೋ ಅಂತ ಭಯ ಪಡುತ್ತಾ ಇರುತ್ತಾರೆ ಕೈರಿಗೆ ಆಟ ಬಂದರೆ ನಳಿನಿಯನ್ನು ಬಿಡುತ್ತಿರಲಿಲ್ಲ ಗಂಟೆಗಳ ಕಾಲ ನಳಿನಿ ಹತ್ತಿರಾನೆ ಆಟವಾಡುತ್ತಿತ್ತು ಕೈರಿ ತಿಂದ ಮೇಲೆ ಮಾಡಿಸಬೇಕು ಇದಕ್ಕಾಗಿ ಅವರು ಭಯದಿಂದ ಹೋಗ್ತಾರೆ ಆದರೆ ಚೌದರಿ ಅವರು ಡೆಲ್ಲಿಯಲ್ಲಿದ್ದ ಸಂದರ್ಭದಲ್ಲಿ ಒಂದು ಹುಚ್ಚು ನಾಯಿ ಬಂಗಲೆಯಲ್ಲಿ ಬರುತ್ತೆ ಹುಚ್ಚು ನಾಯಿ ಭಯದಿಂದ ತನ್ನ ನಾಯಿ ಬ್ಲಾಕಿಯನ್ನ ಕರೆದುಕೊಂಡು ರೂಮ್ ಒಳಗಡೆ ಹೋಗ್ತಾಳೆ ನಳಿನಿ ಆದರೆ ಆ ಹುಚ್ಚುನಾಗಿ ಹುಲಿ ಮೇಲೆ ದಾಳಿ ಮಾಡುತ್ತೆ .

ಹುಲಿ ಕೂಡ ಹುಚ್ಚು ನಾಯಿಗೆ ಪಂಜರಿಂದ ಹೊಡೆಯುತ್ತೆ ಆದರೆ ಅಷ್ಟರಲ್ಲೇ ಹುಚ್ಚು ನಾಯಿ ನಾಲ್ಕು ಕಡೆ ಹುಲಿಗೆ ಕಚ್ಚಿರುತ್ತೆ ಇದರಿಂದ ನಳಿನಿ ನಾಯಿ ಬ್ಲಾಕಿಯನ್ನು ಬಿಟ್ಟಾಗ ಭಯಪಟ್ಟು ಆ ಹುಚ್ಚು ನಾಯಿ ಓಡಿ ಹೋಗುತ್ತೆ ಆದರೆ ಅದಾಗಲೆ ಹುಲಿ ನಾಲ್ಕು ಕಡೆ ಕಚ್ಚಿರುವುದರಿಂದ ರಕ್ತ ಹೊರಬರುತ್ತೆ ಅದಕ್ಕೆ ಅರಿಶಿಣ ಹಚ್ಚಿ ಬಟ್ಟೆ ಕಟ್ಟುತ್ತಾಳೆ ನಳಿನಿ ಆದರೆ ಅಲ್ಲೇ ಮತ್ತೊಂದು ತಪ್ಪು ನಡೆಯುತ್ತೆ ಅದೇನಂದ್ರೆ ಚೌದರಿ ಬರುವವರೆಗೂ ಆಂಟಿ ರೇಬಿಸ್ vaccine ಹಾಕಿಸಿರುವುದಿಲ್ಲ.

ಅದಾಗಲೇ ಮೂರು ದಿನ ಕಳೆದು ಹೋಗಿರುತ್ತೆ ನಂತರ ಚೌದರಿ ಅವರು ಬಂದು ಗಾಯಗಳನ್ನು ನೋಡಿ ಭಯಪಟ್ಟು ವೈದ್ಯರನ್ನ ಕರೆಸಿ vaccine ಹಾಕಿಸುತ್ತಾರೆ ಆದರೂ ಕೂಡ ಒಂದು ವಾರವಾದ ಮೇಲೆ ಹುಲಿಗೆ ರೇಬಿಸ್ ದಾಳಿ ಆಗುತ್ತೆ ಇದರಿಂದ ಅಂತರರಾಷ್ಟ್ರೀಯ ವೈದ್ಯರ ಸಲಹೆಯಂತೆ ಚಿಕಿತ್ಸೆ ಕೊಟ್ಟರು ಕೈರಿ ಬದುಕುಳಿಯುವುದಿಲ್ಲ ಆಗ ಕೈರಿ ವಯಸ್ಸು ಏಳು ವರ್ಷ ಇರುತ್ತೆ ಕೈರಿ ಸತ್ತ ದಿನದಂದು ನಳಿನಿ ಚೌದರಿ ಒಂದೇ ಅಲ್ಲದೆ blacky ಕೂಡ ಏನು ತಿನ್ನೋದಿಲ್ಲ ಹುಲಿಗೆ ಅಂತ್ಯಕ್ರಿಯೆ ಮಾಡ್ತಾರೆ ಅಂದಿನಿಂದ ಚೌದರಿ ಅವರು ಮಾನಸಿಕವಾಗಿ ತುಂಬಾ ಕುಗ್ಗಿ ಹೋಗ್ತಾರೆ.

ಮಗಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹುಲಿಯನ್ನ ತನ್ನ ನಿರ್ಲಕ್ಷದಿಂದಲೇ ಕಳೆದುಕೊಂಡೆ ಅಂತ ತುಂಬಾ ದುಃಖ ಪಡ್ತಾರೆ ನಳಿನಿ ತನ್ನ ಅಣ್ಣನನ್ನ ಹಿಡಿದುಕೊಂಡು ಕ್ಷಮಿಸು ಅಂತ ತುಂಬಾ ಅಳ್ತಾಳೆ ಅಂತಾರಾಷ್ಟ್ರೀಯವಾಗಿ ಕೈರಿ ಮರಣದ ಸುದ್ದಿ ಒಂದು ಸಂಚಲನವಾಗಿ ಬದಲಾಗುತ್ತೆ ಮೊಸಳೆ ಹೈನ ಹುಲಿ ಮೇಲೆ ಎಷ್ಟೋ ಪರಿಶೋಧನೆಗಳನ್ನ ಮಾಡಿ ಆರ್ಟಿಕಲ್ಸ್ ನ ಬರೆದ ಚೌದರಿ ಅವರಿಗೆ ಕೈರಿ ಮರಣದ ನಂತರದಿಂದ ಅವರಿಂದ ಪರಿಶೋಧನೆಗಳನ್ನ ಮಾಡಲು ಆಗೋದಿಲ್ಲ .

ಹೀಗೆ ಕೈರಿ ಮೇಲಿದ್ದ ಚಿಂತೆಯಿಂದ ನಿವೃತ್ತಿಯಾಗಲು ಇನ್ನು ಒಂದು ವರ್ಷ ಬಾಕಿ ಇರುವಾಗಲೇ heart attackನಿಂದ ಸತ್ತು ಹೋಗ್ತಾರೆ ಭಾರತದ legendry IFS ಆಫೀಸರ್ ಸರೋಜಿನಿ ಚೌದರಿ ಅವರು ಇಂದಿಗೂ ಕೂಡ ನ್ಯಾಷನಲ್ ಇಂಟರ್ನ್ಯಾಷನಲ್ wildlife legendry ಆಫೀಸರ್ ಲಿಸ್ಟ್ ಅಲ್ಲಿ ನಂಬರ್ one ಸ್ಥಾನದಲ್ಲಿ ಇವರೇ ಇರ್ತಾರೆ ಇವರ ಮರಣದ ನಂತರ ಕೇಂದ್ರ ಸರ್ಕಾರ ಇವರ ವೈಲ್ಡ್ ಲೈಫ್ ಸೇವೆಗಳಿಗಾಗಿ ಪದ್ಮವಿಭೂಷಣದಿಂದ ಗೌರವಿಸುತ್ತೆ .

ಒಂದು ಹೆಣ್ಣು ಹುಲಿಯೊಂದಿಗೆ ಚೌದರಿಯವರಿಗೆ ನಳಿನಿ ಯವರಿಗೆ ಇದ್ದಂತಹ ಸಂಬಂಧ ಇಡೀ ಪ್ರಪಂಚದಲ್ಲೇ ಎಲ್ಲೂ ಇರಲಿಲ್ಲ ಮಾನವ ಇತಿಹಾಸದಲ್ಲೇ ಅಪರೂಪದ ಮತ್ತು ಶ್ರೇಷ್ಠ ಸಂಬಂಧ ಅಂತ ಚರಿತ್ರೆ ಪುಟಗಳಲ್ಲಿ ಈ ಘಟನೆ ಸೇರುತ್ತೆ ಯಾಕಂದ್ರೆ ,

ಎಷ್ಟೋ ಹುಲಿಗಳೊಂದಿಗೆ ಎಷ್ಟೋ ಜನರು ಒಡನಾಟ ಮಾಡ್ತಿದ್ದಾರೆ ಆದರೆ ಅದಕ್ಕೆ ನಿಯಮ ನಿಬಂಧನೆಗಳಿವೆ ಆದರೆ ಖೈರಿಗೆ ಯಾವ ನಿಯಮಗಳು ಇರಲಿಲ್ಲ ಮನೆಯಲ್ಲಿ ಒಂದು ಮನುಷ್ಯನಂತೆ ಜೀವಿಸುತ್ತಿತ್ತು ಸರೋಜ ಚೌದರಿ ಮತ್ತು ಕೈರಿ ಹುಲಿಯ ಡಾಕ್ಯುಮೆಂಟರಿ ಇಂದಿಗೂ ಕೂಡ YouTube ಅಲ್ಲಿದೆ ಆಸಕ್ತಿ ಇರುವವರು ನೋಡಬಹುದು so ಕೈರಿಗಾಗಿ ಈ ವಿಡಿಯೋಗೆ ಒಂದು ಲೈಕ್ ಮಾಡಿ .

ಹಾಗೆ ವಿಡಿಯೋನ ನಿಮ್ಮ WhatsApp ಗ್ರೂಪ್ಗಳಲ್ಲಿ ಶೇರ್ ಮಾಡಿ ಈ ರೀತಿಯ ಮತ್ತಷ್ಟು ವಿಡಿಯೋಗಳನ್ನ ನೋಡಲು ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ thank you for watching

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.