Featured

ರಸ್ತೆಯಲ್ಲಿ ಅದ್ಭುತ ಡಾನ್ಸ್ ಮಾಡಿದ ನಮ್ಮನೆ ಯುವರಾಣಿ ನಟಿ ಮೀರಾ… ಆದ್ರೆ ಅಲ್ಲಿ ಆಗಿದ್ದೆ ಬೇರೆ…

ಇಂದು ಜನರಿಗೆ ಮನರಂಜನೆ ಕೊಡುವುದಕ್ಕಾಗಿ ಎಲ್ಲಾ ಮಾಧ್ಯಮಗಳು ಜನರಿಗೆ ಇಷ್ಟವಾಗುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ತನ್ನತ್ತ ಆಕರ್ಷಿಸಿ ಕೊಳ್ಳಲು ಪ್ರಯತ್ನ ಮಾಡುತ್ತಾಳೆ ಕಿರುತೆರೆಯಲ್ಲಿ ಈಗಾಗಲೇ ಬಹಳಷ್ಟು ಧಾರಾವಾಹಿಗಳ ಟಿಆರ್ ಪಿ ಸ್ಥಾನದಲ್ಲೇ ಪೈಪೋಟಿಯಲ್ಲಿ ನಿಂತಿರುವ ಹಾಗೆ ಹಲವು ವಾಹಿನಿಗಳಲ್ಲಿ ಮೂಡಿಬರುತ್ತಿರುವ ಧಾರಾವಾಹಿಗಳಾಗಲಿ ಇನ್ನೂ ಬೇರೆ ರಿಯಾಲಿಟಿ ಶೋ ಗಳಾಗಲೀ ಕಾರ್ಯಕ್ರಮಗಳಾಗಲಿ ಮನರಂಜನಾ ಕಾರ್ಯಕ್ರಮಗಳಾಗಲಿ ಕಾಮಿಡಿ ಶೋ ಗಳಾಗಲೀ ಡಾನ್ಸಿಂಗ್ ಶೋ ಗಳಾಗಲಿ ಜನರಿಗೆ ಮನರಂಜನೆ ಕೊಡಬೇಕು ಅನ್ನುವ ದೃಷ್ಟಿಕೋನ ಮೂಡಿಬರುತ್ತಿದ್ದು, ಈಗಾಗಲೇ ಅಂತಹ ಕಾರ್ಯಕ್ರಮಗಳು ಧಾರಾವಾಹಿಗಳು ಜನರ ಮೆಚ್ಚುಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಅರ್ಥ ಧಾರಾವಾಹಿಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವಂತಹ ನಮ್ಮ ನ ಯುವರಾಣಿ ಕೂಡ ಟಾಪ್ ಸ್ಥಾನದಲ್ಲಿದೆ.

ಹೌದು ನಮ್ಮ ನೆ ಯುವರಾಣಿ ಧಾರಾವಾಹಿಯಲ್ಲಿ ಎಲ್ಲಾ ಪಾತ್ರಗಳು ಕೂಡಾ ಜನರ ಮೆಚ್ಚುಗೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಈ ಧಾರಾವಾಹಿಯ ಕಳೆದ ವರುಷ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬಂದ ಅನುಬಂಧ ಅವಾರ್ಡ್ಸ್ ಗಳದೇ ಸುಮಾರು 5ಅವಾರ್ಡ್ ಗಳನ್ನು ತನ್ನದಾಗಿಸಿಕೊಂಡಿದೆ. ಹೌದು ನಮ್ಮ ನ ಯುವರಾಣಿ ಧಾರಾವಾಹಿಯಲ್ಲಿ ಸಾಕೇತ್ ಅನಿಕೇತ್ ಅಹಲ್ಯಾ ಮೀರಾ ಈ ಪಾತ್ರಗಳು ಹೆಚ್ಚು ಖ್ಯಾತಿ ಪಡೆದುಕೊಂಡಿತು ಈ ಪಾತ್ರಗಳು ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ ಅದರಲ್ಲಿಯೂ ಅನಿಕೇತ್ ಮತ್ತು ಮೀರಾ ಜೋಡಿಯೊಂದು ಜನರಿಗೆ ಸಕ್ಕತಾಗಿ ಮೋಡಿ ಮಾಡಿತೋ ಈ ಜೋಡಿ ಆಡುವ ತುಂಟಾಟ ಜಗಳ ಎಲ್ಲವೂ ಕೂಡಾ ಜನರಿಗೆ ಬಹಳ ಇಷ್ಟ ಹಾಗೆ ಈಗಾಗಲೆ ಕಾರ್ಯಕ್ರಮ ಬಹಳ ಮುಂದುವರೆದಿದ್ದು ಈ ಧಾರಾವಾಹಿಯಲ್ಲಿ ಮೀರಾ ಅಲಿಯಾಸ್ ಅಂಕಿತಾ ಪಾತ್ರ ಮುಗಿದಿದೆ.

ನಮ್ಮನೆ ಯುವರಾಣಿ ಧಾರವಾಹಿ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡ ಮೀರಾ ಇವರ ನಿಜವಾದ ಹೆಸರು ಅಂಕಿತ. ಹೌದು ಅಂಕಿತ ಅವರ ಬಗ್ಗೆ ಹೇಳುವುದಾದರೆ ಇವರೊಂಥರಾ ಬಹುಮುಖ ಪ್ರತಿಭೆ ಅವರು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ಹಾಗೆ ಇವರ ಪಾತ್ರ ಇಲ್ಲವಾದರೂ ಧಾರಾವಾಹಿಯಲ್ಲಿ ಅಭಿನಯ ಮಾಡಿ ನಾನು ತುಂಬಾನೇ ಕಲಿತುಕೊಂಡೆ ವರದಿಯು ಮೀರಾ ಪಾತ್ರದಲ್ಲಿ ನಟಿಸಿ ನನ್ನ ಜೀವನದಲ್ಲಿ ಬಹಳಷ್ಟು ಕಲಿತಿದ್ದೇನೆ ಎಂದು ಅಂಕಿತಾ ಅವರು ಹೇಳಿಕೊಂಡಿದ್ದಾರೆ ಅಂಕಿತಾ ಅವರ ನೃತ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿ ಮಾಡಿದ್ದು, ನೀವು ಸಹ ಸೋಷಿಯಲ್ ಮೀಡಿಯಾದಲ್ಲಿ ಒಂದು ಬಾರಿಯಾದರೂ ಈ ನೃತ್ಯವನ್ನು ವೀಕ್ಷಿಸಿರುತ್ತೀರ.

ಹೌದು ಅಂಕಿತಾ ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಕೂಡ ಹೆಚ್ಚು ಆ್ಯಕ್ಟಿವ್ ಇರುತ್ತಾರೆ. ಯೂಟ್ಯೂಬ್ ಚಾನಲ್ ನಲ್ಲಿ ತಮ್ಮದೇ ಆದ ಚಾನಲ್ ಅನ್ನು ಮಾಡಿಕೊಂಡಿರುವ ಅಂಕಿತಾ ಅವರಿಗೆ ರಕ್ಷಿತ್ ಶೆಟ್ಟಿ ಅವರ ಬ್ಯಾನರಡಿಯಲಿ ನಟಿಯಾಗಿ ನಟಿಸುವ ಅವಕಾಶ ಕೂಡ ಇದೀಗ ಸಿಕ್ಕಿದ್ದು, ಇದೆಲ್ಲದರ ನಡುವೆ ವೈರಲ್ ಆಗುತ್ತಿರುವಂತಹ ವಿಡಿಯೋ ಬಗ್ಗೆ ಮಾತನಾಡುವುದಾದರೆ ನಟಿ ಅಂಕಿತಾ ಅವರು ಭರತನಾಟ್ಯಂನಲ್ಲಿ ಬಹಳ ಉತ್ತಮ ನೃತ್ಯಗಾರ್ತಿ ಯಾಗಿದ್ದು ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ನಟಿ ಅಂಕಿತಾ ಅವರು ಮಾಡಿರುವ ಈ ನೃತ್ಯವು ಬಹಳ ಸೊಗಸಾಗಿದೆ. ನೋಡ್ತಾ ಇದ್ರೆ ನೋಡುತ್ತಲೇ ಇರಬೇಕು ಅನಿಸುವ ಇವರ ನೃತ್ಯ ಈಗಾಗಲೇ ಲಕ್ಷಾಂತರ ವೀಕ್ಷಣೆ ಮತ್ತು ಮೆಚ್ಚುಗೆ ಕೂಡ ಬಂದಿದೆ.

ನೀವು ಕೂಡ ನಟಿ ಅಂಕಿತಾ ಅವರನ್ನು ನಟನೆಗೆ ಅವರ ನೃತ್ಯಕ್ಕೆ ಅಭಿಮಾನಿಗಳಾಗಿದ್ದರೆ ಈ ಬಹುಮುಖ ಪ್ರತಿಭೆಗೆ ಹಾಗೂ ಇವರ ಈ ಡ್ಯಾನ್ಸಿಂಗ್ ವಿಡಿಯೋ ಗೆ ತಪ್ಪದೆ ಮೆಚ್ಚುಗೆ ಅನ್ನು ನೀಡಿ. ನಟಿ ಅಂಕಿತ ಅವರನ್ನು ಹಿರಿತೆರೆ ಅಲ್ಲಿಯೂ ಕೂಡ ನೋಡಲು ನೀವು ಕೂಡ ಕುತೂಹಲದಿಂದ ಕಾಯುತ್ತಿದ್ದಲ್ಲಿ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಧನ್ಯವಾದ

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

1 day ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

1 day ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

1 day ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

1 day ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

1 day ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.