Categories
ಭಕ್ತಿ ಮಾಹಿತಿ ಸಂಗ್ರಹ

ಎಚ್ಚರ ತಪ್ಪಾಗಿ ದೇವರಿಗೆ ಆರತಿ ಮಾಡಿದರೆ ದಾರಿದ್ರ್ಯ ನಿಮ್ಮದಾಗುತ್ತದೆ..!!

ದೇವರಿಗೆ ಆರತಿ ಮಾಡುವ ಪದ್ಧತಿ ಪುರಾತನ ಕಾಲದಿಂದ ಬಂದಿರುವುದು, ಆರತಿ ಎಂಬ ಕನ್ನಡ ಪದ ಬಂದಿರುವುದು ಆರತ್ರಿಕ ಎಂಬ ಸಂಸ್ಕೃತ ಶಬ್ದದಿಂದ, ದೇವರಿಗೆ ಆರತಿ ಬೆಳಗುವುದರಿಂದ ನಿಮ್ಮ ಮನೆಯಲ್ಲೇ ಧನಾತ್ಮಕ ಶಕ್ತಿ ತುಂಬುತ್ತದೆ, ಮನಸ್ಸು ಸ್ವಚ್ಛವಾಗುತ್ತದೆ, ಶಾಂತಿ ಸಿಗುತ್ತದೆ,

ಇದರಿಂದ ಲಕ್ಷಿ ಪ್ರಸನ್ನಳಾಗಿ ನಿಮ್ಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ, ಅದೇ ಆರತಿಯನ್ನು ತಪ್ಪಾಗಿ ಬೆಳಗಿದರೆ ಆರ್ಥಿಕ ಸಮಸ್ಯೆಗಳು ಹೇದೂರಾಗುತ್ತದೆ, ಹಾಗಾದರೆ ಆರತಿ ಬೆಳಗುವುದು ಹೇಗೆ ಎಂಬುದನ್ನು ಇಂದು ತಿಳಿಸುತ್ತೇವೆ.

ದೀಪದಲ್ಲಿ ಆರತಿ ಬೆಳಗಳು ಇಚ್ಛಿಸುವರು ಸಾಮಾನ್ಯವಾಗಿ ತುಪ್ಪದ ದೀಪ ಅಥವಾ ಎಣ್ಣೆಯ ದೀಪವನ್ನು ಬಳಸುತ್ತಾರೆ, ಕರ್ಪೂರದಿಂದಲೂ ಆರತಿ ಬೆಳಗುವ ಪದ್ಧತಿ ಇದೆ, ಇದರ ಜೊತೆಯಲ್ಲಿ ಭಜನೆ, ಮಂತ್ರಘೋಷ ಕೂಡ ಇರಬೇಕು.

ಆರತಿ ಸಮಯದಲ್ಲಿ ಹೂವನ್ನು ಭೂಮಿಯ ಸೂಚಕವಾಗಿ ಹಾಗು ನೀರು, ತುಪ್ಪದ ದೀಪವನ್ನು ಆಕಾಶದ ಸೂಚಕವಾಗಿ, ಶಂಖ ನಾದವನ್ನು ಮನಸ್ಥಿತಿಯ ಸೂಚಕವಾಗಿ, ಭಜನೆ ಹಾಗು ಮಂತ್ರಘೋಷಗಳ ನಡುವೆ ಆರತಿಯನ್ನ ಮಾಡಬೇಕು.

ಸಾಂಪ್ರದಾಯಕವಾಗಿ ದೇವಸ್ಥಾನಗಳಲ್ಲಿ ರಾತ್ರಿಯೊತ್ತು ಪೂಜೆ ಮುಗಿಸುವ ಮುನ್ನ ಹಾಗು ಬೆಳಗ್ಗೆ ಆರಂಭದಂದು ಆರೈಯನ್ನು ದೇವರಿಗೆ ಅರ್ಪಿಸಲಾಗುವುದು, ಹಾಗು ಸಂಜೆ ಸಮಯದಲ್ಲಿ ಆರತಿಯನ್ನ ಮಾಡಲಾಗುವುದು, ನೀವ್ ಉಮನೆಯಲ್ಲಿ ಸಮಯವಲ್ಲದ ಸಮಯದಲ್ಲಿ ಆರತಿ ಮಾಡಬೇಡಿ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.ಇದನ್ನು ಒಮ್ಮೆ ಓದಿ ಇಷ್ಟವಾಗಬಹುದು ಇವುಗಳು ನಿಮ್ಮ ಮನೆಯಲ್ಲಿ ಇದ್ದರೆ ಖಂಡಿತ ಲಕ್ಷ್ಮಿ ನಿಮ್ಮ ಮನೆಗೆ ಬರುವುದಿಲ್ಲವಂತೆ.

ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲಿ ಎಂದು ಎಲ್ಲರು ಬಯಸುತ್ತಾರೆ, ಲಕ್ಷ್ಮಿಯನ್ನು ಒಲಿಸಿ ಕೊಳ್ಳಲು ವಿವಿಧ ಪೂಜೆಗಳನ್ನ ಮಾಡುತ್ತಾರೆ, ಆದರೆ ಕೆಲವರ ಮನೆಗೆ ಲಕ್ಷ್ಮಿ ಕಾಲಿಡುವುದೇ ಇಲ್ಲ, ಇದಕ್ಕೆ ಕಾರಣವೇನು ಎಂಬುವುದನ್ನು ಖುದ್ದು ಲಕ್ಷ್ಮಿಯೇ ಇಂದ್ರನಿಗೆ ಹೇಳಿದ್ದಾಳೆ, ಅದು ಏನು ಎಂಬುದನ್ನ ಮುಂದೆ ಓದಿ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಅಸುರನ ಮನೆಯಲ್ಲಿ ವಾಸವಾಗಿದ್ದ ಲಕ್ಷ್ಮಿ ಒಂದು ದಿನ ಇಂದ್ರನ ಮನೆಗೆ ಬರ್ತಾಳೆ ಹಾಗು ಇಂದ್ರನಿಗೆ ನಿಮ್ಮ ಮನೆಯಲ್ಲಿ ವಾಸ ಇರಬಹುದಾ ಎಂದು ಇಂದ್ರದೇವನಿಗೆ ಪ್ರೆಶ್ನೆ ಮಾಡುತ್ತಾಳೆ, ತಕ್ಷಣ ಇಂದ್ರದೇವ ಖುಷಿ ಖುಷಿಯಿಂದ ತಾಯಿ ಲಕ್ಷ್ಮಿಗೆ ಅನುಮತಿಯನ್ನ ಮನೆಯೊಳಗೆ ಸಕಲ ಮರ್ಯಾದೆಗಳಿಂದ ಸ್ವಾಗತಿಸುತ್ತಾನೆ.

ಆದರೆ ಇಂದ್ರನ ಮನದಲ್ಲಿ ಒಂದು ಪ್ರೆಶ್ನೆ ಇರುತ್ತದೆ ಅದೆಂದರೆ ಎಷ್ಟೋ ಭಾರಿ ಇಂದ್ರ ದೇವಾ ಲಕ್ಷ್ಮಿಯನ್ನ ತನ್ನ ಮನೆಯಲ್ಲಿ ನೆಲೆಸುವಂತೆ ಕೇಳಿ ಕೊಂಡಿರುತ್ತಾನೆ ಆದರೆ ತಾಯಿ ಲಕ್ಷ್ಮಿ ಇದಕ್ಕೆ ಒಪ್ಪಿರುವಿದಿಲ್ಲ ಆದರೆ ಇಂದು ಅವಳಾಗೇ ಬಂದಿರುತ್ತಾಳೆ, ಇದರಿಂದ ಆಶ್ಚರ್ಯ ಗೊಂಡ ಇಂದ್ರ ದೇವ ಲಕ್ಷ್ಮಿಯೊಡನೆ ಇದೆ ಪ್ರೆಶ್ನೆಯನ್ನು ಕೇಳುತ್ತಾನೆ ಆಗ ಲಕ್ಷ್ಮಿ ಹೀಗೆ ಉತ್ತರಿಸುತ್ತಾಳೆ ಮುಂದೆ ಓದಿ.

ಅಸುರರು ಅಧರ್ಮಿಗಳಾಗ್ತಿದ್ದಾರೆ ಹಾಗಾಗಿ ಅಲ್ಲಿಂದ ಇಲ್ಲಿಗೆ ಬಂದೆ ಎನ್ನುತ್ತಾಳಂತೆ ಲಕ್ಷ್ಮಿ, ದ್ವೇಷ, ಕೋಪ, ಸೇಡು ತುಂಬಿರುವ ಮನೆ, ಮನದಲ್ಲಿ ಎಂದು ನೆಲೆಸುವುದಿಲ್ಲ ಎಂದು ಲಕ್ಷ್ಮಿ ಇಂದ್ರನಿಗೆ ಹೇಳುತ್ತಾಳೆ, ಅಧರ್ಮಿ, ದುರ್ಗುಣ, ಕೆಟ್ಟ ಕೆಲಸ ಮಾಡುವವರ ಮನೆಯಲ್ಲಿ ವಾಸಿಸುವಿದಿಲ್ಲ ಹಾಗೆಯೇ ವಿವೇಕ ಹಾಗು ಧರ್ಮದ ಬಗ್ಗೆ ಮಾತನಾಡದ, ಜ್ಞಾನಿಗಳ ಅಪಮಾನ ಮಾಡುವ ಜಾಗದಲ್ಲಿ ನೆಲೆ ನಿಲ್ಲುವುದಿಲ್ಲ.

ಪಾಪ, ಅಧರ್ಮ, ಅಧರ್ಮ ಸ್ವಾರ್ಥ ತುಂಬಿರುವ ಮನೆಗೆ ಲಕ್ಷ್ಮಿ ಕಾಲಿಡುವುದಿಲ್ಲ, ಗುರು, ತಂದೆ ತಾಯಿ ಹಿರಿಯರಿಗೆ ಗೌರವವಿಲ್ಲದ ಮನೆಯಲ್ಲಿ ನಾನಿರುವುದಿಲ್ಲ ಎಂದಿದ್ದಾಳೆ ಲಕ್ಷ್ಮಿ.ಹಾಗೆ ಕಮಲದ ಮೇಲೆ ಕುಳಿತಿರುವ ಲಕ್ಷ್ಮಿ ಅಥವಾ ಭಗವಾನ್ ವಿಷ್ಣು ಹಾಗು ವಿಷ್ಣು ವಾಹನ ಗರುಡನ ಜೊತೆಗಿರುವ ಲಕ್ಷ್ಮಿ ಫೋಟೋವನ್ನು ಪೂಜಿಸಿದ್ರೆ ಲಕ್ಷ್ಮಿ ಬಹು ಬೇಗ ಪ್ರಸನ್ನಳಾಗ್ತಾಳೆ.

if you do wrong arati to god what will happen

kannada inspiration story and Kannada Health Tips