Categories
ಮಾಹಿತಿ ಸಂಗ್ರಹ

ಈ ಊರಿನಲ್ಲಿ ಒಂದು ಹುಡುಗಿಗೋಸ್ಕರ ಆ ರೈಲು ದಿನಗಳು ಓಡುತ್ತಾ ಇತ್ತು ? ಇದರ ವಿಶೇಷತೆ ಏನು ಗೊತ್ತಾ ಮುಂದೆ ಓದಿ !!!

ನಮ್ಮ ದೇಶದಲ್ಲಿ ಯಾವುದಾದರೂ ಒಂದು ಗೋರ್ಮೆಂಟ್ ನಾ ಸೌಲತ್ತುಗಳನ್ನು ಪಡೆಯಬೇಕಾದರೆ ನೀವು ಅದಕ್ಕೆ ತುಂಬಾ ಸರ್ಕಸ್ ಮಾಡಬೇಕಾಗುತ್ತದೆ ಕೇವಲ ಒಬ್ಬರ  ಮನವಿ ಇಂದ ನಿಮಗೆ ಯಾವುದೇ ತರದ ಗೋರ್ಮೆಂಟ್ ನಿಂದ ಸವಲತ್ತುಗಳು ಬರುವುದಿಲ್ಲ,

ಅದಕ್ಕೆ ನೀವು ನಿಮ್ಮ ಪ್ರದೇಶದ ಜನರನ್ನು ಸೇರಿಸಿಕೊಂಡು ಅಲ್ಲಿನ ಸ್ಥಳೀಯ ಎಂಎಲ್ಎ ಅನ್ನು ಭೇಟಿ ಮಾಡಿ ಮಾತನಾಡಿ ಹಾಗೂ ಅವರು ವಿಧಾನಸೌಧದಲ್ಲಿ ಮಾತನಾಡಿ ಒಪ್ಪಿಕೊಂಡರೆ ಮಾತ್ರ ನಿಮ್ಮ ಊರಿಗೆ ಬೇಕಾದಂತಹ ಸೌಲಭ್ಯಗಳು ಬರಬಹುದು.

ಈ ರೀತಿಯಲ್ಲಿ ಇದೆ ನಮ್ಮ ದೇಶ, ಆದರೆ ಕೆಲವೊಂದು ಬಾರಿ ಕೇವಲ ಟ್ವಿಟರ್ ನಲ್ಲಿ ಹಾಕಿರುವಂತಹ ಒಂದು ಮೆಸೇಜ್ ನಿಂದ ಹಲವಾರು ಸೌಲತ್ತುಗಳನ್ನು ನಮ್ಮ ದೇಶದಲ್ಲಿ ನಡೆದಂತಹ ವಿಚಾರವನ್ನು ತೋಟ ನೀವು ನೋಡಿದ್ದೀರಾ. ಇವೆಲ್ಲ ಬಿಡಿ ಇದೆಲ್ಲ ಹೇಳಿದ್ದು ನಮ್ಮ ದೇಶದಲ್ಲಿ ಸೌಲತ್ತುಗಳನ್ನು ಪಡೆಯಬೇಕಾದರೆ ಹಲವಾರು ಕಸರತ್ತುಗಳನ್ನು ಪಡಬೇಕಾಗುತ್ತದೆ.

ಆದರೆ ಈ ಊರಿನಲ್ಲಿ ಒಂದು ಹುಡುಗಿಗೋಸ್ಕರ ರೈಲು ದಿನಗಳು ಇವರ ಮನೆಯಿಂದ ಹಾಗೂ ಇವಳ ಶಾಲೆಗೆ ಓಡಾಡುತ್ತದೆ, ಇದಕ್ಕೆ ಕಾರಣವಾದರೂ ಏನು ಹಾಗೂ ಯಾವ ದೇಶದ ರೈಲು ಈ ತರದ ಸೌಲತ್ತುಗಳನ್ನು ಕೇವಲ ಈ ಹುಡುಗಿ ಗೋಸ್ಕರ ಕೊಟ್ಟಿದೆ ಎನ್ನುವುದಕ್ಕೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ಸವಿವರವಾಗಿ ನಾನು ತಿಳಿಸಲು ಪ್ರಯತ್ನ ಪಡುತ್ತಿದ್ದೇನೆ ದಯವಿಟ್ಟು ಮುಂದೆ ಓದಿ.

ನಿಮಗೆ ಗೊತ್ತ ಜಪಾನ್ ನಲ್ಲಿ ಇರುವಂತಹ ನಾರ್ತ್ ಐಲ್ಯಾಂಡ್ ನಲ್ಲಿ ಇರುವಂತಹ ಒಂದು ಪುಟ್ಟ ಹಳ್ಳಿಯಲ್ಲಿ ಜನ ಸಂಖ್ಯೆ ತುಂಬಾ ಕಡಿಮೆ ಆದ್ದರಿಂದ ಜಪಾನ್ ಸರ್ಕಾರ ಹಳ್ಳಿಯಲ್ಲಿ ಯಾವುದೇ ತರಹದ ವ್ಯವಸ್ಥೆ ಬೇಕಾಗಿಲ್ಲ ಎಂದು ಘೋಷಣೆ ಮಾಡುತ್ತದೆ,

ಆದರೆ ಕೇವಲ ಟ್ರೈನೇ ನಂಬ್ಕೊಂಡು ಒಂದು ಹುಡುಗಿ ಸ್ಕೂಲ್ ಗೆ ಹೋಗಬೇಕಾಗಿತ್ತು. ಜಪಾನ್ ಸರ್ಕಾರ ಎಜುಕೇಶನ್ ಹೆಚ್ಚಾಗಿ ಪ್ರಾಮುಖ್ಯತೆಯನ್ನು ಕೊಡುವಂತಹ ದೇಶವಾಗಿದೆ. ಆದ್ದರಿಂದ ನಾವೇನಾದರೂ ಟ್ರೈನನ್ನು ಬಂದು ಮಾಡಿದರೆ ಆ ಹುಡುಗಿಯ ಓದಿನ ಕಥೆ ಮುಗಿದು ಹೋಗುತ್ತದೆ ಎನ್ನುವ ವಿಚಾರವನ್ನು ತೆಗೆದುಕೊಂಡಂತಹ ಸರಕಾರ.

ಈ ಹುಡುಗಿಗೆ ಸ್ಕೂಲಿಗೆ ಹೋಗುವಂತಹ ಸಮಯದಲ್ಲಿ ಟ್ರೈನ್ ಅನ್ನು ಬಳಕೆ ಮಾಡಲಾಗುತ್ತದೆ .ದಿನಾಗಲು ಎರಡು ಸಾರಿ ಈ ಹಳ್ಳಿಯಲ್ಲಿ ಟ್ರೈನ್ ಹೋಗುತ್ತದೆ ಒಂದು ಸ್ಕೂಲಿಗೆ ಹೋಗುವ ಸಮಯ ಹಾಗೂ ಇನ್ನೊಂದು ಸ್ಕೂಲ್ ಇನ್ ಇಂದ ಬರುವಂತಹ ಸಮಯ.

ಹೀಗೆ ಜಪಾನಲ್ಲಿ ಈ ತರದ ಒಂದು ಒಳ್ಳೆಯ ವಿಚಾರವನ್ನು ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಸಂಪೂರ್ಣವಾದ ಸಪೋರ್ಟ್ ನಡೆಯುತ್ತಿರುವ ಕಾರಣದಿಂದ ಆಗಲೇ ಆದೇಶ ಇವತ್ತು ಕೂಡ ಎಲ್ಲ ದೇಶಗಳಿಗಿಂತಲೂ ಹೆಚ್ಚಾಗಿ ಬುದ್ಧಿವಂತಿಕೆಯಿಂದ ಮುಂದುವರೆಯುತ್ತದೆ,

2016ರಲ್ಲಿ ಈ ಹುಡುಗಿಯ ವಿದ್ಯಾಭ್ಯಾಸ ಸಂಪೂರ್ಣವಾಗಿ ಆಗೋಯಿತು ಇದಕ್ಕೆ ಕಾರಣ ಅಲ್ಲಿನ ಸರ್ಕಾರ. ಒಂದು ದೇಶವೇ ನಾದರೂ ಮುಂದುವರೆಯಬೇಕಾದರೆ ಒಂದು ದೇಶ ಒಳ್ಳೆಯ ಉದ್ದೇಶವನ್ನು ಹೊಂದಿರಬೇಕು ಹಾಗಾದರೆ ಮಾತ್ರವೇ ದೇಶ ಬೆಳೆಯುತ್ತದೆ. ಈ ತರದ ಮನೋಭಾವನೆಯೇ ನಮ್ಮ ದೇಶವನ್ನು ನವಣೆ ಮಾಡುತ್ತಿರುವಂತಹ ಲೀಡರ್ ಗಳಿಗೆ ಬರಬೇಕು.

ಹೇಗಿದೆ ಜಪಾನ್ ನಲ್ಲಿ ಇರುವಂತಹ ಈ ತರದ ಸರಕಾರದ ಕೆಲಸ, ನಿಜವಾಗಲು ಇದು ನಿಮಗೆ ಇಷ್ಟವಾಗಿದೆ ಅನ್ಸುತ್ತೆ ಈ ಲೇಖನ ಏನಾದ್ರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಂಚಿ ಕೊಳ್ಳಿ ಹಾಗೂ ಇಲ್ಲಿವರೆಗೂ ನೀವು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಕೆಳಗೆ ಅಥವಾ ಮೇಲೆ ಕಾಣಿಸುತ್ತಿರುವ ಅಂತ ಅಲ್ಲ ಪಟ್ಟದ ಮೇಲೆ ಕ್ಲಿಕ್ ಮಾಡಿ ಲೈಕ್ ಮಾಡಿ. ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

Japan keeps a train station in operation in a small village

kannada inspiration story and Kannada Health Tips