ತನ್ನ ಮಗನ ರೀತಿಯಲ್ಲೇ ಕಾಣುವ ಮಗುವನ್ನ ನೋಡು ಮೇಘನಾ ಭಾವುಕ , ಅಷ್ಟಕ್ಕೂ ಯಾರು ಈ ಹುಡುಗ……. ಸತ್ಯ ಕೊನೆಗೂ ಬಯಲು..

ರಾಯನ್ ರಾಜ್ ಸರ್ಜಾ ಥರಾನೇ ಇರುವ ಈ ಹುಡುಗ ಯಾರು ಗೊತ್ತಾ ಹೌದು ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬರ ಜತೆಗಿನ ಹುಡುಗನ ಫೋಟೋ 1ಭಾರೀ ವೈರಲ್ ಆಗುತ್ತಿದ್ದು, ಈ ಫೋಟೋದಲ್ಲಿರುವ ಹುಡುಗಾ ಸಹ ಥೇಟ್ ರಾಯನ್ ರಾಜ್ ಇದ್ದ ಹಾಗೆ ಇದ್ದಾನೆ.ಹೌದು ನಟ ಚಿರಂಜೀವಿ ಸರ್ಜಾ ನಮ್ಮ ಚಂದನವನದ ಯುವ ಸಾಮ್ರಾಟ್ ಎಂದು ಹೆಸರು ಪಡೆದುಕೊಂಡಿದ್ದ ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಜೀವನದ ಪಯಣ ಕೊನೆ ಮಾಡಿದರು. ಹೃದಯಾಘಾತದಿಂದ ಅಗಲಿದ ಚಿರು ಇಂದಿಗೆ 2 ವರುಷಗಳು ಕಳೆದಿವೆ ಆದರೂ ಕೂಡ ಯುವ ಸಾಮ್ರಾಟ್ ನೆನಪು ಮಾತ್ರ ಇನ್ನೂ ಸಹ ಎಲ್ಲರಲ್ಲಿಯೂ ಉಳಿದಿದೆ .

ಹೌದು ಹೇಗೆ ತಾನೆ ಮರೆಯಲು ಸಾಧ್ಯ ಚಿರು ಅವರನ್ನ ಚಿರು ಅವರ ನಗುವನ್ನು ಅಲ್ವಾ. ಮಗನನ್ನು ಕಳೆದುಕೊಂಡ ಪೋಷಕರು ಅಣ್ಣನನ್ನು ಕಳೆದುಕೊಂಡ ತಮ್ಮ ಪತಿಯನ್ನು ಕಳೆದುಕೊಂಡ ಪತ್ನಿ ಮತ್ತು ತಮ್ಮ ಯುವ ಸಾಮ್ರಾಟನನ್ನೇ ಕಳೆದುಕೊಂಡ ಅಭಿಮಾನಿಗಳು ಚಿರು ಅವರನ್ನು ಮಾತ್ರ ಎಂದೆಂದಿಗೂ ಮಿಸ್ ಮಾಡಿಕೊಳ್ತಾರೆ ಹಾಗೆ ಚಿರು ಮತ್ತು ಚಿರು ಅವರ ನಗುವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಹೆಸರನ್ನೂ ಚಿರ ನೆನಪಿನಲ್ಲಿ ಉಳಿಯುವಂತೆ ಮಾಡಲು ಇದೀಗ ಜ್ಯೂ ಚಿರಂಜೀವಿ ಮತ್ತೆ ಹುಟ್ಟಿ ಬಂದಿದ್ದಾರೆ. ಇದು ಅಭಿಮಾನಿಗಳಿಗೆ ಚಿರು ಕುಟುಂಬದವರಿಗೆ ಮುಖ್ಯವಾಗಿ ಮೇಘನಾ ಅವರಿಗೆ ಬಹಳ ಸಂತಸವನ್ನು ತಂದಿದೆ.

ಕಳೆದ ಒಂದೆರಡು ವಾರಗಳ ಹಿಂದೆ ಚಿರು ಅವರ ಎರಡನೇ ವರುಷದ ಪುಣ್ಯಸ್ಮರಣೆಯನ್ನು ಕನಕಪುರದಲ್ಲಿ ಇರುವ ನಟ ಧ್ರುವ ಸರ್ಜಾ ಅವರ ಫಾರ್ಮ್ ಹೌಸ್ ನಲ್ಲಿ ನೆರವೇರಿಸಲಾಗಿತ್ತು. ಈ ಸಮಯದಲ್ಲಿ ರಾಯನ್ ರಾಜ್ ಅಪ್ಪನ ಫೋಟೋ ನೋಡಿ ಅಪ್ಪಾ ಅಪ್ಪಾ ಎಂದು ಕರೆದಿದ್ದು ಅಲ್ಲಿರುವವರಿಗೆ ಕಣ್ಣೀರು ತರಿಸಿತ್ತು. ಅಲ್ಲೊಂದು ಭಾವುಕವಾದ ವಾತಾವರಣವೇ ಸೃಷ್ಟಿಯಾಗಿತ್ತು ಅಷ್ಟೆ ಅಲ್ಲಾ ಅಪ್ಪನಿಗೆ ನಮಸ್ಕರಿಸು ಎಂದಾಗ ರಾಯನ್ ತನ್ನ ಪುಟ್ಟ ಕೈಗಳಿಂದ ತಂದೆಗೆ ನಮಸ್ಕರಿಸಿತು ನಿಜಕ್ಕೂ ಎಂತಹ ಕಲ್ಲು ಹೃದಯಗಳಲ್ಲಿಯು ಭಾವುಕತೆಯನ್ನು ಹುಟ್ಟಿಸುತ್ತದೆ.

ರಾಯನ್ ಹುಟ್ಟುತ್ತಿದ್ದ ಹಾಗೆಯೇ ರಯನ್ ಕಣ್ಣು ಕೈ ಕಾಲುಗಳನ್ನು ನೋಡಿ ಅರ್ಜುನ್ ಸರ್ಜಾ ಮತ್ತು ಧ್ರುವ ಸರ್ಜಾ ಥೇಟ್ ಚಿರು ಇದ್ದ ಹಾಗೆ ಇದ್ದಾನೆ ಚಿರುಮಗು ಎಂದು ಸಂತಸ ಪಟ್ಟಿದ್ದರು ಮತ್ತು ಅದನ್ನು ತಮ್ಮ ಕುಟುಂಬದವರ ಬಳಿ ಹೇಳಿಕೊಂಡಿದ್ದರು ಹಾಗೆ ಚಂದನವನಕ್ಕೆ ಚಿರು ಅವರನ್ನು ಪರಿಚಯಿಸಿದ್ದು ಅರ್ಜುನ್ ಸರ್ಜಾ ಅವರ ಹಾಗೆ ಅವರ ಮಗನಾದ ರಾಯನ್ ರಾಜ್ ಸರ್ಜಾರನ್ನು ತಾನೆ ಫಿಲ್ಮ್ ಇಂಡಸ್ಟ್ರಿಗೆ ಪರಿಚಯಿಸುತ್ತೇನೆ ಎಂದು ಅರ್ಜುನ್ ಸರ್ಜಾ ಜೂನಿಯರ್ ಚಿರು ಹುಟ್ಟಿದಾಗಿನಿಂದಲೂ ಹೇಳಿಕೊಂಡು ಬರುತ್ತಿದ್ದಾರೆ ಹಾಗೆ ರಾಯನ್ ರಾತ್ ಸರ್ಜಾಗೂ ಕೂಡ ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದೇ ಆಗಲಿ ತಂದೆಯಂತೆ ಹೆಚ್ಚು ಕೀರ್ತಿ ಯಶಸ್ಸು ಪಡೆದುಕೊಳ್ಳಲಿ ಎಂದು ನಾವೆಲ್ಲರೂ ಆಶಿಸೋಣ.

ಮಾಹಿತಿಗೆ ಬರುವುದಾದರೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಇಂತಹ ಆ ಫೋಟೋವನ್ನು ನೀವು ಈಗಾಗಲೇ ನೋಡಿದ್ದೀರಾ ಹೌದು ಥೇಟ್ ರಾಯಂ ತರಹವೇ ಕಾಣುವ ಆ ಮಗು ಮತ್ಯಾರೂ ಅಲ್ಲ ಚಿರುವಿನ ಬಾಲ್ಯದ ಫೋಟೋ ಆಗಿದೆ ಸ್ನೇಹಿತರೆ. ಹೌದು ಚಿರು ಅವರ ಅಜ್ಜಿ ಲಕ್ಷ್ಮೀದೇವಿ ಅಮ್ಮ ಅವರು ಚಿರು ಅವರನ್ನು ಎತ್ತಿಕೊಂಡಿರುವ ಆ ಫೋಟೋ,

ಆ ಫೋಟೋದಲ್ಲಿ ಚಿರು ಹೇಗೆ ಕಾಣುತ್ತಿದ್ದಾರೆ ಅಂದರೆ ಈಗ ರಾಯನ್ ಹೇಗೆ ಇದ್ದಾರೋ ಹಾಗೆ ಚಿರು ಅವರು ಕೂಡ ಬಾಲ್ಯದಲ್ಲಿ ಇದ್ದರು. ಚಿರು ಅವರ ಬಾಲ್ಯದ ಫೋಟೋಗಳನ್ನು ನೋಡಿ ಮೇಘನಾ ಅವರು ಕೂಡ ಭಾವುಕರಾಗಿದ್ದಾರೆ.ಹೌದು ಮೇಘನಾ ಅವರಿಗೆ ತಮ್ಮ ಪ್ರೀತಿಯ ಚಿರುವಿನ ನೆನಪು ಮಾತ್ರ ಯಾವತ್ತಿಗೂ ಕಡಿಮೆ ಆಗುವುದಿಲ್ಲ ಆದರೆ ಮೇಘನಾ ರಾಜ್ ತಮ್ಮ ಮಗುವಿಗಾಗಿ ಇದೀಗ ಮತ್ತೆ ಬಣ್ಣ ಹಚ್ಚಿದ್ದು ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡಿರುವುದು ಇದೀಗ ಕರುನಾಡ ಮಂದಿಗೆ ಸಂತಸ ತಂದಿದೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.