Categories
ಭಕ್ತಿ ಮಾಹಿತಿ

ನಿಮ್ಮ ಮನೆಯ ಈ ಜಾಗದಲ್ಲಿ ಅರಿಶಿನ ಉಪ್ಪನ್ನ ನೀವೇನಾದರೂ ಇಟ್ಟಿದ್ದೆ ಅದಲ್ಲಿ ನೀವು ಸಿಕ್ಕಾಪಟ್ಟೆ ಹಣವನ್ನು ಸಂಪಾದನೆ ಮಾಡುತ್ತೀರಾ…… ನೀವು ಬೇಡ ಅಂದ್ರು ಕೂಡ ದುಡ್ಡು ನಿಮ್ಮನ್ನ ಹುಡುಕಿ ಬರುವಂತಹ ಸಂದರ್ಭ ಉಂಟಾಗುತ್ತದೆ….

ಎಷ್ಟು ಕೆಲಸಗಳು ವೈಜ್ಞಾನಿಕವಾಗಿ ನಾವು ಮಾಡುವುದಕ್ಕೆ ಆಗದೇ ಇದ್ದಲ್ಲಿ ಹಾಗೂ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಆಗದೆ ಇದ್ದಲ್ಲಿ ಜ್ಯೋತಿಷ್ಯಶಾಸ್ತ್ರದ ಮುಖಾಂತರ ನಾವು ನಮ್ಮ ಕಷ್ಟಗಳಿಗೆ ನಾವು ನಿರ್ವಹಣೆಯನ್ನು ಮಾಡಿಕೊಳ್ಳಬಹುದು ಈ ರೀತಿಯಾಗಿ ಕೆಲವೊಂದು ಪದ್ಧತಿಗಳು ನಮ್ಮನ್ನು ಹಾಗೂ ನಮ್ಮ ಮನಸ್ಸಿನಲ್ಲಿ ಇರುವಂತಹ ಕಿನ್ನತೆ ಗಳನ್ನು.

ಹಾಗೂ ಮನಸ್ಸಿನಲ್ಲಿ ಇರುವಂತಹ ಒತ್ತಡಗಳು ಹಾಗೂ ನಾವು ದಿನನಿತ್ಯ ದುಡಿಯುವಂತಹ ಹಣಕಾಸಿನ ವ್ಯವಹಾರವನ್ನು ಸಂಪೂರ್ಣವಾಗಿ ನಿರ್ವಹಣೆ ಮಾಡುವಂತಹ ಶಕ್ತಿ ಕೆಲವೊಂದು ಪದ್ಧತಿಯಲ್ಲಿ ಇರುತ್ತವೆ. ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಒಂದು ಒಳ್ಳೆಯ ವಿಚಾರವನ್ನು ತಂದಿದ್ದೇವೆ ಅದರ ಮುಖಾಂತರ ನಿಮ್ಮ ಮನೆಯ ಈ ಜಾಗದಲ್ಲಿ ಹರಿಶಿನ ಹಾಗೂ ನಾವು ದಿನನಿತ್ಯ ಸೇವಿಸುವಂತಹ ಉಪ್ಪನ್ನು ಈ ಜಾಗದಲ್ಲಿ ಇದ್ದಲ್ಲಿ ನೀವು ಸಿಕ್ಕಾಪಟ್ಟೆ ಶ್ರೀಮಂತರಾಗುತ್ತಾರೆ.

ಪ್ರತಿಯೊಬ್ಬರ ಮನೆಯಲ್ಲಿ ಮುಖ್ಯವಾದ ಅಂತಹ ಜಾಗ ಎಂದರೆ ಅದು ಅಡುಗೆಯ ಜಾಗ ಯಾಕೆಂದರೆ ಮನುಷ್ಯನ ಹಸಿವನ್ನ ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಮಹತ್ವವನ್ನು ಹೊಂದಿರುವಂತಹ ಜಾಗ ಎಂದರೆ ಅದು ಅಡುಗೆಮನೆ. ಹಿಂದೂ ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಕೆಲವೊಂದು ಸ್ಥಳಗಳನ್ನು ಅದೇ ವಸ್ತುಗಳನ್ನು ಇಡಬೇಕು.

ಎನ್ನುವಂತಹ ನಿಗದಿಪಡಿಸಲಾಗಿದೆ. ಹಾಗಾದ್ರೆ ಯಾವ ಯಾವ ವಸ್ತುಗಳನ್ನು ನಾವು ಎಲ್ಲಿ ಇಡಬೇಕು ಎನ್ನುವಂತಹ ಮಾಹಿತಿಯನ್ನು ನಾವೇನಾದರೂ ತಿಳಿದುಕೊಂಡಲ್ಲಿ ನಿಜವಾಗಲೂ ನಾವು ಜೀವನದಲ್ಲಿ ಮುಂದೆ ಬರಲು ಹಾಗೂ ವ್ಯವಹಾರಿಕವಾಗಿ ಅಥವಾ ಆರ್ಥಿಕವಾಗಿ ನಾವು ತುಂಬಾ ಚೆನ್ನಾಗಿ ಇರಬಹುದು.

ಶಾಸ್ತ್ರದ ಪ್ರಕಾರ ಅಡುಗೆ ಮನೆ ಆಗ್ನೇಯ ಭಾಗದಲ್ಲಿ ಇದ್ದಲ್ಲಿ ತುಂಬಾ ಒಳ್ಳೆಯದು, ಅದಲ್ಲದೆ ನಾವು ಮಾಡುವಂತಹ ಅಡುಗೆಮನೆ ಯಾರಿಗೂ ಹೊರಗಡೆ ಜನಗಳಿಗೆ ಕಾಣಿಸುವ ಹಾಗೆ ಯಾವುದೇ ಕಾರಣಕ್ಕೂ ನಾವು ಬಿಡಬಾರದು ಅದನ್ನ ಯಾವುದೇ ಕಾರಣಕ್ಕೂ ನಮಗೆ ಮಾತ್ರವೇ ಕಾಣಿಸುವ ಹಾಗೆ ನಮ್ಮ ಮನೆಯಲ್ಲಿ ನಾವು ಜಾಗವನ್ನು ಮಾಡಿಕೊಳ್ಳಬೇಕು. ಮನೆಯ ಹತ್ತಿರ ಯಾವುದೇ ತರಹದ ಸಲಕರಣೆಗಳು ಹಾಗೂ ಆಯುಧಗಳನ್ನು ಇಟ್ಟುಕೊಳ್ಳಬಾರದು.

ಆಗ್ನೇಯ ದಿಕ್ಕಿನಲ್ಲಿ ನೀರು ಹೆಚ್ಚಾಗಿ ಹರಿಯದಂತೆ ನೋಡಿಕೊಳ್ಳಬೇಕು. ಅದಲ್ಲದೆ ವಾಸ್ತುಶಾಸ್ತ್ರದ ಪ್ರಕಾರ ನೀವೇನಾದರೂ ನೀರನ್ನು ಅನವಶ್ಯಕವಾಗಿ ಹೆಚ್ಚಾಗಿ ಬಳಕೆ ಮಾಡಿದ್ದು ಕೂಡ ನಿಮ್ಮ ಮನೆಯಲ್ಲಿ ಬರದ ಪರಿಸ್ಥಿತಿ ಬರುತ್ತದೆ ಹಾಗೂ ಆರ್ಥಿಕವಾಗಿ ನೀವು ಸಂಕಷ್ಟವನ್ನು ಅನುಭವಿಸುತ್ತೀರಿ. ಆದುದರಿಂದ ನೀರನ್ನ ಎಷ್ಟು ಬಳಕೆಮಾಡಬೇಕು ಅಷ್ಟನ್ನು ಮಾತ್ರ ಬಳಕೆ ಮಾಡಬೇಕು.

ನಿಮಗೆ ಗೊತ್ತಿರಬಹುದು ಅಡುಗೆ ಮಾಡುವಂತಹ ಸಂದರ್ಭದಲ್ಲಿ ಉಪ್ಪು ಹಾಗೂ ಅರಿಶಿಣ ಇಲ್ಲದೆ ಇದ್ದಲ್ಲಿ ಯಾವುದೇ ರೀತಿಯಾದಂತಹ ಅಡುಗೆ ಆಗುವುದು ತುಂಬಾ ಕಷ್ಟ ಇದು ಇಲ್ಲ ಅಂದರೂ ಕೂಡ ನಾವು ನಮ್ಮ ಜೀವನದಲ್ಲಿ ಅಡುಗೆಯನ್ನು ನಾವು ತಿನ್ನಲು ಆಗುವುದಿಲ್ಲ ಆದ್ದರಿಂದ ವಾಸ್ತುಶಾಸ್ತ್ರದಲ್ಲಿ ಇದಕ್ಕೆ ಒಂದು ಪ್ರಮುಖವಾದ ಸ್ಥಾನವನ್ನು ನೀಡಲಾಗಿದೆ. ನೀವೇನಾದರೂ ನನ್ನ ಕೆಳಗಡೆ ಚೆಲ್ಲಿದ್ ದಲ್ಲಿ ನಿಮ್ಮ ಮನೆಯಲ್ಲಿ ಅವತ್ತಿನ ದಿನ ಕಿರಿಕಿರಿ ಆಗುವಂತಹ ಚಾನ್ಸು ತುಂಬಾ ಹೆಚ್ಚಾಗಿರುತ್ತದೆ, ಅದಲ್ಲದೆ ನಿಮ್ಮ ಮನೆಯಿಂದ ಉಪ್ಪು ಏನಾದರೂ ಕಳ್ಳತನವಾಗಿದ್ದು ಕೂಡ ನಿಮ್ಮ ಮನೆಯಿಂದ ಲಕ್ಷ್ಮಿ ಹೋಗುತ್ತಾಳೆ ಎನ್ನುವಂತಹ ನಂಬಿಕೆ ಕೂಡ ಇದೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಉಪ್ಪು ಹಾಗೂ ಅರಿಶಿಣ ಪುಡಿಯನ್ನು ನೀವು ಒಂದೇ ಕಡೆ ಭದ್ರವಾಗಿ ಅದನ್ನ ಬಚ್ಚಿಟ್ಟು  ಇರಬಾರದು ಹೀಗೇನಾದರೂ ನೀವು ಮಾಡೋದೇ ಆದಲ್ಲಿ ನಮ್ಮ ಮನೆಯಲ್ಲಿ ಅಂದರೆ ನಿಮ್ಮ ಮನೆಯಲ್ಲಿ ದರಿದ್ರ ರುದ್ರತಾಂಡವ ಹಾಡುತ್ತದೆ. ಹಲವಾರು ಆರ್ಥಿಕ ಪ್ರಾಬ್ಲಮ್ ಗಳು ನಿಮಗೆ ಬರುವಂತಹ ಸಂದರ್ಭ ಕೂಡ ನಿಮ್ಮ ಹತ್ತಿರ ಬರಬಹುದು. ಆದ್ದರಿಂದ ನೀವು ಜಾಗ್ರತೆಯಾಗಿ ರೀತಿಯಾದಂತಹ ಮಾಹಿತಿಯನ್ನು ಬಳಕೆ ಮಾಡಿಕೊಂಡು ನೀವು ಬಳಕೆ ಮಾಡಿದ್ದಲ್ಲಿ ನೀವು ನಿಮ್ಮ ಜೀವನದಲ್ಲಿ ಆರಾಮಾಗಿ ಇರಬಹುದು ಹಾಗೂ ಯಾವುದೇ ತರನಾದ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಹಾಗೂ ಆರ್ಥಿಕ ವಿಚಾರದಲ್ಲಿ ಕೂಡ ನಾವು ತುಂಬಾ ಚೆನ್ನಾಗಿ ಇರಬಹುದೇನೋ ಅಂತಹ ಮಾತನ್ನು ಹೇಳುತ್ತಿದ್ದೇನೆ … ನಿಮಗೇನಾದರೂ ಈ ಲೇಖನ ದಿನದ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಲು ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಆಗಲಿ ಮರೆಯಬೇಡಿ.

Leave a Reply