ಬೆಳಗಿನ ಜಾವ ಲಕ್ಷ್ಮೀದೇವಿಯ ಸಂಕೇತವಾದ ಗೋವು ಏನಾದ್ರು ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ಒಂದೇ ವಾರದಲ್ಲಿ ಏನಾಗುತ್ತೆ ಗೊತ್ತಾ !!!

195

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಕನಸಿನಲ್ಲಿ ಏನಾದರೂ ಗೋವುಗಳು ಬಂದ ಹಾಗೆ ಆದರೆ ನಿಮ್ಮ ಅಕ್ಕಪಕ್ಕದಲ್ಲಿ ಇದ್ದಂತೆ ಕಂಡರೆ ಯಾವ ರೀತಿಯಾದಂತಹ ಪರಿಣಾಮವನ್ನು ಹೆದರಿಸುತ್ತಿದ್ದ ಎನ್ನುವ ಮಾಹಿತಿಯನ್ನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಕನಸುಗಳು ಬಿದ್ದೇ ಬೀಳುತ್ತವೆ

ಹಾಗಾಗಿ ಈ ರೀತಿಯಾಗಿ ಕನಸುಗಳು ಬೀಳುವಾಗ ಕನಸಿನಲ್ಲಿ ಯಾವ ರೀತಿಯಾದಂತಹ ವಸ್ತುಗಳು ಅಥವಾ ವ್ಯಕ್ತಿಗಳು ಅಥವಾ ಪ್ರಾಣಿಗಳು ಕಂಡರೆ ಯಾವ ರೀತಿಯಾದಂತಹ ಭವಿಷ್ಯವು ನಿಮ್ಮದಾಗುತ್ತದೆ ಹಾಗಾದರೆ ಕನಸಿನಲ್ಲಿ ಗೋವುಗಳು ಅಥವಾ ಹಸುಗಳು ಬಂದರೆ ಯಾವ ರೀತಿಯಾದಂತಹ ಭವಿಷ್ಯವನ್ನು ನೀವು ತಿಳಿದುಕೊಳ್ಳಬಹುದು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಸ್ನೇಹಿತರೆ ಸಾಮಾನ್ಯವಾಗಿ ಗೋವುಗಳು ಮಹಾಲಕ್ಷ್ಮಿ ದೇವಿಯ ಸಂಕೇತ ಎಂದು ಹೇಳಲಾಗುತ್ತದ

ಹಾಗಾಗಿ ನಿಮ್ಮ ಕನಸಿನಲ್ಲಿ ಏನಾದರೂ ಗೋವುಗಳು ಬಂದರೆ ಉತ್ತಮವಾದಂತಹ ಭವಿಷ್ಯವನ್ನು ನೀವು ಅನುಭವಿಸುತ್ತಿದೆ ಎಂದು ಹೇಳಲಾಗುತ್ತದೆ ಸಾಮಾನ್ಯವಾಗಿ ಎಲ್ಲರೂ ಕೂಡ ಒಂದು ರೀತಿಯಾದಂತಹ ಸಂಕಲ್ಪವನ್ನು ಮಾಡಿಕೊಂಡಿರುತ್ತಾರೆ ಅಥವಾ ಬೆಳಗ್ಗೆ ಎದ್ದ ತಕ್ಷಣ ಒಂದು ರೀತಿಯಾದಂತಹ ಒಳ್ಳೆಯ ಕೆಲಸಕ್ಕೆ ಹೊರಟಿರುತ್ತಾರೆ ಈ ರೀತಿಯಾಗಿ ಒಳ್ಳೆಯ ಕೆಲಸಕ್ಕೆ ಹೊರಟಿರುವಾಗ ನೀವೇನಾದರೂ ನೇರವಾಗಿ ಗೋವುಗಳನ್ನು ನೋಡಿಕೊಂಡು ಒಂದು ಕೆಲಸಕ್ಕೆ ಹೋದರೆ ಕೆಲಸದಲ್ಲಿ ವಿಜಯವು ನಿಮಗೆ ಆಗುತ್ತದೆ ಎಂದು ಹೇಳಲಾಗುತ್ತದೆ

ಅದೇ ರೀತಿಯಾಗಿ ನಿಮ್ಮ ಕನಸಿನಲ್ಲಿ ಏನಾದರೂ ಗೋವುಗಳು ಬಂದಿದ್ದೆ ಆದರೆ ನೀವು ಅಂದುಕೊಂಡಿರುವಂತೆ ಕೆಲಸ ಆದಷ್ಟು ಬೇಗ ಈಡೇರುತ್ತದೆ ಹಾಗೂ ಎಲ್ಲಾ ಕೆಲಸದಲ್ಲೂ ಅಂದರೆ ನೀವು ಕೈ ಹಾಕಿದ ಎಲ್ಲಾ ಕೆಲಸದಲ್ಲೂ ಕೂಡ ಜಯವ ನಿಮ್ಮದಾಗುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ನಿಮ್ಮ ಕನಸಿನಲ್ಲಿ ಏನಾದರೂ ಗೋವುಗಳು ಬಂದರೆ ಒಂದು ವಾರದಲ್ಲಿ ಉತ್ತಮವಾದಂತಹ ಫಲಿತಾಂಶವನ್ನು ನೀವು ಕಾಣಲಿದ್ದೀರಿ ಎಂದು ಅರ್ಥ ಹಾಗಾಗಿ ಈ ರೀತಿಯಾಗಿ ನಿನಗೆ ಕನಸಿನಲ್ಲಿ ಗೋವುಗಳು ಬಂದರೆ ತಕ್ಷಣ ನೀವು ಗೋಮಾತೆಯನ್ನು ಅವರು ಮಾಡಬೇಕಾಗುತ್ತದೆ

ಈ ರೀತಿ ಮಾಡುವುದರಿಂದ ನೀವು ಯಾವ ಕೆಲಸಕ್ಕೆ ಕೈಹಾಕಿದರೂ ಕೂಡ ಎಲ್ಲೋ ಕೆಲಸದಲ್ಲಿ ವಿಜಯ ನಿಮ್ಮದಾಗುತ್ತದೆ ಸ್ನೇಹಿತರೆ ಹಾಗೆಯೇ ಗುರುಗಳಿಗೆ ಪೂಜೆಯನ್ನು ಮಾಡುವುದರ ಜೊತೆಗೆ ನೀವು ಅವುಗಳಿಗೆ ಏನಾದರೂ ತಿನ್ನಲು ಪದಾರ್ಥಗಳನ್ನು ನೀಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ಸಮಸ್ಯೆಗಳು ಕರಗಿಹೋಗಿ ಅಷ್ಟೈಶ್ವರ್ಯ ನಿಮ್ಮದಾಗುತ್ತದೆ

ಹಾಗಾಗಿ ಸಾಕ್ಷಾತ್ ವಿಷ್ಣು ದೇವರ ಆಶೀರ್ವಾದ ಮಾಡಿದಂತಾಗುತ್ತದೆ ಹಾಗಾಗಿ ನೀವು ಗೋವುಗಳಿಗೆ ಈ ರೀತಿಯಾದಂತಹ ಪೂಜೆಯನ್ನು ಮಾಡಬೇಕಾಗುತ್ತದೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು