ನಟಿ ಪವಿತ್ರ ಲೋಕೇಶ್ ಇಷ್ಟು ಸುಂದರ ವಿದ್ದರೂ ಹೀರೋಯಿನ್ನಾಗಿ ಮಿಂಚಲಿಲ್ಲ ಯಾಕೆ.. ಗೊತ್ತಾದ್ರೆ ಶಾಕ್ ಆಗ್ತೀರಾ…

70
Actress Pavitra Lokesh is so handsome but why didn't she shine as a hero.. You will be shocked if you know...
Actress Pavitra Lokesh is so handsome but why didn't she shine as a hero.. You will be shocked if you know...

ಪವಿತ್ರ ಲೋಕೇಶ್ ಹಾಗು ನಟ ನರೇಶ್ ಅವರ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ ಆದರೆ ಈ ಕುರಿತು ಇಬ್ಬರು ಕೂಡ ಯಾವುದೇ ಪ್ರತಿಕ್ರಿಯೆಯನ್ನ ಕೊಟ್ಟಿಲ್ಲ ಇನ್ನು ಎರಡು ಸಾವಿರದ ಏಳರಲ್ಲಿ ಸಹ ನಟರಾದ ಸುಚೇಂದ್ರ ಪ್ರಸಾದ್ ಎಂಬುವವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಈ ದಂಪತಿಗಳಿಗೆ ಇಬ್ಬರ ಮುದ್ದಾದ ಮಕ್ಕಳಿದ್ದಾರೆ ಆದರೆ ಈ ದಂಪತಿಗಳು ಬೇರೆಯಾಗಿದ್ದಾರೆ ಎನ್ನಲಾಗಿದೆ ಸದ್ಯಕ್ಕೆ ಪವಿತ್ರ ಲೋಕೇಶ್ ಅವರ ಎರಡನೇ ಮದುವೆಯ ಸುದ್ದಿ ಸದ್ದು ಮಾಡುತ್ತಿರುವಾಗಲೇ ಅವರಿಬ್ಬರೂ ಜೊತೆಯಾಗಿ ಬದುಕುತ್ತಿಲ್ಲ.

divorce ಸಿಗುವ ತನಕ ಪವಿತ್ರ ಲೋಕೇಶ್ ಅವರು ಕಾಯುತ್ತ ಇದ್ದಾರೆ ಸುಚೇಂದ್ರರವರಿಂದ diverse ಸಿಕ್ಕಿದ ಬಳಿಕ ನಟ ನರೇಶ್ ಅವರನ್ನು ಮದುವೆಯಾಗಲಿದ್ದಾರೆ ಎನ್ನುವ ಗುಸು ಗುಸು ಹರಿದಾಡುತ್ತಿದೆ ಅದೇನೇ ಇರಲಿ ನಟಿ ಪವಿತ್ರ ಲೋಕೇಶ್ ಅವರ ನಟನ ಬದುಕನ್ನ ಗಮನಿಸಿದರೆ ಸಾಕಷ್ಟು ವಿಚಾರಗಳಲ್ಲಿ ಎಡವಿದ್ದಾರೆ ಸಾವಿರದ ಒಂಬೈನೂರ ಎಪ್ಪತ್ತೊಂಬತ್ತರಲ್ಲಿ ಮೈಸೂರಿನಲ್ಲಿ ಜನಿಸಿದ ಪವಿತ್ರರವರು ರಂಗಭೂಮಿ ಮತ್ತು ಸಿನಿಮಾ ಕಲ ಕಲಾವಿದರಾದ ಮೈಸೂರು ಲೋಕೇಶ್ ಅರಮನೆ ಮಗಳು ಈಕೆಯ ತಾಯಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು ಪವಿತ್ರ ಅವರು ಒಂಬತ್ತನೇ ತರಗತಿಯಲ್ಲಿ ಇರುವಾಗಲೇ ತಂದೆ ಲೋಕೇಶ್ ಅವರನ್ನ ಕಳೆದುಕೊಂಡರು.

ಹೀಗಾಗಿ ಬದುಕಿಗಾಗಿ ಉದ್ಯೋಗ ಹುಡುಕುವುದು ಅನಿವಾರ್ಯವಾಗಿತ್ತು ಈ ಕಾರಣದಿಂದಾಗಿ ನಟಿ ಪವಿತ್ರ ಲೋಕೇಶ್ ಅವರು ಸಿನಿ ಬದುಕನ್ನ ಆಯ್ಕೆ ಮಾಡಿಕೊಂಡರು ನಟಿ ಪವಿತ್ರ ಲೋಕೇಶ್ ಅವರು ಸಿನಿ ಬದುಕಿನಲ್ಲಿ ಎಡವಿತ್ತು ಎಲ್ಲಿ ಗೊತ್ತಾ ಹೌದು ಬದುಕನ್ನ ಸಾಗಿಸಲು ನಟನೆಗೆ entry ಕೊಡುವ ಅನಿವಾರ್ಯತೆಯೂ ಎದುರಾಗಿತ್ತು ಹೀಗಾಗಿ ಹದಿನಾರನೇ ವಯಸ್ಸಿನಲ್ಲಿಯೇ ನಟನೆಯತ್ತ ಮುಖ ಮಾಡಿದರು ಸಾವಿರದ ಒಂಬೈನೂರ ತೊಂಬತ್ತೈದರಲ್ಲಿ ತೆರೆ ಕಂಡ ಮಿಸ್ಟರ್ ಅಭಿಷೇಕ್ ಚಿತ್ರದ ಮೂಲಕ ಪವಿತ್ರ ಅವರು ಸಿನಿಮಾ ರಂಗಕ್ಕೆ entry ಕೊಟ್ಟರು ಮೊದಲ ಸಿನಿಮಾ ಅಷ್ಟೇನು ಹೆಸರು ಮಾಡಲಿಲ್ಲ ಆದರೆ ಪವಿತ್ರ ಲೋಕೇಶ್ ಎಂಬ ನಟಿ ಕನ್ನಡ ಚಿತ್ರರಂಗದ ನಟರು, ನಿರ್ದೇಶಕ, ನಿರ್ಮಾಪಕರ ಕಣ್ಣಿಗೆ ಬಿದ್ದರು.Mister ಅಭಿಷೇಕ್ ಆದ ಮೇಲೆ ಸುಮಾರು ಆರರಿಂದ ಏಳು ಕನ್ನಡ ಸಿನಿಮಾಗಳಲ್ಲಿ ಪವಿತ್ರ ಲೋಕೇಶ್ ನಟಿಸಿದರು.

ಇನ್ನು ತಂದೆ ಇಲ್ಲದ ಇಡೀ ಮನೆ ಜವಾಬ್ದಾರಿ ಹೊರಬೇಕಾದ ಪರಿಸ್ಥಿತಿ ಇದ್ದ ಕಾರಣ ಸಿಕ್ಕ ಸಿಕ್ಕ ಪಾತ್ರಗಳನ್ನ ಒಪ್ಪಿಕೊಂಡರು ಕೆಲವು glamorous ಪಾತ್ರಗಳಲ್ಲಿ ಕಾಣಿಸಿಕೊಂಡರು ಆದರೆ ಈ ನಟಿಯನ್ನು ಕನ್ನಡ ಚಿತ್ರರಂಗವು ಮರೆಯಿತು ಇನ್ನು ಬಂಗಾರದ ಕಳಸ ಜನುಮದ ಜೋಡಿ ಕುರುಬನ ರಾಣಿ ಯಜಮಾನ ಸ್ವಾತಿಮುತ್ತು ಮಲ್ಲ ಲವ್ ರೋಜ್ ಮತ್ತೆ ಉಲ್ಟಾ ಪಲ್ಟಾ ತವರಿನ ತೇರು ಗೌರಮ್ಮ ರಾಕ್ಷಸ ಸೇರಿದಂತೆ ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದರು ಆದರೆ ಅವಕಾಶಗಳು ಸಿಗದೇ ಇದ್ದ.

ಸಮಯದಲ್ಲಿ ನಟಿ ಪವಿತ್ರ ಲೋಕೇಶ್ ಅವರು ಇನ್ನು ಮನೆಯ ಜವಾಬ್ದಾರಿಗಳು ಹೆಗಲ ಮೇಲೆ ಬಿದ್ದ ಕಾರಣ ದುಡಿಯುವುದು ಅನಿವಾರ್ಯವಾಗಿತ್ತು ಈಗ ಖಾಸಗಿ ಕಂಪನಿಯಲ್ಲಿ HR ಅಸಿಸ್ಟೆಂಟ್ ಕೆಲಸಕ್ಕೆ ಸೇರಿಕೊಂಡರು ಸಿನಿಮಾ ರಂಗದಿಂದ ಸಂಪೂರ್ಣ ಒಂದು ವರ್ಷಗಳ ಕಾಲ ದೂರವಾಗೆ ಬಿಟ್ಟರು ಹೀಗೆ ಕಂಪನಿಯಲ್ಲಿ ಕೆಲಸ ಮಾಡುತ್ತಾ ಪವಿತ್ರ ಲೋಕೇಶ್ ಅವರಿಗೆ ಅವಕಾಶಗಳು ಒಂದೊಂದಾಗಿ ಬರತೊಡಗಿದವು ಖ್ಯಾತ ನಿರ್ದೇಶಕ TS ನಾಗಾಭರಣ್ ಅವರು ಸಾವಿರದ ಒಂಬೈನೂರ ತೊಂಬತ್ತಾರರಲ್ಲಿ ಜನ್ಮದ ಜೋಡಿಯಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು.

ಇಲ್ಲಿಂದ ನಟಿ ಪವಿತ್ರ ಲೋಕೇಶ್ ಅವರು ಮತ್ತೆ ಸಿನಿಮಾ ರಂಗದಲ್ಲಿ ಎರಡನೇ innings ಆರಂಭ ಮಾಡಿದರು ಅದಾದ ಬಳಿಕ ಕಿರುತೆರೆ ಧಾರಾವಾಹಿಗಳಲ್ಲಿ ಅವಕಾಶಗಳು ಸಿಕ್ಕವು ಅದರ ಜೊತೆಗೆ ತೆಲಗು ತಮಿಳು ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು ಇನ್ನು ಸ್ಟಾರ್ ನಟರ ಸಿನಿಮಾಗಳಲ್ಲಿ ಅಮ್ಮನ ಪಾತ್ರದಲ್ಲಿ ಮಿಂಚಿದ್ದಾರೆ ಈವರೆಗೂ ನೂರಾ ಐವತ್ತಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ .

ಸದ್ಯಕ್ಕೆ ಪೋಷಕ ನಟಿಯಾಗಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಆದರೆ ಇದೀಗ ಕೇಳಿ ಬರುತ್ತಿರುವ ಪವಿತ್ರ ಲೋಕೇಶ್ ಅವರ ಮದುವೆಯ ಸ್ಪಷ್ಟನೆ ನೀಡಬೇಕಾಗಿದೆ ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ thank you friends

LEAVE A REPLY

Please enter your comment!
Please enter your name here