Categories
ಮಾಹಿತಿ ಸಂಗ್ರಹ

ನೋಡಿ ಏಟಿಎಂ ಗಳಲ್ಲಿ ಹೇಗೆ ಮೋಸ ಮಾಡುತ್ತಾರೆ ಅಂತ ,ಹಣ ತೆಗೆಯುವ ಮುನ್ನ ಎಚ್ಚರ … ಇದನ್ನ ಓದಿ ..

ಎಟಿಎಂನಲ್ಲಿ ಯಾವ ರೀತಿಯಾಗಿ ಮೋಸ ಮಾಡುತ್ತಾರೆ ಅದರ ಬಗ್ಗೆ ನಿಮಗೇನಾದರೂ ಗೊತ್ತಾ.ಹೌದು ನೀವೇನಾದರೂ ಎಟಿಎಂನಿಂದ ಮೋಸ ಹೋಗಿಲ್ಲ ಎಂದರೆ ಮೋಸ ಹೋಗಬಹುದು ಹುಷಾರ್ .

ಏಕೆಂದರೆ ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮನ್ನು ಮೋಸ ಮಾಡುವಂತಹ ಎಷ್ಟು ಹಲವಾರು ತಂತ್ರಗಳನ್ನು ಕೆಲವೊಬ್ಬರು ಹೊಂದಿರುತ್ತಾರೆ ಹಾಗಾದರೆ ಬನ್ನಿ ಇವತ್ತು ನಾವು ನಿಮಗೆ ಯಾವುದೇ ರೀತಿಯಾಗಿ ಮೋಸವನ್ನು ನಿಮಗೆ ಮಾಡಬಹುದು ಎನ್ನುವುದರ ಬಗ್ಗೆ ಕೆಲವೊಂದು ಮಾಹಿತಿಯನ್ನು ತಂದಿದ್ದೇವೆ.

ನೀವೇನಾದ್ರೂ ಮೊದಲ ಕೆಲಸ ಮಾಡುತ್ತಿದ್ದು ನಿಮ್ಮ ಮನೆಗೆ ನಿಮ್ಮ ಅಪ್ಪ ಅಥವಾ ಅಮ್ಮ ಅವರಿಗೆ ಹಣ ಹಾಕುತ್ತಿದ್ದರೆ ಇವತ್ತು ಅವರಿಗೆ ಹೇಳಿ ಎಟಿಎಂನಿಂದ ಹಣವನ್ನು ತೆಗೆದುಕೊಳ್ಳುವಂತಹ ಸಂದರ್ಭದಲ್ಲಿ ತುಂಬಾ ಜಾಗರೂಕತೆಯಿಂದ ಇರಬೇಕು ಅಂತ .
ಕೆಲವೊಂದು ಸಾರಿ ಅವರಿಗೆ ಸಹಾಯ ಮಾಡುವಂತಹ ನೆಪದಲ್ಲಿ ಅವರಿಗೆ ಮೋಸವನ್ನು ಮಾಡುವಂತಹ ಹಲವಾರು ಜನರು ಇರುತ್ತಾರೆ.
ನೀವೇನಾದ್ರೂ ಎಟಿಎಂ ಬಳಕೆ ಮಾಡುವಂತಹ ಸಂದರ್ಭದಲ್ಲಿ ಕೆಲವೊಬ್ಬರು ಬಂಧುಗಳು ನಿಂತುಕೊಳ್ಳುತ್ತಾರೆ ಹೀಗೆ ನಿಮ್ಮ ಹಿಂದೆ ನಿಂತುಕೊಂಡ ಅಂತಹ ವ್ಯಕ್ತಿಗಳು ನೀವು ಯಾವ ಯಾವ ಪಾಸ್ವರ್ಡ್ ಅನ್ನು ಎಂಟ್ರಿ ಮಾಡುತ್ತಿರುವದನ್ನು ನೋಡಿಕೊಳ್ಳುತ್ತಾರೆ.
ನೀವೇನಾದ್ರೂ ಎಟಿಎಂನಿಂದ ಹಣವನ್ನು ತೆಗೆಯುವುದಕ್ಕೆ ಆಗದೆ ಇದ್ದಲ್ಲಿ ನಾವು ನಿಮಗೆ ಸಹಾಯವನ್ನು ಮಾಡುತ್ತೇವೆ ಎನ್ನುವಂತಹ ನೆಪದಲ್ಲಿ ನಿಮಗೆ ಸಹಾಯ ಹಸ್ತವನ್ನು ನೀಡುವ ನೆಪದಲ್ಲಿ ನಿಮಗೆ ಮೋಸವನ್ನು ಮಾಡುತ್ತಾರೆ.
ಹಾಗಾದರೆ ಬನ್ನಿ ನಿಮಗೆ ಒಂದು ಇನ್ಸಿಡೆಂಟ್ ಹೇಳುತ್ತೇನೆ ಅದರಿಂದ ನಿಮಗೆ ಗೊತ್ತಾಗುತ್ತದೆ ಯಾವುದೇ ರೀತಿಯಾದಂತಹ ಮೋಸ ಎಟಿಎಂನಲ್ಲಿ ನಡೆಯುತ್ತದೆ ಅಂತ.ಒಂದು ಸಾರಿ ಒಬ್ಬ ಅಜ್ಜ ಎಟಿಎಂಗೆ ಹೋಗುತ್ತಾನೆ ಹೋಗದಂತಹ ಎಟಿಎಂನಲ್ಲಿ ತನ್ನ ಎಟಿಎಂ ಕಾರ್ಡ್ ಅನ್ನು ಹಾಕಿ ಹಣವನ್ನು ತೆಗೆಯುವುದಕ್ಕೆ ಪ್ರಯತ್ನ ಪಡುತ್ತಾನೆ.
ಅಜ್ಜನಿಗೆ ಹೇಗಾದರೂ ಮಾಡಿ ಮೋಸ ಮಾಡಬೇಕು ಅಂತ ಹೇಳಿ ಒಬ್ಬ ಬಂದು ಅಜ್ಜ ನಿಮಗೆ ತೆಗೆಯುವುದಕ್ಕೆ ಬರುತ್ತಿಲ್ಲ ನಾನು ನಿಮಗೆ ಸಹಾಯವನ್ನು ಮಾಡುತ್ತೇನೆ ಎನ್ನುವಂತಹ ಮಾತನ್ನು ಹೇಳುತ್ತಾನೆ.ಇದಕ್ಕೆ ಒಪ್ಪಿದ ಅಂತಹ ಅಜ್ಜ ತನ್ನ ಎಟಿಎಂ ಕಾರ್ಡನ್ನು ಆ ಹುಡುಗನಿಗೆ ಕೊಡುತ್ತಾನೆ ಹೀಗೆ ಆ ಹುಡುಗ ಹೇಳಿದಂತಹ ಹಣವನ್ನು ತೆಗೆದು ಕೊಡುತ್ತಾನೆ ಇದರಿಂದ ಸಂತೋಷಗೊಂಡ ಅಂತಹ ಅಜ್ಜ ಅಲ್ಲಿಂದ ತನ್ನ ಎಟಿಎಂ ಕಾರ್ಡ್ ಅನ್ನು ತೆಗೆದುಕೊಂಡು ಹೋಗುತ್ತಾನೆ.
ಹಾಗಾದ ಇಲ್ಲಿ ಮೋಸ ಎಲ್ಲಿ ಆಗಿದೆ ಗೊತ್ತಾ ಮೊದಲನೇ ಸಾರಿ ಅಜ್ಜನ ಹತ್ತಿರ ಎಟಿಎಂ ತಿನ್ನಲ್ಲ ಕೇಳುತ್ತಾನೆಹೀಗೆ ಕೇಳಿದಂತಹ ಹುಡುಗ ಅಜ್ಜ ಕೇಳಿದಂತಹ ಹಣವನ್ನ ಡ್ರಾ ಮಾಡುತ್ತಾರೆ ಆದರೆ ಆಗಿರುವಂತ ಹಣವನ್ನು ತನ್ನ ಕೈಯಿಂದ ತೆಗೆದುಕೊಳ್ಳುವುದಿಲ್ಲ ಅಲ್ಲೇ ಬಿಡುತ್ತಾನೆ. ನಂತರ ಮತ್ತೆ ಎಟಿಎಂ ಕಾರ್ಡನ್ನು ಹೊರಗಡೆ ತೆಗೆದುಹಾಕಿ ಹಣವನ್ನು ಡ್ರಾ ಮಾಡುತ್ತಾನೆ ಅಂದರೆ ಏನು ಮಾಡಿದರು ಎರಡು ಸಾರಿ ಒಂದು ಸಾರಿ ಮಾಡಿದಂತಹ ಹಣವನ್ನು ಅಜ್ಜನಿಗೆ ಕೊಟ್ಟು ಹಾಗೂ ಅವರ ಎಟಿಎಮ್ ಅನ್ನು ಕೂಡ ಅವರಿಗೆ ಕೊಟ್ಟು ಹೀಗೆ ಮೋಸ ಮಾಡಿ ಕಳಿಸುತ್ತಾರೆ.
ಆದುದರಿಂದ ನೀವು ಎಟಿಎಂನಲ್ಲಿ ನಿಮ್ಮ ಎಟಿಎಂ ಕಾರ್ಡ್ ಬಳಕೆ ಮಾಡುತ್ತಿರುವಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಯಾರನ್ನು ಕೂಡ ಪಡೆದು ಕೊಳ್ಳ ಬೇಡಿ ನಿಮಗೇನಾದರೂ ಸಂಬಂಧಿಕರು ಇದ್ದಲ್ಲಿ ಅವರಿಗೆ ಕರೆ ಮಾಡಿದರೆ ಮುಖಾಂತರ ಅವರ ಹತ್ತಿರ ವಿಚಾರಗಳನ್ನು ತಿಳಿದುಕೊಂಡು ಎಟಿಎಂನಲ್ಲಿ ವ್ಯವಹಾರ ಮಾಡುವುದು ತುಂಬಾ ಒಳ್ಳೆಯದು.
ಟೆಕ್ನಾಲಜಿ ನಮಗೆ ತುಂಬಾ ಸಹಾಯ ಮಾಡುತ್ತದೆ ಆದರೆ ಅದೇ ಟೆಕ್ನಾಲಜಿಯನ್ನು ಬಳಕೆ ಮಾಡಿಕೊಂಡು ಕೆಲವೊಂದು ಮುಗ್ಧ ಜನರನ್ನು ಮೋಸ ಮಾಡುವಂತ ಜನರು ನಮ್ಮ ಸುತ್ತಮುತ್ತ ಇರುತ್ತಾರೆ ಹಾಗಾದರೆ ನಾವು ತುಂಬಾ ಎಚ್ಚರಿಕೆಯಿಂದ ಇರಬೇಕು.