Categories
ಭಕ್ತಿ ಮಾಹಿತಿ ಸಂಗ್ರಹ

ಈ ಮಂತ್ರ ವನ್ನು 7 ಬಾರಿ ಪಠಿಸಿದರೆ ನಿಮ್ಮಕಷ್ಟಗಳೆಲ್ಲಾ ದೂರವಾಗಿ ಅದೃಷ್ಟ ನಿಮ್ಮದಾಗುತ್ತದೆ !

ನಮಸ್ಕಾರ ಸ್ನೇಹಿತರೇ ಮನುಷ್ಯನ ಜೀವನ ಅಂದ ಮೇಲೆ ಸುಖ ದುಃಖಗಳು ಬರುತ್ತಲೇ ಇರುತ್ತದೆ ಹಾಗೂ ಜೀವನದಲ್ಲಿ ಏರುಪೇರುಗಳು ಏರಿಳಿತಗಳು ಸಹಜ ಅಲ್ಲವೇ .

ಇನ್ನು ಸಮಸ್ಯೆಗಳು ಮನುಷ್ಯರಿಗಲ್ಲ ಮರಗಳಿಗೆ ಬರುತ್ತದೆಯೇ ಆದ್ದರಿಂದ ಸಮಸ್ಯೆಗಳು ಬಂದಾಗ ಕುಗ್ಗದೆ ನಾವು ಗಟ್ಟಿಯಾಗಿ ನಿಲ್ಲಬೇಕು ಮನುಷ್ಯನಿಗೆ ಸಮಸ್ಯೆಗಳು ಅವನ ಸ್ಥಿತಿ ಸ್ಥಿತಿಗತಿಗಳಿಂದ ಹಾಗೂ ಅವನು ಮಾಡುವ ಕಾರ್ಯಗಳಿಂದ ನೋಡಿ ಬರುತ್ತದೆ .

ಆದರೆ ಅದನ್ನೆಲ್ಲಾ ಮೆಟ್ಟಿ ನಿಂತು ಅದಕ್ಕೆಲ್ಲ ಪರಿಹಾರವನ್ನು ಕಂಡುಕೊಂಡು ಮುಂದೆ ಸಾಗುವುದೇ ಜಾಣ್ಮೆಯ ಬುದ್ಧಿ ಹಾಗೂ ಮನುಷ್ಯ ಕಷ್ಟ ಬಂದಾಗ ಸಮಸ್ಯೆಗಳು ಬಂದಾಗ ದೇವರ ಮೊರೆ ಹೋಗುವುದು ಸಹಜವೇ . ಸಂಕಟ ಬಂದಾಗ ವೆಂಕಟರಮಣ ಎಂಬ ಗಾದೆಯಂತೆ ಮನುಷ್ಯ ಕಷ್ಟ ಸಮಸ್ಯೆಗಳು ಬಂದಾಗ ದೇವರನ್ನು ಬೇಡುವುದು ಸಾಮಾನ್ಯ .

ನಮ್ಮ ಪ್ರತಿಫಲವೂ ಎಷ್ಟೇ ಇದ್ದರೂ ಅದಕ್ಕೆ ದೇವರ ಆಶೀರ್ವಾದವೂ ಸಹ ಇದ್ದೇ ಇರಬೇಕು ಆಗ ಕೆಲಸ ಕಾರ್ಯಗಳು ನಿರಾತಂಕವಾಗಿ ನೆರವೇರುತ್ತದೆ ಹಾಗೂ ದೇವರ ಮೊರೆ ಹೋಗದೆ ಯಾವ ಕಾರ್ಯ ಸಿದ್ಧಿಗಳು ಸಹ ನೆರವೇರುವುದಿಲ್ಲ ಮತ್ತು ಒಂದು ಹುಲ್ಲುಕಡ್ಡಿಯೂ ಸಹ ಭೂಮಿ ಮೇಲೆ ಅಲುಗಾಡುವುದಿಲ್ಲ .

ಹೌದು ಸ್ನೇಹಿತರೆ ಆದ್ದರಿಂದಲೇ ನಮಗೆ ಕಷ್ಟ ಬಂದಾಗ ನಾವು ದೇವರ ಮೊರೆ ಹೋಗುವುದು ಕಷ್ಟ ಬಂದಾಗ ದೇವರ ಮೊರೆ ಹೋದಾಗ ದೇವರು ನಮ್ಮ ಕೈ ಹಿಡಿಯುತ್ತಾನೆ ಎಂದು ನಂಬಿದರೆ ನಂಬಿ ಬೇಡಿದರೆ ದೇವರು ನಿಜಕ್ಕೂ ಕೈ ಹಿಡಿದು ನಮ್ಮನ್ನು ಮೇಲಕ್ಕೆ ಎತ್ತುತ್ತಾರೆ ನಂಬಿ ಬೇಡಿದರೆ ಶಿವ ಕೈಬಿಡುವುದಿಲ್ಲ ಎಂಬ ಮಾತಿದೆ ಆದ್ದರಿಂದ ದೇವರುಗಳು ನಮ್ಮ ಕಷ್ಟಕ್ಕೆ ಪರಿಹಾರ ನೀಡಿಯೇ ನೀಡುತ್ತಾನೆ .

ಆದ್ದರಿಂದ ಸ್ನೇಹಿತರೇ ನಿಮ್ಮ ಜೀವನದಲ್ಲಿ ಸಮಸ್ಯೆಗಳು ಸಮಸ್ಯೆಗಳ ಮೇಲೆ ಬರುತ್ತಲೇ ಇದೆ ಆದ್ದರಿಂದ ನಾವು ಇಲ್ಲಿ ಒಂದು ಮಂತ್ರವನ್ನು ಹೇಳುತ್ತೇವೆ ಈ ಮಂತ್ರವನ್ನು ದಿನಕ್ಕೆ ಏಳು ಬಾರಿ ತಪ್ಪಿಸುವುದರಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ.

ಈ ದುರ್ಗಾ ಮಾತೆಯ ಮಂತ್ರವನ್ನು ನೀವು ಕನಿಷ್ಠ ಬಾರಿ ಏಳು ಸಾರಿ ಜಪಿಸುವುದರಿಂದ ದುರ್ಗಾ ಮಾತೆ ನಿಮ್ಮ ಸಮಸ್ಯೆಗಳನ್ನು ದೂರ ಮಾಡುತ್ತಾಳೆ ಹಾಗೂ ನಿಮ್ಮ ಕಷ್ಟಗಳಿಗೆ ಕವಚದಂತೆ ನಿಂತು ನಿಮ್ಮ ಕಷ್ಟಕ್ಕೆ ಪರಿಹಾರವನ್ನು ನೀಡುತ್ತಾಳೆ .

ಆ ಮಂತ್ರ ಯಾವುದು ಎಂದರೆ ದುಮ್ ದುರ್ಗಾಯೆ ನಮಃ ಎಂದು ಸ್ನೇಹಿತರೇ ಈ ಮಂತ್ರವನ್ನು ದಿನಕ್ಕೆ ಏಳು ಬಾರಿ ಅಂದರೆ ಕನಿಷ್ಠ ಬಾರಿ ಇದಕ್ಕಿಂತ ಹೆಚ್ಚು ಕೂಡ ನೀವು ಜಪಿಸಬಹುದು . ಈ ಮಂತ್ರವನ್ನು ನೀವು ನಿಷ್ಠೆಯಿಂದ ತಾಯಿಯನ್ನು ನೆನೆದು ಮನಸ್ಸಿನಲ್ಲಿಯೇ ಹೇಳುವುದರಿಂದ ನಿಮ್ಮ ಸಮಸ್ಯೆಗಳು ಖಂಡಿತ ದೂರವಾಗುತ್ತದೆ ಸ್ನೇಹಿತರೇ .

ನೀವು ಈ ಮಂತ್ರವನ್ನು ಎಲ್ಲಿ ಬೇಕಾದರೂ ಜಪಿಸಬಹುದು ಅಂದರೆ ಕೆಲಸ ಮಾಡುವಾಗ ಎಲ್ಲಿಗಾದರೂ ಪ್ರವಾಸ ಮಾಡುವಾಗ ಬೇಕಾದರೂ ಸಹ ಜಪಿಸಬಹುದು ಹೌದು ಸ್ನೇಹಿತರೆ ಈ ಮಂತ್ರವನ್ನು ಜಪಿಸುವುದರಿಂದ ದುರ್ಗಾಮಾತೆಯು ನಿಮ್ಮ ಸಮಸ್ಯೆಯನ್ನು ಖಂಡಿತ ದೂರ ಮಾಡುತ್ತಾಳೆ ಈ ಮಂತ್ರವನ್ನು ಜಪಿಸಿ ನಿಮ್ಮ ಸಮಸ್ಯೆಯನ್ನು ದೂರ ಮಾಡಿಕೊಳ್ಳಿ . ಈ ಮಾಹಿತಿ ನಿಮಗೆ ಇಷ್ಟವಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ದುರ್ಗಾ ಮಾತೆ ಎಲ್ಲರಿಗೂ ಒಳ್ಳೆಯದು ಮಾಡಲಿ ಶುಭ ದಿನ ಶುಭವಾಗಲಿ ಧನ್ಯವಾದಗಳು ಸ್ನೇಹಿತರೇ

kannada inspiration story and Kannada Health Tips

if you say thease mantras health will be good