Categories
ಮಾಹಿತಿ ಸಂಗ್ರಹ

ಕುಡಿದ ವ್ಯಕ್ತಿಯ ಮೇಲೆ ನೀರು ಸುರಿದರೆ ಕಿಕ್ ಹೋಗುತ್ತದೆಯಂತೆ ಅದು ನಿಜಾನಾ ?? ಎಲ್ಲಾ ಕುಡುಕರು ಕಡ್ಡಾಯವಾಗಿ ಓದಲೇಬೇಕಾದಂತಹ ಬಂದು ವಿಚಾರ ಇದು !!

ಇವತ್ತಿನ ಪ್ರಪಂಚದಲ್ಲಿ ಮದ್ಯಪಾನ ಮಾಡುವವರು ಯಾರು ಇಲ್ಲ  ಹೇಳಿ ಕುಡಿಯದೇ ಇರುವ ವ್ಯಕ್ತಿಗಳು ಸಿಗುವುದೇ ಅಪರೊಪ ಆಗಿದೆ, ಪ್ರತಿಯೊಬ್ಬರೂ ಕೂಡ ಕುಡಿತಾರೆ .

ಕೆಲವೊಬ್ಬರು ಮನೆಯಲ್ಲಿ ತಂದರೆ ಕೆಲವೊಬ್ಬರು ಬಾರ್ ಗೆ ಹೋಗಿ ಕಂಠ ಪೂರ್ತಿ ಕುಡಿದು ರೋಡಿನಲ್ಲಿ ಬಿದ್ದಿರುವ ಜನರನ್ನು ನೀವು ನೋಡಿರಬಹುದು.

ಕುಡಿದ ನಂತರ ನಮಗೆ ಯಾವುದೋ ಒಂದು ಲೋಕಕ್ಕೆ ಹೋಗಿದ್ದೇವೆ ಎನ್ನುವಂತಹ ಅನುಭವ ಅವ್ರಿಗೆ ಆಗುತ್ತದೆ. ಈ ತರದ ಅನುಭವವನ್ನು ಕೇವಲ ಗಂಡಸರು ಮಾತ್ರವಲ್ಲ ಇವಾಗ ಹುಡುಗಿಯರು ಕೂಡ ಕುಡಿಯುತ್ತಿದ್ದಾರೆ ಹಾಗೂ ಈ ರೀತಿಯ ಅನುಭವವನ್ನು ಕಾಣುತ್ತಿದ್ದಾರೆ.

ಒಂದು ಸಾರಿ ಗುಂಡು ಒಳಗೆ ಹೋದನಂತರ ನಮಗೆ ಯಾವುದೋ ಒಂದು ಸ್ವರ್ಗಕ್ಕೆ ಹೋದಹಾಗೆ ಫೀಲ್ ಆಗುತ್ತದೆ ಎಂಬುದು ಕೆಲವರ ನಂಬಿಕೆ, ನೀವು ರೋಡ್ ನಲ್ಲಿ ಕೆಲವೊಂದು ಸಾರಿ ಕುಡಿದು ಮಲಗಿದ್ದ ಅವರನ್ನು ನೋಡಬಹುದು, ಯಾಕೆಂದರೆ ಅವರು ಹೆಚ್ಚಾಗಿ ಕುಡಿದು ಅವರಿಗೆ ಪ್ರಪಂಚದ ಪರಿಜ್ಞಾನ ಇರುವುದೇ ಇಲ್ಲ.

ಆದರೆ ಕೆಲವೊಂದು ಬಾರಿ ಆ ಸಂದರ್ಭದಲ್ಲಿ ಮಳೆ ಬಂದರೆ ಅವರಿಗೆ ಕಿಕ್ ಹೋಗುತ್ತದೆ ಎನ್ನುತ್ತಾರೆ  ಕೆಲವರು ಇದು ಎಷ್ಟರಮಟ್ಟಿಗೆ ನಿಜ ಹಾಗೂ ಎಷ್ಟರಮಟ್ಟಿಗೆ ಸುಳ್ಳು ಹೇಳುವುದರ ಸಂಪೂರ್ಣವಾದ ಮಾಹಿತಿಯನ್ನು ನಾವು ಇವತ್ತು ತಿಳಿದುಕೊಳ್ಳೋಣ ಬನ್ನಿ. ಯಾವುದಾದರೂ ಒಂದು ವ್ಯಕ್ತಿ ಕುಡಿದ ನಂತರ ಅವನಿಗೆ ಕಿಕ್ ಬರುವುದಕ್ಕೆ ಕಾರಣ ಇಲ್ಲಿದೆ ನೋಡಿ,

ಅದು ಏನಪ್ಪ ಅಂದ್ರೆ ನಾವು ಕುಡಿಯುವಂತಹ ಹೆಂಡ ದಲ್ಲಿ ಅಥವಾ ಸರಾಯಿ ದಲ್ಲಿ ಮಿತಿಲ್ ಎನ್ನುವಂತಹ ಒಂದು ಅಂಶ ಇರುತ್ತದೆ ಈ ಅಂಶವು ಕುಡಿದ ನಂತರ ಹೊಟ್ಟೆಗೆ ಹೋಗುವುದರ ಜೊತೆಗೆ ರಕ್ತ ಕಣಗಳಲ್ಲಿ ಬೆರೆತು ಹೋಗುತ್ತದೆ,

ಹೀಗಿರುತ್ತ ಕಣದಲ್ಲಿ ಬೆರೆತು ಹೋಗುವಂತಹ ಆಲ್ಕೋಹಾಲ್ ಮಿತೆಲ್ ಅಂಶ ಮೆದುಳಿಗೆ ಹೋಗಿ ಮೆದುಳಿನಲ್ಲಿ ಒಂದು ರಾಸಾಯನಿಕ ಕ್ರಿಯೆ ಉಂಟಾಗುವುದರಿಂದ ನಮ್ಮ ಮೆದುಳಿನಲ್ಲಿ ಒಂದು ಒಂದು ವಿಶೇಷ ತರದ ಅನುಭವ ನಮಗೆ ಆಗುತ್ತದೆ ಅದನ್ನೇ ನಾವು ಕಿಕ್ ಅಂತ ಹೇಳಬಹುದು.

ಹೀಗೆ ಈ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ನಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ . ಹೀಗೆ ಈ ಸಂದರ್ಭದಲ್ಲಿ ನೀವು ಏನಾದರೂ ಒಂದು ಬಕೆಟ್ ನೀರನ್ನು ಕುಡಿದ ವ್ಯಕ್ತಿಗೆ ಸುರಿದರೆ ಅವನ ದೇಹ ಉಷ್ಣಾಂಶ ಕಡಿಮೆಯಾಗಿ ಮನುಷ್ಯನ ಕಿಕ್ ಸ್ವಲ್ಪ ಕಡಿಮೆ ಆಗಿ ಆ ವ್ಯಕ್ತಿ ನೈಜ ಸ್ತಿತಿಗೆ ಬರುವುದು ಖಚಿತ. ಕುಡಿಯುವುದು ತುಂಬಾ ಅಪಾಯಕಾರಿ ಅದರಲ್ಲೂ ರೋಡಿನಲ್ಲಿ ಕುಡಿದು ಬಿಡುವುದು ಇನ್ನೂ ಅಪಾಯಕಾರಿ.

ರೋಡಿನಲ್ಲಿ ಕುಡಿದು ಬೀಳುವವರ ಮೇಲೆ ಯಾವುದಾದರೂ ವಾಹನಗಳು ಹತ್ತಿ ಹೋದರು ಆಶ್ಚರ್ಯ ಇಲ್ಲ ಬಿಡಿ. ಅದಲ್ಲದೆ ಕುಡಿದ ನಂತರ ಹೆಚ್ಚಾಗಿ ಆಹಾರವನ್ನು ತಿನ್ನುವುದು ಒಳ್ಳೆಯದು ಯಾಕೆಂದರೆ ಕೇವಲ ಬರಿಹೊಟ್ಟೆಯಲ್ಲಿ ಕುಡಿದು ಮಲಗಿದರೆ ನಿಮ್ಮ ಕಿಡ್ನಿ ಗಳಿಗೆ ಪರಿಣಾಮಕಾರಿಯಾಗಿ ಯಾವುದಾದರೂ ಒಂದು ಪ್ರಭಾವವನ್ನು ಆಗುವಂತ ಸಾಧ್ಯತ ಇರುತ್ತದೆ,.

ಅದಲ್ಲದೇ ಜವಾಬ್ದಾರಿಯಿಂದ ಕುಡಿಯುವಂತಹ ಹವ್ಯಾಸವನ್ನು ಇಟ್ಟುಕೊಂಡರೆ ಒಳ್ಳೆಯದು ಆದರೆ ನೀವು ದುಡಿಯುವುದು 500 ರೂಪಾಯಿ ಖರ್ಚು ಮಾಡುವುದು ನಾನೂರು ರೂಪಾಯಿ ಅಂದರೆ ನಿಜವಾಗಲು ಅದು ನಿಮ್ಮ ಫ್ಯಾಮಿಲಿಗೆ ಒಳ್ಳೆಯದು ಅಲ್ಲ ಹಾಗೂ ನಿಮಗೂ ಕೂಡ ಒಳ್ಳೆಯದು ಅಲ್ಲ.

ಆದ್ದರಿಂದ ಕುಡಿಯುವುದನ್ನು ಒಂದು ಹವ್ಯಾಸವನ್ನಾಗಿ ಮಾಡಿಕೊಳ್ಳುವುದಕ್ಕಿಂತ ಮುಂಚೆ ಹತ್ತಾರು ಬಾರಿ ಯೋಚನೆ ಮಾಡಿರಿ. ಈ ಲೇಖನವನ್ನು ಹೇಗಾದರೂ ಮಾಡಿ ಎಲ್ಲರಿಗೂ ತಲುಪುವಂತೆ ಮಾಡಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡಿ ಇಂದ ಹೊರಗೆ ಓಡಿ ಇಂತಿ ನಿಮ್ಮ ಪ್ರೀತಿಯ ಮಂಡ್ಯ ರಶ್ಮಿ.