ಹಾಯ್ ಹಲೋ welcome ಟು ಕನ್ನಡ ತಜಾ ಸುದ್ದಿ ನೀವಿನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಹಾಗೆ ಪಕ್ಕದಲ್ಲಿ ಕಾಣುವ ಬೆಲ್ ಬಟನ್ ಕೂಡ ಮರೆಯದೆ ಪ್ರೆಸ್ ಮಾಡಿ ತನ್ನ ಕಂತಿನ ಕಂಠದ ಮೂಲಕವೇ ಕನ್ನಡ ಸಿನಿ ರಸಿಕರ ಮನ ಗೆದ್ದ ಧೀರೇಂದ್ರ ಗೋಪಾಲ್ ಅವರು ಕನ್ನಡದ ಧೀಮಂತ ನಟ ಇವರು ಹೊಳೆನರಸೀಪುರದ ಜೋಡಿ ಕುಬ್ಬಿ ಎಂಬಲ್ಲಿ ಜನಿಸಿದರು ಇವರು ಟಿಪ್ಪು ಸುಲ್ತಾನ್ ಮುದುಕನ ಮದುವೆ ಮುಂತಾದ ನಾಟಕಗಳ ಮುಕಾಂತರ ಜನಪ್ರಿಯರಾದರು .
ಅದರಲ್ಲಿಯೂ ಇವರ ಎಚ್ಚಮ್ಮ ನಾಯಕ ಪಾತ್ರ ಇವರಿಗೆ ಸಿಕ್ಕಾಪಟ್ಟೆ ದೊರಕಿಸಿ ಕೊಟ್ಟಿತ್ತು ಕನ್ನಡ ಚಿತ್ರರಂಗದಲ್ಲಿ ತಮ್ಮ ಮಾತಿನ ಚಟಾಕಿಯಿಂದಲೇ ನಗಿಸುತ್ತಿದ್ದ ಇವರು ತಮ್ಮ ಕೊನೆಯ ದಿನಗಳಲ್ಲಿ ಅನುಭವಿಸಿದ ನೋವು ಕಷ್ಟ ಪಾಪ ಯಾರಿಗೂ ಬೇಡ ಹಾಗಾದರೆ ಅವರ ಜೀವನದ ದುರಂತ ಅಂತ್ಯ ಹೇಗಾಯಿತು ಅದೆಲ್ಲ ಸಂಪೂರ್ಣವಾಗಿ ಹೇಳುತ್ತೇವೆ ಅದಕ್ಕಿಂತ ಮೊದಲು ನಿಮಗೂ ಕೂಡ ಧೀರೇಂದ್ರ ಗೋಪಾಲ್ ಅವರು ಇಷ್ಟ ಆಗಿದ್ದರೆ ತಪ್ಪದೆ ಈ ವೀಡಿಯೋ ಲೈಕ್ ಮಾಡಿ ಹೌದು ಸ್ನೇಹಿತರೆ ಸಾವಿರದ ಒಂಬೈನೂರ ಎಪ್ಪತ್ನಾಲ್ಕು ತೆರೆ ಕಂಡ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದ ಮೂಲಕ ಸಿನಿ ಪಯಣ,
ಆರಂಭಿಸಿದ ಧೀರೇಂದ್ರ ಗೋಪಾಲ್ ಅವರು ಮುಂದೆ ಪಡುವಾರಳ್ಳಿ ಪಾಂಡವರು ಚಿತ್ರದಲ್ಲಿನ ಖಳನಾಯಕನ ಪಾತ್ರದಿಂದ ಜನಪ್ರಿಯರಾದರು ನಂತರ ಸುಮಾರು ನೂರಾ ಎಂಬತ್ತು ಚಿತ್ರಗಳಲ್ಲಿ ನಟಿಸಿದ ಇವರು ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್ ನಿಂದ ಪ್ರಸಿದ್ದಿ ಪಡೆದರು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪು ಇವರು ಸುಮಾರು ಮುನ್ನೂರು ರಾಜಕೀಯ ವ್ಯಂಗ್ಯ ಭರಿತ ಧ್ವನಿ ಸುರುಳಿಗಳನ್ನು ರೆಕಾರ್ಡ್ ಮಾಡಿ ಬಿಡುಗಡೆಗೊಳಿಸಿದ್ದಾರೆ ಕಷ್ಟ ಎಂದವರಿಗೆ ಸಹಾಯ ಮಾಡುತ್ತಿದ್ದ ಧೀರೇಂದ್ರ ಅವರು ತಮಗಾಗಿ ಏನನ್ನು ಕೂಡಿಡಲಿಲ್ಲ ಕೊನೆಯ ದಿನಗಳಲ್ಲಿ ಧೀರೇಂದ್ರ ಗೋಪಾಲ್ ಅವರಿಗೆ ಕಾಡಿದ್ದು .
ಸಾಲದ ಶೂಲಗಳು ಬಂದಿದ್ದನ್ನೆಲ್ಲ ದಾನ ಮಾಡುತ್ತಿದ್ದ ಧೀರೇಂದ್ರ ಗೋಪಾಲ್ ಅವರಿಗೆ ನಂತರದ ದಿನಗಳಲ್ಲಿ ಯಾರು ಕೂಡ ಸೂಕ್ತವಾಗಿ ಸಹಾಯ ಮಾಡಲಿಲ್ಲ ಧೀರೇಂದ್ರ ಗೋಪಾಲ್ ಅವರ ಬದುಕಿನ ಕೊನೆಯ ದಿನಗಳು ನರಕದ ಶಿಕ್ಷೆಯಂತೆ ಕಂಡಿದ್ದು ಮಾತ್ರ ಸುಳ್ಳಲ್ಲ ಬದುಕಿನ ನೋವುಗಳನ್ನು ಮರೆಯುವ ಸಲುವಾಗಿ ಧೀರೇಂದ್ರ ಗೋಪಾಲ್ ಅವರು ಕುಡಿತದ ಮೊರೆ ಹೋದರು ಸದಾ ಕಾಲ ಎಲ್ಲರನ್ನು ನಗಿಸುತ್ತಿದ್ದ ಹಾಸ್ಯ ಸಾರ್ವಭೌಮ ಕೊನೆಯ ದಿನಗಳಲ್ಲಿ ಬದುಕಿನ ನೋವುಗಳನ್ನು ತಾಳಲಾರದೆ ಕಣ್ಣೀರು ಹಾಕಿ ಬಿಟ್ಟರು ಜೀವನದಲ್ಲಿ ಸಾಲದ ಸುಳಿಯಲ್ಲಿ ನೊಂದು ಬೆಂದಿದ್ದ.
ಅವರು ಡಿಸೆಂಬರ್ ಇಪ್ಪತ್ತೈದು ಎರಡು ಸಾವಿರ ಇಸವಿಯಲ್ಲಿ ಜಾಂಡಿಸ್ ಗೆ ತುತ್ತಾದ ಇವರು ನಂತರ ಹರಿಹರದ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟರು ಅವರು ಇಂದು ಇಲ್ಲವಾದರೂ ಇವರ ಶಿವನೇ ಶಂಭುಲಿಂಗ ಡೈಲಾಗ್ ಇಂದಿಗೂ ತುಂಬಾ ಫೇಮಸ್ ಆಗಿದೆ ಇಂತಹ ಅದ್ಭುತ ನಟನನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಯಿತು ನೀವು ಸಹ ಧೀರೇಂದ್ರ ಗೋಪಾಲ್ ಅವರನ್ನ miss ಮಾಡಿಕೊಳ್ಳುತ್ತಿದ್ದೀರಾ ಎನ್ನುವುದಾದರೆ miss ಸರ್ ಅಂತ ಕಾಮೆಂಟ್ ಮಾಡಿ ತಿಳಿಸಿ ಹೆಚ್ಚಿನ ವೀಡಿಯೋಸ್ ಗಳಿಗಾಗಿ ತಪ್ಪದೆ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ