ಬೀದಿಲಿರೋ ಗೋವಿನ ಬಳಿ ಹೋಗಿ ಈ ಒಂದು ಸಣ್ಣ ಕೆಲಸ ಮಾಡಿದ್ರೆ ನಿಮ್ಮ ಅದೃಷ್ಟ ಇವತ್ತೇ ಬದಲಾಗುತ್ತೆ…

205

ಗೋವಿನ ಇದೊಂದು ವಸ್ತು ಸಾಕು ನಿಮ್ಮಲ್ಲಿರುವ ದಾರಿದ್ರ್ಯತನವನ್ನು ನಿಮ್ಮ ಶರೀರದ ಅನಾರೋಗ್ಯ ಸಮಸ್ಯೆಯನ್ನು ದೂರ ಮಾಡುವುದಕ್ಕೆ, ಹಾಗಾದರೆ ಗೋ ಮಾತೆಯ ಬಳಿ ಹೋಗಿ ಇದೊಂದು ಚಿಕ್ಕ ಪರಿಹಾರ ಮಾಡಿ ನಿಮ್ಮ ಅದೃಷ್ಟ ಹೇಗೆ ಬದಲಾಗುತ್ತದೆ ನೋಡಿ…

ನಮಸ್ಕಾರ ಸ್ನೇಹಿತರೆ ಮುಕ್ಕೋಟಿ ದೇವರುಗಳು ಗೋಮಾತೆಯಲ್ಲಿ ನೆಲೆಸಿರುತ್ತಾರೆ ಹಾಗೂ ಅದಕ್ಕಾಗಿಯೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಶುಭ ಕಾರ್ಯ ಮಾಡುವಾಗಲೂ ಮತ್ತು ಅಂದಿನ ಕಾಲದಲ್ಲಿ ಹಿರಿಯರು ಮನೆಯಿಂದ ಆಚೆ ಹೋಗುವಾಗ ಗೋ ಮಾತೆಯ ದರ್ಶನ ಪಡೆದು ಗೋಮಾತೆಗೆ ಪೂಜೆ ಸಲ್ಲಿಸಿಯೇ ಮನೆಯಿಂದ ಹೊರಹೋಗುತ್ತಿದ್ದರು. ಹೀಗಿರುವಾಗ ಇಂದು ಕಾಲ ಬದಲಾಗಿದೆ ಕೆಲವರು ಮನೆ ಮುಂದೆ ಬಂದು ಗೋವು ನಿಂತರು ಅದಕ್ಕೆ ಪೂಜೆ ಇರಲಿ ಏನನ್ನೂ ತಿನ್ನಲು ನೀಡದೆ ಹಾಗೆ ಕಳುಹಿಸುತ್ತಾರೆ. ಆದರೆ ಗೋಮಾತೆಯ ಮಹಿಮೆ ತಿಳಿದವರು ಹಾಗೆ ಮಾಡುವುದಿಲ್ಲ ಮನೆ ಬಾಗಿಲಿಗೆ ಲಕ್ಷ್ಮೀ ದೇವಿ ಬಂದಿದ್ದಾಳೆ ಎಂದು ತಿಳಿದು ಗೋಮಾತೆಗೆ ಪೂಜೆ ಸಲ್ಲಿಸಿ ಏನಾದರೂ ತಿನ್ನಲು ನೀಡಿ ಕಳುಹಿಸುತ್ತಾರೆ.

ಹೌದು ಗೋಮಾತೆ ಮನೆ ಬಾಗಿಲಿಗೆ ಬಂದರೆ ಅದು ವಿಶೇಷ ಎಂದರ್ಥ ನಿವೇನಾದರೂ ಬೆಳಿಗ್ಗೆ ಎದ್ದು ಗೋವಿನ ದರ್ಶನ ಪಡೆದರೆ ಅಥವಾ ಶುಭ ಕಾರ್ಯಗಳಿಗೆ ಹೋಗುವಾಗ ನಿಮಗೆ ಗೋ ಮಾತೆಯ ದರ್ಶನ ಆದರೆ ಹೋಗುವ ಕೆಲಸ ನಿರ್ವಿಘ್ನವಾಗಿ ಜರಗುತ್ತದೆ ಎಂಬುದರ ಸೂಚನೆ ಆಗಿರುತ್ತದೆ. ಮತ್ತೊಂದು ವಿಚಾರವೇನೆಂದರೆ ಮನೆಯಲ್ಲಿ ಯಾವುದೇ ತರಹದ ದೋಷಗಳಿದ್ದಲಿ ಮನೆಯಲ್ಲಿ ಸಮಸ್ಯೆಗಳ ಮೇಲೆ ಸಮಸ್ಯೆ ಉಂಟಾಗುತ್ತಿರಲಿ ಪ್ರತಿದಿನ ಗೋ ಮಾತೆಯ ದರ್ಶನ ಪಡೆದು ಗೋಮಾತೆಗೆ ಏನಾದರೂ ತಿನ್ನಲು ನೀಡಿ ಗೋ ಮಾತೆಯ ಆಶೀರ್ವಾದ ಪಡೆದುಕೊಂಡೇ ಮುಕ್ಕೋಟಿ ದೇವರುಗಳ ಆಶೀರ್ವಾದದಿಂದಾಗಿ ಮನೆಯಲ್ಲಿರುವ ಸೊಸೆ ಇಷ್ಟ ಇದ್ದರೂ ಅದು ಪರಿಹಾರ ಆಗುತ್ತದೆ ಹಾಗೂ ಪರಿಹಾರ ಆಗುವ ದಾರಿ ಕೂಡಾ ನಿಮಗೆ ಬೇಗ ತಿಳಿಯುತ್ತದೆ.

ಜಾತಕದಲ್ಲಿ ಯಾವುದೇ ತರಹದ ದೋಷವಿದ್ದರು ಅದನ್ನು ಪರಿಹಾರ ಮಾಡುವುದಕ್ಕೆ ಹೀಗೆ ಮಾಡಿ ಗೋಮಾತೆಯ ಆರಾಧನೆಯನ್ನು ಬೆಳಿಗ್ಗೆ ಸಮಯದಲ್ಲಿ ಮಾಡಬೇಕು ಮತ್ತು ಶುಕ್ರವಾರದ ದಿನದಂದು ತಾಯಿ ಲಕ್ಷ್ಮೀ ದೇವಿಯ ಸ್ವರೂಪವಾಗಿರುವ ಗೋಮಾತೆಯನ್ನು ಮನೆಯೊಳಗೆ ಪ್ರವೇಶ ಮಾಡಿಸಿ ಗೋಮಾತೆಗೆ ತಿನ್ನಲು ಅಕ್ಕಿ ಮತ್ತು ಬೆಲ್ಲವನ್ನು ನೀಡಬೇಕು ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮಗಿರುವ ಆರ್ಥಿಕ ಪರಿಸ್ಥಿತಿ ದೂರವಾಗುತ್ತದೆ ಹಾಗೂ ಜಾತಕದಲ್ಲಿರುವ ದೋಷಗಳು ನಿವಾರಣೆಯಾಗುತ್ತದೆ.

ಗೋಮಾತೆಯ ಬಳಿ ಇದೊಂದು ಕೆಲಸ ಮಾಡಿಯೇ ಅದೃಷ್ಟವೇ ಬದಲಾಗಿ ಬಿಡುತ್ತದೆ ಅದೇನೆಂದರೆ ಗೋಮಾತೆಯ ಬಾಲದಲ್ಲಿರುವ ಚಿಕ್ಕ ಕೂದಲನ್ನು ತೆಗೆದುಕೊಂಡು ನೀವು ಈ ಕೆಲಸವನ್ನು ಮಾಡಿದರೆ, ದೇಹದಲ್ಲಿ ಯಾವುದೇ ಬಾಧೆ ಇರಲಿ ನೋವು ಗಳಿರಲಿ ಅದು ನಿವಾರಣೆಯಾಗುತ್ತದೆ. ಹೌದು ಅಂದಿನ ಕಾಲದಲ್ಲಿ ಋಷಿಮುನಿಗಳು ಸ್ವಾಮೀಜಿಗಳು ತಮ್ಮ ಹೆಬ್ಬೆರಳಿಗೆ ಗೋವಿನ ಕೂದಲನ್ನ ಸುತ್ತಿಕೊಂಡಿರುತ್ತಿದ್ದರು ಮತ್ತು ತಮ್ಮ ಭಕ್ತಾದಿಗಳಿಗೆ ಆ ಕೂದಲ ನ ಸ್ಪರ್ಶ ಮಾಡುವ ಮೂಲಕ ಆಶೀರ್ವಾದ ಮಾಡುತ್ತಿದ್ದರು.

ಹೌದು ಹೀಗೆ ಮಾಡುವುದರಿಂದ ಗುರುಗಳು ನಮ್ಮನ್ನು ಸ್ಪರ್ಶ ಮಾಡಿದಾಗ ನಮ್ಮಲ್ಲಿ ಸಕಾರಾತ್ಮಕ ಶಕ್ತಿಯು ಚಲನಾ ಆದ ಹಾಗೆ ನಮಗೆ ಅನಿಸುತ್ತಿತ್ತು ಮತ್ತು ಹಲವು ಅನಾರೋಗ್ಯ ಸಮಸ್ಯೆಗಳು ಹಲವು ಬಾಧೆಗಳು ನೋವುಗಳು ಪರಿಹಾರ ಆದ ಹಾಗೆ ಅನುಭವವಾಗುತ್ತಿತ್ತು ಯಾಕೆಂದರೆ ಅದು ಗೋಮಾತೆಯ ಬಾಲದಲ್ಲಿರುವ ಆ ಕೂದಲಿನ ಮಹಿಮೆ ಆಗಿರುತ್ತಿತ್ತು ಹೀಗೆ ಅಂದಿನ ಕಾಲದಲ್ಲಿ ಗೋಮಾತೆಯ ಕೂದಲಿನ ಸ್ಪರ್ಶ ಮಾಡಿ ಗುರುಗಳು ತಮ್ಮ ಭಕ್ತರ ನೋವು ಸಂಕಟಗಳ ಪರಿಹಾರ ಮಾಡುತ್ತಿದ್ದರು ಮತ್ತು ಅವರಲ್ಲಿರುವ ನಕಾರಾತ್ಮಕತೆಯನ್ನು ತೆಗೆದುಹಾಕಲು ಗೋಮಾತೆಯ ಈ ಚಿಕ್ಕ ವಸ್ತುವಿನಿಂದ ಆಶೀರ್ವದಿಸಿ ಅವರಲ್ಲಿರುವ ಕಷ್ಟಕಾರ್ಪಣ್ಯಗಳನ್ನು ಬಾಧೆಗಳನು ಪರಿಹರ ಮಾಡುತ್ತಿದ್ದರು.

ಅಷ್ಟೇ ಅಲ್ಲ ಚಿಕ್ಕಮಕ್ಕಳಿಗೆ ಆಗಲಿ ದೊಡ್ಡವರೇ ಆಗಲಿ ನರ ದೃಷ್ಟಿ ಆಗಿದ್ದಲ್ಲಿ ಗೋಮಾತೆಯ ಬಾಲದ ಕೂದಲಿನ ಚಿಕ್ಕ ಎಳೆ ಹರ್ಷ ಮಾಡಿದರೋ ಆ ದೃಷ್ಟಿ ದೋಷ ಸಮಸ್ಯೆ ಕೂಡ ನಿವಾರಣೆ ಆಗುತ್ತಿತ್ತು. ಹೀಗೆ ಮುಕ್ಕೋಟಿ ದೇವರುಗಳು ನೆಲೆಸಿರುವಂತಹ ಗೋಮಾತೆಯ ಬಳಿ ಈ ಚಿಕ್ಕ ಕೆಲಸ ಮಾಡಿದರೆ ನಿಮಗೆ ಅದೃಷ್ಟ ಎಂಬುದು ಉಂಟಾಗುತ್ತದೆ.