HomeKannada Cinema Newsಕ್ರಾಂತಿ ಸಿನಿಮಾದ ನಟಿ ಡಿಂಪಲ್ ರಾಣಿ ರಚಿತಾ ರಾಮ್ ನಡೆದು ಬಂದ ದಾರಿ ನೋಡಿದ್ರೆ ನಿಜಕ್ಕೂ...

ಕ್ರಾಂತಿ ಸಿನಿಮಾದ ನಟಿ ಡಿಂಪಲ್ ರಾಣಿ ರಚಿತಾ ರಾಮ್ ನಡೆದು ಬಂದ ದಾರಿ ನೋಡಿದ್ರೆ ನಿಜಕ್ಕೂ ಶಾಕ್ ಆಗುತ್ತೆ… ರಚಿತಾ ಸಿನಿಮಾ ಪಯಣ ಮಾಮೂಲಾಗಿರಲಿಲ್ಲ..

Published on

ನಮ್ಮ ಪ್ರೀತಿಯ ವೀಕ್ಷಕರಿಗೆ ಕಾಲಚಕ್ರ ಕನ್ನಡ YouTube ಚಾನೆಲಗೆ ಸ್ವಾಗತ ಸುಸ್ವಾಗತ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಅದೃಷ್ಟ ಇರುತ್ತೆ ಅದೇ ರೀತಿ ಈ ಗುಳಿ ಕೆನ್ನೆಯ ಚಲುವೆಗೆ ಡಿಂಪಲ್ ಅದೃಷ್ಟವನ್ನ ತಂದುಕೊಡುತ್ತೆ ನಕ್ಕಾಗ ತನ್ನ ಮೊಗದಲ್ಲಿ ಮೂಡುವ ಡಿಂಪಲ್ ನಿಂದ ಈ ಚಲುವೆ ತುಂಬಾನೇ famous ಆಗಿದ್ದಾರೆ ತನ್ನ cute smile ಹಾಗು dimpleನಿಂದ ಪಡ್ಡೆ ಹುಡುಗರ ಹೃದಯಕ್ಕೆ ಹಾಕಿದ್ದ.

ಈ ಚಲುವೆ ನಮ್ಮ ನಿಮ್ಮೆಲ್ಲರ ಪ್ರೀತಿಯ dimple queen ರಚಿತಾ ರಾಮ್ ಅಲಿಯಾಸ್ ಬಿಂದ್ಯ ರಾಮ ರಚಿತಾ ರಾಮ್ ಅವರು ಅಕ್ಟೋಬರ್ ಮೂರೂ ಸಾವಿರದ ಒಂಬೈನೂರ ತೊಂಬತ್ತೆರಡರಲ್ಲಿ ರಾಮ್ ದಂಪತಿಗಳ ಮಗಳಾಗಿ ಬೆಂಗಳೂರಿನಲ್ಲಿ ಜನಿಸ್ತಾರೆ ರಚಿತಾ ರಾಮ್ ಅವರ ಬಾಲ್ಯದ ಹೆಸರು ಬಿಂದ್ಯಾ ರಾಮ್ ರಚಿತಾ ರಾಮ್ ಅವರು ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿಯಾಗಿದ್ದಾರೆ .

ಐವತ್ತಕ್ಕೂ ಹೆಚ್ಚು ನೀಡಿದ್ದಾರೆ ಕಿರುತೆರೆ ಮತ್ತು ಚಲನಚಿತ್ರ ನಟಿಯಾದ ನಿತ್ಯ ರಾಮ್ ಅವರು ರಚಿತಾ ರಾಮ್ ಅವರ ಸಹೋದರಿ ರಚಿತಾ ರಾಮ್ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪಡೀತಾರೆ ವಿದ್ಯಾಭ್ಯಾಸ ಮುಗಿದ ಬಳಿಕ ಕಿರುತೆರೆಯಲ್ಲಿ ನಟಿಸುವ ಅವಕಾಶ ಸಿಗುತ್ತೆ Zee ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಸಿ ಎಂಬ ಸೀರಿಯಲ್ ನಲ್ಲಿ ನಟಿಸುತ್ತಾರೆ ನಂತರ ಬೆಂಕಿಯಲ್ಲಿ ಅರಳಿದ ಹೂವು ಸೀರಿಯಲ್ ನಲ್ಲಿ ನಟಿಸಿ ಜೊತೆಗೆ ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಪ್ರಯತ್ನಿಸುತ್ತಿರುತ್ತಾರೆ ಬುಲ್ ಬುಲ್ ಸಿನಿಮಾದ ಆಡಿಷನ್ ಗಾಗಿ ಇನ್ನೂರಕ್ಕೂ ಹೆಚ್ಚು ಹುಡುಗಿಯರು ಬಂದಿರುತ್ತಾರೆ.

ಅವರಲ್ಲಿ ಕೊನೆಯದಾಗಿ ರಚಿತಾ ರಾಮ್ ಅವರು ಆಯ್ಕೆಯಾಗುತ್ತಾರೆ ಮೊದಲ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನರ ಜೊತೆ ನಾಯಕಿಯಾಗಿ ನಟಿಸುವ ಅವಕಾಶ ಸಿಗುತ್ತದೆ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು ಬುಲ್ ಬುಲ್ ಸಿನಿಮಾದಲ್ಲಿ ತನ್ನ ಕ್ಯೂಟ್ ಸ್ಮೈಲ್ ನಟನೆಯಿಂದ ಪ್ರೇಕ್ಷಕರ ಮನಗೆದ್ದು ಸೈ ಎನಿಸಿಕೊಳ್ಳುತ್ತಾರೆ ಬುಲ್ ಬುಲ್ ಸಿನಿಮಾ ಸೂಪರ್ ಹಿಟ್ ಆಗುತ್ತೆ ನಂತರ ಕನ್ನಡ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶ ದೊರೆಯುತ್ತೆ.

ದಿಲ್ ರಂಗೀಲಾ ಅಂಬರೀಶ ರನ್ನ ರಥಾವರ ಚಕ್ರವ್ಯೂಹ ಭರ್ಜರಿ ಪುಷ್ಪಕ ವಿಮಾನ ಸೀತಾರಾಮ ಕಲ್ಯಾಣ ನಟಸಾರ್ವಭೌಮ ಆಯುಷ್ಮಾನ್ ಭವ hundred ಲವ್ you ರಚ್ಚು ಸೂಪರ್ ಮಚ್ಚಿ ಏಕಲವ್ಯ ಮುಂತಾದ ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರ ಮನ ಗೆಲ್ಲುತ್ತಾ ಸ್ಟಾರ್ ಹೀರೋಯಿನ್ ಆಗಿ ಬೆಳೆದು ನಿಲ್ತಾರೆ ರಚಿತಾ ರಾಮ್ ಅವರು ಎರಡು ಸಾವಿರದ ಹದಿನಾರರಲ್ಲಿ ಕಿಕ್ ಎಂಬ reality ಶೋನ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಾರೆ .

ನಂತರ ಕಾಮಿಡಿ ಟಾಕೀಸ್ ಮಜಾಭಾರತ ಡ್ರಾಮಾ ಜೂನಿಯರ್ಸ್ ಶೋ ಗಳಲ್ಲಿ ಜಡ್ಜ್ ಆಗಿ ಕಿರುತೆರೆ ಪ್ರೇಕ್ಷಕರ ಮನವನ್ನ ಗೆಲ್ಲುತ್ತಾರೆ ರಚಿತಾ ರಾಮ್ ಅವರಿಗೆ ಸೈಮಾ ಪ್ರಶಸ್ತಿ ಫಿಲ್ಮ ಪ್ರಶಸ್ತಿ Zee ಕನ್ನಡ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನ ನೀಡಿ ಗೌರವಿಸಲಾಗಿದೆ ರಚಿತಾ ರಾಮ್ ಅಂದ್ರೆ dimple queen dimple ಅಂದ್ರೆ ರಚಿತಾ ರಾಮ್ ಅಂತಾನೆ ಹೇಳಬಹುದು ತನ್ನ cute smile ಮೊಗದಲ್ಲಿ ಮೂಡುವ dimple ಸತತ ಪರಿಶ್ರಮ ಹಾಗು ಅಮೋಘ್ನವಾದ ನಟನೆಯಿಂದ ಕಡಿಮೆ ಸಮಯದಲ್ಲೆ ನಂಬರ್ one ನಟಿಯಾಗಿ ಬೆಳೆದು ನಿಲ್ತಾರೆ ಎಲ್ಲ ಸ್ಟಾರ್ ನಟರೊಂದಿಗೆ ನಟಿಸಿ ಸೈ ಅನಿಸಿಕೊಂಡಿದ್ದಾರೆ.

Dimple queen ಕಷ್ಟ ಬಂದಾಗ ಕುಗ್ಗದೆ ಅವಮಾನಿಸಿದಾಗ ಅದರಿಂದ ಹೊರಬಂದು ಹೆಣ್ಣು ಮಕ್ಕಳು ಯಾವುದಕ್ಕೂ ಕಮ್ಮಿ ಇಲ್ಲ ಅನ್ನೋದನ್ನ ರಚಿತಾ ರಾಮ್ ತೋರಿಸಿಕೊಟ್ಟಿದ್ದಾರೆ.ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಅಂತ ಕನಸನ್ನ ಕಾಣುತ್ತಿರುವಂತಹ ಪ್ರತಿಯೊಬ್ಬರಿಗೂ ಈ ವೀಡಿಯೋ ಸ್ಫೂರ್ತಿಯಾಗಲಿ ಅನ್ನೋದೇ ನಮ್ಮ ಆಶಯ. ನಮ್ಮ ಕನ್ನಡದ ಹುಡುಗಿ ಮತ್ತಷ್ಟು ಸಾಧನೆಗಳನ್ನ ಮಾಡಲಿ ಎಂದು ಶುಭ ಕೋರೋನಾ ಇದೆ ರೀತಿಯಾದಂತಹ ಸ್ಪೂರ್ತಿದಾಯಕ ಮತ್ತು ಮನೋರಂಜನೆಯ ವಿಡಿಯೋಗಳನ್ನ ವೀಕ್ಷಿಸಲು ತಪ್ಪದೆ ನಮ್ಮ ಚಾನೆಲ್ ಅನ್ನ ಸಬ್ಸ್ಕ್ರೈಬ್ ಆಗಿ ನೋಟಿಫಿಕೇಶನ್ಸ್ ಗಳಿಗಾಗಿ ಬೆಲ್ icon ಅನ್ನ ಕ್ಲಿಕ್ ಮಾಡಿ ಧನ್ಯವಾದಗಳು

Latest articles

More like this

Rashmika Mandanna: ರಶ್ಮಿಕಾ ಮಂದಣ್ಣ ಕಲ್ಯಾಣ್ ಜುವೆಲರ್ಸ್ ಹೊಸ ಮಳಿಗೆ ಓಪನ್ ಮಾಡಲು ತಗೊಂಡ ಸಂಭಾವನೆ ಎಷ್ಟಿರಬಹುದು…

ಭಾರತದ ನ್ಯಾಶನಲ್ ಕ್ರಶ್ ಎಂದೇ ಪರಿಗಣಿತವಾಗಿರುವ ನಟಿ ರಶ್ಮಿಕಾ (Rashmika) ಮಂದನಾ (Rashmika Mandana) ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಹೀರಾತು...

Virat Kholi Marks Card: ಸಿಕ್ಕಾಪಟ್ಟೆ ಸುದ್ದಿ ಆಯಿತು ವಿರಾಟ್ ಕೊಯ್ಲಿ 10ನೇ ತರಗತಿಯ ಮಾರ್ಕ್ಸ್ ಕಾರ್ಡ್!…

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಜಗತ್ತಿನ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ...

Rashmika Mandanna: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕುಣಿದು ಎಲ್ಲಾರಿಗೂ ಮುದ ನೀಡಲು ರಶ್ಮಿಕಾ ತಗೊಂಡ ಸಂಬಾವನೆ ಎಷ್ಟು…

ಬಹು ನಿರೀಕ್ಷಿತ ಕ್ರಿಕೆಟ್ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮವಾಗಿ ವಿವಿಧ ಡೊಮೇನ್‌ಗಳ ಹಲವಾರು ಸೆಲೆಬ್ರಿಟಿಗಳ ಉಪಸ್ಥಿತಿಗೆ...

Meghana Raj: ಪ್ರತಿಯೊಬರಿಗೂ ಸಿಹಿ ಹಂಚಿ , ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ರು ನೋಡಿ ಮೇಘನಾ ರಾಜ್ .. ಸಂತಸದಲ್ಲಿ ಅಭಿಮಾನಿ ಬಳಗ …

ನಟನೆಗೆ ವಿರಾಮ ನೀಡಿ ಕುಟುಂಬದತ್ತ ಗಮನ ಹರಿಸಿದ್ದ ಕನ್ನಡದ ಖ್ಯಾತ ನಟಿ ಮೇಘನಾ ರಾಜ್ (Meghna Raj)ಮತ್ತೆ ಚಿತ್ರರಂಗಕ್ಕೆ...

Niveditha Gowda: ನಿವೇದಿತಾ ಗೌಡ ಗೆ ಕೋಪದಿಂದ ಎಚ್ಚರಿಕೆ ನೀಡಿದ ಡಾಕ್ಟರ್ .. ಅಯ್ಯೋ ಅಷ್ಟಕ್ಕೂ ಏನಾಗಿದೆ ..

ನಿವೇದಿತಾ ಗೌಡ (Nivedita Gowda)ಯುವ ಮತ್ತು ಪ್ರತಿಭಾವಂತ ವ್ಯಕ್ತಿತ್ವವಾಗಿದ್ದು, ಅವರು ಮೊದಲು ಟಿಕ್‌ಟಾಕ್ ಮೂಲಕ ಜನಪ್ರಿಯತೆಯನ್ನು ಗಳಿಸಿದರು. ಅವರು...

Rakshitha and Darshan : ದರ್ಶನ್ ಅವರು ತಮ್ಮ ಗೆಳತಿ ರಕ್ಷಿತಾ ಅವರ ಹುಟ್ಟಿದಬ್ಬಕ್ಕೆ ಕೊಟ್ಟ ಆ ದುಬಾರಿ ಗಿಫ್ಟ್ ಯಾವುದು ..

ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ದರ್ಶನ್ ತೂಗುದೀಪ (Darshan) ಅವರು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಅತಿ...

Weekend With Ramesh and Prabudeva : ಪ್ರಭುದೇವ ಜನಿಸಿದಾಗ ಅವರನ್ನ ಯಾರು ಕೂಡ ಜಾಸ್ತಿ ಇಷ್ಟಪಡುತ್ತಿರಲಿಲ್ಲವಂತೆ… ಪಾಪ ಕಣ್ಣೀರಿನ ಕಥೆ ನೋಡಿ ..

ಭಾರತೀಯ ಚಿತ್ರರಂಗದ ಡ್ಯಾನ್ಸಿಂಗ್ ಕಿಂಗ್ ಎಂದೂ ಕರೆಯಲ್ಪಡುವ ಪ್ರಭುದೇವ (Prabhudeva) ಕರ್ನಾಟಕ ರಾಜ್ಯದ ಹೆಮ್ಮೆಯ ಉತ್ಪನ್ನ. ಮೈಸೂರಿನಲ್ಲಿ ಜನಿಸಿದ...

Rashmika Mandanna: ರಶ್ಮಿಕಾ ಮಂದಣ್ಣ ಒಂದು ಜಾಹೀರಾತನ್ನ ಮಾಡೋದಕ್ಕೆ ಎಷ್ಟು ಹಣ ತಗೊತ್ತಾರೆ ಗೊತ್ತ ..

ರಶ್ಮಿಕಾ ಮಂದಣ್ಣ (Rashmika Mandanna) ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿಯಾಗಿದ್ದು, ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರು...

Shivarajkumar & Geetha Age : ನಮ್ಮ ಶಿವಣ್ಣ ಹಾಗು ಗೀತಕ್ಕ ಅವರ ನಡುವೆ ವಯಸ್ಸಿನ ಅಂತರ ಎಷ್ಟು ಇದೆ ಹೇಳಬಲ್ಲಿರಾ..

ಶಿವಣ್ಣ ಎಂದೂ ಕರೆಯಲ್ಪಡುವ ಶಿವರಾಜಕುಮಾರ್ (Shivarajkumar) ಅವರು ಮೂರು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಜನಪ್ರಿಯ ಕನ್ನಡ ಚಲನಚಿತ್ರ ನಟ....

Ramya Kannada Actress : ಸಿನೆಮಾಗೆ ಬರಲು ಕಾತುರದಿಂದ ಎದುರು ನೋಡುತ್ತಿರೋ ರಮ್ಯಾ ತಗೊಂಡ ಹೊಸ ಕಾರಿನ ಬೆಲೆ ಎಷ್ಟು ..

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ರಾಣಿ ಎಂದೇ ಖ್ಯಾತರಾಗಿದ್ದ ರಮ್ಯಾ (Ramya) ತಮ್ಮ ಮನಮೋಹಕ ಅಭಿನಯದಿಂದ ಅಭಿಮಾನಿಗಳ ಮನ...