ದರ್ಶನ್ 1೦ನೇ ಕ್ಲಾಸ್‌ನಲ್ಲಿ ಪಡೆದ ಅಂಕ ಎಷ್ಟು…! ಎಲ್ಲಾ ವಿಷಯದಲ್ಲೂ ಒಂದೇ ಮಾರ್ಕ್ಸ್…! ನಿಜಕ್ಕೂ ಯಾರು ಕೂಡ ನಂಬಲಾರದ ಸತ್ಯ …

Celebrityಗಳ ಬಗ್ಗೆ ಪ್ರತಿಯೊಂದು ವಿಷಯವನ್ನು ತಿಳಿದುಕೊಳ್ಳುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ ಆದರೆ celebrityಗಳು ಕೆಲವು ವಿಷಯಗಳನ್ನು ತಮ್ಮಲ್ಲಿಯೇ ಗೌಪ್ಯವಾಗಿ ಇಟ್ಟುಕೊಂಡಿರುತ್ತಾರೆ ಅದರಲ್ಲೂ ಅವರ ಶಿಕ್ಷಣ ಪಡೆದ ಅಂಕಗಳು ಎಷ್ಟು ಅನ್ನುವುದನ್ನು ಅಪ್ಪಿತಪ್ಪಿನು ಬಾಯಿ ಬಿಡಲ್ಲ ಆದರೆ challenging star ದರ್ಶನ್ ಆಗಲ್ಲ ಅವರ ವಿದ್ಯಾಭ್ಯಾಸದ ಹಿನ್ನಲೆ ತೀರಾ ರಹಸ್ಯವಾಗಿ ಏನು ಉಳಿದಿಲ್ಲ ಅದೆಷ್ಟೋ ಬಾರಿ ಅವರೇ ಓದಿದ್ದೆ SSLC ಅಂತ ಹೇಳಿಕೊಂಡಿದ್ದಾರೆ ಹೀಗಾಗಿ D ಬಾಸ್ ಫ್ಯಾನ್ಸಗೆ ತಮ್ಮ ನೆಚ್ಚಿನ ನಟ ಹತ್ತನೇ ತರಗತಿಯಲ್ಲಿ ಎಷ್ಟು marks ಪಡೆದಿರಬಹುದು ಕೆದುಕುವುದಕ್ಕೆ ಹೋಗಿರಲಿಲ್ಲ ಈಗಾಗಲೇ challenging star ದರ್ಶನ್ ಅವರು ಕ್ರಾಂತಿ ಸಿನಿಮಾದ ಪ್ರಚಾರದಲ್ಲಿ busy ಆಗಿದ್ದಾರೆ ಸರ್ಕಾರಿ ಶಾಲೆಯನ್ನು ಉಳಿಸುವ ಸಂದೇಶ್ ಹೊತ್ತು ಕ್ರಾಂತಿ ಮಾಡಲು ಹೊರಟಿದ್ದಾರೆ .

ಇದೆ ಸಿನಿಮಾದ ಪ್ರಚಾರದ ವೇಳೆ ದರ್ಶನ್ ಸರ್ಕಾರಿ ಶಾಲೆಯಲ್ಲಿಯೇ ಓದಿರುವ ಬಗ್ಗೆ SSLC ಪಡೆದ ಅಂಕ ಎಷ್ಟು ಅನ್ನುವುದನ್ನು ಗೌರೀಶ ಅಕ್ಕಿ ಸ್ಟುಡಿಯೋದಲ್ಲಿ revel ಮಾಡಿದ್ದಾರೆ ಅದರ full details ಇಲ್ಲಿದೆ ನೋಡಿ Challenging star ದರ್ಶನ್ ಹೆಚ್ಚುವುದಿಲ್ಲ ಓದಿದ್ದೆ ಹತ್ತನೇ ತರಗತಿ ಎನ್ನುವುದನ್ನು ರಹಸ್ಯವಾಗಿ ಉಳಿಸಿಕೊಂಡಿಲ್ಲ ಸರ್ಕಾರಿ ಶಾಲೆಯ ಹಿನ್ನಲೆ ಇಟ್ಟುಕೊಂಡೇ ಸಿನಿಮಾ ಮಾಡುತ್ತಿರುವುದರಿಂದ ತಾವು ಓದಿ ಶಾಲೆಗಳ ಬಗ್ಗೆ ಮಾಹಿತಿಯನ್ನ ನೀಡಿದ್ದಾರೆ ನಾನು ಸರ್ಕಾರಿ ಶಾಲೆ ಹುಡುಗನೇ ಮೈಸೂರಿನಲ್ಲಿ ಓದಿದ್ದು ಮೊದಲು terroristian ಸ್ಕೂಲನಲ್ಲಿ ಓದಿದ್ದೆ JSS ಒಂದು ವರ್ಷ ಓದಿದ್ದೆ ಆಮೇಲೆ ವೈಶಾಲಿಯಲ್ಲಿ ಓದಿದ್ದೆ ಹತ್ತನೇ ತರಗತಿಯವರೆಗೂ ಮೈಸೂರಿನಲ್ಲೆ ಓದಿದ್ದು ಹತ್ತನೇ ತರಗತಿನೇ ಕೊನೆ ಎಂದು ದರ್ಶನರವರು ಹೇಳಿದ್ದಾರೆ ನಾನು ತುಂಬಾನೇ average student ಇದ್ದು ಒಂದು ವಿಷಯ ಅಂತ ಅಲ್ಲ ಎಲ್ಲದನ್ನು ನೋಡಿದ್ರು ಓಡಿ ಹೋಗೋಣ .

ಅಂತ ಅನ್ನಿಸ್ತಾಯಿತು classನಿಂದ ಹೊರಗಡೆ ನಿಲ್ಲುತಿದ್ದ ವಿದ್ಯಾರ್ಥಿನಿ ನಾನು ಏನಾದರು ಒಂದು ಕಾರಣಕ್ಕೆ ಹೊರಗಡೆ ನಿಲ್ಲುತ್ತಿದೆ ಆದರೆ ಕನ್ನಡದ ಒಂದು ಕಥೆ ತುಂಬಾನೇ ಇಷ್ಟ ಪಟ್ಟು ಓದುತ್ತಿದ್ದೆ ಗೋಪಾಲಕೃಷ್ಣರ ಕಥೆ ಯಾವಾಗಲು ಅದನ್ನೇ ಓದುತ್ತಿದ್ದೆ ನಮ್ಮ ಅಪ್ಪ ಲೋ ಯಾವಾಗಲೋ ಅದೇ ಓದುತ್ತಿದಿಯಲ್ಲೋ ಅಂತ ಹೇಳುತಿದ್ದರು ಯಾಕೆ ಅಂದರೆ ಹುಲಿ ಬರುತ್ತಲ್ಲ ಅಂತ ಓದುತ್ತಿದ್ದೆ ಎಂದು ವಿದ್ಯಾಭ್ಯಾಸದ ದಿನಗಳನ್ನು ನೆನಪಿಸಿಕೊಂಡಿದ್ದಾರೆ ದರ್ಶನ್ ಓದಿದ್ದು ಕೇವಲ್ ಹತ್ತನೇ ತರಗತಿ ಅನ್ನೋದೇನೋ ನಿಜ ಆದರೆ SSLC ಯಲ್ಲಿ ದರ್ಶನ್ ಎಷ್ಟು ಅಂಕ ಪಡೆದಿದ್ದರು ಯಾವ್ ಯಾವ್ ವಿಷಯಕ್ಕೆ ಎಷ್ಟು marks ಅನ್ನೋ ಕುತೂಹಲಕ್ಕೆ ಅವರೇ ತೆರೆ ಎಳೆದಿದ್ದಾರೆ ಹತ್ತನೇ ತರಗತಿಯ ನನ್ನ marks ಇನ್ನೂರ ಹತ್ತು ಅವಾಗೆಲ್ಲ ಮೂವತೈದು ಮೂವತೈದು ಅಲ್ಲದೆ ಇಂದಿಗೆ ಎಂಬತ್ತು marks ಇತ್ತು ಎಲ್ಲ ಒಟ್ಟು ಸೇರಿಸಿದರೆ.

ಇನ್ನುರ ಹತ್ತು marks ನಮ್ಮ ಮನೆಯವರು ನನ್ನನ್ನು ಕರೆದುಕೊಂಡು ಹೋಗಿ mechanical ಡಿಪ್ಲೋಮಾಗೆ ಹಾಕಿದರು JSS politics ನಲ್ಲಿ ಸೇರಿಸಿದರು ಆರು ತಿಂಗಳು ಹೇಗೋ ಕಷ್ಟ ಪಟ್ಟು ಓದಿದೆ ಆಮೇಲೆ ನನ್ನ ಕೈಯಲ್ಲಿ ಆಗಲ್ಲ ಇದು ಅಂತ ಕೈ ಮುಗಿದು ಬಿಟ್ಟೆ ಎಂದು ಗೌರಿಶ ಅಕ್ಕಿ ಸ್ಟುಡಿಯೋದಲ್ಲಿ ಹೇಳಿಕೊಂಡಿದ್ದಾರೆ ಶಿಕ್ಷಕರು ಯಾರು strict ಇರಲಿಲ್ಲ miss ಅಂತ ಇದ್ದರು ಅವರು ಬಂದಾಗ ಸ್ವಲ್ಪ ಗಂಭೀರವಾಗಿರುತ್ತಿದ್ದವು ಇನ್ನೊಬ್ಬರು ಚಂದ್ರಶೇಖರ್ ಸರ್ ಅಂತ ಇದ್ದರು .

ಅವರು ಬಂದರೆ ನಾವು ಹೆಸರುತಿದ್ದೆವು ಯಾಕೆ ಅಂದರೆ ಮೊದಲು ಓದಿ ಬಿಡುತ್ತಿದ್ದದ್ದು ನಮಗೇನೇ ಯಾಕೆ ಅಂದರೆ ತುಂಬಾ ತೀಟೆ ಮಾಡುತ್ತಿದ್ದವು ಆದರೆ ಏಳನೇ ತರಗತಿಯಲ್ಲಿ ಮಾತ್ರ ಚಂಪಕ ಎಸೆಯುತ್ತ ಇದ್ದರು ಅವರ ಸ್ಕೂಲನಲ್ಲಿ ನನ್ನ favourite miss ಯಾಕೆ ಅಂದರೆ ಅವರು ತುಂಬಾನೇ soft ಇದ್ದರು ಎಂದು ಹತ್ತನೇ ತರಗತಿವರೆಗಿನ ಶಿಕ್ಷಣದ ಬಗ್ಗೆ ದರ್ಶನರವರು ಮಾತನಾಡಿದ್ದಾರೆ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.