ನೀವೇನಾದರೂ ದೀಪ ಹಚ್ಚುವ ಸಮಯದಲ್ಲಿ ದೀಪದ ಬತ್ತಿಗೆ ಇದೊಂದು ಪದಾರ್ಥವನ್ನ ಬೆರೆಸಿ ದೀಪ ಉರಿಸಿದ್ದೆ ಆದಲ್ಲಿ ಅದೃಷ್ಟ ಎಂಬುದು ನಿಮ್ಮ ಪಾಲಾಗುತ್ತದೆ.ಹೌದು ನಮಸ್ಕಾರ ಪ್ರಿಯ ಓದುಗರೆ ಯಾರಿಗೆ ತಾನೇ ಜೀವನದಲ್ಲಿ ಅದೃಷ್ಟ ಬೇಡ ಅನಿಸುತ್ತೆ ಎಲ್ಲರಿಗೂ ಕೂಡ ಅದೃಷ್ಟ ಬೇಕು ಅಂತಾನೆ ಅಂದುಕೊಳ್ಳುವುದು ಹಾಗೂ ಅದೃಷ್ಟವನ್ನ ನಿರಾಕರಿಸುವ ಮಹಾನ್ ಪುರುಷ ಇನ್ನು ಕೂಡ ಹುಟ್ಟಿಲ್ಲ ಬಿಡಿ ಹಾಗೆ ಇವತ್ತಿನ ದಿನಗಳಲ್ಲಿ ನಾವು ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಬೇಕು ಎಂದರು ಸಹ ನಮ್ಮ ಜೊತೆ ಅದೃಷ್ಟ ಎಂಬುದು ಕೂಡ ಇರಬೇಕು ಜೊತೆಗೆ ನಮ್ಮ ಪರಿಶ್ರಮವು ಕೂಡ ಇರಬೇಕಾಗುತ್ತದೆ.
ಹಾಗಾಗಿ ಇಂದಿನ ಈ ಲೇಖನಿಯಲ್ಲಿ ನಾವೂ ಕೂಡ ನಿಮಗೆ ತಿಳಿಸಲು ಹೊರಟಿರುವುದು ಏನು ಅಂದರೆ ಅದೃಷ್ಟ ನಿಮ್ಮದಾಗಬೇಕೆಂದರೆ ನಿಮ್ಮಲ್ಲಿರುವ ದುರಾದೃಷ್ಟ ದೂರವಾಗಿ ನೀವು ಕೂಡ ಜೀವನದಲ್ಲಿ ಎತ್ತರದ ಮಟ್ಟಕ್ಕೆ ಏರಬೇಕು ಅಂದಲ್ಲಿ ಖಂಡಿತವಾಗಿಯೂ ನೀವು ಈ ಪರಿಹಾರವನ್ನು ಪಾಲಿಸಬಹುದು. ಹೌದು ಅದೃಷ್ಟ ಎಂಬುದು ಒಮ್ಮೊಮ್ಮೆ ನಮಗೆ ಇಷ್ಟು ಬೇಗನೆ ಕೈಕೊಟ್ಟು ಬಿಡುತ್ತದೆ ಅಂದರೆ ನಮ್ಮ ಅದೃಷ್ಟವನ್ನು ನಂಬಿಕೊಂಡು ನಾವು ದೊಡ್ಡ ದೊಡ್ಡ ಕೆಲಸಕ್ಕೆ ಕೈ ಹಾಕುತ್ತದೆ ಅವ್ರು ನಾವು ಭವಿಷ್ಯದಲ್ಲಿ ಮುಂದುವರಿಯಬೇಕು ಅಂದರೆ ನಮ್ಮ ಗುರಿ ತಲುಪಬೇಕು ಅಂದರೆ ನಾವು ದೊಡ್ಡದಾಗಿ ಆಲೋಚನೆ ಮಾಡಬೇಕು ದೊಡ್ಡದಾಗಿ ಕೆಲಸ ಮಾಡಬೇಕಿರುತ್ತದೆ ಆದರೆ ಒಮ್ಮೆ ಅದೃಷ್ಟ ಕೈ ಕೊಟ್ಟಾಗ ನಾವು ಎಷ್ಟೇ ಶ್ರಮ ವಹಿಸಿ ನಮ್ಮ ಗುರಿ ತಲುಪುವ ಪ್ರಯತ್ನ ಮಾಡಿದರು, ಅದು ಖಂಡಿತವಾಗಿಯೂ ನಮಗೆ ಯಶಸ್ಸು ನೀಡುವುದಿಲ್ಲ ನಮ್ಮ ಗುರಿ ತಲುಪುವುದು ಕೂಡ ಅಷ್ಟೇ ಕಷ್ಟವಾಗಿರುತ್ತದೆ.
ಆದರೆ ಇಂದಿನ ಲೇಖನದಲ್ಲಿ ನಾವು ನಿಮ್ಮ ಅದೃಷ್ಟ ಒಳ್ಳೆಯ ರೀತಿಯಲ್ಲಿ ನಿಮಗೆ ಕೈಹಿಡಿಯಬೇಕು ಅಂದರೆ ನಿಮ್ಮ ಅದೃಷ್ಟ ದಿಂದ ನಿಮ್ಮ ಪತಿಗೆ ಅಥವ ನಿಮ್ಮ ಪತ್ನಿಗೆ ಅಥವ ನಿಮ್ಮ ಮಕ್ಕಳಿಗೆ ಒಳ್ಳೆಯದಾಗಬೇಕು ಅಂದರೆ ಈ ಪರಿಹಾರಧನ ಪಾಲಿಸಿ ಇದು ತುಂಬ ಸರಳವಾದ ಪರಿಹಾರ ಮನೆಯಲ್ಲಿಯೇ ಸಿಗುವ ವಸ್ತುವನ್ನು ಬಳಸಿ ಮಾಡುವ ಪರಿಹಾರವಾಗಿರುತ್ತದೆ ಅದೇನಪ್ಪಾ ಅಂದರೆ, ತುಂಬ ಸುಲಭವಾದ ತಂತ್ರವಾಗಿರುತ್ತದೆ ಮನೆಯಲ್ಲಿ ದೀಪಾರಾಧನೆಯನ್ನು ಪ್ರತಿದಿನ ಮಾಡಬೇಕು ಹಾಗೆ ಮಂಗಳವಾರ ಅಥವಾ ಶುಕ್ರವಾರ ದಿನದಂದು, ಈ ವಿಶೇಷ ತಂತ್ರವನ್ನು ಮಾಡಿ ದೀಪವನ್ನು ಆರಾಧಿಸುವಾಗ ದೀಪದ ಬತ್ತಿಗೆ ಇದೊಂದು ವಸ್ತುವನ್ನು ಹಾಕಿ ದೀಪವನ್ನು ಹೊಸೆದು, ಆ ದೀಪದ ಬತ್ತಿ ಇಂದ ತುಪ್ಪದ ದೀಪವನ್ನು ಲಕ್ಷ್ಮೀ ದೇವಿಯ ಮುಂದೆ ಆರಾಧಿಸಬೇಕಿರುತ್ತದೆ.
ಹೌದು ಪ್ರಿಯ ಸ್ನೇಹಿತರೆ ನಿಮ್ಮ ಅದೃಷ್ಟ ಎಂಬುದು ದೇವರ ಅನುಗ್ರಹದ ಮೇಲೆ ಆಧಾರವಾಗಿರುತ್ತದೆ ಆ ಲಕ್ಷ್ಮೀದೇವಿಯ ಕೃಪಾಕಟಾಕ್ಷೆ ನಮ್ಮ ಮೇಲಿದ್ದರೆ ನಾವು ಕೂಡ ಅದೃಷ್ಟವಂತರಾಗಿರುತ್ತಾರೆ ಲಕ್ಷ್ಮೀಪುತ್ರ ದಾಗಿರುತ್ತವೆ ಹಣಕಾಸಿಗೆ ಸಂಬಂಧಿಸಿದ ಯಾವ ಸಮಸ್ಯೆಗಳು ನಮ್ಮ ಬಳಿ ಸುಳಿಯುವುದಿಲ್ಲ ಹಾಗೆ ಆರೋಗ್ಯವಂತರಾಗಿರುತ್ತೇವೆ. ಅದಕ್ಕಾಗಿ ವಾರದಲ್ಲಿ ಯಾವುದಾದರೂ ಮಂಗಳವಾರ ಅಥವಾ ಶುಕ್ರವಾರ ದಿನದಂದು ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಿ ತುಪ್ಪದ ದೀಪವನ್ನು ಹಚ್ಚುವ ಹತ್ತಿ ಎಂದ ದೀಪವನ್ನು ಹೊಸೆಯುವಾಗ ಅದಕ್ಕೆ ತಪ್ಪದೆ ಏಲಕ್ಕಿ ಪುಡಿಯನ್ನು ಮಿಶ್ರಮಾಡಿ ದೀಪದ ಬತ್ತಿಯನ್ನು ಹೊಸೆದು ಅದರಿಂದ ದೀಪವನ್ನು ಉರಿಸಿ. ನೆನಪಿನಲ್ಲಿ ಇಡೀ ತಾಯಿ ಲಕ್ಷ್ಮೀ ದೇವಿಗೆ ಈ ದೀಪವನ್ನು ಸಮರ್ಪಿಸ ಬೇಕಿರುತ್ತದೆ ತುಪ್ಪದ ದೀಪವನ್ನು ಆರಾಧಿಸಬೇಕು. ಹೌದು ಲಕ್ಷ್ಮೀ ದೇವಿಗೆ ತುಪ್ಪದ ದೀಪವನ್ನು ಉರಿಸುವುದರಿಂದ ಬಹಳ ಅದೃಷ್ಟ ಬರುತ್ತದೆ ನೀವು ಕೂಡ ಇದನ್ನು ಸ್ವಲ್ಪ ದಿನಗಳ ಕಾಲ ಪಾಲಿಸಿ ಈ ಯಂತ್ರದಿಂದ ನಿಮ್ಮ ಅದೃಷ್ಟ ಹೇಗೆ ಬದಲಾಗುತ್ತದೆ ಅನ್ನೋದನ್ನ ನೀವೇ ಕಾಣಬಹುದು ಮನೆಯಲ್ಲಿರುವ ಕಷ್ಟಗಳು ನಿವಾರಣೆಯಾಗಿ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲಿರುತ್ತದೆ ಧನ್ಯವಾದ…