Categories
ಅರೋಗ್ಯ ಆರೋಗ್ಯ ಮಾಹಿತಿ

ಬಾಳೆಹಣ್ಣು ಮತ್ತು ಹಾಲು ಬೆರೆಸಿ ತಿಂದರೆ ಏನಾಗುತ್ತೆ ಗೊತ್ತಾ ನೀವೇ ನೋಡಿ

ಹಾಲು ಮತ್ತು ಬಾಳೆಹಣ್ಣನ್ನು ಬೆರೆಸಿ ತಿನ್ನುವುದರಿಂದ ಏನೆಲ್ಲಾ ಆಗುತ್ತದೆ ಗೊತ್ತಾ ಹೌದು ಸ್ನೇಹಿತರೆ ಇದರ ಮೇಲೆ ಸಮೀಕ್ಷೆಯೇ ನಡೆದಿದೆ ಸಾಕಷ್ಟು ಸಮೀಕ್ಷೆಗಳ ನಂತರ ಹಾಲು ಮತ್ತು ಬಾಳೆಹಣ್ಣನ್ನು ಬೆರೆಸಿ ತಿನ್ನುವುದರಿಂದ ಏನೆಲ್ಲ ಆಗುತ್ತದೆ.

ಅನ್ನುವುದನ್ನು ಈ ಸಮೀಕ್ಷೆಯ ಫಲಿತಾಂಶ ನೀಡಿದೆ ಹಾಗಾದರೆ ಬನ್ನಿ ಆ ಒಂದು ಫಲಿತಾಂಶವಾದರೂ ಏನು ಅನ್ನೋದರ ಬಗ್ಗೆ ಈ ದಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ.

ಮತ್ತು ಇದನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಲಾಭವೋ ಅಥವಾ ಅಡ್ಡ ಪರಿಣಾಮಗಳು ಬೀರುತ್ತದೋ ಅನ್ನೋದನ್ನು ಕೂಡ ನಾನು ನಿಮಗೆ ತಿಳಿಸಿಕೊಡುತ್ತೇನೆ , ಮಾಹಿತಿಯನ್ನು ಕೊಡಗಿನಲ್ಲಿನ ನಂತರ ಮಾಹಿತಿ ನಿಮಗೆ ನಷ್ಟವಾಗಿದ್ದಲ್ಲಿ ನಿಮ್ಮ ಗೆಳೆಯರೊಂದಿಗೆ ಕೂಡ ತಮ್ಮದೇ ಶೇರ್ ಮಾಡಿ ಮತ್ತು ಇಂತಹ ಅನೇಕ ಆರೋಗ್ಯಕರ ಮಾಹಿತಿಗಾಗಿ ತಪ್ಪದೇ ನಮ್ಮ ಪೇಜನ್ನು ಲೈಕ್ ಮಾಡಿ .

ಸಾಮಾನ್ಯವಾಗಿ ಎಲ್ಲರೂ ಕೂಡ ಬಾಳೆಹಣ್ಣನ್ನು ಮತ್ತು ಹಾಲನ್ನು ಬೆರಸಿ ಅದಕ್ಕೆ ತುಪ್ಪ ಸಕ್ಕರೆಯನ್ನು ಹಾಕಿಕೊಂಡು ತಿನ್ನಲು ಇಷ್ಟಪಡುತ್ತಾರೆ ಬಾಲ್ಯದಲ್ಲಿಯೂ ಕೂಡ ಕೆಲವರು ಬಾಳೆಹಣ್ಣು ಮತ್ತು ಹಾಲನ್ನು ಬೆರೆಸಿ ತಿಂದಿರುವ ನೆನಪುಗಳು ಕೂಡ ಇರುತ್ತದೆ ರೀತಿ ತಿನ್ನುವುದರಿಂದ ಅಡ್ಡ ಪರಿಣ ನಮ್ಮ ಆರೋಗ್ಯದ ಮೇಲೆ ಆಗುತ್ತದೆ ಅನ್ನೋದನ್ನು ಕೆಲವೊಂದು ಸಂಶೋಧನೆ ತಿಳಿಸಿ ಹೇಳಿದೆ ಹಾಗಾದರೆ ಆ ಸಂಶೋಧನೆ ಹೇಳಿರುವುದಾದರೂ ಏನು ಅನ್ನೋದನ್ನ ಈಗ ತಿಳಿಯೋಣ .

ಹಾಲಿನಲ್ಲಿ ಪ್ರೋಟಿನ್ ವಿಟಮಿನ್ ಮತ್ತು ನಲವತ್ತು ಎರಡು ಕ್ಯಾಲೊರಿ , ವಿಟಮಿನ್ ಬಿಟ್ವೆಲ್ ಇರುವ ಕಾರಣದಿಂದಾಗಿ ಪ್ರತಿ ದಿನ ಹಾಲನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶ ದೊರೆಯುತ್ತದೆ ಮತ್ತು ನಮ್ಮ ದೇಹದಲ್ಲಿ ಸಾಕಷ್ಟು ಸಸ್ಯಾಹಾರಿ ಅಂಗಗಳು ಇರುವ ಕಾರಣದಿಂದಾಗಿ ನಾವು ಹಾಲು ಕುಡಿಯುವುದರಿಂದ ಸಾಕಷ್ಟು ಪ್ರೋಟಿನ್ಗಳು ಸಾಕಾಗುವುದಿಲ್ಲ ಮತ್ತು ಬಾಳೆಹಣ್ಣಿನಲ್ಲಿ ಕ್ಯಾಲ್ಸಿಯಂ ಮೆಗ್ನೇಷಿಯಂ ಸಲ್ಫರ್ ಬಯೋಟಿನ್ ಪೊಟಶಿಯಂ ವಿಟಮಿನ್ ಸಿ ಫೈಬರ್ ಅಂಶವು ಹೆಚ್ಚಾಗಿರುತ್ತದೆ .

ಬಾಳೆ ಹಣ್ಣಿನಲ್ಲಿ ಎಂಬತ್ತು ಒಂಬತ್ತು ಕ್ಯಾಲೋರಿ ಇರುವ ಕಾರಣದಿಂದಾಗಿ ಮತ್ತು ಕಾರ್ಬೋಹೈಡ್ರೇಟ್ಸ್ ಹೇರಳವಾಗಿ ಇರುವ ಕಾರಣದಿಂದಾಗಿ ತಿಂದ ಮೇಲೆ ಸಾಕಷ್ಟು ಸಮಯ ಹಸಿವಾಗುವುದಿಲ್ಲ ಮತ್ತು ಹೀಗೊಂದು ಕಾರಣದಿಂದಾಗಿ ಬಾಳೆ ಹಣ್ಣು ತಿನ್ನುವುದರಿಂದ ತೂಕವನ್ನು ಇಳಿಸಬಹುದು ಮತ್ತು ಕಾರ್ಬೋಹೈಡ್ರೇಟ್ಸ್ ಹೇರಳವಾಗಿರುವುದರಿಂದ ಎಕ್ಸಸೈಸ್ ಮಾಡುವ ಮೊದಲು ಮತ್ತು ಮಾಡಿದ ನಂತರ ತಿನ್ನಲು ಉತ್ತಮ ಆಹಾರವಾಗಿದೆ ಬಾಳೆಹಣ್ಣು .

ವಿಷಯಕ್ಕೆ ಬರುವುದಾದರೆ ಬಾಳೆಹಣ್ಣು ಮತ್ತು ಹಾಲನ್ನು ಬೆರೆಸಿ ತಿನ್ನುವುದರಿಂದ ಇದು ನಮ್ಮ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮವಾಗಿ ಬೀರುತ್ತದೆ ಯಾಕೆ ಅಂದರೆ ಬಾಳೆಹಣ್ಣಿನಲ್ಲಿ ಫೈಬರ್ ಅಂಶವು ಇರುತ್ತದೆ ಮತ್ತು ಹಾಲಿನಲ್ಲಿ ಒಂದು ಫೈಬರ್ ಅಂಶವು ಇರದ ಕಾರಣದಿಂದ ಟೀನಾ ಹುಡುಗ ಎರಡನ್ನೂ ಒಟ್ಟಿಗೆ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಈ ಎರಡೂ ಒಂದೇ ರೀತಿಯಾಗಿ ಕೆಲಸ ಮಾಡುವುದಿಲ್ಲ .

ಅದರ ಬದಲು ಈ ಎರಡು ಪದಾರ್ಥಗಳು ಬೇರೆ ಬೇರೆಯಾಗಿ ಕೆಲಸ ಮಾಡುತ್ತದೆ ಈ ವೇಳೆಯಲ್ಲಿ ನಮ್ಮ ದೇಹದಲ್ಲಿ ಇದು ಜೀರ್ಣಕ್ರಿಯೆ ಮೇಲೆ ಅಡ್ಡಪರಿಣಾಮವನ್ನು ಬೀರುವುದರ ಜೊತೆಗೆ ನಮ್ಮ ದೇಹದಲ್ಲಿ ನಾನಾ ರೀತಿಯ ಕ್ರಿಯೆಗಳು ನಡೆಯುತ್ತದೆ ಇದು ಜೀರ್ಣಕ್ರಿಯೆಯನ್ನು ಕೆಡಿಸಿಬಿಡುತ್ತದೆ .

ಬಾಳೆ ಹಣ್ಣು ಮತ್ತು ಹಾಲನ್ನು ಬೆರೆಸಿ ತಿನ್ನುವುದರಿಂದ ಸೈನಸ್ ಪ್ರಾಬ್ಲಂಗೆ ಇದು ದಾರಿ ಮಾಡಿಕೊಡುತ್ತದೆ , ಈ ಎಲ್ಲ ಕಾರಣಗಳಿಂದಾಗಿ ಬಾಳೆ ಹಣ್ಣಿನೊಂದಿಗೆ ಹಾಲನ್ನು ಬೆರೆಸಿ ತಿನ್ನಬಾರದು ಅಂತ ಹೇಳಲಾಗುತ್ತದೆ ಮತ್ತು ಆಯುರ್ವೇದದಲ್ಲಿಯೂ ಕೂಡ ಈ ಮಿಶ್ರಣವನ್ನು ಮಾಡಿ ತಿನ್ನುವುದರಿಂದ ದೇಹದಲ್ಲಿ ಸಾಕಷ್ಟು ಸಮಸ್ಯೆಗಳು ಆಗುತ್ತದೆ ಅನ್ನೋ ಒಂದು ಉಲ್ಲೇಖ ಕೂಡ ಇದೇ .

ಹಾಗೂ ಕೂಡ ಬಾಳೆಹಣ್ಣನ್ನು ಹಾಲಿನೊಂದಿಗೆ ಬೆರೆಸಿ ತಿನ್ನಬೇಕು ಅಂತ ಆದರೆ ಮೊಸರಿನಲ್ಲಿ ಬಾಳೆಹಣ್ಣನ್ನು ಬೆರೆಸಿ ತಿನ್ನುವುದರಿಂದ ಪ್ರಯೋಜನಗಳನ್ನೂ ಪಡೆದುಕೊಳ್ಳಬಹುದು ಮತ್ತು ಹಾಲನ್ನು ಕುಡಿದು ಅರ್ಧಗಂಟೆಗಳ ಬಳಿಕ ಬಾಳೆ ಹಣ್ಣನ್ನು ತಿನ್ನುವುದು ಉತ್ತಮವಾಗಿದೆ .

kannada inspiration story and Kannada Health Tips

Health benifits of together eating banana and milk