ಅಭಿಷೇಕ್ ಮದುವೆಗೆ ಮುಹೂರ್ತ ಫಿಕ್ಸ್!ಸಪ್ತಮಿಗೌಡ ಕೈ ಹಿಡಿದ ಅಭಿಷೇಕ್ ಅಂಬರೀಷ್!ಸುಮಲತಾ ಕೊಟ್ಟ ಗುಡ್ ನ್ಯೂಸ್

ಈಗ ಹೆಸರಾಂತ ನಟ ಆದಂತ ಅಂಬರೀಷ್ ಅವರ ಕುಟುಂಬದ ಈಗ ಹೊಸ ಒಂದು ವಿಚಾರ ಹಾಗು ಸಿಹಿ ಸುದ್ದಿಯೊಂದು ಹೊರಬಿದ್ದಿದೆ ವೀಕ್ಷಕರೇ ಆ ಸಿಹಿ ಸುದ್ದಿ ಏನು ಅನ್ನೋದನ್ನ ನಾವು ಈ ವಿಡಿಯೋದಲ್ಲಿ ನೋಡೋಣ ಇದಕ್ಕೂ ಮೊದಲು ನೀವು ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈಗಲೇ ಸಬ್ಸ್ಕ್ರೈಬ್ ಆಗಿ ಪಕ್ಕದ ಬೆಲ್ ಐಕಾನ್ ಕ್ಲಿಕ್ ಮಾಡಿಕೊಳ್ಳಿ ವೀಕ್ಷಕರೇ ಹೌದು ಕನ್ನಡದ ಹೆಸರಾಂತ ನಟ ದಿವಂಗತ ಅಂಬರೀತ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಷ್ ಅವರು ಇದೀಗ ಗುಡ್ ನ್ಯೂಸ್ ಒಂದನ್ನ ಹೊರಬೀಳಿಸಿದ್ದಾರೆ ಹೌದು ಅದೇನಪ್ಪ ಅಂದ್ರೆ,

ಇದೀಗ ಸುಮಲತಾ ಅಂಬರೀಶ್ ಅವರು ರಾಜಕೀಯದಲ್ಲಿ busy ಆಗಿದ್ದು ಮಂಡ್ಯದಲ್ಲಿ ಗೆದ್ದು ಇದೀಗ ಒಂದು ಒಳ್ಳೆ ಹೆಸರನ್ನ ಪಡೆದುಕೊಂಡಿದ್ದಾರೆ ರಾಜಕೀಯದಲ್ಲೂ ಆಗುವ ನಟನೆಯಲ್ಲೂ ಸಹಿಸಿಕೊಂಡಿದಂತಹ ಸುಮಲತಾ ಅವರು ಇದೀಗ ಮಗನನ್ನು ಕೂಡ ಅದೇ ರೀತಿ ರಾಜಕೀಯದಲ್ಲೂ ಕೂಡ ಹಾಗೂ ನಟನೆಯಲ್ಲೂ ಕೂಡ ಒಳ್ಳೆಯ ಸಾಧನೆ ಮಾಡಲು ಅವರು ಒಂದು ರೀತಿ ಪ್ರಯತ್ನವನ್ನು ಮಾಡುತಿದ್ದಾರೆ ವೀಕ್ಷಕರೇ ಆದರೆ ಇದೀಗ ಬಹಳ ಸದ್ದು ಮಾಡಿದಂತಹ ಸಿನಿಮಾ ಕಾಂತರ ಸಿನಿಮಾವನ್ನು ಇದೀಗ ಸಪ್ತಮಿ ಗೌಡ ಅವರು ಆ ಒಂದು ಚಿತ್ರದಲ್ಲಿ ನಟನೆ ಮಾಡಿ ಸಾಧಿಸಿ ತೋರಿಸಿದ್ದಾರೆ ಸೈ ಅನಿಸಿಕೊಂಡಿದ್ದಾರೆ ವೀಕ್ಷಕರೇ ಆದರೆ ಇದೀಗ ಅವರಿಗೆ ಬಂದಂತ ಆಫರ್ ಗಳು ಒಂದಾ,

ಎರಡಾ ಪ್ರತಿ ದಿನ ಒಂದೊಂದು ರೀತಿಯ ಆಫರ್ ಗಳು ಕೂಡ ಅವರಿಗೆ ಬರ್ತಾ ಇದೆ ಆದರೆ ಇದೀಗ ಕೇಳಿಬರುತ್ತಿರುವ ವಿಚಾರ ಅಭಿಷೇಕ್ ಅಂಬರೀಷ್ ಅವರು ಕೂಡ ಸಪ್ತಮಿ ಗೌಡ ಅವರನ್ನ ಕೈ ಹಿಡಿಯುತ್ತಿದ್ದಾರೆ ಎಂಬ ಸುದ್ದಿ ಈಗ ಹೊರಬಿದ್ದಿದೆ ವೀಕ್ಷಕರೇ ಏನಿದು ಅಂದ್ರೆ ನಿಜಕ್ಕೂ ಒಂದು ರೀತಿಯ ಖುಷಿಯ ವಿಚಾರ ವೀಕ್ಷಕರೇ ಅದು ನಿಜಕ್ಕೂ ಮದುವೆ ಆಗ್ತಾರಾ ಎಂಬುದು ಗೊತ್ತಿಲ್ಲ ಆದರೆ ಇದೀಗ ಒಂದು ಅಭಿಷೇಕ್ ರಾಮ್ ಅಂಬರೀಶ್ ಅವರು ನಟಿಸುತ್ತಿರುವ ಹೊಸ ಸಿನೆಮಾಗೆ ಸಪ್ತಮಿ ಗೌಡ ಅವರು ನಟಿಸುತ್ತಿದ್ದಾರೆ ಆದರೆ ಆ ಒಂದು ಚಿತ್ರಕ್ಕೆ ಮುಹೂರ್ತ ಸಹ ಫಿಕ್ಸ್ ಆಗಿದೆ ಆ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ ವೀಕ್ಷಕರೇ ಹಾಗೆ ಸಪ್ತಮಿ ಗೌಡ ಅವರು ಇದೀಗ ಅಭಿಷೇಕ್ ಅಂಬರೀಶ್ ಜೊತೆ ಮದುವೆ ಆಗುತ್ತಾರೆ .

ಎಂಬುದು ಗೊತ್ತಿಲ್ಲ ಆದರೆ ನಟನೆಯಲ್ಲಿ ಕೂಡ ಅವರು ಕೈ ಹಿಡಿದಿದ್ದಾರೆ ವೀಕ್ಷಕರೇ ದೋಸ ಪ್ರಯತ್ನವನ್ನು ಶುರು ಮಾಡಲು ಕೈ ಹಿಡಿದಿದ್ದಾರೆ ಹಾಗೆ ಈ ವಿಚಾರ ತಿಳಿದ ತಕ್ಷಣ ಅವರ ತಾಯಿ ಸುಮಲತಾ ಅಂಬರೀಶ್ ಅವರು ಕೂಡ ಬಹಳ ಸಂತೋಷವನ್ನು ವ್ಯಕ್ತಪಡಿಸಿದ್ದು ಅವರ ಸ್ನೇಹಿತರು ಕೂಡ ಹಾಗೂ ಅವರ ಅಭಿಮಾನಿಗಳು ಖುಷಿಯನ್ನು ವ್ಯಕ್ತಪಡಿಸಿ ಶುಭ ಕೋರುತ್ತಿದ್ದಾರೆ ವೀಕ್ಷಕರೇ ಇದು ನಿಜಕ್ಕೂ ಇವರಿಬ್ಬರ ಜೋಡಿ ಕೂಡ ತುಂಬಾ ಚೆನ್ನಾಗಿದೆ

ಇವರು ಆದಷ್ಟು ಮದುವೆಯಾದರೆ ಒಳ್ಳೆಯದು ಅಂತ ಅಭಿಮಾನಿಗಳು ಕೂಡ ಕೇಳಿಕೊಳ್ಳುತ್ತಿದ್ದಾರೆ ಆದರೆ ಮುಂದಿನ ದಿನಗಳಲ್ಲಿ ಏನಾಗುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ ವೀಕ್ಷಕರೇ ಅಲ್ಲಿಯವರೆಗೂ ನೋಡುತ್ತಾ ಇರಿ ನಮ್ಮ ಚಾನೆಲನ್ನು ದಯವಿಟ್ಟು ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಆಗಿ ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ್ ಮಾಡಿ ಅಂತ ಹೇಳುತ್ತಾ ಈ ವೀಡಿಯೋ ಮುಗಿಸುತ್ತಿದ್ದೇನೆ thank you

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.