ಪವಿತ್ರ ಲೋಕೇಶ್ ಜೀವನದಲ್ಲಿ ಎಷ್ಟು ಕಷ್ಟ ಪಟ್ಟು ಬೆವರು ಸುರಿಸಿ ಒಂದೊಂದ್ದೆ ಹೆಜ್ಜೆ ಮೇಲೆ ಇಡುತ್ತ ಹೇಗೆ ಬೆಳೆದಿದ್ದಾರೆ ಗೊತ್ತ … ನಿಜಕ್ಕೂ ಗೊತ್ತಾದ್ರೆ ಶಾಕ್ ಆಗುತ್ತೆ…

194
pavitra lokesh hot, pavitra lokesh life, pavitra lokesh 3 husband name, pavitra lokesh husband name, pavitra lokesh naresh, pavitra lokesh relationships, pavitra lokesh instagram, pavitra lokesh news, pavitra lokesh latest news, pavitra lokesh and suchendra prasad,
pavitra lokesh hot, pavitra lokesh life, pavitra lokesh 3 husband name, pavitra lokesh husband name, pavitra lokesh naresh, pavitra lokesh relationships, pavitra lokesh instagram, pavitra lokesh news, pavitra lokesh latest news, pavitra lokesh and suchendra prasad,

ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಖಳನಾಯಕನ ಪಾತ್ರ ಹಾಗು ಪೋಷಕನ ಪಾತ್ರದಲ್ಲಿ ನಟಿಸಿ ಸಾಕಷ್ಟು ಹೆಸರು ಗಳಿಸಿದ್ದ ನಟ ಮೈಸೂರು ಲೋಕೇಶ್ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಾ ಬುರುಚಿ ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿಪ್ರಿಯರ ಮನದಲ್ಲಿ ಅಚ್ಚಳಿಯದ ಉಳಿದ ನಟ ಇವರ ಪತ್ನಿ ಸ್ಕೂಲ್ ಟೀಚರ್ ಆಗಿದ್ದರು ಮತ್ತು ಇವರ ಇಬ್ಬರು ಮಕ್ಕಳು ಸಹ ಸಿನಿಮಾ ಕಲಾವಿದರು ಇವರ ಹಿರಿಯ ಮಗಳು ಪವಿತ್ರ ಲೋಕೇಶ್ ನಟಿ ಪವಿತ್ರ ಲೋಕೇಶ್ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾಗ,

ಅವರ ತಂದೆ ಮೈಸೂರು ಲೋಕೇಶ್ ನಿಧನರಾಗುತ್ತಾರೆ IAS ಅಧಿಕಾರಿ ಆಗಬೇಕು ಎಂದುಕೊಂಡಿದ್ದ ಪವಿತ್ರ ಲೋಕೇಶ್ ತಂದೆಯ ನಿಧಿಯ ನಂತರ ತಾಯಿಯ ಸಹಾಯ ಮಾಡಲು ನಿರ್ಧಾರ ಮಾಡುವ ಪವಿತ್ರ ಲೋಕೇಶ್ ಓದಿನ ಜೊತೆ ಜೊತೆ ನಟನೆ ಸಹ ಶುರು ಮಾಡ್ತಾರೆ ಆದರೆ ಅವರು ಅಂದುಕೊಂಡಂತೆ ಸಿನಿಮಾ ರಂಗದಲ್ಲಿ ಅವರಿಗೆ ಅವಕಾಶಗಳು ಸಿಗಲಿಲ್ಲ ಪವಿತ್ರ ಅವರ ತಂದೆ ಹೆಸರಾಂತ ನಟರಾದರು ಸಹ ಪವಿತ್ರ ಅವರಿಗೆ ಆರಂಭ ದಿನಗಳಲ್ಲಿ ಅಂದುಕೊಂಡಂತೆ ಅವಕಾಶಗಳು ಹಾಗೂ ಯಶಸ್ಸು ಸಿಗಲಿಲ್ಲ.

ಅವರ ಎತ್ತರ ಹಾಗೂ ನಾಚಿಕೆಯ ಸ್ವಭಾವ ಅವರ ಕ್ಯಾರಿಯರ್ ನ ಆರಂಭದಲ್ಲಿ ಮೈನಸ್ ಪಾಯಿಂಟ್ ಆಗಿತ್ತು ಎಂದು ಪವಿತ್ರ ಅವರ ಒಂದು ಸಂದರ್ಶನದಲ್ಲಿ ತಿಳಿಸಿದರು ಸುಮಾರು ಒಂದು ವರ್ಷಗಳ ಕಾಲ ಸಿರಿರಂಗ ತೆಗೆಸಿ company ಒಂದರಲ್ಲಿ assistant HR ಆಗಿ ಕೆಲಸ ಮಾಡಿದರು ನಂತರ ಚಿತ್ರರಂಗಕ್ಕೆ ಮರಳಿ ಬಂದರು ನಾಯಕಿಯಾಗಿ ಪಾತ್ರಕ್ಕಾಗಿ ಕಾಯದೆ ತಮಗೆ ಸಿಕ್ಕಂತಹ ಪೋಷಕ ಪಾತ್ರಗಳಲ್ಲಿ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಲು ಶುರು ಮಾಡಿದರು ಪವಿತ್ರ ಲೋಕೇಶ್ ಅವರು ತಮ್ಮ ನವರಸ ನಾಯಕ ಜಗ್ಗೇಶ್ ಶಿವಣ್ಣ ಅವರ ಜೊತೆ ಕೂಡ ಹೀರೋಯಿನ್ .

ಆಗಿ ಸಿನಿಮಾಗಳಲ್ಲಿ ನಟಿಸಿದ್ದಾರೆ ಇದಲ್ಲದೆ ಸಾಕಷ್ಟು ಚಿತ್ರಗಳಲ್ಲಿ ಡಾನ್ಸ್ ಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ ಸದ್ಯ ಪವಿತ್ರ ಲೋಕೇಶ್ ಅವರು ಕನ್ನಡಕ್ಕಿಂತ ತೆಲುಗು ಚಿತ್ರಗಳಲ್ಲಿ famous ನೀವು ಯಾವುದೇ ತೆಲುಗು ಚಿತ್ರವನ್ನು ನೋಡಿದರು ಅದರಲ್ಲಿ ಪೋಷಕ ಪತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಪವಿತ್ರ ಲೋಕೇಶ್ ಅವರು ಆದರೆ ಸಿಂಧರಂಗದಲ್ಲಿ ಅವಕಾಶ ಪಡೆಯುವುದು ಪವಿತ್ರ ಅವರಿಗೆ ಸುಲಭವಾಗಲಿಲ್ಲ ಇಷ್ಟೆಲ್ಲ ಕಷ್ಟಗಳನ್ನು ಎದುರಿಸಿ ಇಂದು ಕನ್ನಡದ ಹೆಮ್ಮೆಯ ನಟಿಯಾಗಿದ್ದಾರೆ .

ನಟಿ ಪವಿತ್ರ ಲೋಕೇಶ್ ಸ್ನೇಹಿತರೆ ಪವಿತ್ರ ಲೋಕೇಶ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಈ ವೀಡಿಯೋ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಮ್ಮ channel subscribe ಮಾಡಿ ಹಾಗೆ ಮುಂದಿನ videosಗಳ ಉಪ್ಡೇಟೆಗಾಗಿ subscribe icon click ಮಾಡಿ ಮುಂದಿನ ವಿಡಿಯೋದಲ್ಲಿ ಭೇಟಿಯಾಗೋಣ ಧನ್ಯವಾದಗಳು.

 

LEAVE A REPLY

Please enter your comment!
Please enter your name here