Categories
ಅರೋಗ್ಯ ಆರೋಗ್ಯ ಮಾಹಿತಿ

ನಿಂಬೆ ಹಣ್ಣಿನ ಸಿಪ್ಪೆಯನ್ನು ಬಿಸಾಡುವ ಅದಕ್ಕಿಂತ ಮುಂಚೆ ಆಲೋಚನೆಯನ್ನು ಮಾಡಿ … ಈ ವಿಚಾರವನ್ನು ನೀವು ತಿಳಿದುಕೊಂಡರೆ ಯಾವಾಗಲೂ ನಿಂಬೆ ಹಣ್ಣಿನ ಸಿಪ್ಪೆಯನ್ನು ಬಿಸಾಡುವುದಿಲ್ಲ …

ನಾವು ಪ್ರತಿನಿತ್ಯ ಹಣ್ಣುಗಳನ್ನು ಸೇವನೆ ಮಾಡುತ್ತೇವೆ ಆದರೆ ಈ ಹಣ್ಣುಗಳ ಸೇವನೆಯಿಂದ ನಮಗೆ ಹಾಗೂ ನಮ್ಮ ದೇಹಕ್ಕೆ ಯಾವ ರೀತಿಯಾದಂತಹ ಪ್ರೋಟೀನ್ ಗಳು ದೊರಕುತ್ತವೆ ಎನ್ನುವಂತಹ ಖಚಿತ ವಾದಂತಹ ಮಾಹಿತಿ ನಮಗೆ ಗೊತ್ತಿರುವುದಿಲ್ಲ. ಆದರೆ ಇನ್ನೊಂದು ಉಪಯುಕ್ತ ಮಾಹಿತಿ ಏನಪ್ಪಾ ಅಂದರೆ ಕೇವಲ ಹಣ್ಣಿನಲ್ಲಿ ಮಾತ್ರವೇ ಪ್ರೋಟೀನ್ಗಳು ಇರುವುದಿಲ್ಲ.

ಅದಕ್ಕಿಂತ ಹೆಚ್ಚಾಗಿ ಹೆಣ್ಣಿನ ಮೇಲೆ ಇರುವಂತಹ ಸಿಪ್ಪೆಯಲ್ಲಿ ಹಲವಾರು ರೋಗಗಳ ನಿವಾರಣೆ ಮಾಡುವಂತಹ ಹಾಗೂ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಾಗಿ ಮಾಡುವಂತಹ ವಿಶೇಷವಾದಂತಹ ಆರೋಗ್ಯಕರವಾದ ಅಂತಹ ವಿಚಾರ ಹಣ್ಣಿನ ಸಿಪ್ಪೆ ಇರುತ್ತದೆ ಆದರೆ ನಾವು ಯಾವುದೇ ಹಣ್ಣಿನ ಸಿಪ್ಪೆಯನ್ನು ನಾವು ತಿನ್ನುವುದಿಲ್ಲ.

ಇವತ್ತು ನಾವು ಒಂದು ಒಳ್ಳೆಯ ವಿಚಾರದೊಂದಿಗೆ ಬಂದಿದ್ದೇವೆ ನಿಂಬೆ ಹಣ್ಣಿನ ಸಿಪ್ಪೆಯನ್ನು ನೀವು ಕೇವಲ ಅದರಲ್ಲಿ ಬರುವಂತಹ ರಸವಾಗಿ ಮಾತ್ರವೇ ಬಳಕೆ ಮಾಡುತ್ತಿದ್ದಲ್ಲಿ ಅದನ್ನು ಬಿಟ್ಟುಬಿಡಿ. ಇವತ್ತು ನಾವು ಹೇಳುವಂತಹ ವಿಚಾರ ನಿಜವಾಗ್ಲು ನಿಮಗೆ ಹೀಗೂ ಇರುತ್ತದೆ ಅನ್ನುವಂತಹ ಮಾಹಿತಿ ಗೊತ್ತಾಗುತ್ತದೆ.

ನಿಂಬೆಹಣ್ಣಿನಲ್ಲಿ ಹಾಗೂ ನಿಂಬೆಹಣ್ಣಿನ ಸಿಪ್ಪೆ ಯಲ್ಲಿ ಅಗಾಧ ವಾದಂತಹ ಔಷಧಿ ಕೂಡ ಇದೆ ಅದನ್ನು ನಾವು ಸರಿಯಾಗಿ ಬಳಕೆ ಮಾಡಿದ್ದೆ ಆದಲ್ಲಿ ನಮ್ಮ ಜೀವನದಲ್ಲಿ ನಾವು ತುಂಬಾ ಆರೋಗ್ಯಕರವಾಗಿ ಇರಬಹುದು ಹಾಗೂ ಆರೋಗ್ಯಕರವಾದ ಅಂತಹ ಜೀವನವನ್ನು ಸಾಗಿಸಬಹುದು ಹಾಗಾದರೆ ಬನ್ನಿ ಇದರಲ್ಲಿ ಇರುವಂತಹ ವಿಶೇಷವಾದಂತಹ ಗುಣಗಳ ಬಗ್ಗೆ ಹೆಚ್ಚಿನ ಮಾಹಿತಿ ನ ತಿಳಿದುಕೊಳ್ಳೋಣ.

ನಿಂಬೆ ಹಣ್ಣಿನ ಸಿಪ್ಪೆಯನ್ನು ನೀವು ಚೆನ್ನಾಗಿ ಒಣಗಿಸಿ ಅದನ್ನು ಪುಡಿಯನ್ನು ಮಾಡಿ ನಿಮ್ಮ ಮುಖದ ಮೇಲೆ ಆಗಿರುವಂತಹ ಮೊಡವೆಗಳ ಮೇಲೆ ಲೇಪನ ಮಾಡಿದರೆ ಮೊಡವೆಗಳು ಮಾಯವಾಗುತ್ತವೆ, ಯಾಕೆಂದರೆ ಇದರಲ್ಲಿ ಇರುವಂತಹ ಆಂಟಿ-ಬ್ಯಾಕ್ಟಿರಿಯಾ ಅಂಶಗಳು ಹೆಚ್ಚಾಗಿ ಇರುವುದರಿಂದ ನಿಮ್ಮ ಮುಖದ ಮೇಲೆ ಇರುವಂತಹ ಕೆಲವೊಂದು ಅನಾರೋಗ್ಯಕ್ಕೆ ಅಂಶಗಳನ್ನು ತೊಡೆದು ಹಾಕುವಲ್ಲಿ ಇದು ತುಂಬಾ ಸಹಕಾರಿಯಾಗುತ್ತದೆ.

ನೀವೇನಾದರೂ ನಾವು ದಿನನಿತ್ಯ ಆಹಾರಕ್ರಮವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವಂತಹ ವಿಚಾರವನ್ನು ಇಟ್ಟುಕೊಂಡಿದ್ದಾರೆ ನೀವು ನಿಂಬೆ ಹಣ್ಣಿನ ಸಿಪ್ಪೆಯಿಂದ ಮಾಡಿದಂತಹ ನೀರನ್ನು ಕುಡಿದರೆ ನಿಮ್ಮ ಆಹಾರವು ಸಮತೋಲನವಾಗಿ ಆಗುತ್ತದೆ.

ನಿಮ್ಮ ದೇಹದಲ್ಲಿ ಇರುವಂತಹ ಬೇಡವಾದ ಅಂಶವು ನಿಮ್ಮ ದೇಹದಿಂದ ಹೊರಗಡೆ ಹೋಗಬೇಕಾದರೆ ನಿಂಬೆಹಣ್ಣಿನ ಸಿಪ್ಪೆಯಿಂದ ಮಾಡಿದಂತಹ ನೀರಿನ ಸೇವನೆ ಮಾಡಿದ್ದೆ ಆದಲ್ಲಿ ದೇಹದಿಂದ ಕಲ್ಮಶಗಳು ಹೊರಗಡೆ ಹೋಗುತ್ತವೆ. ನಿಂಬೆ ಸಿಪ್ಪೆಯಿಂದ ಮಾಡಿದಂತಹ ಪೇಸ್ಟನ್ನು ಬಳಕೆ ಮಾಡಿದ್ದಲ್ಲಿ ಮೂಲೆಗಳಿಗೆ ತುಂಬಾ ಒಳ್ಳೆಯದು ಹಾಗೂ ಹೃದಯಕ್ಕೆ ಸಂಬಂಧಪಟ್ಟಂತಹ ಕಾಯ್ದೆಗಳನ್ನು ಕೂಡ ನಿವಾರಣೆ ಮಾಡುವಂತಹ ಶಕ್ತಿ ಇದರಲ್ಲಿದೆ.

ನಿಂಬೆ ಸಿಪ್ಪೆಯಿಂದ ಮಾಡಿದಂತಹ ಪೇಸ್ಟ್ ಅಥವಾ ಪುಡಿಯನ್ನು ಬಳಕೆ ಮಾಡುವುದರಿಂದ ನಮ್ಮ ಬಾಯಿಯಲ್ಲಿ ಇರುವಂತಹ ಹಲ್ಲುಗಳು ಸದೃಢವಾಗುತ್ತವೆ ಹಾಗೂ ವಸಡಿಗೆ ಸಂಬಂಧಪಟ್ಟಂತಹ ಹಲವಾರು ಕಾಯಿಲೆಗಳನ್ನು ನಾವು ನಿವಾರಣೆ ಮಾಡಿಕೊಳ್ಳಬಹುದು.

ನೀವೇನಾದರೂ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವಂತಹ ಇಚ್ಛೆಯನ್ನು ಇಟ್ಟುಕೊಂಡು ನೀವೇನಾದರೂ ದಿನನಿತ್ಯ ವ್ಯಾಯಾಮ ಮಾಡುತ್ತಿದ್ದಲ್ಲಿ ಕೇವಲ ಮಾತ್ರವೇ ಅಲ್ಲ ನಿಂಬೆಹಣ್ಣನ್ನು ಕಟ್ ಮಾಡಿ ಅದನ್ನು ನೀರಿನಲ್ಲಿ ಬೇಯಿಸಿ ಅದರಿಂದ ಬರುವಂತಹ ನೀರನ್ನು ದಿನನಿತ್ಯ ತಿಂಡಿ ಮಾಡುವುದಕ್ಕಿಂತ ಮುಂಚೆ ಒಂದು ಗಂಟೆ ಮುಂಚೆ ಸೇವನೆ ಮಾಡುವುದರಿಂದ ಯಾವುದೇ ವ್ಯಾಯಾಮವನ್ನು ಮಾಡದೆ ನಾವು ನಮ್ಮ ತೂಕವನ್ನು ಸಂಪೂರ್ಣವಾಗಿ ನಾವು ಕಳೆದುಕೊಳ್ಳಬಹುದು. ಈ ಉಪಯುಕ್ತ ಮಾಹಿತಿ ನ ಪ್ರತಿಯೊಬ್ಬರಿಗೂ ಮುಟ್ಟುವ ಹಾಗೆ ಶೇರ್ ಮಾಡಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನ ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ.

Leave a Reply