Categories
ಅರೋಗ್ಯ ಆರೋಗ್ಯ ಸಂಗ್ರಹ

ಆಯುಷ್ಮಾನ್ ಆರೋಗ್ಯ ನಕಲಿ ಕಾರ್ಡು ಕೆಲವರು ಹಂಚುತ್ತಾ ಇದ್ದಾರೆ .. ನಿಮ್ಮದು ಒರಿಜಿನಲ್ ಅಥವಾ ನಕಲಿನಾ ಅಂತ ತಿಳಿದುಕೊಳ್ಳುವುದಕ್ಕೆ ಇಲ್ಲಿದೆ ಒಂದು ದಾರಿ

ಬಡವರ ಕುಟುಂಬಕ್ಕಾಗಿ ಬಡವರು ಅನಾರೋಗ್ಯ ಸಮಸ್ಯೆ ಬಂದಾಗ ಹಣಕ್ಕಾಗಿ ಪರದಾಡಬಾರದು ಎಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರಕಾರವು ಒಂದು ಯೋಜನೆಯನ್ನು ಹೊರಡಿಸಿತ್ತು .

ಅದೇನೆಂದರೆ ಆಯುಷ್ಮಾನ್ ಕರ್ನಾಟಕ ಕಾರ್ಡ್ ಮತ್ತು ಆಯುಷ್ಮಾನ್ ಭಾರತ್ ಕಾರ್ಡ್ ಎಂಬ ಕಾರ್ಡುಗಳನ್ನು ಪಡೆದು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು ಎಂದು .

ಆದರೆ ಇದೀಗ ನಮ್ಮ ಭಾರತ ದೇಶದಲ್ಲಿ ಎಲ್ಲೆಲ್ಲಿ ಕೂಡ ಭ್ರಷ್ಟಾಚಾರ ಎಂಬುದು ತಲೆ ಎತ್ತಿ ನಿಂತಿದೆ ಆದ್ದರಿಂದ ಇಂತಹ ಕೇಂದ್ರ ಸರಕಾರದಿಂದ ಬಂದ ಯೋಜನೆಯನ್ನು ಬಡವರಿಗಾಗಿ ಮಾಡಿದ್ದಾರೆ ಶ್ರೀಮಂತರು ಸುಟ್ಟಿರುವ ಮಂದಿಗಳು ಮೋಸ ಮಾಡಿ ತಮ್ಮ ಕೆಲಸಕ್ಕಾಗಿ ಬಳಸಿಕೊಳ್ಳುತ್ತಾರೆ .

ಅಂತಹದ್ದೇ ಒಂದು ಪ್ರಕರಣ ಈ ಆಯುಷ್ಮಾನ್ ಕಾರ್ಡ್ನಲ್ಲಿ ಕೂಡ ನಡೆಯುತ್ತಿದೆ ಅದೇನೆಂದರೆ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಹೊಂದಿದ್ದ ಜನರು ಸೈಬರ್ ಸೆಂಟರ್ಗಳಿಗೆ ಹೋಗಿ ಬೆರಳಚ್ಚನ್ನು ನೀಡದೆ ಆಯುಷ್ಮಾನ್ ಕಾರ್ಡ್ನ್ನು ಪಡೆದು ಇಂತಹ ನಕಲಿ ಕಾರ್ಡುಗಳಿಂದ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಬಡವರ ಸೌಲಭ್ಯವನ್ನು ತಾವು ಪಡೆದುಕೊಳ್ಳುತ್ತಿದ್ದಾರೆ .

ಆದರೆ ಬಡ ಜನರಿಗಾಗಿ ಮಾಡಿದಂತಾಗಿ ಸೌಲಭ್ಯವೂ ಹೆಚ್ಚು ದುಡ್ಡಿರುವ ಮಂದಿಗೆ ಉಪಯೋಗವಾಗುತ್ತಿದೆ ಆದರೆ ಇದರಿಂದ ಬಡವರಿಗೆ ಯಾವುದೇ ಸಹಾಯ ವಾಗುತ್ತಿಲ್ಲ ಅಂತ ಹೇಳಿದರೆ ತಪ್ಪಾಗಲಾರದು .ಆಸ್ಪತ್ರೆಗಳಲ್ಲಿಯೂ ಕೂಡ ನಾವು ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರವನ್ನು ಕಾಣಬಹುದಾಗಿದ್ದು ದುಡ್ಡಿರುವವರಿಗೆ ಇಂತಹ ಉಚಿತ ಸೌಲಭ್ಯಗಳನ್ನು ಒದಗಿಸಿ ಕೊಡುತ್ತಾರೆ ಆದರೆ ಈ ರೀತಿಯ ಯೋಜನೆಗಳನ್ನು ಬಡವರಿಗಾಗಿ ಬಡವರ ಏಳಿಗೆಗಾಗಿ ಹಮ್ಮಿಕೊಂಡಿರುತ್ತಾರೆ.

ಇದೀಗ ಭಾರತ ದೇಶದಲ್ಲಿ ಈ ಒಂದು ನಕಲಿ ಆಯುಷ್ಮಾನ್ ಕಾರ್ಡ್ಗಳ ಪ್ರಕರಣ ನಡೆಯುತ್ತಿದೆ ಎಂಬುದು ಬೆಳಕಿಗೆ ಬಂದಿದ್ದು ಆಯುಷ್ಮಾನ್ ಕಾರ್ಡನ್ನು ಮಾಡುವ ವಿಧಾನವನ್ನು ಬದಲಾಯಿಸಲಾಗಿದೆ . ಹಾಗೂ ಸ್ನೇಹಿತರ ರೇಷನ್ ಕಾರ್ಡ್ ಆಧಾರ್ ಕಾರ್ಡ್ ನೊಂದಿಗೆ ವ್ಯಕ್ತಿಯ ಬೆರಳಿನ ಬಯೋಮೆಟ್ರಿಕ್ ಅನ್ನು ಪಡೆದುಕೊಂಡು ಇದೀಗ ಆಯುಷ್ಮಾನ್ ಕಾರ್ಡುಗಳನ್ನು ಜನರಿಗೆ ವಿತರಣೆ ಮಾಡಲಾಗುತ್ತಿದೆ .

ಆಯುಷ್ಮಾನ್ ಕಾರ್ಡ್ನ್ನು ಹೊಂದಿರುವಂತಹ ಬಡ ಕುಟುಂಬದವರಿಗೆ ಸುಮಾರು ಐದು ಲಕ್ಷ ರೂಪಾಯಿಯವರೆಗೂ ಆರೋಗ್ಯದಲ್ಲಿ ಸಮಸ್ಯೆಯಾದರೆ ಧನ ಸಹಾಯವನ್ನು ಮಾಡುತ್ತದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಆದ್ದರಿಂದ ಯಾರೂ ಇಲ್ಲಿಯವರೆಗೂ ಆಯುಷ್ಮಾನ್ ಕಾರ್ಡುಗಳನ್ನು ಪಡೆದಿಲ್ಲವೇ ಈಗಲೇ ಈ ಕಾರ್ಡನ್ನು ಪಡೆದುಕೊಳ್ಳಿ .

ಈ ಕಾರ್ಡನ್ನು ಪಡೆದುಕೊಳ್ಳಲು ಏನು ಮಾಡಬೇಕು ಅಂದರೆ ಹತ್ತಿರದಲ್ಲೇ ಇರುವಂತಹ ಸರಕಾರಿ ಆಸ್ಪತ್ರೆಗಳಲ್ಲಿ ಅರ್ಜಿ ಸಲ್ಲಿಸಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಅನ್ನು ಮತ್ತು ಜೊತೆಗೆ ಬೆರಳಚ್ಚಿನ ಬಯೋಮೆಟ್ರಿಕ್ನ್ನು ನೀಡಿ ಈ ಕಾರ್ಡನ್ನು ಪಡೆದುಕೊಳ್ಳತಕ್ಕದ್ದು .
ಅಥವಾ ಆಸ್ಪತ್ರೆಗಳು ಹತ್ತಿರದಲ್ಲಿ ಇಲ್ಲವಾದಲ್ಲಿ ಸಿಎಸ್ಸಿ ಮಾನ್ಯತೆಯನ್ನು ಪಡೆದುಕೊಂಡಿರುವ ಇಂಟರ್ನೆಟ್ ಸೆಂಟರ್ಗಳಲ್ಲಿ ಈ ಒಂದು ಆಯುಷ್ಮಾನ್ ಭಾರತ್ ಕಾರ್ಡ್ ಮತ್ತು ಆಯುಷ್ಮಾನ್ ಕರ್ನಾಟಕ ಕಾರ್ಡನ್ನು ಪಡೆದುಕೊಳ್ಳಬಹುದಾಗಿದೆ .

ಈಗಲೇ ಈ ಮಾಹಿತಿಯನ್ನು ಯಾರು ಆಯುಷ್ಮಾನ್ ಕರ್ನಾಟಕ ಕಾರ್ಡನ್ನು ಹೊಂದಿಲ್ಲವೋ ಅವರಿಗೆ ಹೆಚ್ಚು ಹೆಚ್ಚು ಶೇರ್ ಮಾಡಿ ಮತ್ತು ಈ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾದ ಲೇಪದ ಲೈಕ್ ಮಾಡಿ ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ .

ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಮತ್ತು ಆಯುಷ್ಮಾನ್ ಕಾರ್ಡ್ ಅನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಮತ್ತು ಇನ್ನೂ ಇಂತಹ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ಜನರಿಗಾಗಿ ಹಮ್ಮಿಕೊಳ್ಳಲಿ ಎಂದು ಕೇಳಿಕೊಳ್ಳೋಣ .

Leave a Reply