ಜೀವನದಲ್ಲಿ ಕಂಗೆಟ್ಟು ಬರಗೆಟ್ಟು ಸೋತು ಸುಣ್ಣವಾಗಿ ಜೀವನವೇ ನಶ್ವರ ಅನ್ನೋ ಸ್ಟೇಜ್ ಗೆ ಹೋಗಿದ್ದಾರೆ ಈ ಒಂದು ಶಕ್ತಿಶಾಲಿ ದೇವಸ್ಥಾನಕ್ಕೆ ಹೋಗಿ ಸಾಕು… ನೀವು ಕೆಲವೇ ದಿನಗಳಲ್ಲಿ ಅತ್ಯುತ್ತಮ ಸ್ಥಾನಕ್ಕೆ ತಲುಪುತ್ತೀರಾ…

475
Udupi Srikrishna Temple, Udupi. ..., Vidyashankara Temple, Sringeri: ...,, Murudeshwar Shiva Temple, Bhatkal: ..., Vitthala Temple, Hampi: ..., Gokarna Mahabaleshwar Temple, Gokarna: ... Chennakeshava Temple, Belur: ..., Kotilingeshwara Temple, Kolar: ... Mallikarjuna Temple, Pattadakal, Who is the biggest temple in Karnataka, Which temple is very powerful, Which is the powerful temple in Bangalore, Which is the strongest temple in India, karnataka biggest temple list, mysterious temples in karnataka, oldest temple in karnataka, famous shiva temple in karnataka, karnataka famous temples pictures with names, temples in karnataka with names, karnataka famous temples chart, historical temples in karnataka, How many temples are there in Shimoga, What is the famous of Shimoga, Which is the famous temple in Karnataka, Is Shimoga worth visiting, shimoga devi temple, shimoga famous temple, old temples in shimoga, shiva temple in shivamogga,, oldest temple in shimoga, aghoreshwara temple shimoga, temple near sagara, shimoga famous temple, shimoga devi temple, shiva temple in shivamogga, old temples in shimoga, aghoreshwara temple shimoga, oldest temple in shimoga, temple near sagara, shimoga temple photos, mysterious temples in karnataka, karnataka biggest temple list, biggest temple in karnataka, temple of karnataka, temples in karnataka with names, karnataka famous temples chart, oldest temple in karnataka, shiva temple in karnataka,
Udupi Srikrishna Temple, Udupi. ..., Vidyashankara Temple, Sringeri: ...,, Murudeshwar Shiva Temple, Bhatkal: ..., Vitthala Temple, Hampi: ..., Gokarna Mahabaleshwar Temple, Gokarna: ... Chennakeshava Temple, Belur: ..., Kotilingeshwara Temple, Kolar: ... Mallikarjuna Temple, Pattadakal, Who is the biggest temple in Karnataka, Which temple is very powerful, Which is the powerful temple in Bangalore, Which is the strongest temple in India, karnataka biggest temple list, mysterious temples in karnataka, oldest temple in karnataka, famous shiva temple in karnataka, karnataka famous temples pictures with names, temples in karnataka with names, karnataka famous temples chart, historical temples in karnataka, How many temples are there in Shimoga, What is the famous of Shimoga, Which is the famous temple in Karnataka, Is Shimoga worth visiting, shimoga devi temple, shimoga famous temple, old temples in shimoga, shiva temple in shivamogga,, oldest temple in shimoga, aghoreshwara temple shimoga, temple near sagara, shimoga famous temple, shimoga devi temple, shiva temple in shivamogga, old temples in shimoga, aghoreshwara temple shimoga, oldest temple in shimoga, temple near sagara, shimoga temple photos, mysterious temples in karnataka, karnataka biggest temple list, biggest temple in karnataka, temple of karnataka, temples in karnataka with names, karnataka famous temples chart, oldest temple in karnataka, shiva temple in karnataka,

ಶಿವಮೊಗ್ಗ ಜಿಲ್ಲೆಯ ವಾಡಂಬೈಲು ಶ್ರೀ ಬಳೆ ಪದ್ಮಾವತಿ ದೇಗುಲ ತಲಾ ತಲಾಂತರದಿಂದ ಅಸಂಖ್ಯಾತ ಭಕ್ತರಿಂದ ಆರಾಧಿಸಲ್ಪಡುತ್ತ ಬಂದಿರುವ ಪವಿತ್ರ ಹಾಗು ದೇವಿ ಮಹಾತ್ಮೆ ಇರುವಂತಹ ಮಂದಿರ ಇದರ ಇತಿಹಾಸವನ್ನು ನೋಡುವುದಾದರೆ ಈ ಪದ್ಮಾವತಿ ಅಮ್ಮನವರು ಈ ಮುನ್ನ ಲಿಂಗನಮಕ್ಕಿ ಜಲಾಶಯದ ಬಳಿ ಇದ್ದಂತಹ ಹೆಬ್ಬೈಯಲ್ಲಿ ನೆಲೆಯಾಗಿದ್ದರು ಈಗ ಈ ಹೆಬ್ಬಯಲು ಎಂಬ ಸ್ಥಳ ಇಲ್ಲ ಅದು ಲಿಂಗನಮಕ್ಕಿ ಡಮ್ನ ಅಡಿ ಮುಳುಗಡೆಯಾಗಿದೆ ಆಗ ದೇಗುಲದ ಮುಂದೆ ಇಪ್ಪತ್ತಮೂರು ಅಥವಾ ಇಪ್ಪತ್ನಾಲ್ಕು ಉದ್ದದ ಹಾವಿನ ಹೊತ್ತವಿದ್ದು ಈ ಹುತ್ತದ ಸುತ್ತವಿದ್ದಂತ ಹಾವಿನ ಮರಿಗಳನ್ನ ಹುತ್ತದ ಮೇಲಿಟ್ಟು ಪೂಜೆಯನ್ನ ಸಲ್ಲಿಸಲಾಗುತ್ತಿತ್ತು ಗಾಜಿನ ಬಳೆ ಮಾತ್ರವಲ್ಲದೆ ಬಂಗಾರ ಮುಂತಾದ ಲೋಹಗಳಿಂದ ಮಾಡಿದ ಬಳೆಗಳನ್ನು ಕೂಡ ಇಲ್ಲಿ ಭಕ್ತಿಯಿಂದ ಸಲ್ಲಿಸಲಾಗುತ್ತಿತ್ತು ಬಂಗಾರದ ಒಡವೆ ಸರ ಬಳೆ ಇತ್ಯಾದಿಗಳನ್ನ ಅರ್ಪಿಸಿ ಹರಕೆಯನ್ನ ಸಲ್ಲಿಸುತ್ತಿದ್ದರು ಯಾವುದೇ ಜಾತಿಯಾಗಲಿ ಧರ್ಮ ಭಿನ್ನತೆಯಾಗಲಿ ಇರದೇ ಪ್ರತಿಯೊಬ್ಬರೂ ಕೂಡ ಯಾವುದೇ ಬಗೆಯ ತಾರತಮ್ಯತೆಯನ್ನ ತೋರದೆ ಇಲ್ಲಿನ ಅಮ್ಮನವರ ಬಳಿ ಹರಕೆ ಹಾಗು ಪೂಜೆಯನ್ನ ಸಲ್ಲಿಸ್ತಾಯಿದ್ದರೂ ಸಾಗರ ಮುಂತಾದ ಕಡೆ ಎಷ್ಟೋ ಮನೆತನಗಳಿಗೆ ಇದು ಮನೆ ದೇವಿ ಕೂಡ ಆಗಿದ್ದು ಹೆಬ್ಬೈಲಮ್ಮ ಅಂತಾನೆ ಆರಾಧಿಸಲ್ಪಡುತ್ತಿತ್ತು ,

ಈಗ ಈ ದೇಗುಲದ ಪ್ರಸಕ್ತ ಧರ್ಮದರ್ಶಿಗಳಾದಂತ HM ವೀರ ರಾಜಯ್ಯ ಜೈನ ಎಂಬುವವರ ವಂಶಸ್ಥರು ಆಗ ಈ ದೇಗುಲಕ್ಕೆ ಪೂಜೆಯನ್ನ ಸಲ್ಲಿಸುತ್ತಿದ್ದರು ನೂರಾರು ವರ್ಷಗಳ ಹಿಂದೇನೆ ಈ ವೀರ ರಾಜ ಜೈನ್ ಅವರ ಮನೆತನಕ್ಕೆ ಈ ದೇವಿ ಒಳಿತು ಅಂತ ಹೇಳಲಾಗುತ್ತೆ ಇದು ಹೇಗೆ ಎಂಬ ಬಗ್ಗೆ ಎಲ್ಲೂ ಕೂಡ ಉಲ್ಲೇಖ ಇಲ್ಲ ಹಾಗು ಯಾರು ಕೂಡ ಈ ಬಗ್ಗೆ ವಿವರ ದಾಖಲಿಸಿಟ್ಟಿಲ್ಲ ಇಲ್ಲಿ ಡ್ಯಾಮ್ ಆಗಿ ಈ ಸ್ಥಳವೆಲ್ಲ ನೀರಲ್ಲಿ ಮುಳುಗಡೆಯಾದಾಗ ಸರ್ಕಾರ ನೀಡಿದಂತ ಸ್ಥಳಕ್ಕೆ ಸ್ಥಳಾಂತರವಾದ ಈ ಮನೆತನದ ಪೂರ್ವಜರು ದೇವಿಯ ನೆನಪಿಗಾಗಿ ಅಮ್ಮನವರ ವಿಗ್ರಹವನ್ನು ತೆಗೆದುಕೊಂಡು ಬಂದು ಈಗ ಪ್ರಸ್ತುತ ವಾಡಂ ಬಯಲಿನಲ್ಲಿ ನೆಲೆ ಆಗ್ತಾರೆ ಈ ಸಮಯದಲ್ಲಿ ಕೆಲವರ ದುರಾಸೆಗೆ ಸಿಲುಕಿ ದೇವಿಯ ಬಂಗಾರದ ಹಾಗು ಇತರೆ ಆಕೆಯ ಅಮೂಲ್ಯವಾದಂತ ಆಭರಣ ಹಾಗು ವಿಗ್ರಹಗಳು ಕಳ್ಳತನವಾಗುತ್ತವೆ ,

ಆಗ ಈಗಿನ ವಾಡಂಬೈಲು ಕಾಡಿನಂತಿತ್ತು ಇಲ್ಲಿ ಬಂದು ನೂರು ಮೀಟರ್ ವ್ಯಾಪ್ತಿಯ ಸ್ಥಳದಲ್ಲಿ ದೇವಿಗೆಂದೆ ಪ್ರತ್ಯೇಕ ಹಜಾರ ಮೀಸಲಿಟ್ಟು ಇವರು ಪೂಜೆ ಮಾಡೋದಕ್ಕೆ ಶುರು ಮೂಲ ಸ್ಥಳದಲ್ಲಿ ಎಲ್ಲವನ್ನು ಕಳೆದುಕೊಂಡು ಬಂದಿದ್ದರಿಂದ ಇಲ್ಲಿ ಜೀವನ ಮಾಡೋದು ಜೈನ ಪರಿವಾರದವರಿಗೆ ಕಡು ಕಷ್ಟಕರವಾಗಿರುತ್ತೆ ಪೂರ್ವಜರು ವಯಸ್ಸಾದ ಕಾರಣ ಹಸು ನೀಗಿದಾಗ ಈಗಿನ ಧರ್ಮದರ್ಶಿಗಳು ಹದಿನೆಂಟು ವರ್ಷದವರಾಗಿದ್ದಾಗ ಅವರ ಕನಸಲ್ಲಿ ದೇವಿ ಕಾಣಿಸಿ ತಾನು ಕೂಡ ಮೂಲ ಸ್ಥಳ ಬಿಟ್ಟು ನಿಮ್ಮ ಮನೆಗೆ ಬರ್ತೀನಿ ಅಂತ ಹೇಳಿದ ಹಾಗೆ ಭಾಸವಾಗುತ್ತೆ ಆದರೆ ಹಿರಿಯರು ಸೂಕ್ತ ಮಾರ್ಗದರ್ಶನ ಇಲ್ಲದೆ ಇವರಿಗೆ ದೇವಿಯ ಪೂಜೆ ವ್ರತಗಳ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ ಆಗ ನಾನು ಇದ್ದೇನೆ ನನ್ನನ್ನು ಪೂಜೆ ಮಾಡಿ ಎನ್ನುವಂತಹ ಆ ದೇವಿಯ ಒಂದಷ್ಟು ಕರಾಳ ಸೂಚನೆಗಳು ಅವರಿಗೆ ಸಿಗುತ್ತವೆ ದನ ಹಾಗು ಕರುಗಳು ಸಾಯೋದು ಮನೆಯಲ್ಲಿ ಹಾವು ಮುಂತಾದ ವಿಷಜಂತುಗಳ ಓಡಾಟ ದವಸಧಾನ್ಯದ ಕರಗುವಿಕೆ ಹಾಗು ಅಭಾವ ಇದೆಲ್ಲ ಶುರುವಾದಾಗ ಅವರಿಗೆ ದೇವಿ ತಮ್ಮ ಮೇಲೆ ವ್ಯಾಘ್ರಳಾಗಿದ್ದಾಳೆ.

ಅಂತ ದೈವದ ಹೇಳಿಕೆಯಾದಾಗ ಅವರು ಪದ್ಮಾವತಿ ದೇವಿಗೆ ನೀನು ನಿಜವಾಗಿಯೂ ಹೊತ್ತ ದೇವಿ ಆಗಿದ್ದರೆ ನಮಗೆ ಕಾಣಿಸು ಆಗ ನಾವು ನಿನಗೆ ಪೂಜೆ ಕೈಗೊಳ್ಳುತ್ತೇವೆ ಇಲ್ಲವಾದರೆ ಇಲ್ಲ ಅಂತ ಹೇಳಿ ಮನೆಗೆ ವಾಪಸ್ಸು ಬಂದು ನೋಡಿದಾಗ ಇವರೇ ತಂದು ಇಟ್ಟಿದ್ದ ಅಮ್ಮನವರ ವಿಗ್ರಹ ಹುತ್ತದ ಮೇಲಿಂದ ತಾನೇ ಎದ್ದು ಅದರ ಹಾವುಗಳು ಓಡಾಡುತ್ತಿರುತ್ತವೆ ಆಗ ಅವರಿಗೆ ಈ ದೇವಿ ಇಲ್ಲಿ ಇರೋದು ಸತ್ಯ ಎಂಬುದು ಅರಿವಾಗಿ ಅವರು ಅಲ್ಲಿ ಆಕೆಯ ಪೂಜೆಯನ್ನ ನೆರವೇರಿಸುವುದಕ್ಕೆ ನಿರ್ಧರಿಸುತ್ತಾರೆ ಬಳೆ ಹರಕೆಯನ್ನು ಸಲ್ಲಿಸುವಂತೆ ದೇವಿಯ ಸೂಚನೆಯಾದಾಗ ಅವರು ಅಲ್ಲಿ ನಿಷ್ಠೆಯಿಂದ ದೇವಿಯ ಆರಾಧನೆಯನ್ನು ಕೈಗೊಳ್ಳುತ್ತಾರೆ ದೇವಿ ಇದ್ದ ಸ್ಥಳದಲ್ಲಿ ಹುತ್ತದ ಗಾತ್ರ ಕೂಡ ದಿನೇ ದಿನೇ ವೃದ್ಧಿಯಾಗುತ್ತಿರುತ್ತದೆ ಅಲ್ಲಿ ಯಾರೇ ಪೂಜೆಗೆ ಬರಲಿ ಹುತ್ತದ ಪ್ರಸಾದವನ್ನೇ ಜನರಿಗೆ ನೀಡುವ ಪರಂಪರೆ ರೋಡಿಗೆ ಬರುತ್ತೆ ಈ ಮೂಲಕ ದೇವಿಯ ಪ್ರಭಾವ ಶಕ್ತಿ ಈ ಸ್ಥಳದಲ್ಲಿ ವಿಸ್ತಾರವಾಗುತ್ತ ಹೋಗುತ್ತೆ ಹುತ್ತದ ಪ್ರಸಾದವೇ ಇಲ್ಲಿಗೆ ಬರುವವರ ಕಾಯಿಲೆ ಕಸಾಲೆ ಸಮಸ್ಯೆ ಮುಂತಾದ ಎಲ್ಲ ಬಗೆಯ ತೊಂದರೆಗಳಿಗೂ ,

ರಾಮಬಾಣದ ಹಾಗೆ ಔಷಧದ ರೀತಿಯಲ್ಲಿ ಬಳಕೆ ಆಗುತ್ತಾ ಹೋಗುತ್ತೆ ಈ ಹುತ್ತದ ಪ್ರಸಾದವನ್ನ ಜನರಿಗೆ ನೀಡುವ ಹಕ್ಕು ಹಾಗು ಅಧಿಕಾರ ಕೇವಲ ಇಲ್ಲಿನ ಧರ್ಮದರ್ಶಿಗಳ ಮನದಂಡವರಿಗೆ ಮಾತ್ರವೇ ಇದೆ ಇಷ್ಟು ದಿನಗಳಲ್ಲಿ ನಿಮ್ಮ ಸಮಸ್ಯೆ ನೀಗುತ್ತೆ ಅಂತ ಅವರು ಅದನ್ನ ನೀಡಿದರೆ ಯಾರದೇ ಆಗಲಿ ಸಮಸ್ಯೆ ಅಲ್ಲಿಗೆ ಅಷ್ಟು ದಿವಸದೊಳಗೆ ಪರಿಹಾರ ಕಾಣುತ್ತೆ ಅನಿಲ್ ಕುಮಾರ್ ನನ್ನ ಪತ್ನಿ ಗೀತಾ ಲಕ್ಷ್ಮಿ ಅಂತ ನನ್ನ ಹುಟ್ಟೂರು ಸಾಗರ ಉದ್ಯೋಗದ ಮೇಲೆ ನಾನು ಹುಬ್ಬಳ್ಳಿಯಲ್ಲಿ ಇದ್ದೀನಿ ಎರಡು ತಿಂಗಳೊಳಗೆ ದೇವರು ಮನೆ ಮಾಡಿ ಕೊಟ್ಟಿದ್ದಾರೆ ಇವತ್ತು ರಾಜ್ಯದ ಪ್ರಮುಖ ಮಹಿಮಾವಂತ ಕ್ಷೇತ್ರ ಹಾಗೂ ದಿವ್ಯ ಸನ್ನಿಧಿ ಆಗಿರುವಂತಹ ಈ ದೇವಿಗೆ ರಾಜ್ಯಾದ್ಯಂತ ಇವತ್ತು ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹ ಇದೆ ಯಾರಿಗಾದರು ಮಕ್ಕಳಾಗದಿದ್ದಲ್ಲಿ ,

ಸಾವಿರದ ಎಂಟು ಬೆಳೆಯ ಹರಕೆಯನ್ನು ಸಲ್ಲಿಸಿ ಹೋಗುತ್ತಾರೆ ಮಳೆ ಪದ್ಮಾವತಿ ದೇವಿ ಸಕಲರ ಕಷ್ಟಗಳನ್ನು ಕೂಡ ಆಲಿಸಿ ಎಲ್ಲರಿಗೂ ಸನ್ಮಂಗಳವನ್ನು ಉಂಟು ಮಾಡುತ್ತಾಳೆ ಎಂಬ ಪ್ರತೀತಿ ಇದೆ ವಿಜ್ಞಾನದ ಕೈಯಲ್ಲಿ ಅ ಸಾಧ್ಯವಾದದ್ದು ಕೂಡ ಈ ದಿವ್ಯ ಕ್ಷೇತ್ರದಲ್ಲಿ ಪವಾಡ ಸದೃಶ್ಯವೆಂಬಂತೆ ರುಜುವಾತಾಗಿದೆ ಮಕ್ಕಳೇ ಆಗೋದಿಲ್ಲ ಅಂತ ಹೇಳಿಕೊಂಡವರಿಗೆ ಈ ಕ್ಷೇತ್ರದ ಭೇಟಿಯಿಂದಾಗಿ ಮಕ್ಕಳ ಭಾಗ್ಯ ಲಭಿಸಿದೆ ಹುಟ್ಟಿದ ಮಕ್ಕಳು ಮಾತನಾಡದೆ ಇದ್ದಾಗ ಅಂಥವರನ್ನು ಕೂಡ ಈ ಕ್ಷೇತ್ರ ಬಹುಬೇಗ ಗುಣಪಡಿಸಿದೆ ಹಾಗೂ ವ್ಯಾವಹಾರಿಕವಾಗಿ ನಷ್ಟವನ್ನು ಅನುಭವಿಸಿದಂತ ಅನೇಕರು ಇಲ್ಲಿಗೆ ಬಂದು ಬೆಳ್ಳಿಯ ಕಡೆಗೆ ಹಾಗೂ ಬಳೆಯ ಹರಕೆಯನ್ನು ಸಲ್ಲಿಸಿ ನಷ್ಟದಿಂದ ಪಾರಾಗಿ ಲಾಭಂಶವನ್ನು ಕೂಡ ಪಡೆದು ಹೋಗಿದ್ದಾರೆ ಈ ಸ್ಥಳದ ಇನ್ನೊಂದು ವಿಶೇಷತೆ ಏನು ಅಂದರೆ ಇಲ್ಲಿಯ ಏಳು ಅಡಿಯ ಎಪ್ಪತ್ತೇಳು ಕ್ವಿಂಟ ತೂಗುವಂತಹ ಒಂದು ಮುಕ್ತಿ ನಗರ ಎಂಬ ನಗರದ ಬಿಚ್ಚಿದ ಹೆಡೆ ಇದೆ ಇದು ಯಾರಿಗೆ ನಾಗದೋಷವಿದೆಯೋ ಅವರಿಗೆ ಯಾರ ಮನೆಯಲ್ಲಿ ಹೆಚ್ಚು ನಾಗರಹಾವುಗಳು ಸಂಚಾರವಿದೆಯೋ,

ಯಾರಿಗೆ ಹೆಚ್ಚಾಗಿ ಮನೆಯ ಮುಂದೆ ಹಾಗು ಕನಸಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೋ ಅವರು ಈ ಸನ್ನಿಧಾನಕ್ಕೆ ಬಂದು ಈ ಮುಕ್ತಿ ನಗರವನ್ನು ನೂರಾ ಎಂಟು ಸಲ ಸುತ್ತಿ ಹೋದರೆ ಅವರಿಗೆ ಸಮಸ್ಯೆ ಪರಿಹಾರವಾದಂತಹ ಅನೇಕ ನಿದರ್ಶನಗಳಿವೆ ಈ ಮೂರು ಕ್ಷೇತ್ರಗಳು ಸೇರಿ ಹೆಬ್ಬಯಲಮ್ಮ ದೇವಿಯ ಸನ್ನಿಧಾನ ಪರಮ ಪವಿತ್ರ ಹಾಗು ಶಕ್ತಿ ಗುಡಿಯಾಗಿ ಪೂಜಿಸ ಧರ್ಮಸ್ಥಳದ ಧರ್ಮದರ್ಶಿಗಳಾದಂತ ಶ್ರೀ ವೀರೇಂದ್ರ ಹೆಗ್ಗಡೆಯವರು ಹೇಗೆ ಅಲ್ಲಿಗೆ ಬರುವ ಸಕಲರಿಗೂ ಒಳ್ಳೇದನ್ನೇ ಬಯಸುತ್ತಾರೋ ಅದೇ ರೀತಿ ಇಲ್ಲಿಯ ವೀರ ರಾಜಯ್ ಜೈನ್ ಕೂಡ ಬರುವ ಸಕಲ ಭಕ್ತರಿಗೆ ಉತ್ತಮ ಫಲವನ್ನ ಬಯಸಿ ಹರಸಿ ಕಳುಹಿಸುತ್ತಾರೆ ಅನ್ನದಾನ ಹಾಗು ದಾಸೋಹಕ್ಕೂ ಕೂಡ ಹೆಸರಾದಂತ ಈ ಕ್ಷೇತ್ರದಲ್ಲಿ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಅವರ ದೇಗುಲದಲ್ಲಿ ಹೇಗೆ ಯಾವ ರೀತಿ ಮೂರೂ ಹೊತ್ತು ಅಣ್ಣ ಸಂತರ್ಪಣೆಯನ್ನ ನೆರವೇರಿಸ್ತಾರೋ ಅದೇ ರೀತಿ ಕಳೆದ ಇಪ್ಪತೈದು ಮೂವತ್ತು ವರ್ಷಗಳಿಂದಲು ಕೂಡ ಇಲ್ಲಿ ನಿತ್ಯವು ಕೂಡ ಯಾವುದೇ ಅಡ್ಡಿ ಆತಂಕ ತಡೆಯಿಲ್ಲದೆ ಅನ್ನದಾನ ಸೇವೆ,

ಬರುವ ಸಕಲ ಭಕ್ತಾದಿಗಳಿಗೆ ಇದ್ದೆ ಇರುತ್ತೆ ಒಂದು ದಿನವೂ ಕೂಡ ಇಲ್ಲಿ ಅನ್ನದಾನ ತಪ್ಪೋದಿಲ್ಲ ಬಂದಂತಹ ಜನ ದೇವಿ ಹಾಗೂ ನಾಗರ ದರ್ಶನದ ಜೊತೆ ಪುಷ್ಕರವಾದ ಅನ್ನ ದಾಸೋಹವನ್ನು ಕೂಡ ತೃಪ್ತಿಯಿಂದ ಸೇವಿಸಿ ಹೋಗಬಹುದು ನಾಗದೋಷ ಹಾಗು ನಾಗರಹಾವಿನ ಯಾವುದೇ ಸಮಸ್ಯೆಗೆ ನಮ್ಮ ರಾಜ್ಯದಲ್ಲಿ ಅನೇಕರು ಭೇಟಿ ನೀಡುವುದು ಶ್ರೀ ಕುಕ್ಕೆ ಸುಬ್ರಮಣ್ಯ ದೇಗುಲವನ್ನು ಆದರೆ ಒಡಂಬೈಲು ಶ್ರೀ ಅಮ್ಮನವರ ಈ ಒಂದು ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಧರ್ಮಸ್ಥಳ ಹಾಗೂ ಕುಕ್ಕೆ ಈ ಮೂರು ಸ್ಥಳಗಳ ಪ್ರಭಾವ ಹಾಗೂ ಮಹತ್ವವನ್ನು ಇದೊಂದೇ ಏರಿಸಿಕೊಂಡಿದೆ ಈ ಮೂರು ಸ್ಥಳಗಳಿಗೆ ಹೋಗಿ ಪುಣ್ಯವನ್ನು ಸಂಪಾದಿಸಬೇಕು ಅನ್ನುವವರು ವಾಡಂಬೈಲಿಗೆ ಒಮ್ಮೆ ಭೇಟಿ ಕೊಟ್ಟರೆ ಸಾಕು ಅವರ ಸಕಲ ಕಷ್ಟಗಳನ್ನು ಕೂಡ ಈ ದೇಗುಲ ನೀಗಿಸುತ್ತೆ ಇಲ್ಲಿ ಎಪ್ಪತ್ತೇಳು ಕ್ವಿಂಟಲ್ ತೂಗುವ ಏಳು ಅಡಿ ಏಳು ಇಂಚಿನ ನಾಗರ ವಿಗ್ರಹವಿದ್ದು ಬಹಳ ಶಕ್ತಿಯುತವಾದ ಹಾಗು ನಾಗದೋಷ ನಿವಾರಣೆಗೆ ಅತ್ಯಂತ ಪ್ರಭಾವಶಾಲಿಯಾದಂತಹ ವಿಗ್ರಹ ಇದಾಗಿದೆ.

ಇಲ್ಲಿ ನೂರಾ ಎಂಟು ಸಲ ಸುತ್ತಿ ನಾಗರಾಭಿಷೇಕವನ್ನು ಮಾಡಿದರೆ ಎಲ್ಲ ಬಗೆಯ ನಾಗದೋಷಗಳು ಕೂಡ ಸರ್ವರಿಗೂ ನಿವಾರಣೆಯಾಗಿ ಶುಭಫಲ ಪ್ರಾಪ್ತಿಯಾಗುತ್ತದೆ ಈ ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಅದು ಇಲ್ಲಿಯ ದೇವಿಯ ರಕ್ಷಕನಾದ ಭೂತರಾಜ ದೇವರು ಇದು ಈ ಸ್ಥಳವನ್ನು ಕಾವಲು ಕಾಯುತ್ತೆ ಅಂತ ಹೇಳಲಾಗುತ್ತೆ ಧರ್ಮಸ್ಥಳದಲ್ಲಿ ಶ್ರೀ ಅಣ್ಣಪ್ಪ ದೇವರು ಹೇಗೋ ಇಲ್ಲಿ ಭೂತರಾಜರು ಆ ರೀತಿ ಹಣಕಾಸಿನ ವಿಷಯ ಬರುವಂತಹ ಹಣದ ಬಗ್ಗೆ ಕೋರ್ಟು ಕೇಸಿನ ವಿಚಾರ ಮುಂತಾದ ಯಾವುದೇ ಬಗ್ಗೆ ಲೇವಾದಿಗಳ ಸಮಸ್ಯೆ ಇದ್ದರೆ ಇಲ್ಲಿ ಕುಂಕುಮ ಕುಂಬಳಕಾಯಿ ಹಾಗೂ ತ್ರಿಶೂಲ ಇಟ್ಟು ಹರಕೆಯನ್ನು ಸಲ್ಲಿಸಲಾಗುತ್ತೆ ಈ ಒಂದು ಕ್ಷೇತ್ರ ಪವಾಡ ಸದೃಶ ಸ್ಥಳವಾಗಿದ್ದು ಇಲ್ಲಿ ಅಂತಹ ಒಂದು ಶಕ್ತಿ ಖಂಡಿತ ಅಂತ ಹಲವು ಭಕ್ತರ ನಂಬಿಕೆ ನೀವಿಲ್ಲಿ ಏನೇ ಅಂದುಕೊಂಡು ಹರಕೆಯನ್ನು ಹೊತ್ತರು ,

ಅದು ದೇವಿಯ ಕೃಪಾಕಟಾಕ್ಷದಿಂದ ನೆರವೇರುತ್ತೆ ಕುಕ್ಕೆಯಲ್ಲಿ ಆದಿ ಹಾಗೂ ಕುಕ್ಕೆ ಎಂಬ ಎರಡು ಸ್ಥಳಗಳಿವೆಯೋ ಅದೇ ರೀತಿ ಇಲ್ಲಿ ಅಮ್ಮನವರು ಉದ್ಭವವಾದ ಹಾಗೂ ಅವರನ್ನು ಪ್ರತಿಷ್ಠಾಪಿಸಿದ ಈ ಎರಡು ಸ್ಥಳಗಳಿವೆ ಇಲ್ಲಿ ಈ ಎರಡು ಸ್ಥಳಗಳಲ್ಲೂ ಕೂಡ ದೇವಿ ಪ್ರಸನ್ನವಾಗಿ ನೆಲೆಸಿದ್ದಾರೆ ಇಲ್ಲಿ ತುಲಾಭಾರದ ಪೂಜೆ ಕೂಡ ನಡೆಯುತ್ತೆ ಇಷ್ಟು ತೂಕದ ಸಕ್ಕರೆ ಗೋದಿ ಅಕ್ಕಿ ಹೆಸರು ಬೇಳೆ ಬೆಲ್ಲ ಮುಂತಾದ ಅನೇಕ ವಿಧದ ದವಸಧಾನ್ಯಗಳನ್ನ ದೇವಿಗೆ ಸಲ್ಲಿಸುವುದಕ್ಕೆ ಭಕ್ತಗಣ ಇಲ್ಲಿ ಸಿದ್ದ ಇರುತ್ತೆ ಈ ದೇವಿಯ ಶಕ್ತಿ ಹಾಗು ಮಹಿಮೆ ಬಗ್ಗೆ ಎರಡು ಮಾತು ಇಲ್ಲವಾದರೂ ಎಲ್ಲರ ಸಮಸ್ಯೆಗಳನ್ನು ಕೂಡ ಒಂದೇ ರೀತಿ ಒಂದೇ ಮಾದರಿಯಲ್ಲಿ ಒಂದೇ ಗಾತ್ರದಲ್ಲಿ ಇರುವುದಿಲ್ಲ ಕೆಲವರಿಗೆ ಒಂದೇ ದರ್ಶನದಿಂದ ಸಮಸ್ಯೆ ನೀಗಿದರೆ ಇನ್ನು ಕೆಲವರಿಗೆ ಪದೇ ಪದೇ ಅಮ್ಮನವರು ಇರುವ ಸ್ಥಳಕ್ಕೆ ಬರಬೇಕಾದ ಪರಿಸ್ಥಿತಿ ಎದುರಾಗಬಹುದು ಅದೆಲ್ಲ ಅವರ ವೈಯಕ್ತಿಕ ಕರ್ಮಫಲಗಳ ಅನುಸಾರ ದೇವಿಯ ಕೃಪೆ ಅವರಿಗೆ ಒಲಿಯುತ್ತೆ ದೇವಿಗೆ ಹರಕೆ ಹೊತ್ತು ಸಮಸ್ಯೆ ನೀಗಿಸಿಕೊಂಡವರು ಕೂಡ ಇದ್ದಾರೆ ಅನೇಕರು ಇಲ್ಲಿಗೆ ಬಾರದೇನೆ ತಾವಿದ್ದಲ್ಲಿ ದೇವಿಗೆ ಹರಕೆಯನ್ನು ಹೊತ್ತು ಸಮಸ್ಯೆ ನೀಗಿಸಿಕೊಂಡವರು ಕೂಡ ಇದ್ದಾರೆ .

ಇನ್ನು ಕೆಲವು ಉದಾಹರಣೆಗಳಲ್ಲಿ ಅನೇಕರು ಮೂರು ಸಲ ನಾಲ್ಕು ಸಲ ಐದು ಸಲ ಕೂಡ ಬಂದು ದೇವಿಯ ಸನ್ನಿಧಿಯಲ್ಲಿ ಒಳಿತನ್ನು ಕಂಡುಕೊಂಡಿದ್ದಾರೆ ಸಮಸ್ಯೆ ಅದು ಯಾವುದೇ ಇರಲಿ ದೇವಿಯ ಮೇಲೆ ನಿಮ್ಮ ನಂಬಿಕೆ ಹಾಗೂ ಭಕ್ತಿ ಅಚಲವಾಗಿದ್ದರೆ ನಿಮ್ಮ ಸಮಸ್ಯೆ ನೀಗುತ್ತೆ ಅಂತಾನೆ ಅರ್ಥ ಅಂತ ಹಲವು ಭಕ್ತರ ನಂಬಿಕೆ ಶರಾವತಿ ನದಿ ನೀರಿನ ನಿಸರ್ಗದ ಸೊಬಗಿನಿಂದ ಕುಡಿದಂತಹ ಈ ದೇವಿಯ ಸ್ಥಳ ನೋಡುವುದಕ್ಕೆ ಮನೋಹರವಾಗಿದ್ದು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತೆ ಇನ್ನು ಇದರ ವಿಳಾಸ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಇರುವಂತಹ ಸುಪ್ರಸಿದ್ದ ಜೋಗ ಜಲಪಾತದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿ ಈ ವಡಂಬೈಲು ಕ್ಷೇತ್ರ ಇದೆ ಸಾಗರದಲ್ಲಿ ಪ್ರಸ್ತುತ ಸಿಗಂದುರು ಶ್ರೀ ಚೌಡೇಶ್ವರಿ ವರದಹಳ್ಳಿ ಮಠ ,

ಹಾಗು ವಾಡಂಬೈಲು ಶ್ರೀ ಬಳೆ ಪದ್ಮಾವತಿ ದೇಗುಲ ಪ್ರಸ್ತುತ ಈ ಮೂರು ಕ್ಷೇತ್ರಗಳು ಕೂಡ ಬಹಳ famous ಸಾಗರದಲ್ಲಿ ಸಿಗಂದೂರು ಯಾವ ರೀತಿ ಜನಪ್ರಿಯವೋ ಅದೇ ರೀತಿ ಈ ವಾಡಂಬೈಲು ಪದ್ಮಾವತಿಯ ಸನ್ನಿದಾನ ಕೂಡ ಸಾಕಷ್ಟು ಜನಪ್ರಿಯ ಇಲ್ಲಿ ಬಹಳಷ್ಟು ಪವಾಡ ಕಾರ್ಯಗಳೇ ನಡಿತಾವೆ ಸಿಗಂದೂರಿಗೆ ಬರೋರೆಲ್ಲರೂ ಕೂಡ ಇಲ್ಲಿಗೆ ಬಂದು ಅಮ್ಮನವರ ದರ್ಶನ ಪಡೆದು ಆಕೆಯ ಮಹಿಮೆಯನ್ನ ಅರಿತುಕೊಂಡು ಹೋಗಬಹುದು ಇನ್ನು ನಾಗದೋಷ ನಿವಾರಣೆ ಸಮಸ್ಯೆ ಬಯಸುವವರು ಈ ಕ್ಷೇತ್ರದ ವೆಬ್ಸೈಟ್ ಆದ ವಾಡಂಬೈಲು ಅಮ್ಮನವರು ಎಂಬ website ತೆರೆದು ಅಲ್ಲಿ ಪೂಜೆಗೆ ರಿಜಿಸ್ಟರ್ ಕೂಡ ಮಾಡಿಕೊಳ್ಳಬಹುದು .

 

WhatsApp Channel Join Now
Telegram Channel Join Now