Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನೀವು ತಿನ್ನುವಂತಹ ಹಣ್ಣು ಗಿಡದಲ್ಲಿ ಹಣ್ಣಾಗಿದ್ಯ ಅಥವಾ ರಾಸಾಯನಿಕಗಳಿಂದ ಹಣ್ಣಾಗಿದ್ಯ ಅನ್ನೋದರ ಬಗ್ಗೆ ನಿಮಗೆ ಏನಾದರೂ ಡೌಟ್ ಇದೆಯಾ ? ತಲೆ ಕೆಡಿಸ್ಕೋಬೇಡಿ ಹೀಗೆ ಮಾಡಿ ಅದರ ಬಗ್ಗೆ ತಿಳಿದುಕೊಳ್ಳಿ….

ಕೆಲವೊಂದು ಬಾರಿ ನಾವೇನಾದರೂ ಮಾರ್ಕೆಟ್ಗೆ ಹೋದಾಗ ನಮಗೆ ಕಡಿಮೆ ಹಣದಲ್ಲಿ ಹಣ್ಣುಗಳು ದೊರೆಯುತ್ತದೆ ನಾವು ಯಾವುದೇ ಕಾರಣಕ್ಕೂ ಅದರ ಹಿಂದೆ ಮುಂದೆ ನೋಡುವುದಿಲ್ಲ ಅದನ್ನು ಸೀದಾ ಸಾದಾ ಮನೆಗೆ ತೆಗೆದುಕೊಂಡು ಬರುತ್ತೇವೆ. ಆದರೆ ನಾವು ಕಣ್ಣಿನಿಂದ ಮೇಲ್ನೋಟಕ್ಕೆ ಹಣ್ಣನ್ನು ನೋಡಿ ತರುತ್ತೇವೆ.

ಹೊರತು ಹೆಚ್ಚಿನ ಗುಣಮಟ್ಟ ನೋಡುವುದಕ್ಕೆ ನಾವು ಹೋಗುವುದಿಲ್ಲ. ಆದರೆ ಸ್ನೇಹಿತರೆ ನಿಮಗೇನಾದರೂ ಬೀದಿ ಬದಿಯಲ್ಲಿ ಕಡಿಮೆ ಹಣದಲ್ಲಿ ಹೆಚ್ಚಾಗಿ ಹಣ್ಣುಗಳು ದೊರಕುತ್ತದೆ .

ಎಂದರೆ ಅದರಲ್ಲಿ ಯಾವುದಾದರೂ ಒಂದು ಪ್ರಾಬ್ಲಮ್ ಇದ್ದೇ ಇರುತ್ತದೆ ಎಂದರೆ ತಪ್ಪಾಗುವುದಿಲ್ಲ. ಅದು ಏನಪ್ಪ ಅಂತ ಅಂತೀರಾ ಅದನ್ನು ನಾವು ನಿಮಗೆ ಸಂಪೂರ್ಣವಾಗಿ ಈ ಲೇಖನದ ಮುಖಾಂತರ ತಿಳಿಸಿಕೊಡುತ್ತೇವೆ ನೋಡಿ.

ಹೌದು ಹಣ್ಣುಗಳನ್ನು ಮಾರಾಟ ಮಾಡುವುದು ಹಾಗೂ ಹಣ್ಣುಗಳನ್ನು ಬೆಳೆಸುವುದರಲ್ಲಿ ಕೆಲವೊಂದು ರಾಸಾಯನಿಕವನ್ನು ಬಳಕೆ ಮಾಡುತ್ತಾರೆ, ಕೇವಲ ಕೃತಕವಾಗಿಯೂ ಕೂಡ ನಾವು ಹಣ್ಣುಗಳನ್ನು ಬೆಳೆಯಬಹುದು.

ಹಾಗೆ ಹಣ್ಣುಗಳನ್ನು ಕೃತಕವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಕೆಲವೊಂದು ರಾಸಾಯನಿಕವನ್ನು ಬಳಸಿ ಅದನ್ನು ಹಣ್ಣುಗಳಾಗಿ ಮಾರ್ಪಾಡು ಮಾಡುತ್ತಾರೆ.

ಹೀಗೆ ಹಣ್ಣುಗಳಾಗಿ ಬೆಳೆದ ತರಕಾರಿ ಅಥವ ಯಾವುದೇ ಆಗಲಿ ತಿಂದರೆ ನಿಮ್ಮ ದೇಹಕ್ಕೆ ಅದೇ ರಾಸಾಯನಿಕಗಳು ಒಳಗೆ ಹೋಗಿ ನಿಮ್ಮ ದೇಹದ ಸ್ಥಿತಿಯನ್ನು ಬದಲಾಯಿಸುತ್ತದೆ ಹಾಗೂ ನಿಮಗೆ ಯಾವುದೇ ತರಹದ ಪೋಷಕಾಂಶಗಳು ಹಣ್ಣುಗಳಿಂದ ಬರುವುದಿಲ್ಲ ಆದರೆ ನಿಮಗೆ ಹಲವಾರು ಕಾಯಿಲೆಗಳನ್ನು ತಂದುಕೊಡುವಂತಹ ಒಂದು ರಾಸಾಯನಿಕ ಅಂಶಗಳು ನಿಮ್ಮ ದೇಹಕ್ಕೆ ಹೋಗುತ್ತವೆ.

ಆದುದರಿಂದ ನೀವು ಯಾವುದೇ ಹಣ್ಣುಗಳನ್ನು ತೆಗೆದುಕೊಂಡು ಮನೆಗೆ ಬಂದಾಗ ಹಣ್ಣುಗಳು ನಿಜವಾಗಿ ಹಣ್ಣುಗಳ ಆಗಿದೆಯೋ ಅಥವಾ ಅವುಗಳನ್ನು ಕೃತಕವಾಗಿ ತಯಾರು ಮಾಡಿದ್ದಾರ?? ಎನ್ನುವುದರ ಸಂಪೂರ್ಣ ಮಾಹಿತಿಯನ್ನು ನೀವು ಏನಾದರೂ ತಿಳಿದುಕೊಂಡರೆ ನಿಮ್ಮ ಜೀವನದಲ್ಲಿ ನೀವು ಒಳ್ಳೆಯ ಹಣ್ಣನ್ನು ತಿನ್ನಬಹುದು ಅಲ್ಲದೆ ನೀವು ನಿಮ್ಮ ಆರೋಗ್ಯವನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಬಹುದು.

ಹಾಗಾದರೆ ಬನ್ನಿ ತಿಳಿದುಕೊಳ್ಳೋಣ ಹೇಗೆ ಈ ತರಹ ನಿಮ್ಮನ್ನು ಮೋಸ ಮಾಡುತ್ತಾರೆ ಆದ್ದರಿಂದ ನಾವು ಹೇಗೆ ಎಚ್ಚರಿಕೆಯಿಂದ ಇರಬಹುದು ಇರುವುದರ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇ ಬೇಕು ಹಾಗಾದರೆ ಈ ಲೇಖನ ವನ್ನು ಸಂಪೂರ್ಣವಾಗಿ ಓದಿ.

ನೀವೇನಾದ್ರೂ ಆ ಹಣ್ಣುಗಳು ಕೃತಕವಾಗಿವೆ ಎನ್ನುವುದರ ಮಾಹಿತಿಯನ್ನು ನೀವು ಕಂಡುಕೊಳ್ಳಬೇಕಾದರೆ ಹಣ್ಣುಗಳು ಯಾವುದೇ ಕಾರಣಕ್ಕೂ ಒಂದೇ ಸಮವಾದ ಬಣ್ಣ ಹೊಂದಿರುವುದಿಲ್ಲ ಹಾಗೇನಾದರೂ ನೀವು ಅಂಗಡಿಗೆ ಹೋದಾಗ ನಿಮಗೆ ಒಂದೇ ಸಮನಾದ ಬಣ್ಣ ಇರುವಂತ ಹಣ್ಣುಗಳನ್ನು ನೀವು ನೋಡಿದರೆ ಅವುಗಳ ಕೃತಕವಾಗಿ ತಯಾರಿಸುವ ಅಂತ ಹಣ್ಣುಗಳು ಎಂದು ತಿಳಿಯಬಹುದು. ಪ್ರಕೃತಿಯಲ್ಲಿ ಹಣ್ಣುಗಳು ಅವುಗಳ ಬಣ್ಣದಲ್ಲಿ ವ್ಯತ್ಯಾಸಗಳಿರುತ್ತವೆ.

ಒಂದು ಹಣ್ಣಿನ ಹಾಗೆ ಇನ್ನೊಂದು ಹಣ್ಣು ಇರುವುದಿಲ್ಲ ಸ್ವಲ್ಪ ಆದರು ವ್ಯತ್ಯಸ ಇದ್ದೆ ಇರುತ್ತದೆ. ನೀವೇನಾದರೂ ಕೃತಕ ಹಣ್ಣನ್ನು ಸ್ವಲ್ಪ ಗಮನವಿಟ್ಟು ನೋಡಿದರೆ ಆ ಹಣ್ಣಿನ ಮೇಲೆ ಕೆಲವೊಂದು ಬೂದಿ ಬೆಳೆದಿರುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ, ನೀವೇನಾದರೂ ಬಾಳೆಹಣ್ಣಿನ ಕೃತಕವಾಗಿ ತಯಾರಿಸಿದ್ದಾರೆ ಎನ್ನುವಂತಹ ಅನುಮಾನ ಬಂದರೆ ಬಾಳೆಹಣ್ಣಿನ ತೊಟ್ಟನ್ನು ಒಂದು ಸಾರಿ ನೀವು ಗಮನವಿಟ್ಟು ನೋಡಿ ಆ ತೊಟ್ಟು ಏನಾದರೂ ಅತೀ ಹೆಚ್ಚು ಹಸಿರು ಬಣ್ಣದಲ್ಲಿ  ಇದ್ದರೆ ಬಾಳೆಹಣ್ಣು ಕೃತಕವಾಗಿ ತಯಾರಿಸಿದ ಎನ್ನುವುದನ್ನು ನೀವು ಖಚಿತ ಗೊಳಿಸಬಹುದು.

ಹಣ್ಣುಗಳು ಅಥವಾ ತರಕಾರಿಗಳು ಯಾವುದೇ ಕಾರಣಕ್ಕೂ ತುಂಬಾ ಆಕರ್ಷಕವಾಗಿ ಇರುವುದೇ ಇರುವುದಿಲ್ಲ ,ಹಾಗೇನಾದರೂ ನಿಮಗೆ ಹಣ್ಣುಗಳು ಹಾಗೂ ತರಕಾರಿಗಳು ತುಂಬಾ ಫ್ರೆಶ್ ಹಾಗೂ ಆಕರ್ಷಕವಾಗಿ ನಿಮಗೆ ಕಂಡುಬಂದಲ್ಲಿ ಅವಳನ್ನು ನೀವು ನಂಬಿ ಮೋಸ ಹೋಗಬೇಡಿ ಅವುಗಳನ್ನು ಕೃತಕವಾಗಿ ತಯಾರು ಮಾಡಿದ ಎನ್ನುವುದನ್ನು ನೀವು ತಿಳಿದುಕೊಳ್ಳಬಹುದು.

ಈ ರೀತಿಯಾಗಿ ಕೃತಕವಾಗಿ ಮಾಡಿದಂತ ಹಣ್ಣುಗಳನ್ನು ತಿನ್ನುವುದರಿಂದ ನಿಮಗೆ ಹಲವಾರು ರೀತಿಯ ರೋಗಗಳು ನಿಮ್ಮನ್ನು ಬೆನ್ನು ಬಿಡದೆ ಕಾಡುತ್ತವೆ. ಇತ್ತೇಚೆಗೆ ಹಲವರು ಮಾಹಿತಿ ನೀವು ಚಿತ್ರಗಳ ಸಮೇತ ನೋಡಿರಬಹುದು ಕಲ್ಲಂಗಡಿ ಹಣ್ಣು ಕೆಂಪಗೆ ಕಾಣಲು ಇಂಜೆಕ್ಷನ್ ನೀಡುತ್ತಾ ಇರುವುದು ಮತ್ತು ಟೊಮೇಟೊ ಹಣ್ಣು ಬೇಗ ಕೆಂಪು ಬಣ್ಣ ತರಿಸಲು ಮತ್ತು ಅದು ಕೆಡದೆ ಇರಲು ಅದಕ್ಕೆ ರಾಸಾಯನಿಕ ಇಂಜೆಕ್ಷನ್ ನೀಡುವುದು ಹೀಗೆಲ್ಲ.

ಗೊತ್ತಾಯಿತಲ್ಲ ಸ್ನೇಹಿತರೆ ಈ ಲೇಖನವನ್ನು ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಇತರ ವಿಚಾರಗಳನ್ನು ನಿಮ್ಮ ಸಮಾಜದಲ್ಲಿ ಹಂಚಿಕೊಳ್ಳುವುದು ತುಂಬಾ ಅವಶ್ಯಕ ನಮ್ಮ ಪೇಜ್ ಅನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡದೇ ಇಲ್ಲಿಂದ ಹೋಗುವುದನ್ನು ಮರೆಯಬೇಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

how to made artificial fruits