ವಾಟರ್ ಸಪ್ಪೆ ಮಾಡುತ್ತಿದ್ದ ಪ್ರಶಾಂತ್ ಶೆಟ್ಟಿ ರಿಷಬ್ ಶೆಟ್ಟಿಯಾಗಿ ಬದಲಾದ ಜೀವನ ಕಥೆ ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತೀರಾ …

ಪ್ರೀತಿಯ ವೀಕ್ಷಕರಿಗೆ ನಮ್ಮ ಕಾಲಚಕ್ರ ಕನ್ನಡ YouTube ಚಾನೆಲಗೆ ಸ್ವಾಗತ ಸುಸ್ವಾಗತ ರಿಷಬ್ ಶೆಟ್ಟಿ ಅಲಿಯಾಸ್ ಪ್ರಶಾಂತ್ ಶೆಟ್ಟಿ ಅವರು ಜುಲೈ ಏಳು ಸಾವಿರದ ಒಂಬೈನೂರ ಎಂಬತ್ತು ಮೂರರಲ್ಲಿ ಭಾಸ್ಕರ್ ಶೆಟ್ಟಿ ಮತ್ತು ರತ್ನಾವತಿ ದಂಪತಿಗಳ ಮೂರನೆ ಮಗನಾಗಿ ಕುಂದಾಪುರದ ಕೆರಾಡಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸುತ್ತಾರೆ ಬಾಲ್ಯದಿಂದಲೂ ರಿಷಬ್ ಶೆಟ್ಟಿ ಅವರಿಗೆ ಆಟ ಪಾಠದ ಜೊತೆ ಸಿನಿಮಾಗಳು ಎಂದರೆ ಅಚ್ಚು ಮೆಚ್ಚು ಮೊದಲ ಹಂತವಾಗಿ ಊರಿನಲ್ಲಿ ನಡೆಯುತ್ತಿದ್ದ.

ಯಕ್ಷಗಾನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಶುರು ಮಾಡುತ್ತಾರೆ ಮೀನಾಕ್ಷಿ ಕಲ್ಯಾಣ ಎಂಬ ಯಕ್ಷಗಾನ ಪ್ರಸಂಗದಲ್ಲಿ ಷಣ್ಮುಗನ ಪಾತ್ರ ಮಾಡುತ್ತಾರೆ ಊರಿನ ಜನರು ರಿಷಬ್ ಅವರ ಅಭಿನಯವನ್ನು ಮೆಚ್ಚಿಕೊಳ್ಳುತ್ತಾರೆ ಈ ಪ್ರಶಂಸೆಗಳು ಮತ್ತು ಸಿನಿಮಾಗಳ ಪ್ರಭಾವಗಳು ರಿಷಬ್ ಅವರನ್ನು ಕಲಾವಿದನಾಗುವ ಕನಸನ್ನು ಕಟ್ಟಿಕೊಳ್ಳುವಂತೆ ಮಾಡುತ್ತೆ ಕೆರಾಡಿಯ ಸರ್ಕಾರಿ ಶಾಲೆಯಲ್ಲಿ ತಮ್ಮ ಶಾಲಾ ವಿಧ್ಯಾಭ್ಯಾಸವನ್ನ ಪಡೆದುಕೊಳ್ಳುತ್ತಾರೆ .

ನಂತರ ಕುಂದಾಪುರದಲ್ಲಿ PUC ವಿದ್ಯಾಭ್ಯಾಸವನ್ನು ಪಡೆದುಕೊಂಡು ಡಿಗ್ರಿ ವಿದ್ಯಾಭ್ಯಾಸಕ್ಕೆ ತಮ್ಮ ಅಕ್ಕನ ಜೊತೆ ಬೆಂಗಳೂರಿಗೆ ಬರುತ್ತಾರೆ ಬೆಂಗಳೂರಿನ BHS ಕಾಲೇಜಿನಲ್ಲಿ degreeಗೆ ಸೇರಿಕೊಂಡು ವಿಧ್ಯಾಭ್ಯಾಸದ ಜೊತೆ ಕಾಲೇಜಿನಲ್ಲಿದ್ದ ರಂಗ ಸೌರಭ ಎಂಬ ನಾಟಕ ಮಂಡಳಿಯನ್ನ ಸೇರಿಕೊಂಡು ನಾಟಕಗಳಲ್ಲಿ ನಟಿಸುತ್ತಾರೆ ನಂತರ ಕುಸ್ತಿ ಮತ್ತು ಜೂಡೊಗಳನ್ನ ಭಾಗವಹಿಸಿ ಪ್ರ ಗಳನ್ನ ಗೆಲ್ತಾರೆ ಇದಾದ ನಂತರ ಮಿನರಲ್ ವಾಟರ್ supply ಮಾಡುವ ಕೆಲಸವನ್ನ ಮಾಡ್ತಾರೆ ತಾವೇ ಗಾಡಿ ಚಲಾಯಿಸುತ್ತ ಮನೆ ಮನೆಗೆ ವಾಟರ್ ಬಾಟಲಿ supply ಮಾಡುತ್ತಾ ಬಂದ ಹಣದಿಂದ ಸಿನಿಮಾ ಇನ್ಸ್ಟಿಟ್ಯೂಟ್ ಗೆ ಸೇರಿಕೊಂಡು ಆಕ್ಟಿಂಗ್ ಡೈರೆಕ್ಷನ್ ತರಬೇತಿಯನ್ನ ಪಡೆದುಕೊಳ್ಳುತ್ತಾರೆ .

ಇದರಿಂದ ಮಧ್ಯರಾತ್ರಿವರೆಗೂ water supply ಕೆಲಸ ಮಾಡುತ್ತಿರುತ್ತಾರೆ ನಂತರ ಸೈಡ್ ನೈಟ್ ಗಂಡ ಹೆಂಡತಿ ಮುಂತಾದ ಸಿನಿಮಾಗಳಲ್ಲಿ ಕ್ಲಾಪ್ boy ಆಗಿ ಸಹಾಯಕ ಕೆಲಸಗಾರನಾಗಿ ಕೆಲಸವನ್ನ ಮಾಡ್ತಾರೆ ಇದರಿಂದ ಸಿಕ್ಕಿದ್ದು ಪುಡಿಗಾಸು ಮತ್ತು ಹಿರಿಯ ನಿರ್ದೇಶಕರಿಂದ ಬೈಗುಳಗಳು ಮಾತ್ರ ಇದರಿಂದ ಬೇಸರಗೊಂಡು ಮತ್ತೆ water supply ಬುಸಿನೆಸ್ ಅನ್ನ ಹಾಗು ಟೀ ಪುಡಿ ಹಾಗು ಸೋಲಾರ್ ಗಳನ್ನ ಮಾರುತ್ತಾ ಹಣ ಕೂಡಿಟ್ಟು ಬೇಗೂರು ರಸ್ತೆಯಲ್ಲಿ ಪೋಟೆಲ್ ಅನ್ನ ಶುರು ಮಾಡ್ತಾರೆ.

ಹೋಟೆಲ್ ಬಿಸಿನೆಸ್ ಕೈ ಹಿಡಿಯೋದಿಲ್ಲ ರಿಷಬ್ ಶೆಟ್ಟಿ ಅವರನ್ನ ಮೂರು ತಿಂಗಳುಗಳಲ್ಲಿ ನಷ್ಟ ಅನುಭವಿಸಿ ಸುಮಾರು ಇಪ್ಪತ್ತೈದು ಲಕ್ಷ ರೂಪಾಯಿಗಳಷ್ಟು ಸಾಲವಾಗಿ ಬಿಡುತ್ತೆ ಒಂದು ಕಡೆ ಹೀರೋ ಆಗಬೇಕು ಎಂಬ ಕನಸು ಇನ್ನೊಂದು ಕಡೆ ಸಾಲ ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಛಲ ಬಿಡದೆ ಸಿನಿಮಾಗಳಲ್ಲಿ ನಟಿಸುವ ಅವಕಾಶಕ್ಕಾಗಿ ಎಲ್ಲ ಕಡೆ ಅಲೆಯುತ್ತಾರೆ ಸುಮಾರು ಆರು ಸಿನಿಮಾಗಳಿಗಾಗಿ ಹೀರೋ ಆಗಿ ಆಯ್ಕೆ ಆದರೂ ಕೂಡ ಯಾವುದೇ ಒಂದು ಸಿನಿಮಾ ಸೆಟ್ ಇರೋದಿಲ್ಲ .

ವಿಲನ್ ಆಗಿ ನಟಿಸೋಕೆ ಮುಂದಾಗುತ್ತಾರೆ ಒಂದು ಅವಕಾಶವೂ ಸಿಗುವುದಿಲ್ಲ ನೊಂದ ಪ್ರಶಾಂತ್ ಶೆಟ್ಟಿ ತಮ್ಮ್ ತಂದೆಯವರ ಸಲಹೆಯಿಂದ ತಮ್ಮ್ ಹೆಸರನ್ನ ರಿಷಬ್ ಶೆಟ್ಟಿ ಅಂತ ಬದಲಾಯಿಸಿಕೊಳ್ಳುತ್ತಾರೆ business loss ನಿಂದ ಖರ್ಚಿಗೂ ಕಾಸು ಇಲ್ಲದಂತೆ ಆಗುತ್ತೆ ನಾನು ಮತ್ತೆ ಜೀವನದಲ್ಲಿ ಬೆಳೆದು ನಿಲ್ಲಬೇಕು ಅಂತ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಅವಕಾಶ ಕೇಳೋಕೆ ಅರವಿಂದ್ ಕೌಶಿಕ್ ಅವರ ಆಫೀಸಗೆ ಬರುತ್ತಾರೆ ಆಗ ಮೊದಲ ಬಾರಿಗೆ ರಿಷಬ್ ಶೆಟ್ಟಿ ಎಂದು ಅರವಿಂದ್ ಕೌಶಿಕ್ ಮತ್ತು ರಕ್ಷಿತ್ ಶೆಟ್ಟಿ ಅವರಿಗೆ ಪರಿಚಯಿಸಿ ನಂತರ ಸೀರಿಯಲ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಮತ್ತು ರಕ್ಷಿತ್ ಶೆಟ್ಟಿ ನಟನೆಯ ಮೊದಲ ಸಿನಿಮಾ ತುಘಲಕ್ ನಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಾರೆ .

ತುಘಲಕ್ ಸಿನಿಮಾ ಬಾಕ್ಸ್ ಆಫೀಸನಲ್ಲಿ ಮಕಾಡೆ ಮಲಗುತ್ತೆ ಇದರಿಂದ ದುಃಖಿತರಾದ ರಕ್ಷಿತ್ ಶೆಟ್ಟಿಗೆ ಸಮಾಧಾನ ಮಾಡುತ್ತಾ ಥಿಯೇಟರನಿಂದ ಮನೆಗೆ ಬೈಕನಲ್ಲಿ ಹೋಗುವಾಗ ರಿಕ್ಕಿ ಸಿನಿಮಾದ ಕಥೆಯನ್ನು ಹೇಳುತ್ತಾರೆ ರಕ್ಷಿತ್ ಶೆಟ್ಟಿಗೆ ಕಥೆ ತುಂಬಾ ಇಷ್ಟವಾಗುತ್ತೆ ನೀನು ಡೈರೆಕ್ಟ್ ಮಾಡು ನಾನು ಮಾಡ್ತೀನಿ ಅಂತ ಪ್ರೊಡ್ಯೂಸರ್ ಗಾಗಿ ಹುಡುಕುತ್ತಿರುತ್ತಾರೆ ಆದರೆ ಯಾರು ಸಿಗದೇ ಮತ್ತೆ ನಿರಾಶೆಗೆ ಒಳಗಾಗುತ್ತಾರೆ ನಂತರ ಇಬ್ಬರು ಸೇರಿ ಬೇರೆ ಬೇರೆ ಸಿನೆಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸುತ್ತಾರೆ ಎರಡು ಸಾವಿರದ ಹದಿನಾಲ್ಕರಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶನದ ಉಳಿದವರು ಕಂಡಂತೆ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ಗುರುತಿಸಿಕೊಳ್ಳುತ್ತಾರೆ.

ಚಿತ್ರರಂಗದಲ್ಲಿ ನಂತರ ಎರಡು ಸಾವಿರದ ಹದಿನಾರರಲ್ಲಿ ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯಾ ರಿಕ್ಕಿ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳ್ತಾರೆ ರಿಷಬ್ ಶೆಟ್ಟಿ ಆದ್ರೆ ರಿಕ್ಕಿ ಸಿನಿಮಾ ವಿಮರ್ಶಕರಿಂದ ಪ್ರಶಂಸೆಯನ್ನ ಗಳಿಸಿದ್ರು ಕೂಡ ಬಾಕ್ಸ್ ಆಫೀಸನಲ್ಲಿ ಸದ್ದು ಮಾಡಲೇ ಇಲ್ಲ ತಮ್ಮ ಕಾಲೇಜಿನ ಅನುಭವಗಳನ್ನ ಕಥೆ ಬರೆದು ರಿಷಬ್ ಹಾಗು ರಕ್ಷಿತ್ combination ಅಲ್ಲಿ ಬಂದ ಸಿನಿಮಾವೇ ಕಿರಿಕ್ ಪಾರ್ಟಿ ಕಿರಿಕ್ ಪಾರ್ಟಿ ಚಿತ್ರ ಬಾಕ್ಸ್ ಆಫೀಸನಲ್ಲಿ ಧೂಳಿಪಟ ಮಾಡ್ತಾ ರಿಷಬ್ ಹಾಗು ರಕ್ಷಿತ್ ಗೆ ಮರುಜೀವವನ್ನ ನೀಡುತ್ತೆ ಕಷ್ಟಗಳಿಂದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ರಂಗದಲ್ಲಿ ಗಟ್ಟಿಯಾಗಿ ನೆಲೆಯೂರುತ್ತಾರೆ .

ರಿಷಬ್ ಶೆಟ್ಟಿ ಇದಾದ ನಂತರ ರಿಷಬ್ ಶೆಟ್ಟಿ ತಿರುಗಿ ನೋಡಿದ್ದೇ ಇಲ್ಲ ಮಕ್ಕಳನ್ನ ಇಟ್ಟುಕೊಂಡು ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಗೋಡು ಸಿನಿಮಾ ಮಾಡಿ ನ್ಯಾಷನಲ್ ಅವಾರ್ಡ್ ಅನ್ನ ಗೆಲ್ಲುತ್ತಾರೆ ಬೆಲ್ ಬಾಟಮ್ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ಹೀರೋ ಆಗಿ ನಟಿಸಿ ಮಿಂಚಿದ್ದಾರೆ ನಂತರ ಕಥಾಸಂಗಮ ಅವನೇ ಶ್ರೀಮಾನ್ ನಾರಾಯಣ ಹೀರೋ ಗರುಡಗಮನ ವೃಷಭ ವಾಹನ ಹರಿಕ ಗಿರಿ ಕಥೆ ಕಾಂತಾರ ಸಿನಿಮಾ ಮುಂತಾದ ಸಿನಿಮಾಗಳಲ್ಲಿ ಭಿನ್ನ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಮಿಂಚುತ್ತಾರೆ .

ರಿಷಬ್ ಶೆಟ್ಟಿಯವರ ಕಲಾಸೇವೆಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಫಿಲಂ ಫೇರ್ ಪ್ರಶಸ್ತಿ ಸೈಮಾ ಪ್ರಶಸ್ತಿ ನ್ಯಾಷನಲ್ ಫಿಲ್ಮ ಪ್ರಶಸ್ತಿ ಮುಂತಾದ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳನ್ನ ನೀಡಿ ಗೌರವಿಸಲಾಗಿದೆ ರಿಷಬ್ ಶೆಟ್ಟಿ ಅವರು ರಿಕ್ಕಿ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದ ಸಮಯದಲ್ಲಿ ಒಂದು ಥಿಯೇಟರಗೆ ಹೋಗಿರ್ತಾರೆ ಆಗ ಅಲ್ಲಿ ಒಬ್ಬ ಅಭಿಮಾನಿ ರಿಷಬ್ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳುತ್ತಾರೆ ಆ ಅಭಿಮಾನಿಯೇ ಪ್ರಗತಿ ನಂತರ ಪ್ರಗತಿ ಮತ್ತು ರಿಷಬ್ ರ ನಡುವೆ Facebook ಮೂಲಕ ಪರಿಚಯವಾಗುತ್ತೆ .

ನಂತರ ಪ್ರೀತಿಯ ವಿಚಾರವನ್ನ ಮನೆಯವರಿಗೆ ತಿಳಿಸಿ ಮದುವೆಯಾಗುತ್ತಾರೆ ಈ ದಂಪತಿಗಳಿಗೆ run ವಿತ್ ಮತ್ತು ರಾಜ್ಯ ಎಂಬ ಮಕ್ಕಳಿದ್ದಾರೆ ಸತತ ಸೋಲುಗಳು ಎದುರಾದರು ಛಲ ಬಿಡದೆ ಸತತ ಪರಿಶ್ರಮದಿಂದ ಕಂಡ ಕನಸುಗಳನ್ನ ನನಸು ಮಾಡಲು ಸಿಕ್ಕ ಎಲ್ಲಾ ಕೆಲಸಗಳನ್ನ ಮಾಡುತ್ತಾ ಅಸಿಸ್ಟೆಂಟ್ ಡೈರೆಕ್ಟರ್ ನಿಂದ ಸ್ಟಾರ್ ಡೈರೆಕ್ಟರ್ ಆಗಿ ಬೆಳೆದು ನಂತರ ಡೈರೆಕ್ಟರ್ ನಿಂದ ಸ್ಟಾರ್ ಹೀರೋ ಆಗಿ ಬೆಳೆದು ನಿಂತ ರಿಷಬ್ ಶೆಟ್ಟಿ ಅವರ ಜೀವನ ಕಥೆ ನಮ್ಮ ನಿಮ್ಮೆಲ್ಲರಿಗೂ ಸ್ಪೂರ್ತಿಯ ಸೆಲೆ ಆಗಿದೆ ರಿಷಬ್ ಶೆಟ್ಟಿ ಅವರು ಮತ್ತಷ್ಟು ಒಳ್ಳೆಯ ಸಿನಿಮಾಗಳನ್ನ ಮಾಡಿ ಅಭಿಮಾನಿಗಳನ್ನ ರಂಜಿಸಲಿ ಎಂದು ನಾವೆಲ್ಲರೂ ಶುಭಕೋರೋಣ ರಿಷ ಶೆಟ್ಟಿ ಅವರ ಜೀವನ ಕಥೆ ನಿಮಗೂ ಕೂಡ ಇಷ್ಟವಾದಲ್ಲಿ.

ತಪ್ಪದೆ ಈ ವಿಡಿಯೋವನ್ನ ಶೇರ್ ಮಾಡಿ ಮತ್ತು ಲೈಕ್ ಮಾಡಿ ರಿಷಬ್ ಶೆಟ್ಟಿಯವರ ಯಾವ ಸಿನಿಮಾ ನಿಮಗೆ ಇಷ್ಟ ಅನ್ನೋದನ್ನ ತಪ್ಪದೆ ನಮ್ಮ ಕಾಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ ಇದೆ ರೀತಿಯ ಸ್ಪೂರ್ತಿದಾಯಕ ಮತ್ತು ಮನೋರಂಜನೆಯ ವಿಡಿಯೋಗಳನ್ನ ವೀಕ್ಷಿಸೋಕೆ ತಪ್ಪದೆ ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಆಗಿ ನೋಟಿಫಿಕೇಶನ್ಸ್ ಗಾಗಿ ಬೆಲ್ icon ಅನ್ನ ಕ್ಲಿಕ್ ಮಾಡಿ ಧನ್ಯವಾದಗಳು ಸರ್

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.