ಗಂಡ ಹೆಂಡತಿಯ ಜೊತೆಗೆ ಈ ಒಂದು ಭಂಗಿಯಲ್ಲಿ ಮಲಗಿದರೆ ಸಾಕು ಜೀವನದಲ್ಲಿ ಸಾಕು ಸಾಕು ಅನ್ನೋವಷ್ಟು ಸುಖ ಅನುಭವಿಸುತ್ತಾನೆ…. ಅಷ್ಟಕ್ಕೂ ಯಾವುದು ಅಷ್ಟೊಂದು ಸುಖ ನೀಡೋ ಬಂಗಿ…ಗೊತ್ತಾದ್ರೆ… ಇವಾಗ್ಲೆ ದಬಾಕೊಂಡು ಮಲಗ್ತೀರಾ…

Sanjay Kumar
By Sanjay Kumar Kannada Cinema News 67 Views 3 Min Read
3 Min Read

ಹಾಯ್ ಫ್ರೆಂಡ್ಸ್ ನಾನು ನಿಮ್ಮ ಶ್ರೀನಾಥ್ ಇವತ್ತಿನ ವಿಡಿಯೋದಲ್ಲಿ ನಾ ನಿಮಗೆ husband ನನ್ನ wife kadling position ಬಗ್ಗೆ ಮಾಹಿತಿಯನ್ನ ತಿಳಿಸಿಕೊಡ್ತೀನಿ so ಗಂಡ ಮತ್ತೆ ಹೆಂಡತಿ ನಿದ್ದೆ ಮಾಡುವ ವಿಧಾನದಿಂದ ಅವರಿಬ್ಬರ ಮಧ್ಯೆ ಇರೋ relationship status ಬಗ್ಗೆ ತಿಳ್ಕೋಬಹುದು ಅಂತ science ಮತ್ತು psychology ಹೇಳುತ್ತೆ ಹೌದು friends ಗಂಡ ಮತ್ತೆ ಹೆಂಡತಿ ಯಾವ ಯಾವ positionನಲ್ಲಿ ನಿದ್ದೆ ಮಾಡ್ತಾರೆ ಅನ್ನೋದರ ಮೇಲೆ ಅವರಿಬ್ಬರ ಮಧ್ಯೆ ಇರುವ ಬಂದ ಎಂತಹದ್ದು ಅಂತ ತಿಳಿದುಕೊಳ್ಳಬಹುದು ಕೆಲವರು ತುಂಬಾ ಅನ್ಯೋನ್ಯವಾಗಿ romance ಮಲ್ಕೊತಾರೆ .

ಇನ್ನು ಕೆಲವರು ದೂರ ದೂರ ಮಲ್ಕೊತಾರೆ ಆದರೆ ಅವರು ಮಲಗೋ position ಇಂದಲೇ ಅವರಿಬ್ಬರ bonding ಹೇಗಿದೆ ಅಂತ ತಿಳ್ಕೋಬಹುದು ತುಂಬಾ interesting ಆಗಿರುತ್ತೆ ಇವತ್ತಿನ video ಬನ್ನಿ video ನೋಡ್ಕೊಂಡು ಬರೋಣ ಗಂಡ ಹೆಂಡತಿ ಇಬ್ಬರು close ಆಗಿ ಅಂದ್ರೆ ಹತ್ರತ್ರ ಮಲ್ಕೊಂಡ್ರೆ ಗಂಡ ಯಾವತ್ತೂ ಹೆಂಡತಿಯನ್ನ ಬಿಟ್ಟು ಕೊಡೋದಿಲ್ಲ ಅಷ್ಟೇ ಅಲ್ಲ ಹೆಂಡತಿಗೆ ತುಂಬಾ safe and secure ಆಗಿ feel ಆಗುತ್ತೆ ಆ ಗಂಡ ಹೆಂಡತಿ ಇಬ್ಬರ ಆಲೋಚನೆ ಕೂಡ ಒಂದೇ ರೀತಿ ಇರುತ್ತೆ,

ಗಂಡ ಮೇಲೆ ಹೆಂಡತಿಗೆ ಮತ್ತೆ ಹೆಂಡತಿ ಮೇಲೆ ಗಂಡನಿಗೆ ತುಂಬಾ ನಂಬಿಕೆ ಇರುತ್ತೆ ಗಂಡ ಹೆಂಡತಿ ಇಬ್ಬರು ಕಾಲನ್ನ ದೂರ ಇಟ್ಟುಕೊಂಡು ನಿದ್ದೆ ಮಾಡಿದರೆ ಅಂದರೆ ಒಬ್ಬರ ಕಾಲನ್ನ ಒಬ್ಬರು touch ಮಾಡದೆ ದೂರ ದೂರ ಮಲ್ಕೊಂಡ್ರೆ ಇಬ್ಬರು ಕೂಡ independent ಆಗಿರ್ತಾರೆ ಒಬ್ಬರ ಮೇಲೆ ಒಬ್ಬರು ಯಾವತ್ತೂ ಕೂಡ depend ಆಗೋದಿಲ್ಲ ಗಂಡ ಹೆಂಡತಿ ಇಬ್ಬರು ಫೇಸ್ to ಫೇಸ್ ಮಲ್ಕೊಂಡ್ರೆ ಈ ರೀತಿ ಫೇಸ್ to ಫೇಸ್ ಮಲ್ಕೊಳೋ ಗಂಡ ಹೆಂಡತಿ relation ತುಂಬಾನೇ ಚೆನ್ನಾಗ್ ಇರುತ್ತೆ ಗಂಡ ಹೆಂಡತಿಯನ್ನ ಹೆಂಡತಿ ಗಂಡನನ್ನ ಯಾವಾಗ್ಲೂ ನೋಡ್ತಾನೆ ಇರ್ಬೇಕು,

ಅನ್ನೋ ಸಂದೇಶವನ್ನ ಕೊಡುತ್ತೆ ಗಂಡ ಹೆಂಡ್ತಿ ಇಬ್ರು ಮಾಡಿ ಮಲ್ಕೊಂಡ್ರೆ ಈ ಪೋಸಿಶನ್ ಗಂಡ ಮತ್ತೆ ಹೆಂಡತಿ ಇಬ್ಬರ ಮಧ್ಯೆ ಇರುವಂತಹ ಲವ್ ಮತ್ತೆ ಅಪೇಕ್ಷನ್ನ ಎತ್ತಿ ತೋರಿಸುತ್ತೆ ಒಬ್ಬರಿಗೊಬ್ಬರು ಹೆಚ್ಚಾಗಿ ಪ್ರೀತಿನ ಹಂಚ್ತಾರೆ ಮತ್ತೆ ಪ್ರೀತಿಯನ್ನ ಬಯಸ್ತಾರೆ ಕೂಡ ಗಂಡನ ಭುಜಕ್ಕೆ ಹೆಂಡತಿ ತಲೆ ಕೊಟ್ಟು ಮಲಗಿದ್ರೆ ಈ ರೀತಿ ನಿದ್ರಿಸುವ ಜೋಡಿಯ ಮಧ್ಯೆ relationship ಇನ್ನು ಹೆಚ್ಚಾಗುತ್ತೆ ಒಬ್ಬರಿಗೊಬ್ಬರು ತುಂಬಾ ಕೇರ್ ಮಾಡ್ತಾರೆ ಇವರಿಬ್ಬರು ತುಂಬಾ ಸಂತೋಷದಿಂದ ಜೀವನ ನಡೆಸ್ತಾರೆ .

ಗಂಡನ ಎದೆಗೆ ಹೆಂಡತಿ ತಲೆ ಕೊಟ್ಟು ಮಲಗಿದ್ರೆ ಈ ರೀತಿ ಎದುರಿಸುವ ಜೋಡಿ ಒಬ್ಬರ ಮೇಲೆ ಒಬ್ಬರು ಇಟ್ಟಿರುವ ನಂಬಿಕೆಯನ್ನ ಸೂಚಿಸುತ್ತೆ ಹೆಂಡತಿಯನ್ನ ಗಂಡ ಹಿಂದೆಯಿಂದ ತಬ್ಬಿಕೊಂಡು ಮಲಗಿದರೆ ಹೆಂಡತಿಯನ್ನ ಗಂಡ ರಕ್ಷಣೆ ಮಾಡೋದಕ್ಕೆ ಸದಾ ಸಿದ್ದನಿದ್ದಾನೆ ಅನ್ನೋ ಸಂದೇಶವನ್ನ ಕೊಡುತ್ತೆ ಗಂಡ ಹೆಂಡತಿ ಇಬ್ಬರು opposite side ಫೇಸ್ ಮಾಡಿ ಮಲಗಿದರೆ ಈ ರೀತಿ ಮಾಡೋ ಜೋಡಿಗಳಲ್ಲಿ ನಂಬಿಕೆ ಇದ್ದು ಅವರಿಬ್ಬರ ಮಧ್ಯೆ ಇರೋ relation ನ balance ಮಾಡೋದಕ್ಕೆ ಹೊರಟಿದ್ದಾರೆ .

ಅಂತ ಅರ್ಥ ಗಂಡ ಹೆಂಡತಿ ಇಬ್ಬರು leg ನ hug ಮಾಡಿ ಮಲಗಿದರೆ ಗಂಡ ಹೆಂಡತಿ ಒಬ್ಬರ ಕಾಲನ್ನ ಒಬ್ಬರು touch ಮಾಡಿಕೊಂಡು ಮಲಗಿದರೆ ಹೆಂಡತಿಯ ಮೇಲೆ ಗಂಡ ಇಟ್ಟಿರುವ ಪ್ರೀತಿಯನ್ನ ತೋರಿಸುತ್ತೆ ಹಾಗು ಅವರಿಬ್ಬರ ಮಧ್ಯೆ ಇರುವ ಹೊಂದಾಣಿಕೆ ಮತ್ತೆ closeness ನ ತೋರಿಸುತ್ತೆ ಇದು ಗಂಡ ಹೆಂಡತಿ ಮಧ್ಯೆ ಇರೋ secrete code ಅಂತಾನೆ ಹೇಳಬಹುದು ಗಂಡ ಹೆಂಡತಿ ಇಬ್ಬರು ಅವರ ಪಾಡಿಗೆ ಅವರು care ಮಾಡದೆ ಮಲಗೋದು ಈ ರೀತಿ ಮಾಡುವ ಜೋಡಿಗಳಲ್ಲಿ ನಾನಾ ಅರ್ಥಗಳು ಸಿಗತ್ತೆ ಅವರ relationship ನಲ್ಲಿ ಪ್ರಾಬ್ಲಮ್ ಇರಬಹುದು ಅಥವಾ ಗಂಡ ಹೆಂಡತಿ ಮಧ್ಯೆ ಜಗಳ ಕೂಡ ಆಗಿರಬಹುದು.

so friends ನೋಡಿದ್ರಲ್ವಾ ಗಂಡ ಹೆಂಡತಿ ನಿದ್ರಿಸುವ ಬಂಗಿಯ ಹಿಂದಿರೋ science ಮತ್ತೆ psychology ಯನ್ನ video ಇಷ್ಟ ಆಗಿದ್ದರೆ ಲೈಕ್ ಮಾಡಿ ಹಾಗೆ ನಿಮ್ಮ ಫ್ರೆಂಡ್ಸ್ ಜೊತೆ WhatsApp ಗ್ರೂಪ್ಗಳಲ್ಲಿ ಶೇರ್ ಮಾಡಿ ಮತ್ತೊಂದು interesting ಮತ್ತೆ mysterious ವಿಡಿಯೋದೊಂದಿಗೆ ನಿಮ್ಮನ್ನ ಮುಂದಿನ ವಿಡಿಯೋದಲ್ಲಿ ಭೇಟಿ ಮಾಡ್ತೀನಿ ವೀಡಿಯೋ ನೋಡಿದ್ದಕ್ಕೆ ಧನ್ಯವಾದಗಳು

ಇದನ್ನು ಓದಿ : ಊಟ ಆದಮೇಲೆ ನೀರು ಕುಡಿಯುತ್ತೀರಾ … ಹಾಗಾದರೆ ನಿಮಗೆ ಗೊತ್ತಿರಲೇ ಬೇಕಾದ ವಿಚಾರ ಇಲ್ಲಿದೆ … 80% ಜನ ಮಾಡುವ ತಪ್ಪನ್ನ ಇಂದಿಗೂ ಮಾಡಬೇಡಿ.…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.