KGF ಹೀರೋಯಿನ್ ಶ್ರೀ ನಿಧಿ ಶೆಟ್ಟಿ SSLC ಅಲ್ಲಿ ತೆಗೆದುಕೊಂಡ ಮಾರ್ಕ್ಸ್ ಎಷ್ಟು ಅಂತಾ ಗೊತ್ತಾದ್ರೆ ನಿಜಕ್ಕೂ ಬೆಚ್ಚಿ ಬೆಂಡಾಗುತ್ತೀರಾ… ಸಾಮಾಜಿಕ ಜಾಲತಾಣದದಲ್ಲಿ ಬಿರುಗಾಳಿ ಎಬ್ಬಿಸಿದ ಶ್ರೀನಿಧಿ ಶೆಟ್ಟಿ SSLC ಮಾರ್ಕ್ಸ್

ತಮ್ಮ ಅಮೋಘ ಅಭಿನಯದ ಮೂಲಕವೇ ಮೊದಲ ಸಿನಿಮಾದಲ್ಲಿಯೇ pan India star ಆಗಿ ಹೊರಹೊಮ್ಮಿದಂತಹ ಶ್ರೀನಿಧಿ ಶೆಟ್ಟಿ ಅವರ ಕುರಿತು ಯಾರಿಗೂ ತಿಳಿಯದಂತಹ ಮಾಹಿತಿ ಒಂದನ್ನ ನಾವು ಇವತ್ತು ತಿಳಿಸೋಕೆ ಹೊರಟಿದ್ದೀವಿ ಹೌದು ಸ್ನೇಹಿತರೆ modeling ಲೋಕದಲ್ಲಿ ಮಿಂಚಿ ಅನೇಕ ಕಿರೀಟವನ್ನ ತಮ್ಮ ಮುಡಿಗೇರಿಸಿಕೊಂಡಿರುವ ಅತ್ಯಧಿಕ ಸುಂದರಿ ಶ್ರೀನಿಧಿ ಶೆಟ್ಟಿಯವರು ತಮ್ಮ ಹತ್ತನೇ ತರಗತಿಯಲ್ಲಿ ಪಡೆದಂತಹ ಅಂಕ ಎಷ್ಟು ಅನ್ನೋದನ್ನ ಕೊಳ್ಳಬೇಕಾದರೆ ಈ ವಿಡಿಯೋವನ್ನ ಪೂರ್ತಿಯಾಗಿ ನೋಡಿ.

ಹೌದು ಫ್ರೆಂಡ್ಸ್ ರಾಕಿಂಗ್ ಸ್ಟಾರ್ ಯಶ್ ಹಾಗು ನಿರ್ದೇಶಕ ಪ್ರಶಾಂತ್ ನೀಲ್ ಅವರ ಕಾಂಬಿನೇಶನ್ ನಲ್ಲಿ ಮೂಡಿ ಬಂದಂತಹ ಕೆಜಿಫ್ ಎಂಬ ಸಾಮ್ರಾಜ್ಯಕ್ಕೆ ರಾಣಿಯಾಗಿರುವಂತಹ ಶ್ರೀನಿಧಿ ಶೆಟ್ಟಿಯವರ ಅಮೋಘ ಅಭಿನಯವನ್ನ ಮೆಚ್ಚಿ ಕನ್ನಡಿಗರು ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಅನೇಕ ಭಾಷಿಗರು ಕೂಡ ಫುಲ್ ಮಾರ್ಕ್ಸನ್ನ ನೀಡಿಬಿಟ್ಟಿದ್ದಾರೆ.

ಹೌದು ಸ್ನೇಹಿತರೆ ಯಾವ ತಾನೇ ಇಷ್ಟು ದೊಡ್ಡ ಮಟ್ಟದ success ಒಂದೇ ಒಂದು ಸಿನಿಮಾದ ಮೂಲಕ ಅದರಲ್ಲೂ ಮೊದಲ ಸಿನಿಮಾದ ಮೂಲಕ ಸಿಗೋಕೆ ಸಾಧ್ಯ ಹೇಳಿ ಪ್ರತಿಯೊಬ್ಬರೂ ಕೂಡ ಒಂದೊಂದೇ ಹೆಜ್ಜೆ ಇಡುತ್ತ ನಿಧಾನವಾಗಿ ಮೇಲೆ ಬಂದರೆ ಶ್ರೀನಿಧಿ ಶೆಟ್ಟಿಯವರು ತಮ್ಮ ಮನಮೋಹಕ ಸೌಂದರ್ಯ ಮತ್ತು ಮನಮೋಹಕ ಅಭಿನಯದ ಮೂಲಕ ಸ್ಟಾರ್ ಗಿರಿಯನ್ನು ಮೊದಲ ಸಿನಿಮಾದಲ್ಲೇ ಪಡೆದುಕೊಂಡು ಬಿಟ್ಟಿದ್ದಾರೆ.

ಇಂತಹ ಮೋಹಕ ನಟಿಯ ಹತ್ತನೇ ತರಗತಿಯ marks card ಒಂದು ಜಾಲತಾಣದಲ್ಲಿ ಭಾರಿ sound ಮಾಡ್ತಾ ಇದ್ದು ಕನ್ನಡದಲ್ಲಿ ನೂರಾ ಇಪ್ಪತೈದು, ನೂರಾ ಇಪ್ಪತ್ತೊಂದು ಅಂಕವನ್ನ ಶ್ರೀನಿಧಿ ಶೆಟ್ಟಿ ಅವರು ಗಳಿಸುವ ಮೂಲಕ ಕನ್ನಡತಿ ಎಂಬುದನ್ನ ಆಗಲೇ ಸಾಬೀತು ಮಾಡಿ ಬಿಟ್ಟಿದ್ರು. ಈ ಮುದ್ದಾದ ನಟಿಯ ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನ ತಪ್ಪದೆ ನಮ್ಮ ಕಾಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ ತಿಳಿಸಿ.ಧನ್ಯವಾದಗಳು.

ಶ್ರೀನಿಧಿ ಶೆಟ್ಟಿ ಭಾರತೀಯ ರೂಪದರ್ಶಿ ಮತ್ತು ನಟಿಯಾಗಿದ್ದು, ಪ್ರಶಾಂತ್ ನೀಲ್ ನಿರ್ದೇಶನದ 2018 ರ ಕನ್ನಡ ಭಾಷೆಯ ಆಕ್ಷನ್ ಡ್ರಾಮಾ “ಕೆಜಿಎಫ್: ಅಧ್ಯಾಯ 1” ನಲ್ಲಿ “ರೀನಾ ದೇಸಾಯಿ” ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಚಿತ್ರವು ದೊಡ್ಡ ವಾಣಿಜ್ಯ ಮತ್ತು ವಿಮರ್ಶಾತ್ಮಕ ಯಶಸ್ಸನ್ನು ಗಳಿಸಿತು, ಅದು ಅವಳಿಗೆ ಮನ್ನಣೆ ಮತ್ತು ಖ್ಯಾತಿಯನ್ನು ತಂದುಕೊಟ್ಟಿತು. ಇದು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಿಗೆ ಡಬ್ ಆಗಿತ್ತು.

ಶ್ರೀನಿಧಿ ಶೆಟ್ಟಿ “ಕೆಜಿಎಫ್: ಅಧ್ಯಾಯ 1” ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು ಅವರ ಅಭಿನಯಕ್ಕಾಗಿ ಧನಾತ್ಮಕ ವಿಮರ್ಶೆಗಳನ್ನು ಪಡೆದರು. ಆಕೆ ಹುಟ್ಟಿ ಬೆಳೆದದ್ದು ಭಾರತದ ಕರ್ನಾಟಕ ರಾಜ್ಯದ ಮಂಗಳೂರಿನಲ್ಲಿ. ನಟಿಯಾಗುವ ಮೊದಲು, ಅವರು ಮಾಡೆಲ್ ಆಗಿದ್ದರು ಮತ್ತು ಮಿಸ್ ಸುಪ್ರಾನ್ಯಾಷನಲ್ ಇಂಡಿಯಾ 2016 ರ ಸೌಂದರ್ಯ ಸ್ಪರ್ಧೆಯನ್ನು ಗೆದ್ದರು. ಮನರಂಜನಾ ಉದ್ಯಮದಲ್ಲಿ ವೃತ್ತಿಜೀವನವನ್ನು ಮುಂದುವರಿಸುವ ಮೊದಲು ಅವರು ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದರು.

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.