Categories
ಭಕ್ತಿ ಮಾಹಿತಿ ಸಂಗ್ರಹ

ಈ ಮಂತ್ರವನ್ನು ನೀವೇನಾದರೂ ದಿನನಿತ್ಯ ಕೇಳಿಕೊಂಡು ಬಂದರೆ ನಿಮ್ಮ ದೇಹದಲ್ಲಿ ಇರುವಂತಹ ಸಮಸ್ಯೆಗಳು ರಾಮಬಾಣದಂತೆ ನಿವಾರಣೆಯಾಗುತ್ತದೆ? ಹಾಗಾದರೆ ಪ್ರತಿನಿತ್ಯ ಈ ಮಂತ್ರವನ್ನು ಪಠಿಸಲಿ ಶುರು ಮಾಡಿ !!

ಕೆಲವೊಂದು ಮಂತ್ರಗಳು ನಮ್ಮ ಜೀವನದಲ್ಲಿ ಹಾಗೂ ನಮ್ಮ ಮನಸ್ಸಿಗೆ ನೆಮ್ಮದಿಯನ್ನು ತಂದು ಕೊಡಲು ತುಂಬಾ ಸಹಾಯವನ್ನು ಮಾಡುತ್ತವೆ, ಯಾಕೆಂದರೆ ಅದರಲ್ಲಿ ಇರುವಂತಹ ಆ ಶಕ್ತಿ ಅಷ್ಟೊಂದು.

ನಿಮಗೆ ಗೊತ್ತಿರುವ ಹಾಗೆ ಮಂತ್ರಗಳನ್ನು ಬರೆದಿದ್ದು ನಮ್ಮಋಷಿಮುನಿಗಳು ಹಲವಾರು ವರ್ಷಗಳ ಹಿಂದೆ ಇದರ ಬಗ್ಗೆ ಸಾಕಷ್ಟು ಸಂಶೋಧನೆಯನ್ನು ಮಾಡಿ ಮಂತ್ರಗಳನ್ನು ಕೆಲವೊಂದು ತಾಳ ಗೆರೆಯ ಮೇಲೆ ಬರೆದಿಟ್ಟು ಹೋಗಿದ್ದಾರೆ.

ಒಂದೊಂದು ಮಂತ್ರದ ಕೂಡ ಒಂದೊಂದು ಶಕ್ತಿಯು ಇರುತ್ತದೆ , ಇದರಿಂದ ನಮ್ಮ ಮನಸ್ಸಿಗೆ ಒಳ್ಳೆಯ ನೆಮ್ಮದಿಯನ್ನು ಸಿಗುತ್ತದೆ ಹಾಗೂ ಕೆಲವೊಂದು ಮಂತ್ರ ಗಳು ದೇಹದ ಮೇಲೆ ಹಲವಾರು ಪರಿಣಾಮವನ್ನು ಬೀರುತ್ತವೆ ಅದು ಆರೋಗ್ಯದ ವಿಷಯದಲ್ಲಿ ಆಗಬಹುದು ಅಥವಾ ಆಯುಷ್ಯ ವಿಷಯದಲ್ಲಿ ಕೂಡ ಆಗಬಹುದು.

ಇನ್ನೊಂದು ಏನಪ್ಪಾ ಅಂದರೆ ನಾವು ಏನಾದರೂ ಯೋಗ ಮಾಡಿ ಕೊಳ್ಳ ಬೇಕು ಎನ್ನುವಂತಹ ಆಲೋಚನೆಯನ್ನು ಇಟ್ಟುಕೊಂಡಿದ್ದರೆ ಈ ರೀತಿಯಾದ ಮಂತ್ರವನ್ನು ನೀವು ಪಡಿಸಿದರೆ ತುಂಬಾ ಒಳ್ಳೆಯದು.

ಯಾಕೆಂದರೆ ಮಂತ್ರವನ್ನು ಪಡಿಸುತ್ತಿರುವ ನಾವು ಮಂತ್ರಗಳ ಮೇಲೆ ನಮ್ಮ ದೃಷ್ಟಿಯನ್ನು ಇಟ್ಟು ಮಾಡುವುದರಿಂದ ನಿಮ್ಮ ಏಕಾಗ್ರತೆ ಕೇವಲ ಒಂದು ವಸ್ತುವಿನ ಮೇಲೆ  ಕೇಂದ್ರೀಕರಣ ವಾಗುವುದರಿಂದ ನಿಮ್ಮ ಮನಸ್ಸು ತುಂಬಾ ಹಗುರವಾಗುತ್ತದೆ.

ಹಾಗೂ ಕೆಲ ದಿನಗಳ ಕಾಲ ನಿಮ್ಮ ಮೆದುಳಿನಲ್ಲಿ ಯಾವುದೇ ತರಹದ ಒತ್ತಡವೂ ಇರುವುದಿಲ್ಲ. ಅದಲ್ಲ ಹಾಗೆ ಇರಲಿ ಇವತ್ತು ನಾವು ಹೇಳುವಂತಹ ಈ ಮಂತ್ರದಲ್ಲಿ ನಿಮ್ಮ ದೇಹದಲ್ಲಿ ಇರುವಂತಹ ಸಮಸ್ಯೆಗಳನ್ನು ರಾಮಬಾಣದಂತೆ ನಿರ್ಮಾಣ ಮಾಡಿಕೊಳ್ಳುವಂತಹ ಶಕ್ತಿ ಇದೆ ಅಂತ ಹಾಗಾದರೆ ಆ ಮಂತ್ರ ವಾದರೂ ಯಾವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾವು ನಮ್ಮ ಈ ಲೇಖನದ ಮುಖಾಂತರ ನಿಮಗೆ ತಿಳಿಸಿ ಕೊಳ್ಳು ತ್ತೇವೆ ಮುಂದೆ ಸಂಪೂರ್ಣವಾಗಿ ಓದಿ.

ಆ ಮಂತ್ರ ವಾದರೂ ಯಾವುದು ಅಂತೀರಾ ಶಿವನು ದಿನನಿತ್ಯ ಬಳಸುವಂತಹ ಮಂತ್ರವೇ “ಓಂ “, ನೀವೇನಾದರೂ ಈ ಮಂತ್ರವನ್ನು ದಿನನಿತ್ಯ ಪಡಿಸಿದೆ ಆದಲ್ಲಿ ನಿಮ್ಮ ಮನಸ್ಸಿನಲ್ಲಿ ಯಾವುದೇ ತರಹದ ಕೆಟ್ಟ ಆಲೋಚನೆಗಳು ಬರುವುದಿಲ್ಲ ಹಾಗೂ ನೀವು ನಿಮ್ಮ ಜೀವನದಲ್ಲಿ ತುಂಬಾ ಮೇಲೆ ಬರ್ತೀರಾ ಇದಕ್ಕೆ ವೈಜ್ಞಾನಿಕವಾಗಿ ನಾವು ಹೇಳಬಹುದು ಹಾಗೂ ಆಧ್ಯಾತ್ಮಿಕವಾಗಿ ಕೂಡ ಹೇಳಬಹುದು ಅಂತ ಇರುವಂತಹ ಈ ಮಂತ್ರವನ್ನು ದಿನನಿತ್ಯ ನೀವು ಪಠಿಸಲು ಶುರು ಮಾಡಿದರೆ ನಿಮ್ಮ ಜೀವನದಲ್ಲಿ ಚಕಿತಗೊಳಿಸುವ ಅಂತಹ ವಿಸ್ಮಯಕಾರಿ ಕೆಲಸಗಳು ಆಗುತ್ತವೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ನಮ್ಮ ಹಿಂದೂ ಸಂಪ್ರದಾಯದಲ್ಲಿ ಯಾವುದಾದರೂ ಒಂದು ಮಂತ್ರವನ್ನು ಹೇಳುವುದಕ್ಕಿಂತ ಮುಂಚೆ ಓಂ ಅನ್ನುವಂತಹ ಒಂದು ಪದವನ್ನು  ಬಳಸುತ್ತಾರೆ. ಅದಲ್ಲದೆ ಈ ಓಂ ಪದವನ್ನು ನೀವೇನಾದರೂ ದಿನನಿತ್ಯ ಬಳಸಿದ್ದೇ ಆದಲ್ಲಿ ಕೆಳಗೆ ಕೊಟ್ಟಿರುವಂತಹ ಕೆಲವೊಂದು ರೋಗಗಳಿಂದ ನೀವು ಮುಕ್ತಿಯನ್ನು ಹೊಂದ ಬಹುದು.

ಹಾಗಾದರೆ ಅವು ಯಾವ ತರದ ರೋಗಗಳಿಗೆ ಓಂ  ಅಂತಹ ಮಂತ್ರವು ಪರಿಣಾಮಕಾರಿಯಾಗಿ ಕೆಲಸವನ್ನು ಮಾಡುತ್ತದೆ ಎನ್ನುವುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ ,ಈ ಮಂತ್ರವನ್ನು ಪಡಿಸುವುದರಿಂದ ಥೈರಾಯ್ಡ್ ಗ್ರಂಥಿಯ ಮೇಲೆ ಅತಿಯಾದ ಒಂದು ಕಂಪನವನ್ನು ಉಂಟು ಮಾಡುತ್ತದೆ ಹಾಗೂ ರೋಗವನ್ನು ತಡೆಗಟ್ಟಲು ತುಂಬ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಈ ಮಂತ್ರವನ್ನು ಪಡಿಸುವುದರಿಂದ ನಿಮಗೆ ಆಗುವಂತಹ ಭಯವನ್ನು ಕೂಡ ಕಡಿಮೆ ಮಾಡುವಂತಹ ಶಕ್ತಿ ಈ ಮಂತ್ರದಲ್ಲಿ ಇದೆ, ನಿಮ್ಮ ಶರೀರದಲ್ಲಿ ಹಾಗೂ ನಿಮ್ಮ ಮನೆಯಲ್ಲಿ ಅತಿಯಾದ ಒತ್ತಡವಿದ್ದರೆ ಈ ಮಂತ್ರವನ್ನು ಹೇಳಿದ್ದೇ ಆದಲ್ಲಿ ನಿಮ್ಮ ಮನಸ್ಸು ಶಾಂತವಾಗುತ್ತದೆ. ಓಂ ನಂತಹ ಮಂತ್ರವು ನಿಮ್ಮ ರಕ್ತ ಸಂಚಾರವನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ. ಈ ಮಂತ್ರವನ್ನು  ಉಚ್ಚರಿಸು ದರಿಂದ ನಿಮ್ಮ ರಕ್ತ ಸಂಚಾರ ತುಂಬಾ ಚೆನ್ನಾಗಿ ಆಗುತ್ತದೆ.

ಓಂ ಅನ್ನುವಂತಹ ಮಂತ್ರವನ್ನು ಪಡಿಸುವುದರಿಂದ ನಿಮ್ಮ ಬೆನ್ನು ನೋವು ಹಾಗೂ ಶ್ವಾಸಕೋಶಗಳ ಮೇಲೆ ಒಂದು ಕಂಪನ ಮಾಡುವುದರಿಂದ ನಿಮ್ಮ ದೇಹ ಯಾವಾಗಲೂ ತುಂಬಾ ಚೆನ್ನಾಗಿ ಆರೋಗ್ಯವಾಗಿರುತ್ತದೆ. ಆದ್ದರಿಂದ ಇವತ್ತಿನಿಂದ ನೀವು ಈ ಮಂತ್ರವನ್ನು ಹೇಳಲು ಶುರು ಮಾಡಿಕೊಳ್ಳಿ ಹಾಗೂ ನಿಮ್ಮ ದೇಹವನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಿ.

kannadaa inspiration story anda Kannada Health Tips kannada inspiration story and Kannada Health Tips