ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

250
Griha Lakshmi Yojana: 4000 Rupees Deposited, Latest Update by Lakshmi Hebbalkar
Image Credit to Original Source

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು ನೋಡಲೇಬೇಕಾದಂತಹ ಮಾಹಿತಿ ಸ್ನೇಹಿತರೆ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾರೆ ಅಂತಾನೆ ಹೇಳಬಹುದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಯಾಕೆಂದರೆ ನಿಮಗೆ ಹೇಳಿದರು ಒಂದು ವಾರದಲ್ಲಿ ಹಣ ಬಿಡುಗಡೆ ಮಾಡ್ತೀವಿ ಅಂತ ಹೇಳಿದರು ಕೊನೆಗು ಹಣವನ್ನ ಬಿಡುಗಡೆ ಮಾಡಿದರು ಸ್ನೇಹಿತರೆ ಇಲ್ಲಿ ಏನಪ್ಪಾ ಅಂತಂದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆರು ಸಾವಿರ ಹಣ ಬಿಡುಗಡೆ ಮಾಡ್ತೀವಿ ಅಂತ ಹೇಳಿದರು .

ಆದರೆ ನಾಲ್ಕು ಸಾವಿರ ಹಣವನ್ನ ಬಿಡುಗಡೆ ಮಾಡಿದ್ದಾರೆ ಪ್ರತಿಯೊಬ್ಬರೂ ಕಾಯಿತಾ ಗುರುಲಕ್ಷ್ಮಿ ಯೋಜನೆಯ ಹಣ ಬಂದರೆ ಸಾಕಪ್ಪ ಹನ್ನೆರಡನೇ ಕಂತಿನ ಹಣ ಬಂದರೆ ಸಾಕು ಅಂತ ಕಾಯುತ್ತ ಕೂತಿದ್ದರು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆರು ಸಾವಿರ ಬಿಡುಗಡೆ ಮಾಡ್ತೀವಿ ಅಂತ ಹೇಳಿದರು ಕೊನೆಗೆ ಈಗ ನಾಲ್ಕು ಸಾವಿರ ಹಣ ಬಿಡುಗಡೆ ಮಾಡಿದರು ಹೌದು ಸ್ನೇಹಿತರೆ ಬನ್ನಿ latest ನ್ಯೂಸ್ ಅನ್ನು ನಿಮಗೆ ತಿಳಿಸಿಕೊಡುತ್ತಿದ್ದೇನೆ ಪ್ರತಿಯೊಬ್ಬರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಆಗುತ್ತಿದೆ ಇದರ ಒಂದು latest update ಅನ್ನು ನಿಮಗೆ ತಿಳಿಸಿಕೊಡುತ್ತಿದ್ದೇನೆ ಪ್ರತಿಯೊಬ್ಬ ಗೃಹಲಕ್ಷ್ಮಿಯರು ವಿಡಿಯೋವನ್ನು ಪೂರ್ತಿಯಾಗಿ ನೋಡಿ .

ಯಾಕೆಂದರೆ ನಿಮಗೆ ಹಣ ಬಿಡುಗಡೆ ಮಾಡಿರುವಂತಹ ಲೈವ್ ಆದಂತಹ ಪ್ರೂಫ್ ಅನ್ನು ನಿಮಗೆ ತೋರಿಸಿಕೊಡುತ್ತಿದ್ದೇನೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೋಡಿದಂತೆ ನಿಮಗೆ ಹೇಳಿದ್ದೆ ಇದಕ್ಕಿಂತ ಮುಂಚಿತವಾಗಿ ಹೇಳಿದ್ದೆ ಕಾಂಗ್ರೆಸ್ ಸರ್ಕಾರ ಯಾವುದೇ ಕಾರಣಕ್ಕೂ ಗೃಹ ಲಕ್ಷ್ಮಿಯವರಿಗೆ ಹಣ ಹಾಕುವುದನ್ನು ನಿಲ್ಲಿಸುವುದಿಲ್ಲ ಯಾಕೆಂದರೆ ನಿಮಗೆ ಗೊತ್ತಿರಬಹುದು next ಮುಂಬರುವಂತಹ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಅಂತ ಒಂದು ಗುರಿಯನ್ನು ಇಟ್ಟುಕೊಂಡಿದ್ದಾರೆ so ಅದಕ್ಕಾಗಿ ಆಯ್ಕೆ ಆಗುತ್ತಾರೆ ಹಣ ಅಂತ ಹೇಳಿದ್ದೆ ಆದರೆ ಎಷ್ಟು ಆಗುತ್ತಾರೆ ಅಂತ ಒಂದು confirm ಇದ್ದಿದ್ದಿಲ್ಲ ಕೊನೆಗು ಐದು ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡೇ ಬಿಟ್ಟರು ಬನ್ನಿ .

ಹೆಚ್ಚಿನ ಒಂದು details ನಿಮಗೆ ತಿಳಿಸಿಕೊಡುತ್ತಿದ್ದೇನೆ ನಿಮ್ಮ ಖಾತೆಗಳಿಗೆ ನಾಲ್ಕು ಸಾವಿರ ಹಣ ಯಾವ ರೀತಿ ಜಮಾ ಆಗಿದೆ ಅನ್ನುವುದರ ಬಗ್ಗೆ ಹೌದು ಸ್ನೇಹಿತರೆ ಕಳೆದ ಒಂದು ಸಭೆಯಲ್ಲಿ ಮೀಟಿಂಗನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಮಾಹಿತಿಯನ್ನ ಕೊಟ್ಟಿದ್ದರು ನಿಮಗೆ ಎರಡು ಕಂತಿನ ಹಣ ಬಂದಿಲ್ಲ ಅಂದ್ರೆ ನಾಲ್ಕು ಸಾವಿರ ಬರುತ್ತೆ ಅಥವಾ ಮೂರು ಕಂತುಗಳ ಹಣ ಬಂದಿಲ್ಲ ಅಂದ್ರೆ ಆರು ಸಾವಿರ ಬರುತ್ತೆ ಅಂತ ಹೇಳಿದ್ರು ಎಲ್ಲರ ಜನರ ಒಂದು ತಲೆಯಲ್ಲಿ ಬಹಳಷ್ಟು ಗೊಂದಲಗಳು ಇದ್ವು ಯಾಕಂದ್ರೆ ಇನ್ನು ಒಂದು ವಾರದಲ್ಲಿ ಬಿಡುಗಡೆ ಮಾಡ್ತೀವಿ ಅಂತ ಹೇಳಿದ್ದಾರೆ ಆದರೆ ಎರಡು ಸಾವಿರ ಬರುತ್ತಾ ನಾಲ್ಕು ಸಾವಿರ ಬರುತ್ತಾ ಆರು ಸಾವಿರ ಬರುತ್ತಾ ಯಾವಾಗ ಬರುತ್ತಾ ಅಂತ ಕಾಯ್ತಾ ಇದ್ದೀರಿ .

ಯಾಕೆಂದರೆ ಈಗ ವಿಜಯದಶಮಿಯ ಒಂದು ದಸರಾ ಹಬ್ಬ ಬಂದಿದೆ ಇದು ಎರಡು ಸಾವಿರ ಆಗಲಿ ದುಡ್ಡು ಎಷ್ಟೇ ಬರಲಿ ಈಗ ಜನರಿಗೆ ಬಹಳಷ್ಟು ಅನುಕೂಲ ಆಗುತ್ತೆ ಬಡವರಿಗೆ ಅನುಕೂಲ ಆಗುತ್ತೆ so ಇದು ನಿಮಗೆ ಗೊತ್ತಿರುವಂತ ವಿಚಾರ ಕೊನೆಗು ನಿನ್ನೆ ತಾನೇ ಒಂದು ಹೊಸ ಅಪ್ಡೇಟ್ ಅನ್ನು ಕೊಟ್ಟಿದ್ದಾರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಿಮ್ಮ ಖಾತೆಗಳಿಗೆ ನಾಲ್ಕು ಸಾವಿರ ಹಣ ಬಿಡುಗಡೆ ಮಾಡಿದ್ದೀವಿ ಅಂತ ಹೇಳಿದ್ದಾರೆ ಇದರ ಒಂದು ಲೈವ್ ಆದಂತಹ update ಅನ್ನು ನಿಮಗೆ ಇಲ್ಲಿ ತೋರಿಸಿಕೊಡುತ್ತಿದ್ದೇನೆ ಮಹಾಲಕ್ಷ್ಮಿಯ ಹರವನ್ನು ಜುಲೈ ಮತ್ತು ಆಗಸ್ಟ್ ತಿಂಗಳಿನ ಹಣವನ್ನು ಎರಡು ಕಂತಿನಲ್ಲಿ ಈಗಾಗಲೇ ಬಿಡುಗಡೆ ಮಾಡಿದ್ದೇವೆ ಅವರ ಅಕೌಂಟಗೆ ಜುಲೈ ತಿಂಗಳ ಹಣ ಏಳನೇ ತಾರೀಕಿಗೆ reselect ಆಗುತ್ತೆ.

ಒಂಬತ್ತನೆ ತಾರೀಕಿಗೆ ಆಗಸ್ಟ್ ತಿಂಗಳ ಹಣ reflect ಆಗುತ್ತೆ ಐದು ಸಾವಿರ ಕೋಟಿ ಹಣವನ್ನು ಈಗಾಗಲೇ ಹಾಕಿ ಬಂದಿದ್ದೇವೆ ಎರಡುವರೆ ಸಾವಿರ ಕೋಟಿ ಹಣ ಒಂದು ತಿಂಗಳಿಗೆ ಇನ್ನು ಎರಡುವರೆ ಸಾವಿರ ಕೋಟಿ ಹಣ ಇನ್ನೊಂದು ತಿಂಗಳಿಗೆ so ಜುಲೈ ಮತ್ತು ಆಗಸ್ಟ್ ನಾಲ್ಕು ಸಾವಿರ ಹಣವನ್ನು ಕಟ್ಟಲೇಬೇಕು ಒಂದು ಕೋಟಿ ಇಪ್ಪತ್ತೆರಡು ಲಕ್ಷ ಗ್ರಹಲಕ್ಷ್ಮಿಗಳ ಅಕೌಂಟಗೆ ಈಗಾಗಲೇ ಬಿಡುಗಡೆ ಮಾಡಿದ್ದೇವೆ ಏಳು ಮತ್ತು ಒಂಬತ್ತಕ್ಕೆ ಅವರಿಗೆ ಅದು ತಲುಪುತ್ತೆ ಸ್ನೇಹಿತರೆ ನೋಡಿದಿರಲ್ಲ ನಿಮಗೆ ಏಳನೇ ತಾರೀಕಿನಂದು ನಿಮ್ಮ ಖಾತೆಗಳಿಗೆ ಹನ್ನೆರಡನೇ ಕಂತಿನ ಹಣ ಬಿಡುಗಡೆ ಆಗುತ್ತೆ .

ಮತ್ತು ಒಂಬತ್ತನೆ ತಾರೀಕಿಗೆ ಹದಿಮೂರನೇ ಕಂತಿನ ಹಣ ಬಿಡುಗಡೆ ಆಗುತ್ತೆ ಅಂತ ಹೇಳಿದ್ದಾರೆ total ಆಗಿ ಈಗ already ಐದು ಸಾವಿರ ಕೋಟಿ ಹಣವನ್ನ ಬಿಡುಗಡೆ ಮಾಡಿದ್ದಾರಂತೆ ಎರಡುವರೆ ಸಾವಿರ ಕೋಟಿ ಹನ್ನೆರಡನೇ ಕತ್ತಿನ ಹಣ ಮತ್ತೆ ಇನ್ನು ಎರಡುವರೆ ಸಾವಿರ ಕೋಟಿ ಹದಿಮೂರನೇ ಕಂತ್ರಿ ಹಣವನ್ನ ಬಿಡುಗಡೆ ಮಾಡಿದ್ದಾರೆ ನಿಮಗೆ ಇವತ್ತು ಆವಾಗಲೇ ಐದು ನಾಳೆ Sunday ಇದೆ ಸೋಮವಾರ ದಿನ ನಿಮ್ಮ ಖಾತೆಗಳಿಗೆ ಹಣ ಹನ್ನೆರಡನೇ ಕಂತಿನ ಹಣ ಮೊದಲನೇ ಕಂತಿನ ಹಣ ಜಮಾ ಆಗ್ತಾ ಇದೆ ಮತ್ತೆ ಎರಡು ದಿನ ಬಿಟ್ಟು ಮೂರನೆ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗ್ತಾ ಇದೆ ಹಾಗಾದ್ರೆ ಯಾರ್ ಯಾರ್ ಕಂತಿಗೆ ಸೋಮವಾರ ಹಣ ಬಂತು ಯಾರ್ಯಾರಿಗೆ ಇಲ್ಲ ಅನ್ನೋದನ್ನ ತಪ್ಪದೆ ನಮಗೆ ಕಮೆಂಟ್ ಬಾಕ್ಸ್ ಮುಖಾಂತರ ತಿಳಿಸಿ