ಯಾರಿಗೂ ತಿಳಿಯದ ಹಾಲು ಮಾರುತ್ತಿದ್ದ ” ದರ್ಶನ್ ಜೀವನದ ಕಣ್ಣೀರಿನ ಕಥೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ ಕಣ್ರೀ …

184

Welcome to million dreams ಕನ್ನಡ ಎಲ್ಲರಿಗು boss ಇರ್ತಾರೆ ಆದರೆ ಕರ್ನಾಟಕಕ್ಕೆ ಒಬ್ಬನೇ boss ಅದು ನಮ್ಮ ಆಡಿ boss ಇವರು ಯಾರಿಗೆ ಗೊತ್ತಿಲ್ಲ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರಿಗು ಇಷ್ಟ ಇವರು ಅದಕ್ಕಾಗಿಯೇ ಇವರನ್ನ ದಾಸ ದರ್ಶನ್ ಅನ್ನೋದು ನಮ್ಮ ಜನ challenging ಗಳಿಗೆ challenge ಹಾಕೋ challenging star box office ಸುಲ್ತಾನ box office ಚಕ್ರವರ್ತಿ ಎಂದೇ ಪ್ರಸಿದ್ಧರಾಗಿದ್ದರೆ.

ಅಭಿಮಾನಿಗಳ ನೆಚ್ಚಿನ D boss ದರ್ಶನ್ ಅವರು ಇಂದು challenging star ಆಗಿದ್ದಾರೆ ಅಂದ್ರೆ ಅದರ ಹಿಂದೆ ಹಲವಾರು ಕಹಿ ಘಟನೆಗಳಿವೆ light boy ಆಗಿ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗ ಹಾಲನ್ನ ಮಾರಿ ಜೀವನ ನಡೆಸುತ್ತಿದ್ದ ಒಬ್ಬ ಹುಡುಗ ಇಂದು D Boss ಆಗಿದ್ದಾರೆ ಅಂದ್ರೆ ಈ ಸ್ಥಾನಕ್ಕೆ ಬರಲು ಅವರು ಎಷ್ಟು challengeಗಳನ್ನ ಎದುರಿಸಿದ್ದಾರೆ ಎಂಬುವುದನ್ನ ನೋಡೋಣ ಬನ್ನಿ .

ದಯವಿಟ್ಟು ಈ ವಿಡಿಯೋನ ಪೂರ್ತಿಯಾಗಿ ನೋಡಿ ದರ್ಶನ ಹದಿನಾರು ಫೆಬ್ರವರಿ ಸಾವಿರದ ಒಂಬೈನೂರ ಹದಿನೇಳರಲ್ಲಿ ಕೊಡಗು ಜಿಲ್ಲೆಯ ಪೊನ್ನಂ ಪೇಟೆಯಲ್ಲಿ ನಮ್ಮ ಕನ್ನಡ ಚಿತ್ರರಂಗದ ಖ್ಯಾತ ನಟ ತೂಗುದೀಪ ಶ್ರೀನಿವಾಸ್ ಮತ್ತು ಮೀನಾ ತೂಗುದೀಪ ಅವರ ಹಿರಿಯ ಮಗನಾಗಿ ಜನಿಸುತ್ತಾರೆ. ತಂದೆಯವರು ಇರುವವರೆಗೂ ದರ್ಶನ್ ಕುಟುಂಬಕ್ಕೆ ಯಾವುದೇ ತೊಂದರೆ ಇರುವುದಿಲ್ಲ.

ಆದರೆ ದುರ್ವಿಧಿ. ದರ್ಶನ್ ತಂದೆ ತೂಗುದೀಪ್ ಶ್ರೀನಿವಾಸ ಆರೋಗ್ಯ ಹದಗೆಡುತ್ತದೆ.ಶ್ರೀನಿವಾಸರಿಗೆ ಕಿಡ್ನಿಯ ವೈಫಲ್ಯವಾಗುತ್ತದೆ. ಅವರ ಚಿಕಿತ್ಸೆಗಾಗಿ ಇರುವ ಆಸ್ತಿಯನ್ನೆಲ್ಲ ಮಾರಬೇಕಾಗುತ್ತದೆ ದರ್ಶನ್ ತಾಯಿ ಮೀನಾ ತೂಗುದೀಪ್ ರವರೆ ಅವರ ಪತಿಗೆ kidney ದಾನವನ್ನ ಮಾಡುತ್ತಾರೆ kidney ಚಿಕಿತ್ಸೆಯ ನಂತರ ಸ್ವಲ್ಪ ಸುಧಾರಿಸಿಕೊಳ್ಳುತ್ತದೆ ಶ್ರೀನಿವಾಸ್ರ ಆರೋಗ್ಯ ಈ ಚಿಕಿತ್ಸೆಗಾಗಿ ಮೀನಾ ತೇವುದೀಪರವರು ಇರುವ ಎಲ್ಲ ಆಸ್ತಿಯನ್ನ ಮಾರುತ್ತಾರೆ ಆಗ ಅವರು ಕುಟುಂಬವನ್ನು ಪೋಷಿಸಲು ಹೋಟೆಲ್ ಒಂದನ್ನು ಓಪನ್ ಮಾಡಿ ವ್ಯಾಪಾರ ನಡೆಸುತ್ತಾರೆ .

ತೂಗುದೀಪ್ ಶ್ರೀನಿವಾಸರು ಕೆಲವು ದಿನಗಳ ನಂತರ ಹೃದಯ ಘಾತದಿಂದ ಸಾವನ್ನಪ್ಪುತ್ತಾರೆ ಆಗ ದರ್ಶನ್ ನಿಜವಾದ ಸವಾಲನ್ನು ಎದುರಿಸಬೇಕಾಗುತ್ತದೆ ಅವರು ಆಗ ಶಿವಮೊಗ್ಗದಲ್ಲಿ ಇರುತ್ತಾರೆ ಊರಿಗೆ ಬರಲು ಸಹ ಅವರ ಬಳಿ ಹಣ ಇರುವುದಿಲ್ಲ ಆಗ car driver ಒಬ್ಬರು ದರ್ಶನ್ ಅವರನ್ನು ಯಾವುದೇ ಹಣ ಕೇಳದೆ ಅವರಿಗೆ ಊಟ ಸಹ ಕೊಡಿಸಿ ದರ್ಶನ್ರನ್ನ ಮನೆಯ ಬಳಿಗೆ ಬಿಟ್ಟು ಹೋಗುತ್ತಾರೆ ಎಂದು ಈ ಘಟನೆಯನ್ನ ಕಾರ್ಯಕ್ರಮವೊಂದರಲ್ಲಿ ಹೇಳಿ ಭಾವುಕರಾಗಿದ್ದರು .

challenging star ದರ್ಶನ್ ಆಸ್ತಿಯನ್ನ ಕಳೆದು ದರ್ಶನ್ ಕುಟುಂಬದ ಬಗ್ಗೆ ಅವರ ಸಂಬಂದಿಕರು ಕೀಳಾಗಿ ಮಾತನಾಡುತ್ತಾರೆ ಅವಮಾನಿಸುತ್ತಾರೆ ನಮ್ಮ ಕಷ್ಟ ಕಾಲದಲ್ಲಿ ನಮಗೆ ಯಾವ ಸಂಬಂದಿಕರು ಆಗಲಿಲ್ಲ ಎಂದು ಕಾರ್ಯಕ್ರಮ ಒಂದರಲ್ಲಿ ದರ್ಶನ್ ತುಂಬಾ ವ್ಯಥೆಯಿಂದ ಹೇಳಿದ್ದರು ಅಂದು ದರ್ಶನ್ ಅವರು ಅಕ್ಷರ ಸಹ ಎರಡು ಕೈ ಜೋಡಿಸಿ ನಿಂತಿದ್ದರು ಒಂದೇ ಒಂದು chance ಕೊಡಿ ಎಂದು ಕಂಡ ಕಂಡವರಲ್ಲಿ ಬೇಡಿಕೊಂಡಿದ್ದರು ಕೆಲಸ ಅಂದರೆ ಇಂತಹದ್ದೇ ಆಗ ಅಂತ ಏನು ಇಲ್ಲ light boy ಇಂದ ಹಿಡಿದು ಕ್ಯಾಮರಾ ಹೊರುವವರೆಗೂ ಯಾವುದೇ ಕೆಲಸಕ್ಕೂ ನಾನು ರೆಡಿ ಎಂದಿದ್ದರು ಆದರೆ ದರ್ಶನ್ ಅವರ ಟೈಮ್ ಸರಿ ಇರಲಿಲ್ಲ ಅನಿಸುತ್ತೆ ಅದೃಷ್ಟನು ಅವರ ಹಿಂದೆ ಬರಲಿಲ್ಲ .

ನಮ್ಮ ಚಿತ್ರರಂಗಕ್ಕೆ ದರ್ಶನ್ ಯಾರು ಎಂಬುದು ಗೊತ್ತಿತ್ತು ಅಂದಿನ ಖ್ಯಾತ ಖಳನಟರಾದ ತೂಗುದೀಪ ಶ್ರೀನಿವಾಸ್ ಇವರ ಹೆಸರನ್ನು ಕೇಳದ ಯಾವ ಕನ್ನಡಿಗರು ಇದ್ದಾರೆ ಹೇಳಿ ಗಾಂಧಿನಗರ ಚಿಗುರುವ ದರ್ಶನ್ ಎಂಬ ಬೆಳ್ಳಿಗೆ ನೀರ ಕೆಲಸ ಮಾಡಲೇ ಇಲ್ಲ ದರ್ಶನಗೆ ಮೈಸೂರಲ್ಲಿ ಅಪ್ಪ ಕಟ್ಟಿಸಿದ ಮನೆ ಇತ್ತು ಹಾಲು ಮಾರಿಕೊಂಡು ಇದ್ದು ಬಿಡಬಹುದಿತ್ತು ಆದರೆ ರಕ್ತದಲ್ಲಿ ಕಲೆ ಅನ್ನೋದು ಇತ್ತಲ್ಲ ದರ್ಶನಗೆ ಸುಮ್ಮನೆ ಕೂರಲು ಬಿಡಲಿಲ್ಲ ಏನಾದರೂ ಆಗಲಿ ಗಾಂಧಿ ನಗರಕ್ಕೆ ಹೋಗಲೇ ಬೇಕು .

ಎಂದು ಪಣ ತೊಟ್ಟರು ಅವಕಾಶಕ್ಕಾಗಿ ಅಲೆದಾಡಿದರು ಅನೇಕ ನಿರ್ಮಾಪಕ ನಿರ್ದೇಶಕರ ಮನೆಯ ಬಳಿ ಕೈ ಜೋಡಿಸಿದ್ದರು ನಿರ್ದೇಶಕ ನಿರ್ಮಾಪಕರು ಇವರು ತಂದೆ ಇದ್ದಾಗ ಕುರ್ಚಿ ಹಾಕಿ ಕೂರಿಸುತ್ತಿದ್ದರು ಅವರೇ ಇಂದು ದರ್ಶನ್ ರನ್ನ ಮನೆಯ ಗೇಟನ ಆಚೆ ಕಡೆ ನಿಲ್ಲಿಸಿದ್ದರು ಇಂತಹ ಸಂದರ್ಭದಲ್ಲಿ ದರ್ಶನ್ ನಾನು ನನ್ನ ಕಾಲ ಮೇಲೆ ನಿಲ್ಲಬೇಕು ಸುಮ್ಮನೆ ಇರಬಾರದು ಎಂದು ಪಣ ತೊಟ್ಟರು ಅವರ ಮನಸ್ಸಲ್ಲಿ ಇದ್ದಿದ್ದು ಒಂದೇ ತಿನ್ನಲು ಎರಡು ಹೊತ್ತು ಊಟ ಒಂದು ಸೂರು ಅಮ್ಮ ಮಾಡಿಕೊಂಡಿದ್ದ ಸಾಲ ಇವಕ್ಕೆಲ್ಲ ನಾನು ನೆರವಾಗಬೇಕು ಎಂದು ಇಂತಹ ಕಷ್ಟ ಕಾಲದಲ್ಲಿ ದರ್ಶನಗೆ ಅಣಚಿ ಅವರ ಪರಿಚಯವಾಗುತ್ತೆ .

ಅಣಚಿಯವರು ಗೌರಿಶಂಕರ್ ಖ್ಯಾತ ಸಹಾಯಕರಾಗಿದ್ದರು ದರ್ಶನ್ ಸಹ ಗೌರಿಶಂಕರ್ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಾರೆ ಮೊದಲ ಬಾರಿಗೆ ಸಾವಿರದ ಒಂಬೈನೂರ ತೊಂಬತ್ತೇಳರಲ್ಲಿ S ನಾರಾಯಣ್ ಅವರು ತಮ್ಮ ಮಹಾಭಾರತ ಸಿನಿಮಾದಲ್ಲಿ ದರ್ಶನಗೆ ಅವಕಾಶ ನೀಡುತ್ತಾರೆ ನಂತರ detective ಚಂದ್ರಕಾಂತ ಎಂಬ ಸೀರಿಯಲ್ ನಲ್ಲಿ ಕೂಡ ದರ್ಶನ್ ನಟಿಸುತ್ತಾರೆ ಆದರೆ ಅವರು ಹೆಚ್ಚಾಗಿ ಗುರುತಿಸಿಕೊಂಡಿದ್ದು S ನಾರಾಯಣ್ ರವರ ಅಂಬಿಕಾ ಧಾರಾವಾಹಿಯ ಮೂಲಕ ಹಾಗೆಯೇ ಮೂರು cartoon ಧಾರಾವಾಹಿಗಳಿಗೂ ಕೂಡ ದರ್ಶನ್ ಡಬ್ಬಿಂಗ್ voice ಅನ್ನು ನೀಡಿದ್ದಾರೆ ಕಾಸು ಇಲ್ಲದೆ ಇರುವ ಟೈಂಆಲಿ ದರ್ಶನ್ modeling ನಲ್ಲಿ ramp walk ಮಾಡುತ್ತಿದ್ದರು ಎಲ್ಲಿ ಎಲ್ಲಿ show ಇರುತ್ತೋ ಅಲ್ಲಿ ಎಲ್ಲಾ ಹೋಗಿ ramp walk ಮಾಡುತ್ತಿದ್ದರು ಇದರಿಂದ ಒಂದು ಬಾರಿಗೆ ಅವರಿಗೆ ಒಂದು ಸಾವಿರ ರೂಪಾಯಿಯನ್ನು ಕೊಡುತ್ತಿದ್ದರು.

ಹೀಗೆ ಹನ್ನೊಂದು ಸಾವಿರ ರೂಪಾಯಿಗಳನ್ನ ಒಟ್ಟು ಮಾಡಿ ದರ್ಶನ್ ಹಸುವೊಂದನ್ನ ತೆಗೆದುಕೊಂಡು ಹಾಲಿನ ವ್ಯಾಪಾರವನ್ನ ಶುರು ಮಾಡ್ತಾರೆ ದರ್ಶನ್ ಲೈಟ್ boy ಆಗಿ ಕೆಲಸ ಮಾಡುತ್ತಿರುವಾಗ ಊಟಕ್ಕೆ ಕುಳಿತುಕೊಂಡಿರುವಂತ ಸಂದರ್ಭದಲ್ಲಿ ಅವರು ಕುಳಿತಿದ್ದ chair ಅನ್ನೇ ಕೆಲವರು ಒದ್ದು ಬಿಡುತ್ತಾರೆ ಆಗ ದರ್ಶನ್ ಆ ರಾತ್ರಿಯಲ್ಲ ಚಿಂತಿಸುತ್ತಾರೆ ತಮಗೆ ಆದ ಅವಮಾನದ ಬಗ್ಗೆ ಆಲೋಚನೆ ಮಾಡುತ್ತಾರೆ ನಮ್ಮ ತಂದೆ ಇದ್ದಾಗ ಯಾರೆಲ್ಲ ಗೌರವಿಸುತ್ತಿದ್ದಾರೋ ಅವರೆಲ್ಲ ಇಂದು ಅವಮಾನಿಸುತ್ತಿದ್ದಾರೆ ನಾನು ಗೌರವವನ್ನ ಸಂಪಾದಿಸಿ ಇವರಿಗೆಲ್ಲ ತೋರಿಸುತ್ತೇನೆ ಎಂದು ನಿರ್ಧರಿಸಿ ಮಾರನೆ ದಿನದಿಂದ ಅದೇ ಕೆಲಸಕ್ಕೆ ಹೋಗುತ್ತಾರೆ.

ದರ್ಶನ್ ಲೈಟ್ boy ಆಗಿ ನಾಲ್ಕು ಸಿನಿಮಾದಲ್ಲಿ ದರ್ಶನ್ ಕೆಲಸ ಮಾಡುತ್ತಾರೆ ಎರಡು ಸಾವಿರದ ಎರಡರಲ್ಲಿ ದರ್ಶನ್ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ನಟಿಸಿದ್ದ ಸಿನಿಮಾ ಮೆಜೆಸ್ಟಿಕ್ ಬಿಡುಗಡೆಯಾಗುತ್ತದೆ ದರ್ಶನ್ ಒಂದು ಸಿನಿಮಾ ಏನಾಗುತ್ತದೆ ಎಂಬ ಭಯದಲ್ಲಿದ್ದರು ಆದರೆ six point five ಕಟೌಟನ ಕೈಯಲ್ಲಿ ಇದ್ದ ಮಚ್ಚು ಎಲ್ಲರಲ್ಲಿ ಕಿಡಿ ಹೊತ್ತಿಸಿತ್ತು ಬೆಂಕಿಯ ಕಣ್ಣು ಹೊಲುಕು ಹಲ್ಲುಗಳ ನೋಟ ಖತರ್ನಾಕ್ look ಕೊಟ್ಟಿತ್ತು ಜನರು ಬಂದರು ಬಂದರು theater house full ಎನ್ನುವ board ಹಾಕಿಯೇ ಬಿಟ್ಟರು ದರ್ಶನ್ ಜನರ ನಡುವೆ ನಿಂತಿದ್ದರು ಯಾರು ಗುರುತು ಹಿಡಿಯಲಿಲ್ಲ.

ಜನರು ಸಿನಿಮಾ ನೋಡಿ ಕಣ್ಣಲ್ಲಿ ಜಿನುಗು ನೀರು ತುಂಬಿಕೊಂಡು ಏನು ಮಾಡಿದ್ದಾನೆ ಗುರು ಆಕ್ಟಿಂಗ್ ಅಲ್ಲಿ ಒಳ್ಳೆ life ಇದೆ ಎಂದು ಆಶೀರ್ವದಿಸಿದರು ಅಂದು theater ಮುಂದೆ ಜನ ನಿಂತ ಆದರೆ ಇಂದು ದರ್ಶನ್ ಅವರ ಮುಂದೆ ದಿನನಿತ್ಯ ನೂರಾರು ಜನ ಅಭಿಮಾನಿಗಳು ಬಂದು ಸೇರ್ತಾರೆ ಈ ಸಿನಿಮಾದ ಯಶಸ್ಸಿನಿಂದ ಅನೇಕ ಅವಕಾಶಗಳು ದರ್ಶನ್ ರನ್ನ ಹುಡುಕಿಕೊಂಡು ಬರುತ್ತದೆ ಇಷ್ಟಕ್ಕೇನೆ ದರ್ಶನ್ challenging star ಆದರೂ ಅಂದುಕೊಳ್ಳುತ್ತೀರಾ ಹಾಗಾದರೆ ಅದು hundred percent ತಪ್ಪು ದರ್ಶನ್ ಸಿಕ್ಕ ಸಿಕ್ಕ ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ ಆದರೆ ಕಿಟ್ಟಿ ನಿನಗೋಸ್ಕರ ನನ್ನ ಹೆಂಡತಿ ಮದುವೆ ಇವೆಲ್ಲಾ.

ಹಾಗೆ ಬಂದು ಹೀಗೆ ಓದು ಈ ನಡುವೆ ಪ್ರೇಮ್ ನಿರ್ದೇಶನದ ಕರಿಯ ಸಿನಿಮಾ ಸೂಪರ್ ಹಿಟ್ ಆಗಿತ್ತು ದರ್ಶನಗೆ ಮತ್ತೆ ಒಳ್ಳೆಯ ಹೆಸರನ್ನ ತಂದು ಕೊಟ್ಟಿತ್ತು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು ಕೂಡ ಆ ಸಮಯದಲ್ಲಿ ದರ್ಶನ್ ಅವರು ಪಡೆಯುತ್ತಿದ್ದ ಸಂಭಾವನೆ ಕೇವಲ ಇಪ್ಪತ್ತೈದರಿಂದ ಮೂವತ್ತು ಸಾವಿರ ರೂಪಾಯಿ ಆ ಹಣಕ್ಕೂ ಕೂಡ ನಿರ್ಮಾಪಕರು ಅಲೆದಾಡಿಸಿದ್ದು ತಮ್ಮ ಚೀಲಗಳನ್ನು ಬಿಟ್ಟು ಹೆದರಿಸಿದ್ದು ಇದೆ ದತ್ತ ಗಜ ಸಿನಿಮಾಗಳು ಇವರನ್ನು ಟಾಪ್ ಸ್ಟಾರ್ ಗಳ ಸೇರಿಸಿದ್ದವು ಇವರ ವೃತ್ತಿ ಜೀವನದಲ್ಲೇ blockbuster ಸಿನಿಮಾ ಅಂದ್ರೆ ಅದು ಸಾರಥಿ ಈ ಸಿನಿಮಾ ಯಾವ ಪರಿ hit ಆಯಿತು .

ಅಂದ್ರೆ ಮುಂದಿನ ಹತ್ತು ವರ್ಷಗಳವರೆಗೂ ದರ್ಶನರ ಕಾಲ್ ಶೀಟ್ ಬುಕ್ ಆಗುತ್ತೆ ಸಾರಥಿ ಮತ್ತು ಸಂಗೊಳ್ಳಿ ರಾಯಣ್ಣ ಸಿನಿಮಾಗಳು ವಿಮರ್ಶಕರಿಂದ ಒಳ್ಳೆಯ ಪ್ರಶಂಸೆ ಪಡೆದು ದರ್ಶನ್ ವೃತ್ತಿ ಜೀವನದಲ್ಲಿ ಹೊಸ ಮೈಲಿಗಳೊಂದನ್ನ ಸೃಷ್ಟಿಸುತ್ತದೆ ಸಂಗೊಳ್ಳಿ ರಾಯಣ್ಣ ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶ ಪಡೆಯುತ್ತಾರೆ ಇದೆ ಚಿತ್ರಕ್ಕಾಗಿ film fare best actor award ಅನ್ನು ಸಹ ಇಲ್ಲಿಯವರೆಗೂ ದರ್ಶನ್ ಕನ್ನಡದ ಐವತ್ತು ಮೂರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಅವರ ಅಭಿನಯದ ಯಜಮಾನ ಕುರುಕ್ಷೇತ್ರ ಮತ್ತು ಒಡೆಯ ಸಿನಿಮಾಗಳು ಕಳೆದ ವರ್ಷ ತೆರೆಕೊಂಡು ಶತದಿನೋತ್ಸವವನ್ನು ಪೂರೈಸುತ್ತಿವೆ .

ಸಂಗೊಳ್ಳಿ ರಾಯಣ್ಣ ಸಿನಿಮಾದಲ್ಲಿ ರಾಯಣ್ಣನಾಗಿ ಮಿಂಚಿದ್ದ ದರ್ಶನ್ ಕುರುಕ್ಷೇತ್ರ ಸಿನಿಮಾದಲ್ಲಿ ಪೌರಾಣಿಕ ಸುಯೋಧನ ಪಾತ್ರದಲ್ಲಿ ಆರ್ಭಟಿಸಿದ್ದರು ಈ ಮೂಲಕ ದರ್ಶನ್ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದರು ಈಗ ಇವರ ಅಭಿನಯದ ರಾಬರ್ಟ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ ದರ್ಶನ್ ಅವರು ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯಲ್ಲಿ ಕೂಡ ತೊಡಗಿದ್ದಾರೆ ಇವರು ಎರಡು ಸಾವಿರದ ಆರರಲ್ಲಿ ತೂಗುದೀಪ್ productions ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದರು.

ತೂಗುದೀಪ್ ಪ್ರೊಡಕ್ಷನ್ ಅಡಿಯಲ್ಲಿ ಕನ್ನಡ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ ಮತ್ತು ತೂಗುದೀಪ distributor ಚಿತ್ರ ವಿತರಕರಾಗಿದ್ದರೆ ದರ್ಶನ್ ಅವರು ಯಾವಾಗಲು ನಾವು ಬೆಳೆಯಬೇಕು ನಮ್ಮ ಜೊತೆ ನಮ್ಮವರನ್ನು ಬೆಳೆಸಬೇಕು ಎಂಬ ವಾಕ್ಯವನ್ನು ನಂಬಿದ್ದಾರೆ ಇದರಂತೆ ಇವರು ಯಾರೇ ಕಷ್ಟದಲ್ಲಿ ಇದ್ದರು ಸಹ ಸಹಾಯ ಮಾಡುತ್ತಾರೆ ಒಂದು ಕೈಯಲ್ಲಿ ಮಡಿದ ದಾನ ಇನ್ನೊಂದು ಕೈಗೆ ಗೊತ್ತಾಗಬಾರದು ಎನ್ನುವ ರೀತಿಯಲ್ಲಿ ದರ್ಶನ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾರೆ ಇದಕ್ಕೆ ಉದಾಹರಣೆ ಅಂದರೆ ಸಂಗೊಳ್ಳಿ ರಾಯಣ್ಣ ಸಿನಿಮಾಗೆ ಅವರು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅದರಲ್ಲಿ ಬಂದ ಹಣವನ್ನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .

ರೈತ ಕುಟುಂಬಕ್ಕೆ ಅವರು ನೀಡುತ್ತಾರೆ ಈ ವಿಷಯವನ್ನು ಅವರ ಸ್ನೇಹಿತ ಕಾರ್ಯಕ್ರಮವೊಂದರಲ್ಲಿ ಹೇಳಲು ಹೊರಟಾಗ ದರ್ಶನ್ ಅದನ್ನು ಚರ್ಚಿಸುವುದು ಬೇಡ ಬಿಟ್ಟು ಬಿಡು ಎಂದು ತಡೆಯುತ್ತಾರೆ ಇಷ್ಟೇ ಅಲ್ಲದೆ ಯಾವುದೇ ರೈತರ ವಿಷಯದಲ್ಲು ದರ್ಶನ್ ಸದಾ ಮುಂದಿರುತ್ತಾರೆ ಹೀಗೆ ಒಮ್ಮೆ ದರ್ಶನ್ ಅವರು ಒಬ್ಬರಿಗೆ ಹೋಟೆಲ್ ಒಂದನ್ನು ತೆಗೆಯಲು ಹಣ ಸಹಾಯ ಮಾಡಿರುತ್ತಾರೆ ಆ ವ್ಯಕ್ತಿ ಇಂದು ಬೆಳೆದು ಅವರು ಸಹ ಬೇರೆ ಸಹಾಯ ಮಾಡುವಷ್ಟರ ಮಟ್ಟಿಗೆ ತಲುಪಿರುತ್ತಾರೆ ಆ ವ್ಯಕ್ತಿ ನಾನು ಸಹ ಬೇರೆಯವರಿಗೆ ಸಹಾಯ ಮಾಡಬೇಕು ಎಂದು ದರ್ಶನ್ ಅವರಿಗೆ ಹಣ ನೀಡಲು ಬರುತ್ತಾರೆ .

ಆಗ ದರ್ಶನ್ ಅವರು ಅವರನ್ನು ಗುರುತು ಸಹ ಹೆಡೆಯುವುದಿಲ್ಲ ಅನಂತರ ಅವರೇ ದರ್ಶನ್ ಮಾಡಿದ ಸಹಾಯವನ್ನು ಹೇಳುತ್ತಾರೆ ಆಗ ದರ್ಶನ್ ಆ ವ್ಯಕ್ತಿಯನ್ನು ಅಭಿನಂದಿಸುತ್ತಾರೆ ತಾವು ನಿನಾಸಂ ನಲ್ಲಿ ತರಬೇತಿ ಪಡೆಯುವಾಗ ತಮಗೆ ಅನ್ನ ಹಾಕಿದ ರತ್ನಕ್ಕನವರನ್ನು ದರ್ಶನ್ ಇಂದಿಗೂ ಮರೆತಿಲ್ಲ ದರ್ಶನ್ ತಂದೆಯವರು ಸಾವನ್ನಪ್ಪಿದಾಗ ರತ್ನಕ್ಕ ಅವರಿಗೆ ಊರಿಗೆ ಹೋಗಲು ಐನೂರು ರೂಪಾಯಿಯನ್ನು ಕೊಟ್ಟಿರುತ್ತಾರೆ .

ಅದನ್ನು ಇಂದಿಗೂ ಮರೆಯದ ದರ್ಶನ್ ಆ ಹಣದ ಅವರು ಹಾಕಿದ ಅನ್ನದ ಋಣವನ್ನು ತೀರಿಸಲು ಒಮ್ಮೆ ಅವರ ಮನೆಗೆ ಹೋಗುತ್ತಾರೆ ರತ್ನಕ್ಕನವರ ಮನೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ಊಟ ಮಾಡುತ್ತಾರೆ ರತ್ನಕ್ಕನವರ ಮಗನಿಗೆ ಹತ್ತು ಸಾವಿರ ರೂಪಾಯಿಯನ್ನು ನೀಡುತ್ತಾರೆ ನಂತರ ಅವರ ಕುಟುಂಬದ ಕಷ್ಟಕ್ಕೆ ಸ್ಪಂದಿಸಲು ರತ್ನಾಕರರನ್ನು ಹಣ ಸಹಾಯ ಮಾಡಿ ನಿರ್ಮಾಪಕಿಯನ್ನಾಗಿ ಮಾಡುತ್ತಾರೆ ರತ್ನಕ್ಕ ಒಂದು ಸಿನಿಮಾವನ್ನು ಕೂಡ ಈಗ ನಿರ್ಮಾಣ ಮಾಡುತ್ತಿದ್ದು ನಾನು ಇಂದು ಈ ಮಟ್ಟಕ್ಕೆ ಬರಲು ನನ್ನ ಮಗ ದರ್ಶನ್ ಕಾರಣ ಎಂದು ಅವರು ತುಂಬಾ ಸಂತೋಷದಿಂದ ಹೇಳುತ್ತಾರೆ.

ದರ್ಶನ್ ಬರಿ ಕಷ್ಟದಲ್ಲಿರುವವರಿಗೆ ಅಷ್ಟೇ ಅಲ್ಲದೆ ಚಿತ್ರರಂಗಕ್ಕೆ ಯಾವುದೇ ಹೊಸ ನಟ ನಟಿಯರು ಬಂದರು ಯಾವುದೇ ಒಂದು ಸಿನಿಮಾ ನೋಡಿದರು ಅದಕ್ಕೆ ಪ್ರೋತ್ಸಾಹ ನೀಡುವಂತೆ ಕರುನಾಡಿನ ಜನತೆಯಲ್ಲಿ ಮತ್ತು ತಮ್ಮ ಅಭಿಮಾನಿಗಳಲ್ಲಿ ಕೇಳಿಕೊಳ್ಳ ಯಾವುದೇ ಹೊಸಬರ ಸಿನಿಮಾ ಚಿತ್ರರಂಗದ್ ಗೆಳೆಯರ ಸಿನಿಮಾಗಳ ಟೀಸರ್ ಟ್ರೈಲರ್ ಲಾಂಚ್ ರೀತಿಯ ಯಾವುದೇ ಕಾರ್ಯಕ್ರಮಗಳಿಗೂ ಕರೆದರೂ ಹೋಗಿ ಅವರಿಗೆ ಶುಭ ಹಾರೈಸುತ್ತಾರೆ ಇದಕ್ಕೆ ಕಾರಣವೇನೆಂದರೆ ಅವರು ಹದಿಮೂರು ಸಿನೆಮಾಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

ದರ್ಶನ್ ರವರು ಪ್ರತಿ ವರ್ಷ ಬಡ ಮಕ್ಕಳಿಗಾಗಿಯೇ ಎರಡರಿಂದ ಮೂರು ಕೋಟಿ ರೂಪಾಯಿಗಳನ್ನು ದಾನ ಮಾಡುತ್ತಾರೆ ಅಂಗವಿಕಲ ಮಕ್ಕಳು ಮತ್ತು ಅನಾಥ ಮಕ್ಕಳಿಗೆ ತಿಳಿಯದಂತೆ ಸಹಾಯವನ್ನು ಮಾಡುತ್ತಾರೆ ಒಮ್ಮೆ ಇವರು ಮಹಾರಾಷ್ಟ್ರಕ್ಕೆ ಹೋದಾಗ ಅಲ್ಲಿ ಒಂದು ಚಿಕ್ಕ ಕನ್ನಡ ಶಾಲೆಯನ್ನ ನೋಡುತ್ತಾರೆ ಅಲ್ಲಿನ ಮಕ್ಕಳಿಗೆ ಸಹಾಯವಾಗಲಿ ಅಂತ ಹನ್ನೊಂದು iPad ಗಳನ್ನ ದಾನವಾಗಿ ನೀಡುತ್ತಾರೆ ಇನ್ನು ಗೋವುಗಳ ಸಂರಕ್ಷಣೆಗೂ ಇವರು ಅನೇಕ ಗೋಶಾಲೆಗಳಿಗೆ ಮೇವನ್ನ ಕೂಡ ವ್ಯವಸ್ಥೆ ಮಾಡಿದ್ದಾರೆ .

ದರ್ಶನ್ ಎರಡು ಸಾವಿರದಲ್ಲಿ ತಮ್ಮ ದೂರದ ಸಂಬಂಧಿಯಾದ ವಿಜಯಲಕ್ಷ್ಮಿ ಅವರನ್ನ ವಿವಾಹವಾಗುತ್ತಾರೆ ಇವರಿಗೆ ದರ್ಶನ್ ಎಂಬ ಪುತ್ರ ಸಹ ಇದ್ದಾನೆ ಸುಂದರವಾಗಿ ಸಾಗುತ್ತಿದ್ದ ಇವರ ದಾಂಪತ್ಯ ಜೀವನದಲ್ಲಿ ಕೆಲವು ಕಾರಣಗಳಿಂದ ಬಿರುಕು ಮೂಡುತ್ತದೆ ಪತ್ನಿ ವಿಜಯಲಕ್ಷ್ಮಿ ದರ್ಶನ್ ವಿರುದ್ಧ ದೂರನ್ನು ದಾಖಲಿಸುತ್ತಾರೆ ಇದರಿಂದ ದರ್ಶನ್ ಹದಿನಾಲ್ಕು ದಿನಗಳ ಕಾಲ ಜೈಲು ವಾಸವನ್ನು ಸಹ ಅನುಭವಿಸುತ್ತಾರೆ ನಂತರ ಸಂಧಾನದ ಮೂಲಕ ವಿಜಯಲಕ್ಷ್ಮಿ ಅವರು ದೂರನ್ನು ಹಿಂಪಡೆಯುತ್ತಾರೆ ನಂತರ ಒಂದಾಗಿ ಇಬ್ಬರು ದಾಂಪತ್ಯ ಜೀವನವನ್ನು ಮುನ್ನಡೆಸುತ್ತಾರೆ ದರ್ಶನ್ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಪ್ರಾಣಿಗಳೆಂದರೆ ಅತಿಯಾದ ಪ್ರೀತಿ.

ತಾವು ಚಿಕ್ಕ ವಯಸ್ಸಿನಲ್ಲೇ ನಾಯಿ ಮರಿಗಳನ್ನ ತಂದು ಅದಕ್ಕೆ ಮನೆ ಮಾಡಿ ಆಟ ಆಡುತ್ತಿದ್ದರು. ಎಂದು ಅವರ ತಾಯಿ ಹೇಳುತ್ತಾರೆ. ದರ್ಶನ್ ಪ್ರಾಣಿಗಳಿಗಾಗಿಯೇ ಮೈಸೂರಿನಲ್ಲಿ ತೂಗುದೀಪ್ farmhouse ಅನ್ನು open ಮಾಡಿದ್ದಾರೆ. ಅದರಲ್ಲಿ ನೂರಾ ಹದಿನೆಂಟಕ್ಕೂ ಅಧಿಕ ಪ್ರಾಣಿಗಳನ್ನ ಸಾಕಿದ್ದಾರೆ. ತಮಗೆ ಬಿಡುವು ಸಿಕ್ಕಾಗೆಲ್ಲಾ ಅಲ್ಲಿಗೆ ತಮ್ಮ ಸ್ನೇಹಿತರೊಡನೆ ಹೋಗಿ ಸಮಯ ಕಳೆಯುತ್ತಾರೆ ದ ದರ್ಶನಗೆ ಕಾರುಗಳು ಮತ್ತು photographyಯಲ್ಲಿ ಸಹ ಅತಿಯಾದ ಒಲವಿದೆ .

ತಮ್ಮ ಮನೆಯಲ್ಲಿ ಜಾಗ್ವಾರ್ ಆಡಿ ರೇಂಜ್ ರೋವರ್ ಫಾರ್ಚುನರ್ ಬೆಂಜ್ mini coupper ಲಂಬೋಗಿಣಿ ಹಮ್ಮ ಹೀಗೆ ಹಲವಾರು ಅನೇಕ ಬೆಲೆ ಬಾಳುವ ಗಾಡಿಗಳನ್ನ ಇಟ್ಟುಕೊಂಡಿದ್ದಾರೆ ತಮಗೆ ಸಮಯ ದೊರೆತಾಗ ತಮ್ಮ ಸ್ನೇಹಿತರ ಜೊತೆ ಸೇರಿ photography ನಡೆಸಲು ಅರಣ್ಯಗಳಿಗೆ ಹೋಗುತ್ತಾರೆ ತಾವು ಚಿತ್ರಿಸಿದ ಫೋಟೋಗಳ್ಳನ ಹರಾಜು ಮಾಡಿ ಅದರಿಂದ ಬಂದ ಹಣವನ್ನ ಪ್ರಾಣಿಗಳ ಸಂರಕ್ಷಣೆಗೆ ನೀಡುತ್ತಾರೆ ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬದಂದು ನನಗೆ ಯಾವುದೇ ರೀತಿಯ ಹೂವಿನ ಹಾರ cake giftಗಳನ್ನ ತರಬೇಡಿ ಅದರ ಬದಲಿಗೆ ಅಕ್ಕಿ ದವಸಧಾನ್ಯಗಳನ್ನ ನಿಮ್ಮ ಕೈಲಾದಷ್ಟು ತೆಗೆದುಕೊಂಡು.

ಬನ್ನಿ ನಾನು ಅದನ್ನ ಅನಾಥಾಶ್ರಮ ವೃದ್ದಾಶ್ರಮಗಳಿಗೆ ಕಳಿಸುತ್ತೇನೆ ಎಂದು ಅಭಿಮಾನಿಗಳಲ್ಲಿ ದರ್ಶನ್ ವಿನಂತಿಸಿದ್ದಾರೆ ಅದರಂತೆ ಪ್ರತಿ ವರ್ಷ ಈ ರೀತಿ ಅರ್ಥಪೂರ್ಣವಾಗಿ ತಮ್ಮ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುತ್ತಾರೆ ನಮ್ಮ ದರ್ಶನ್ ಜೀವನದಲ್ಲಿ ಇಷ್ಟೆಲ್ಲ ಸಾಧನೆ ಮಾಡಿದರು ಅವರು ಯಾವಾಗಲು ಏನು ತಿಳಿದಿಲ್ಲ ಎನ್ನುವ ಹಾಗೆ ಎಲ್ಲರ ಜೊತೆ ಸರಳವಾಗಿ ಮಾತನಾಡುತ್ತ ಇತರರನ್ನ ಗೌರವಿಸುತ್ತ ಬೆಳೆಸುತ್ತ ನಾನು ನನ್ನ ಈ ಜೀವನದಲ್ಲಿ ಈ ಮಟ್ಟಕ್ಕೆ ಬರಲು ನನಗೆ ಅನ್ನ ಹಾಕಿದ ನನ್ನ ಅನ್ನದಾತರು ನನ್ನ ಎಲ್ಲ ಅಭಿಮಾನಿಗಳೇ ಕಾರಣ ಅವರೇ ನನ್ನ ಜೀವನದ ನಿಜವಾದ ಆಸ್ತಿ ಇಂದು ಹೇಳುತ್ತಾರೆ .

ದರ್ಶನ್ ಇಂತಹ ಒಬ್ಬ ಶ್ರೇಷ್ಠ ನಮ್ಮ ಕನ್ನಡದವರು ಎನ್ಲಿಕ್ಕೆ ನಮ್ಮೆಲ್ಲರಿಗೂ ನೀವು ಕೂಡ D ಬಾಸ್ ಅವರ ಅಭಿಮಾನಿಯಾಗಿದ್ದರೆ D ಬಾಸ್ ಎಂದು ಕಾಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ ಹಾಗೂ ಈ ವಿಡಿಯೋವನ್ನು ಹೆಚ್ಚಾಗಿ ಶೇರ್ ಮಾಡಿ ದರ್ಶನ್ ಅವರಿಗೆ ಸಂಬಂಧಪಟ್ಟಂತಹ ಇಂತಹದೇ ಹೆಚ್ಚಿನ ಸ್ಪೂರ್ತಿದಾಯಕ ವಿಡಿಯೋಗಳಿಗಾಗಿ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿ ಒಬ್ಬ ಖ್ಯಾತ ಖಳನಟನ ಮಗನಾದರೂ ಸಹ ದರ್ಶನ್ D ಬಾಸ್ ಆಗ ಎಷ್ಟೊಂದು ನೋವು ನಲಿವುಗಳನ್ನ ಅಡೆತಡೆಗಳನ್ನ ತಮ್ಮ ದಾರಿಯಲ್ಲಿ ಎದುರಿಸಬೇಕಾಯಿತು .

ಆದರೂ ಇದಕ್ಕೆ ಯಾವುದಕ್ಕೂ ಜಗ್ಗದೆ ದರ್ಶನ್ ಅವರು ತಮ್ಮ ಗುರಿಯತ್ತ ತಮ್ಮ ಗಮನವನ್ನ ಕೇಂದ್ರೀಕರಿಸಿ ಇಂದು ನಮ್ಮ ನಿಮ್ಮೆಲ್ಲರ ಪ್ರೀತಿಯ D ಬಾಸ್ ಆಗಿದ್ದಾರೆ ನಮ್ಮ ಗುರಿಯ ಕಡೆಗೆ ಅಚಲ ನಂಬಿಕೆಯನ್ನ ಇಟ್ಟುಕೊಂಡು ದೃಢ ವಿಶ್ವಾಸದೊಂದಿಗೆ ಸಾಗಿದರೆ ಖಂಡಿತ ಯಶಸ್ಸನ್ನ ಸಾಧಿಸಬಹುದು ಎನ್ನುವುದಕ್ಕೆ ದರ್ಶನ್ ಅವರೇ ಒಂದು ಉತ್ತಮ ಉದಾಹರಣೆ ಆಗಿದ್ದಾರೆ ಮೊಬೈಲನಲ್ಲಿ ಸಮಯ ಕಳೆಯುವ ಶೋಕಿಗಾಗಿ ಸಮಯವನ್ನ ವ್ಯರ್ಥ ಮಾಡುವ ಇಂದಿನ ಯುವ ಜನತೆಗೆ ದರ್ಶನ್ ಒಬ್ಬ ಸ್ಫೂರ್ತಿಯ ಸೆಲೆಯಾಗಿದ್ದರೆ ಇಂತದ್ದೇ ಹೆಚ್ಚಿನ ಸ್ಪೂರ್ತಿದಾಯಕ ವಿಡಿಯೋಗಳಿಗಾಗಿ ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡಿ ಧನ್ಯವಾದಗಳು

LEAVE A REPLY

Please enter your comment!
Please enter your name here