ಈ ನಟನ ಜಗತ್ತಿನಲ್ಲಿ ಅಳಿಯದ ಉಳಿಯಬೇಕೆಂದರೆ ನಮ್ಮಲ್ಲಿರುವ ಪ್ರತಿಭೆಯನ್ನು ನಾವು ಧೈರ್ಯದಿಂದ ಹೊರಹಾಕಬೇಕು. ಹೌದು ಕೇವಲ ಒಂದೆರಡು ಪ್ರತಿಭೆ ಇದ್ದರೆ ಸಾಲದು ಈ ಮಾಯಾಜಾಲದಲ್ಲಿ ಯಶಸ್ಸು ನಮ್ಮದಾಗಿಸಿಕೊಳ್ಳಬೇಕು ಅಂದರೆ ಹೆಚ್ಚು ಬೋಲ್ಡ್ ಆಗಿಯೂ ಇರಬೇಕು ಆಕೆ ಕೊಂಚ ಅದೃಷ್ಟವೂ ನಮ್ಮೊಂದಿಗೆ ಇರಬೇಕು. ಅಷ್ಟೆ ಅಲ್ಲ ಅವಕಾಶಗಳು ನಮ್ಮೆಡೆ ಬರಬೇಕೆಂದರೆ ನಮ್ಮಲ್ಲಿರುವ ಪ್ರತಿಭೆಯನ್ನು ನಾವು ತಪ್ಪದೆ ವ್ಯಕ್ತಪಡಿಸಲೇ ಬೇಕಿರುತ್ತದೆ .
ಹಾಗೆ ಸದ್ಯ ಕಿರುತೆರೆಯಲ್ಲಿ ಅಭಿನಯ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಈಗಾಗಲೇ ವ್ಯಕ್ತಪಡಿಸಿ ಅಪಾರ ಅಭಿಮಾನಿಗಳ ಮನಗೆದ್ದಿರುವ ಈ ನಟಿ, ಕಿರುತೆರೆಯಲ್ಲಿ ಪಡೆದುಕೊಂಡಿರುವ ಯಶಸ್ಸು ಅಪಾರ… ಇವತ್ತಿಗೂ ಇವರನ್ನು ಸನ್ನಿಧಿ ಅಂತಾನೇ ಜನರು ಗುರುತಿಸುತ್ತಾರೆ ಗುರುತಿಸಿ ಅವರನ್ನು ಮಾತನಾಡಿಸುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟಿವ್ ಇರುವ ತಮ್ಮದೇ ಯೂಟ್ಯೂಬ್ ಚಾನಲ್ ಒಂದನ್ನು ತೆರೆದು ಹೆಚ್ಚಿನ ಸಬ್ ಸ್ಕ್ರೈಬರ್ಸ್ ಗಳನ್ನು ಹೊಂದಿರುವ ನಟಿ ವೈಷ್ಣವಿ ಗೌಡ ಅವರ ಕುರಿತು ಈ ದಿನ ಮಾತನಾಡುತ್ತಿದ್ದೇವೆ.
ಹೌದು ನಟಿ ವೈಷ್ಣವಿ ಗೌಡ ಇಂದಿನ ಯುವಜನತೆಗೆ ಬೇಕಾಗಿರುವಂತಹ ಉತ್ತಮ ಐಡಿಯಾಗಳೊಂದಿಗೆ ಒಳ್ಳೆ ಒಳ್ಳೆಯ ವೀಡಿಯೋಗಳನ್ನ ಮಾಡುವ ಮೂಲಕ ಯುವ ಜನತೆಯನ್ನು ಅಟ್ರ್ಯಾಕ್ಟ್ ಮಾಡಿರುವ ನಟಿ ವೈಷ್ಣವಿ ಗೌಡ ಅವರ ಸದ್ಯದ ಡ್ಯಾನ್ಸಿಂಗ್ ವಿಡಿಯೋ ಹೆಚ್ಚು ವೈರಲ್ ಆಗುತ್ತಿದ್ದು ಬಿಳಿ ಬಣ್ಣದ ಬಟ್ಟೆ ತೊಟ್ಟು ಸಖತ್ ಹಾಟ್ ಆಗಿ ಇಂಗ್ಲಿಷ್ ಹಾಡೊಂದಕ್ಕೆ ಹೆಜ್ಜೆ ಹಾಕಿರುವ ವೈಷ್ಣವಿ, ಯಾವ ದೊಡ್ಡ ದೊಡ್ಡ ನಟಿಯರಿಗೂ ಕಡಿಮೆಯಿಲ್ಲದಂತಹಾ ಕುಣಿತಾರೆ. ಹೌದು ಇವರು ನಟನೆ ಮಾತ್ರವಲ್ಲ ಇವರಲ್ಲಿ ಬಹಳಷ್ಟು ಟಾಯ್ಲೆಟ್ ಗಳು ಅಡಗಿವೆ. ಹೌದು ತಮ್ಮಲ್ಲಿರುವ ಟ್ಯಾಲೆಂಟ್ ಅನ್ನು ಯಾವಾಗ ನಟಿ ವೈಷ್ಣವಿ ಹೊರಹಾಕಿದ್ದು ಅಂದರೆ ಅವರಿಗೆ ಸಿಕ್ಕ ದೊಡ್ಡ ಅವಕಾಶ ಅದೇ ದೊಡ್ಮನೆ ಶೋ.
ಹೌದು ಬಿಗ್ ಬಾಸ್ ಮನೆಯೊಳಗೆ ನಟಿ ವೈಷ್ಣವಿ ಗೌಡ ಅವರು ಸ್ಪರ್ಧಿಯಾಗಿ ಹೋದದ್ದು, ಅಷ್ಟೇ ಅಲ್ಲ ಸ್ವಲ್ಪ ದಿನಗಳ ಕಾಲ ಸೈಲೆಂಟ್ ಆಗಿಯೇ ಇದ್ದರು ಬಳಿಕ ವೈಷ್ಣವಿ ಬಹಳ ಚೆನ್ನಾಗಿ ಆಟವಾಡುತ್ತಾ ಮಂಜು ಪಾವಗಡ ಅವರೊಂದಿಗೆ ಜೋಡಿಯಾಗಿ ಸಕತ್ತಾಗಿ ಕಾಮಿಡಿ ಮಾಡುತ್ತಾ ಧ್ಯಾನ ಯೋಗ ಎಂದು ಮನೆಯವರಿಗೂ ಕೂಡ ಧ್ಯಾನ ಯೋಗದ ಬಗ್ಗೆ ತಿಳಿಸಿಕೊಟ್ಟು ಅದರ ಮಹತ್ವದ ಬಗ್ಗೆ ಕೂಡಾ ತೋರಿಸಿಕೊಟ್ಟ ವೈಷ್ಣವಿ ಗೌಡ ಅವರು ಮನೆಯಿಂದ ನಾಲ್ಕನೇ ಫೈನಲ್ ಕಂಟೆಸ್ಟೆಂಟ್ ಆಗಿ ಹೊರ ಬರುತ್ತಾರೆ.
ಒಳ ವಿಶೇಷ ಗುಣವನ್ನು ಹೊಂದಿರುವ ನಟಿ ವೈಷ್ಣವಿ ಗೌಡ ಅವರು ಬಹಳ ಸೈಲೆಂಟ್ ಆಗಿ ಇದ್ದರೂ ಕೂಡ ಮನೆಯವರಿಗೆ ಒಳ್ಳೆಯ ಮನರಂಜನೆ ನೀಡುವ ಮೂಲಕ ಒಳ್ಳೆಯ ವಿಚಾರಗಳ ಬಗ್ಗೆ ಹೇಳಿಕೊಳ್ಳುವ ಮೂಲಕ ಬಿಗ್ ಬಾಸ್ ಮನೆಯೊಳಗಿನ ಸ್ಪರ್ಧಿಗಳಿಗೆ ಮಾತ್ರವಲ್ಲ ಕರ್ನಾಟಕದ ಜನತೆಗೂ ಕೂಡ ಒಳ್ಳೆಯ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ಈಗ ತಮ್ಮ ಯೂಟ್ಯೂಬ್ ಚಾನಲ್ ಮೂಲಕವೂ ಕೂಡ ಜನರಿಗೆ ಒಳ್ಳೆಯ ವಿಚಾರಗಳನ್ನು ತಿಳಿಸಿಕೊಡುತ್ತದೆ ವಂತಹ ವೈಷ್ಣವಿ ಗೌಡ ಅವರಿಗೆ ಮುಂದಿನ ದಿವಸಗಳಲ್ಲಿ ಇದೇ ರೀತಿ ಒಳ್ಳೆಯ ವಿಚಾರಗಳ ಬಗ್ಗೆ ಯೋಗ ಧ್ಯಾನ ಎಕ್ಸರ್ಸೈಸ್ ಡಯೆಟ್ ಬಗ್ಗೆ ತಿಳಿಸಿ ಕೊಡಲಿ ಎಂದು ಕೇಳಿಕೊಳ್ಳೋಣ.
ಅಷ್ಟೆಲ್ಲಾ ಡ್ಯಾನ್ಸಿಂಗ್ ವಿಡಿಯೋ ಒಳ್ಳೆಯ ಪ್ರತಿಭೆಯನ್ನು ಹೊಂದಿರುವ ನಟಿ ವೈಷ್ಣವಿ ಈಗ ಆಂಗ್ಲಭಾಷೆಯ ಹಾಡೊಂದಕ್ಕೆ ಕುಣಿದಿರುವ ಈ ಹಾಟ್ ಹಾಟ್ ಡ್ಯಾನ್ಸ್ ಭಾರೀ ಸುದ್ದಿಯಲ್ಲಿದೆ ನೀವು ಕೂಡ ಈ ಡ್ಯಾನ್ಸ್ ವಿಡಿಯೋವನ್ನ ಮಿಸ್ ಮಾಡ್ದೆ ನೋಡಿ. ಹಾಗಾದರೆ ವೈಷ್ಣವಿ ಗೌಡ ಬರ ಕುರಿತು ನಿಮ್ಮ ಅನಿಸಿಕೆ ಅನ್ನೂ ಕೂಡ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.