ನಟಿ ಪವಿತ್ರ ಲೋಕೇಶ್ ಅನುಭವಿಸಿದ ಜೀವನ ಕಥೆ ಕಷ್ಟಗೊತ್ತಾದ್ರೆ ಕಣ್ಣಲ್ಲಿ ನೀರು ಬರುತ್ತೆ… ಎಷ್ಟು ಕಷ್ಟ ಪಟ್ಟು ಒಂದೊಂದೇ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಹೇಗೆ ಬೆಳೆದಿದ್ದಾರೆ ಗೊತ್ತ … ನಿಜಕ್ಕೂ ಶಾಕ್ ಆಗ್ತೀರಾ…

380
pavitra lokesh naresh, pavitra age, pavitra lokesh all pic, pavitra location, pavithra lokesh news, pavitra lokesh twitter,
pavitra lokesh naresh, pavitra age, pavitra lokesh all pic, pavitra location, pavithra lokesh news, pavitra lokesh twitter,

ಹಲೋ welcome to ನಮ್ಮ ಕನ್ನಡ ತಾಜಾ ಸುದ್ದಿ ನೀವಿನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಹಾಗೂ ಪಕ್ಕದಲ್ಲಿ ಕಾಣುವ ಬೆಲ್ ಬಟನ್ ಅನ್ನು ಮರೆಯದೆ ಪ್ರೆಸ್ ಮಾಡಿ ಸಿನಿಮಾ ಅಂದ ಕೂಡಲೇ ನಮ್ಮಂತವರಿಗೆಲ್ಲ ನೆನಪಾಗುವುದೇ ಬಣ್ಣ ಬಣ್ಣದ ಲೋಕ ಆದರೆ ಅದರ ಕಷ್ಟ ಸುಖಗಳು ಅನುಭವಿಸಿದವರಿಗೆ ಗೊತ್ತಿರುತ್ತದೆ ಅಂತಹ ಕಲಾವಿದರಲ್ಲಿ ನಟಿ ಪವಿತ್ರ ಲೋಕೇಶ್ ಕೂಡ ಒಬ್ಬರು ಇಂತಹ ಅದ್ಭುತ ನಟಿ ಜೀವನದಲ್ಲಿ ನಡೆದ ಘಟನೆ ಕೇಳಿದರೆ ಕಣ್ಣಲ್ಲಿ ನೀರು ಈ ವಿಡಿಯೋದಲ್ಲಿ ಅದರಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ .

ಅದಕ್ಕಿಂತ ಮೊದಲು ನಿಮಗೂ ಕೂಡ ಪವಿತ್ರ ಲೋಕೇಶ್ ಅವರ ಅಭಿನಯ ಇಷ್ಟ ಆಗಿದ್ದರೆ ತಪ್ಪದೆ ಈ ವೀಡಿಯೋ ಲೈಕ್ ಮಾಡಿ ಹೌದು ಸ್ನೇಹಿತರೆ ಪವಿತ್ರ ಮೈಸೂರಿನಲ್ಲಿ ಜನಿಸಿದರು ಪವಿತ್ರ ಅವರ ತಂದೆ ನಟರಾದ ಮೈಸೂರು ಲೋಕೇಶ್ ಮತ್ತು ಅವರ ತಾಯಿ ಶಿಕ್ಷಕರಾಗಿದ್ದರು ಅವರಿಗೆ ಕಿರಿಯ ಸಹೋದರ ಆದಿ ಪವಿತ್ರ ಒಂಬತ್ತನೆ ತರಗತಿಯಲ್ಲಿದ್ದಾಗ ನಿಧನರಾದರು ಹಲವಾರು ಕಿರುತೆರೆಯ ಧಾರಾವಾಹಿಗಳಲ್ಲಿ ಹಾಗು ಬೆಳ್ಳಿತೆರೆಗಳಲ್ಲಿ ಹೆಚ್ಚಾಗಿ ತೊಡಗಿರುವ ಇವರು ಅತಿ ಹೆಚ್ಚಿನ ಪೋಷಕ ಪಾತ್ರಗಳಲ್ಲಿ ನಟಿಸಿರುವ ಇವರು ಬಣ್ಣದ ಲೋಕದಲ್ಲಿ ಚಿರಪರಿಚಿತರಾಗಿರುವ ಇವರು ಚಿತ್ರರಂಗದ ಪ್ರತಿಯೊಂದು ಕಷ್ಟ ಸುಖದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.

ಪವಿತ್ರ ಲೋಕೇಶ್ ಅವರು ತಮ್ಮದೇ ಜೀವನವನ್ನು ರೂಪಿಸಿಕೊಳ್ಳಲು ಸಾಕಷ್ಟು ಶ್ರಮ ಪಟ್ಟಿದ್ದಾರೆ ಚಿತ್ರರಂಗ ನೋಡುವುದಕ್ಕೆ ಕೇಳುವುದಕ್ಕೆ ಸಾಮಾನ್ಯವಾಗಿದ್ದರು ಅದರ ಆಳ ಸಾಕಷ್ಟಿದೆ ಅಂತಹ ಚಿತ್ರರಂಗದಲ್ಲಿ ಜೀವನವನ್ನು ರೂಪಿಸಿಕೊಳ್ಳಲು ಪವಿತ್ರ ಲೋಕೇಶ್ ಅವರು ಮಂಚವನ್ನು ಹತ್ತಬೇಕಾದ ಪರಿಸ್ಥಿತಿ ಬಂದಿತ್ತೆಂದು ಸಂದರ್ಶನವೊಂದರಲ್ಲಿ ಅಳಲನ್ನು ತೋಡಿಕೊಂಡಿದ್ದಾರೆ ಅದೇನೆಂದರೆ ಪ್ರತಿಯೊಬ್ಬ ಕಲಾವಿದೆ ಅಥವಾ ಕಲಾವಿದ ತಮ್ಮ ಚಿತ್ರರಂಗದ ಜೀವನವನ್ನು ಪ್ರಾರಂಭಿಸಬೇಕಾದರೆ ಹಲವಾರು ಅಡೆತಡೆಗಳನ್ನು ದಾಟಿ ಬಣ್ಣದ ಲೋಕಕ್ಕೆ ಹೆಜ್ಜೆ ಇಡಬೇಕಾಗುತ್ತದೆ .

ಅದರಲ್ಲಿ ಇದು ಕೂಡ ಒಂದು ಅದರಲ್ಲೂ ಒಂದು ಹೆಣ್ಣಾಗಿ ಚಿತ್ರರಂಗ ಪ್ರವೇಶಿಸಬೇಕಾದರೆ ತಮ್ಮ ಶೀಲವನ್ನು ತ್ಯಾಗ ಮಾಡಬೇಕಾದ ಪರಿಸ್ಥಿತಿ ಕೂಡ ಎದುರಾಗುತ್ತದೆ ಎಂದು ಪವಿತ್ರ ಲೋಕೇಶ್ ನೋವನ್ನು ಹೊರಹಾಕಿದ್ದಾರೆ ಇದು ಬಣ್ಣದ ಲೋಕದ ಪಿಡುಗಾಗಿದ್ದು ಇದನ್ನು ಹೋಗಲಾಡಿಸಲು ಸಾಕಷ್ಟು ಪರಿಶ್ರಮ ಬೇಕಾಗಿದೆ ವೀಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ ಹೆಚ್ಚಿನ ವೀಡಿಯೋಸ್ ಗಳಿಗಾಗಿ ತಪ್ಪದೆ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.

ಕನ್ನಡ ಚಿತ್ರರಂಗ, ಸ್ಯಾಂಡಲ್‌ವುಡ್ ಎಂದೂ ಕರೆಯಲ್ಪಡುತ್ತದೆ, ಇದು ಕನ್ನಡ ಭಾಷೆಯಲ್ಲಿ ಚಲನಚಿತ್ರಗಳನ್ನು ನಿರ್ಮಿಸಲು ಮೀಸಲಾಗಿರುವ ಭಾರತೀಯ ಚಲನಚಿತ್ರೋದ್ಯಮದ ವಿಭಾಗವಾಗಿದೆ, ಇದನ್ನು ಪ್ರಾಥಮಿಕವಾಗಿ ಭಾರತದ ಕರ್ನಾಟಕ ರಾಜ್ಯದಲ್ಲಿ ಮಾತನಾಡುತ್ತಾರೆ. ಇದು ಶ್ರೀಮಂತ ಇತಿಹಾಸವನ್ನು ಹೊಂದಿದೆ, ಮೊದಲ ಕನ್ನಡ ಭಾಷೆಯ ಚಲನಚಿತ್ರ “ಸಂಪೂರ್ಣ ರಾಮಾಯಣ” 1934 ರಲ್ಲಿ ಬಿಡುಗಡೆಯಾಯಿತು.

ವರ್ಷಗಳಲ್ಲಿ, ಕನ್ನಡ ಚಿತ್ರರಂಗವು ಅನೇಕ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳನ್ನು ನಿರ್ಮಿಸಿದೆ ಮತ್ತು ಅನೇಕ ಪ್ರತಿಭಾವಂತ ನಟರು, ನಿರ್ದೇಶಕರು ಮತ್ತು ತಂತ್ರಜ್ಞರಿಗೆ ಜನ್ಮ ನೀಡಿದೆ. ಕನ್ನಡ ಚಿತ್ರರಂಗವು ವಿಶಿಷ್ಟವಾದ ಕಥೆ ಹೇಳುವಿಕೆ, ಸಂಗೀತ ಮತ್ತು ಪ್ರದರ್ಶನಗಳಿಗೆ ಹೆಸರುವಾಸಿಯಾಗಿದೆ. ಇದು ಸಮಾನಾಂತರ ಸಿನಿಮಾದ ಬಲವಾದ ಸಂಪ್ರದಾಯವನ್ನು ಹೊಂದಿದೆ, ಇದು ವಾಸ್ತವಿಕ ಮತ್ತು ಸಾಮಾಜಿಕವಾಗಿ ಸಂಬಂಧಿತ ಕಥೆಗಳ ಮೇಲೆ ಕೇಂದ್ರೀಕರಿಸುತ್ತದೆ.

ಇತ್ತೀಚಿನ ವರ್ಷಗಳಲ್ಲಿ, ಕನ್ನಡ ಚಲನಚಿತ್ರೋದ್ಯಮವು ಸ್ಥಿರವಾದ ವೇಗದಲ್ಲಿ ಬೆಳೆಯುತ್ತಿದೆ, ನಿರ್ಮಾಣಗೊಂಡ ಚಲನಚಿತ್ರಗಳ ಸಂಖ್ಯೆ ಮತ್ತು ಬಾಕ್ಸ್ ಆಫೀಸ್ ಕಲೆಕ್ಷನ್ ಎರಡೂ ಹೆಚ್ಚುತ್ತಿದೆ. ಉದ್ಯಮವು ದೊಡ್ಡ ಅಭಿಮಾನಿ ವರ್ಗ ಮತ್ತು ಬಲವಾದ ವಿತರಣಾ ಜಾಲದಿಂದ ಬೆಂಬಲಿತವಾಗಿದೆ, ಇದು ಕನ್ನಡ ಚಲನಚಿತ್ರಗಳು ದೇಶದಾದ್ಯಂತ ಪ್ರೇಕ್ಷಕರನ್ನು ತಲುಪಲು ಸಹಾಯ ಮಾಡುತ್ತದೆ.