Categories
ಮಾಹಿತಿ ಸಂಗ್ರಹ

KGF ಮೂವಿಯಲ್ಲಿ ತಾಯಿ ಪಾತ್ರದಲ್ಲಿ ಮಾಡಿದಂತಹ ಈ ಹುಡುಗಿಯ ವಯಸ್ಸಾದರೂ ಎಷ್ಟು ಅಂತ ಗೊತ್ತಾ ನಿಮಗೆ ? ಇವಳು ಯಾರು ಅಂತ ಗೊತ್ತಾದ್ರೆ ನೀವು ನಿಮ್ಮ ಬಾಯಿ ಮೇಲೆ ಬೆರಳಿಟ್ಟು ಕೊಳ್ತೀರಾ !!!

ಕೆಜಿಎಫ್ ನಲ್ಲಿ ತಾಯಿ ಪಾತ್ರದಲ್ಲಿ ಮಿಂಚಿರುವ ಈ ನಟಿಯ ವಯಸ್ಸು ಎಷ್ಟು ಇರಬಹುದು ನೋಡೋಣ ಬನ್ನಿ ಅಷ್ಟಕ್ಕೂ ಈ ನಟಿ ಯಾರು ಇಡೀ ದೇಶವನ್ನೇ ತಲೆ ತಿರುಗುವಂತೆ ಮಾಡಿರುವ ಏಕೈಕ ನಟಿ ಇವರೇ ಅರ್ಚನ‌ಜೋಯಿಸ್ ಇವರು ತಾಯಿಯಾಗಿ ಪಾತ್ರವನ್ನು ನಿರ್ವಹಿಸುವ ಮೂಲಕ ದೇಶಕ್ಕೆ ಒಂದು ಒಳ್ಳೆಯ ನಟಿ ಎನಿಸಿಕೊಂಡರು.

ಅಷ್ಟೇ ಅಲ್ಲದೆ ಅರ್ಚನಾ ಜಾಯ್ಸ್ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ತ್ರಿಪುರಸುಂದರ ಮಹಾದೇವಿ   ಎಂಬ ಸೀರಿಯಲ್ ನಲ್ಲೂ ಕೂಡ ಎಲ್ಲರ ಮನೆ ಮನೆ ಮಾತಾಗಿದ್ದಾರೆ ಇವರು ಸುವರ್ಣ ವಾಹಿನಿಯಲ್ಲಿ ನಟಿಸಿದ್ದಾರೆ ಅರ್ಜನ್ ಜಾಯ್ಸ್ ಅವರ ಈಗಿನ ವಯಸ್ಸು ಇಪ್ಪತ್ತ್ ಎಂಟು ವರ್ಷಗಳು ತುಂಬಿವೆ .

ಅರ್ಚನಾ ಅವರು ಇವರಿಗೆ ನೃತ್ಯ ಅಂದರೆ ಬಲು ಇಷ್ಟ ನೃತ್ಯಕ್ಕಾಗಿ ಅದೆಷ್ಟೋ ಸೀರಿಯಲ್ ಗಳನ್ನು ಮಧ್ಯದಲ್ಲೇ ತ್ಯಜಿಸಿದ್ದು ನೃತ್ಯ ಮಾಡುವುದರ ಮೂಲಕ ಏನಾದರೂ ಸಾಧನೆ ಮಾಡುವುದು ಇವರಿಗೆ ಇಷ್ಟವೆಂದು ತಿಳಿದು ಬಂದಿದೆ 11 ವರ್ಷದಲ್ಲೇ ನೃತ್ಯಕ್ಕಾಗಿ ನೃತ್ಯವನ್ನು ಮಾಡುತ್ತಿದ್ದಾರೆ .

ಇವರು ದೇಶ ಮಟ್ಟದಲ್ಲಿ ಸಾಧನೆ ಮಾಡಬೇಕೆಂದು ನಿರ್ಧರಿಸಿದ್ದಾರೆ ಹಾಗಾಗಿ ಇವರು ಪ್ರಶಸ್ತಿಯನ್ನು ಕೂಡ ಈಗಾಗಲೇ ಗಳಿಸಿದ್ದು ನೀಲಿ ಸೀರಿಯಲ್ನಲ್ಲೂ ಇವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಇವರ ಮದುವೆಯ ಬಗ್ಗೆ ಹೇಳಬೇಕೆಂದರೆ ಇವರದು ಕೂಡ ಲವ್ ಮ್ಯಾರೇಜ್ ಇವರ ಲವ್ ಸ್ಟೋರಿ ಹೇಗೆ ನಡೆಯುತ್ತೆ ಎಂದರೆ ಇವರ ಇವರ ಪತಿ ಒಂದು ಮದುವೆ ವಿವಾಹಕ್ಕೆ ಭೇಟಿ ನೀಡಿದ್ದಾರೆ ಆಗ ಅರ್ಚನಾ ವರನ್ನು ನೋಡುತ್ತಾರೆ ಅರ್ಚನಾ ವರು ಅವರಿಗೆ ಬಹಳ ಇಷ್ಟವಾಗುತ್ತಾರೆ ಅನಂತರ ಒಂದು ವರ್ಷದ ಬಳಿಕ ವಷ್ಟೇ ಮದುವೆಯಾಗಿದ್ದಾರೆ yash ವಯಸ್ಸು ತಿಲಿಯೋಣ ಬನ್ನಿ ವಯಸ್ಸು ಮೂವತ್ತೆರಡು ವರ್ಷಗಳು .

ಮೊದಲಿಗೆ ಅರ್ಚನಾ ಜಾಯ್ಸ್ ರನ್ನು ಈ ಪಾತ್ರವನ್ನು ನಿರ್ವಹಿಸಲು ಕೇಳಿದಾಗ ಅವರು ಒಪ್ಪದೇ ಇದ್ದರೂ ಅದಕ್ಕೆ ಕಾರಣ ತಾಯಿಯ ಪಾತ್ರವೂ ಅಷ್ಟು ಜನಪ್ರಿಯ ಜನಪ್ರಿಯತೆಯನ್ನು ಗಳಿಸುವುದಿಲ್ಲ ಎಂದು ತಿಳಿದಿದ್ದರು ನಿರ್ದೇಶಕರ ಪ್ರೋತ್ಸಾಹದ ಮೇರೆಗೆ ಕಡೆಗೂ ಒಪ್ಪಿದರು ಅದರಂತೆ ಚಿತ್ರದ ಟ್ರೇಲರನ್ನು ನೋಡಿ ತುಂಬಾ ಖುಷಿ ಖುಷಿ ಖುಷಿಯಾಗಿ ತನ್ನ ಪಾತ್ರವೂ ಕೂಡ ಅತಿ ದೊಡ್ಡ ಮಟ್ಟಕ್ಕೆ ರೆಕಾರ್ಡ್ ಮಾಡಿದೆ ಎಂದು ತಿಳಿಸಿದರು .

ಕೇವಲ ಕರ್ನಾಟಕದಲ್ಲಿ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ sound ಮಾಡಿರುವ ಏಕೈಕ ಸಿನಿಮಾ ಎಂದರೆ ಅದೇ ನಮ್ಮ ಕೆಜಿಎಫ್ ಸತತ ಎರಡು ವರ್ಷಗಳ ಕಾಲ ಪರಿಶ್ರಮದಿಂದ ರೆಡಿ ತಯಾರಾಗಿರುವ ಸಿನಿಮಾವೆಂದರೆ ಅದೇ ಕೆಜಿಎಫ್ ಇದು ಬಹಳ ಮಟ್ಟಿಗೆ ಸೌಂಡ್ ಮಾಡುತ್ತಿದೆ ಅಭಿನಯಿಸುವುದಾಗಿ ಹೇಳಿದ್ದಾರೆ ಇದು ಕನ್ನಡದ ಮೊದಲ ಇವರ ಅರ್ಚನಾ ಜಾಯ್ಸ ಅವರ ಮೊದಲ ಸಿನಿಮಾ ಚಿಕ್ಕ ವಯಸ್ಸಿನಲ್ಲಿ ಇಂಥ ದೊಡ್ಡ ಮಟ್ಟದ ನಟಿಯಾಗಿ ಬೆಳೆದಿದ್ದಾರೆ ಇವರ ಇವರ ಕೆಜೆಪಿ ಸಂಭಾವನೆ ಎಷ್ಟು ಎಂದು ಇನ್ನೂ ತಿಳಿದು ಬಂದಿಲ್ಲ

ಈ ವಿಷಯ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜಿಗೆ ಲೈಕ್ ಮಾಡಿ  ಕೆಳಗೆ ಅಥವಾ ಮೇಲೆ ಕಾಣಿಸಿದಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪ್ರೀತಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

kannada inspiration story and Kannada Health Tips

KGF movie mother carctor lady