ನಮಸ್ಕಾರ ಪ್ರೀತಿಯ ವೀಕ್ಷಕರೇ ನಿವೇದಿತಾ ಗೌಡ ಯಾವುದೇ background ಇಲ್ಲದೆ ಇವತ್ತು ಇಲ್ಲಿಯವರೆಗೆ ಬೆಳೆದಂತಹ ಹುಡುಗಿ ಆದರೆ ಈ ಸೋಶಿಯಲ್ ಮೀಡಿಯಾ ಓಪನ್ ಮಾಡಿದರೆ ಸಾಕು ಕನ್ನಡದಲ್ಲಿ ಈ ಹೆಣ್ಣು ಮಕ್ಕಳ ಪೈಕಿ ಸೋನು ಗೌಡ ಶಿಲ್ಪ ಗೌಡ ಬಿಟ್ಟರೆ ಅತಿ ಹೆಚ್ಚು ಟ್ರೋಲ್ ಆಗ್ತಾ ಇರೋದು ಅಂದ್ರೆ ಅದು ಬೇರೆ ಯಾರು ಅಲ್ಲ ನಿವೇದಿತಾ ಗೌಡ ಅದರಲ್ಲೂ ಅವರು ಯಾವಾಗ Bigg ಬಾಸ್ ನಲ್ಲಿ ಕಾಣಿಸಿಕೊಂಡರೋ ಆಗಿನಿಂದ ಇಲ್ಲಿಯವರೆಗೂ ನಿರಂತರವಾಗಿ ಅವರು ಟ್ರೋಲ್ ಆಗುತ್ತಲೇ ಇದ್ದಾರೆ ಇವೆಲ್ಲವನ್ನೂ ನೋಡಿದಾಗ ನಮಗೆಲ್ಲ ಮೂಡುವಂತಹ ಪ್ರಶ್ನೆ ಏನಪ್ಪಾ ಅಂತ ಹೇಳಿದ್ರೆ ನಿವೇದಿತಾ ಗೌಡ,
ಅವರಿಗೆ ಯಾಕೆ ಈ ರೀತಿ ಆಗ್ತಾ ಇದೆ ಅವರು ಮಾತ್ರ ಯಾಕೆ ಟ್ರೋಲ್ ಗೆ ಗುರಿಯಾಗುತ್ತಿದ್ದಾರೆ ಅವರು ಮಾಡಿದಂತಹ ತಪ್ಪಾದರೂ ಏನು ಅವರ ಬಗ್ಗೆ ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡುವುದು ಕೆಟ್ಟ ಕೆಟ್ಟ ರೀತಿನಲ್ಲಿ ಟ್ರೋಲ್ ಮಾಡುವುದು ತಮ್ಮ ಪಾಡಿಗೆ ತಾವು ಇರುವಂತಹ ನಿವೇದಿತಾ ಗೌಡ ವಿಚಾರದಲ್ಲಿ ಯಾಕೆ ಈ ರೀತಿ ಆಗುತ್ತಿದೆ ಅವರು ಏನಾದರೂ ಬೇರೆಯವರ ಮನೆ ಹಣವನ್ನು ದೋಚಿದ್ದಾರೆ ಅಥವಾ ಬೇರೆಯವರಿಗೆ ಏನಾದರೂ ಮೋಸ ಮಾಡಿ ಬದುಕುತ್ತಿದ್ದಾರೆ ,
ಈ ಟ್ರೋಲ್ ಗಳನ್ನು ಕೆಟ್ಟ ಕೆಟ್ಟ ಕಮೆಂಟ್ ಗಳನ್ನ ನೋಡುತ್ತಿದ್ದರೆ ಈ ರೀತಿಯ ಒಂದು ಪ್ರಶ್ನೆ ಮೂಡುತ್ತೆ ನಾನು ಈ ಮುಂಚೆ ಹೇಳಿದ ಮೂರು ಜನರು ಕೂಡ TikTok ನಿಂದಲೇ famous ಅದಂತವರು ಆದರೆ ಇಲ್ಲಿ ಸೋನು ಗೌಡ ಶಿಲ್ಪಾ ಗೌಡ ಅವರನ್ನು ಬಿಡಿ ಅವರ ವರ್ತನೆಯೇ ಆ ರೀತಿ ಇತ್ತು troll ಆಗುವ ರೀತಿನಲ್ಲೇ ಅವರ ವರ್ತನೆ ಕೂಡ ಇತ್ತು ಒಂದು ಹಂತದಲ್ಲಿ ಅದು ಅತಿರೇಕಕ್ಕೆ ಹೋಗಿತ್ತು ಕೂಡ ಬಾಯಿಗೆ ಬಂದ ಹಾಗೆ ಬೇಕಾಬಿಟ್ಟಿ ಮಾತನಾಡಿ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದರು,
ಗವರ್ಮೆಂಟ್ ಸ್ಕೂಲ್ ಗಳ ವಿಚಾರದ ಬಗ್ಗೆ ಮಾತನಾಡುವುದು ಜಾತಿ ಬಗ್ಗೆ ಮಾತನಾಡುವುದು ಈ ರೀತಿಯ ತಮ್ಮ ಅತಿರೇಕದ ವರ್ತನೆಗಳನ್ನು ತೋರಿಸುವುದು ಜೊತೆಗೆ ತಮ್ಮ ತಮ್ಮ ಖಾಸಗಿ ವಿಡಿಯೋಗಳನ್ನು ಹರಿ ಬಿಡುವುದು ಈ ರೀತಿಯಾಗಿ ಮಾಡಿದಾಗ ಸಹಜವಾಗಿ ಟ್ರೊಲ್ ಆಗ್ತಾರೆ ಆದರೆ ಇಲ್ಲಿ ನಿವೇದಿತಾ ಕೂಡ ಆ ರೀತಿ ಅಲ್ಲ ಒಂದು ಹಂತಕ್ಕೆ ಯಾರನಾದರೂ ಟ್ರೋಲ್ ಮಾಡಿದರೆ ಅದನ್ನ accept ಮಾಡಬಹುದು ಆದರೆ ಅದು ಅತಿರೇಕಕ್ಕೆ ಹೋದಾಗ ಅಂದರೆ ಕೆಟ್ಟ ಕೆಟ್ಟ ರೀತಿಯಲ್ಲಿ ಹೋದಾಗ ಅಥವಾ ಅಶ್ಲೀಲತನ ಅದರಲ್ಲಿ ಕೂಡಿಕೊಂಡಾಗ ಅದನ್ನ ನಾವು ಗಂಭೀರವಾಗಿ ತೆಗೆದುಕೊಳ್ಳಲೇಬೇಕು .
ಶುರುವಿನಲ್ಲಿ ಅವರು ಕನ್ನಡ ಮಾತನಾಡುವಂತಹ ಶೈಲಿಗೆ troll ಆಗಿದ್ದರು Bigg Bossಗೆ ಬಂದಂತಹ ಸಂದರ್ಭದಲ್ಲಿ ವೇದಿಕೆ ಮೇಲೆ ಅವರು ಮೊದಲ ಬಾರಿಗೆ TVಯಲ್ಲಿ ಕಾಣಿಸಿಕೊಂಡಾಗ ಯಾರು ಈ ಹುಡುಗಿ ಒಂದು ರೀತಿ ಇಂಗ್ಲಿಷ್ ರೀತಿ ಮಾತನಾಡುತ್ತಿದ್ದಾರೆ ಅಲ್ಲ ಕನ್ನಡ ಮಾತನಾಡುವಂತಹ ಒಂದು ಆಕ್ಸಿಡೆಂಟ್ ಏನಿದೆ ಅದು ವಿಚಿತ್ರವಾಗಿದೆ ಅಂತ ಹೇಳಿ ಒಂದಷ್ಟು ಜನ ಆಶ್ಚರ್ಯವನ್ನು ವ್ಯಕ್ತಪಡಿಸಿದರು TikTok ನಂತಹ ಸೋಶಿಯಲ್ ಮೀಡಿಯಾ ಬಳಸುವಂತವರಿಗೆ ಆಕೆ ಯಾರು ಅಂತ ಪರಿಚಯ ಇದ್ದರು ಆದರೆ ಅವರನ್ನು ಹೊರತುಪಡಿಸಿ ಬೇರೆಯವರಿಗೆ ಅಷ್ಟಾಗಿ ನಿವೇದಿತಾ ಅವರು ಪರಿಚಯ ಇರಲಿಲ್ಲ .
ಹೀಗೆ ಅವರು TikTok ವಿಡಿಯೋಗಳನ್ನು ಮಾಡುತ್ತಾ ಮಾಡುತ್ತಾ famous ಆಗುತ್ತಾರೆ ಇನ್ನೊಂದು ಕಡೆ ಅದೇ ಸಂದರ್ಭದಲ್ಲಿ Bigg Boss ಸೀಸನ್ ಐದರಲ್ಲಿ ಮೊದಲ ಬಾರಿಗೆ ಸಿನಿಮಾ ಕ್ಷೇತ್ರಕ್ಕೆ ಸಂಬಂಧಪಟ್ಟವರನ್ನು ಹೊರತುಪಡಿಸಿ ಹೊರಗಿನವರಿಗೆ ಅವಕಾಶ ಕೊಡಬೇಕು ಅನ್ನುವಂತಹ ನಿರ್ಧಾರವನ್ನ Bigg Boss ತಂಡ ತೆಗೆದುಕೊಳ್ಳುತ್ತೆ ಅಂದರೆ ಸಾಮಾನ್ಯ ಜನರಿಗೂ ಕೂಡ Bigg Boss ನಲ್ಲಿ ಸ್ಪರ್ದಿಸುವಂತಹ ಅವಕಾಶವನ್ನ ಕೊಡುತ್ತೆ ಹಾಗಂತ ಏನು ಟ್ಯಾಲೆಂಟ್ ಇಲ್ಲದೆ ಇರೋರನ್ನ ಅಲ್ಲಿ ತಗೊಂಡು ಹೋಗಿ ಏನು ಮಾಡೋದಕ್ಕೆ ಸಾಧ್ಯ ಇಲ್ಲ ಸ್ವಲ್ಪ ಮಟ್ಟಿಗಾದರೂ entertain ಮಾಡಲೇಬೇಕಾಗುತ್ತೆ ಹಾಗಾಗಿ ಈ ಸೋಶಿಯಲ್ ಮೀಡಿಯಾದಲ್ಲಿ ಯಾರು ಸ್ವಲ್ಪ ಮಟ್ಟಿಗೆ ಕ್ಲಿಕ್ ಆಗಿರ್ತಾರೋ ಅಂತವರಿಗೆ Bigg Boss ತಂಡ ಮಣೆ ಹಾಕುತ್ತೆ ಅದರಲ್ಲಿ ನಿವೇದಿತಾ ಗೌಡ ಕೂಡ ಆಯ್ಕೆ ಆಗ್ತಾರೆ ನಿವೇದಿತಾ ಗೌಡ ಅವರು ಕನ್ನಡ ಮಾತನಾಡುವ ಶೈಲಿಯಿಂದ ಮುಖ್ಯವಾಗಿ ಮೊದಲಿಗೆ ಗಮನ ಸೆಳೆಯುತ್ತಾರೆ.
ಜೊತೆಗೆ ಅಷ್ಟೇ ಮುದ್ದಾಗಿ ಮಾತನಾಡುತ್ತಿದ್ದರು ಕೂಡ ಚಿಕ್ಕ ಮಗುವಿನ ರೀತಿ ಆಡುತ್ತಾರೆ ಅಂದರೆ ತಪ್ಪಾಗುವುದಿಲ್ಲ ಇದೆ ಕಾರಣಕ್ಕೆ ಅವರು ಜನರಿಗೆ ಇನ್ನಷ್ಟು ಹತ್ತಿರವಾಗುತ್ತಾರೆ ಆ ಶುರುವಿನ ಸಂದರ್ಭದಲ್ಲೂ ಕೂಡ ಅವರು troll ಆಗುತ್ತಾ ಇದ್ದರು ಆದರೆ ಅದು acceptable ಅನ್ನುವ ರೀತಿ ಇತ್ತು ನಂತರ ಅವರು big boss ನಲ್ಲಿ ಕಾಣಿಸಿಕೊಂಡ ಮೇಲೆ ಅದು ಇನ್ನೊಂದು ಹಂತಕ್ಕೆ ಹೋಗುತ್ತೆ ಅದು ಯಾವ ರೀತಿ ಆಯಿತು ಅನ್ನೋದನ್ನ ಹೇಳುತ್ತೀನಿ ಕೇಳಿ ನಿವೇದಿತಾ ಕಾಣಿಸಿಕೊಂಡಂತಹ big boss season ಅಲ್ಲಿ ಚಂದನ್ ಶೆಟ್ಟಿ ಕೂಡ ಇದ್ದರು ಅಲ್ಲಿ ಚಂದನ್ ಅವರಿಗೆ ಶ ಪ್ರಕಾಶ್ ಅವರ ಮೇಲೆ ಸಿಕ್ಕಾಪಟ್ಟೆ ಒಲವಿತ್ತು ಅಂತ ಹೇಳಬಹುದು ಅದನ್ನ ಅವರು ನೇರವಾಗಿ ಎಲ್ಲರ ಮುಂದೆ ಹೇಳಿಕೊಂಡಿದ್ದರು ಆದರೆ ಹೊರ ಬಂದ ಮೇಲೆ ನಿವೇದಿತಾ ಗೌಡ ಅವರ ಜೊತೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ .
ನಿವೇದಿತಾ ಅವರಿಗೆ ಹೆಚ್ಚಾಗಿ ಕ್ಲೋಸ್ ಆಗುತ್ತಾರೆ ಈ ವಿಚಾರದಲ್ಲು ಕೂಡ ನಿವೇದಿತಾ ಅವರನ್ನು ಸೇರಿಸಿ ಟ್ರೋಲ್ ಮಾಡಲಾಗುತ್ತೆ ಮೈಸೂರು ದಸರಾ ಸಂದರ್ಭದಲ್ಲಿ ನಿವೇದಿತಾ ಗೌಡ ಅವರಿಗೆ ಚಂದನ್ ಶೆಟ್ಟಿ ಅವರು ವೇದಿಕೆ ಮೇಲೆ propose ಮಾಡುತ್ತಾರೆ ಆ ಕಾರಣಕ್ಕೂ ಕೂಡ ನಿವೇದಿತಾ ಟ್ರೋಲ್ ಆಗುತ್ತಾರೆ ಮತ್ತೊಂದು ಕಡೆ ಚಂದನ ಶೆಟ್ಟಿ ಅವರು ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡರು ಒಂದಷ್ಟು ಚರ್ಚೆ ನಡೆಯುತ್ತೆ ಹಾಗೆ ಜನರು ಕೂಡ ಇದಕ್ಕೆ ಆಕ್ರೋಶವನ್ನ ವ್ಯಕ್ತಪಡಿಸ್ತಾರೆ ಚರ್ಚೆಗಳು ನಡೀಲಿ ಆದ್ರೆ ಅಲ್ಲಿ ನಿವೇದಿತಾ ಅವರನ್ನ ಟ್ರೋಲ್ ಮಾಡುವಂತಹ ಅಗತ್ಯವೇ ಇರಲಿಲ್ಲ ಇನ್ನು ಇದಾದ ನಂತರ ಮದುವೆ ಆಗುತ್ತೆ ಅಲ್ಲೂ ಇವರನ್ನ ಟ್ರೋಲ್ ಮಾಡಲಾಗುತ್ತೆ,
ದಸರಾ ವೇದಿಕೆಯಲ್ಲಿ ಆದಂತಹ ತಪ್ಪಿನಿಂದಾಗಿ ಅವರು ಕ್ಷಮೆಯನ್ನ ಕೇಳಿದರು ಅವರದ್ದೇ ಆದ ಒಂದು ಜೀವನವನ್ನ ರೂಪಿಸಿಕೊಂಡು ಹೋಗ್ತಾಯಿದ್ರು ಅದು ಕೂಡ ತಪ್ಪು ಅನ್ನೋ ರೀತಿನಲ್ಲಿ ಬಿಂಬಿಸಿ ಅವರನ್ನ ಟ್ರೋಲ್ ಮಾಡಲಾಗುತ್ತೆ ಈ ಒಂದು ಹಂತಕ್ಕೆ ಬಂದ ನಂತರದಲ್ಲಿ ಈ ಟ್ರೋಲ್ ಅನ್ನೋದು ನಿವೇದಿತಾ ವಿಚಾರದಲ್ಲಿ ಅತಿರೇ ಹೋಗುತ್ತೆ ಮದುವೆ ಹನಿಮೂನ್ ವಿಚಾರದಲ್ಲು ಕೂಡ ಇವರಿಬ್ಬರನ್ನ ಟ್ರೋಲ್ ಮಾಡಲಾಗುತ್ತೆ ನಿವೇದಿತಾ ಬಗ್ಗೆ ಕೆಟ್ಟ ಕೆಟ್ಟದಾಗಿ ಕಮೆಂಟ್ ಗಳನ್ನ ಮಾಡಲಾಗುತ್ತೆ ಎಷ್ಟರ ಮಟ್ಟಿಗೆ ಅಂದ್ರೆ ಅಶ್ಲೀಲವಾಗಿ ಅಸಯ್ಯವಾಗಿ ಟ್ರೋಲ್ ಮಾಡೋದಕ್ಕೆ ಮುಂದಾಗ್ತಾರೆ ನಿವೇದಿತಾ ಅವರಿಗೆ ಅವಮಾನ ಆಗೋ ರೀತಿನಲ್ಲಿ ಮಿಯಾಮಿಗಳನ್ನ ಪೋಸ್ಟ್ ಮಾಡೋದು ಕೆಟ್ಟ ಕೆಟ್ಟ ಕಮೆಂಟ್ ಗಳನ್ನ ಹಾಕೋದು ಈ ರೀತಿಯಾಗಿ ದುರ್ವರ್ತನೆಯನ್ನ ಮಾಡ್ತಾರೆ.
ಆದರೆ ನಿವೇದಿತಾ ಅವರು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳೋದಿಲ್ಲ ದಿಟ್ಟತನದಿಂದ ಈ ಎಲ್ಲವನ್ನ ಆಕೆ ಎದುರಿಸುತ್ತಾಳೆ ಮದುವೆ reeles ಮಾಡುವ ಹಾಬಿ ಏನಿತ್ತು ಅದನ್ನ ಮುಂದುವರೆಸುತ್ತಾರೆ ಅವರ ಬಗ್ಗೆ ಬೇರೆ ಬೇರೆ ರೀತಿಯ ಚರ್ಚೆಗಳು ನಡೀತಾ ಇದ್ರೂ ಎಂದಿಗೂ ನಿವೇದಿತಾ ಚಾರ್ಮನ್ನ ಕಳೆದುಕೊಂಡಿಲ್ಲ ಹೀಗೆ ನಿರಂತರವಾಗಿ ಆಕೆ ಏನು ಮಾಡಿದರು ತಪ್ಪು ಅನ್ನುವಂತೆ ಟ್ರೋಲ್ ಆಗ್ತಾರೆ ಈಗಲೂ ಕೂಡ ಆಗುತ್ತಲೇ ಇದ್ದಾರೆ ನೀವು ಕೇಳಬಹುದು ನಾನು ಯಾಕೆ ಇಷ್ಟೊಂದು ಈ ವಿಚಾರವನ್ನ ಸ್ಟ್ರೆಸ್ ಮಾಡಿ ಹೇಳ್ತಾಯಿದ್ದೀನಿ ಗಂಭೀರವಾಗಿ ಪರಿಗಣಿಸಿ ಹೇಳ್ತಾಯಿದ್ದೀನಿ ಅಂತ ಪ್ರಶ್ನೆ ಕೇಳಬಹುದು .
ಯಾಕಂದ್ರೆ ಬರೋಬರುತ್ತ ಯಾವ ರೀತಿ ಆಯಿತು ಅಂದ್ರೆ ನಿವೇದಿತಾ ವಿಚಾರದಲ್ಲಿ ಈ ಟ್ರೋಲ್ ಅನ್ನೋದು ಬಾಡಿ ಶೇಮಿಂಗ್ ವರೆಗೂ ಬಂದು ಹೆಣ್ಣು ಮಕ್ಕಳ ದೇಹದಲ್ಲಿ ಆಗುವಂತಹ ಬದಲಾವಣೆ ಬಗ್ಗೆ ಟ್ರೋಲ್ ಮಾಡುವುದಕ್ಕೆ ಮುಂದಾಗುತ್ತಾರೆ ಈ ಒಂದು ವಿಚಾರದಲ್ಲಿ ಅವರಿಗೆ ಯಾವುದೇ ರೀತಿಯ ಹಿಂಜರಿಕೆ ಇಲ್ಲ ಅವರ ವೈಯಕ್ತಿಕ ವಿಚಾರಗಳನ್ನು ತೆಗೆದುಕೊಂಡು ಅವರ ಫೋಟೋಗಳನ್ನು collect ಮಾಡಿ ಒಂದಷ್ಟು ಬರೆದು ಬಾಡಿ ಸೇವಿಂಗ್ ಮಾಡಿ ಸಿಕ್ಕ ಸಿಕ್ಕ ಕಡೆ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು,
ಈ ರೀತಿಯ ಕೃತ್ಯಗಳನ್ನು ಮಾಡುವುದಕ್ಕೆ ಮುಂದಾಗುತ್ತಾರೆ ಇವೆಲ್ಲವನ್ನೂ ನೋಡಿದಾಗ ನಿವೇದಿತಾ ಅವರಿಗೆ ಯಾಕೆ ಈ ರೀತಿ ಆಗುತ್ತಿದೆ ಅವರಿಗೆ ಮಾತ್ರ ಯಾಕೆ ಈ ರೀತಿ ಮಾಡುವುದು ಆಕೆ ಮಾಡಿದ ತಪ್ಪಾದರೂ ಏನು ಅವರು ಯಾರಿಗೆ ತಾನೇ ಅನ್ಯಾಯ ಮಾಡಿದ್ದಾರೆ ಯಾರಾದರೂ ಅಥವಾ ಬೇರೆಯವರ ದುಡ್ಡಲ್ಲಿ ಏನಾದರು ಅವರು ಬದುಕುತ್ತಿದ್ದಾರೆ ಯಾರು ಜೇಬಿಂದ ಏನಾದರೂ ಹಣ ಕದಿದಾರ ದರೋಡೆ ಮಾಡಿದ್ದಾರೆ ತಮ್ಮ ಪಾಡಿಗೆ ತಾವು ತಮ್ಮದೇ ಲೋಕದಲ್ಲಿ ಅವರು ಇದ್ದಾರೆ ಅಂದರು ಕೂಡ ತಪ್ಪಾಗುತ್ತೆ ಅಂದರೆ ಇನ್ನು ಯಾವ ರೀತಿ ಬದುಕಬೇಕು ಇನ್ನೊಂದಿಷ್ಟು ಮಂದಿ ಅವರ ಬಟ್ಟೆ ವಿಚಾರಕ್ಕೂ ಕೂಡ ಟ್ರೋಲ್ ಮಾಡುತ್ತಾರೆ ಯಾಕೆ ಬೇರೆ ಯಾರು ಈ ರೀತಿ ನಡೆದುಕೊಳ್ಳುವುದಿಲ್ಲವ ಅಥವಾ ಬೇರೆ ಯಾರು ಈ ರೀತಿ ಡ್ರೆಸ್ ಹಾಕುವುದಿಲ್ಲವಾ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಏನು ಕಮೆಂಟ್ ಹಾಕಿದರು ನಡೆಯುತ್ತೆ .
ಅಂತ ಈ ರೀತಿ ಮಾಡುತ್ತಿದ್ದಾರಾ ಹೊರಗಡೆ ಈ ರೀತಿಯಾಗಿ ಬಟ್ಟೆ ಹಾಕುವವರು ಸಾಕಷ್ಟು ಜನ ಇದ್ದಾರೆ ಅವರಿಗೂ ಕೂಡ ನೀವು ಈ ರೀತಿ ಕೇಳುವಂತಹ ಧೈರ್ಯ ನಿಮ್ಮಲ್ಲಿ ಇದೆಯಾ ಅವರು ಬದುಕಲೇ ಬಾರದಪ್ಪ ಅನ್ನುವ ರೀತಿನಲ್ಲಿ ಟ್ರೋಲ್ ಮಾಡುತ್ತಾರೆ ದೇಹದಲ್ಲಿ ಸಹಜವಾಗಿ ಆಗುವಂತಹ ಬದಲಾವಣೆಗೂ ಕೂಡ ಇವರು ಟ್ರೋಲ್ ಮಾಡುತ್ತಾರೆ ಅಂದರೆ ಯಾವ ರೀತಿಯ ಮನ ಸ್ಥಿತಿ ಅವರದ್ದು ಇರಬಹುದು ಏನು ಮಾಡಿದರು ತಪ್ಪು ಅನ್ನುವ ರೀತಿಯಲ್ಲಿ ಕೊನೆಗೆ ಅವರು ಬದುಕಲೇ ಬಾರದಪ್ಪ ಅನ್ನಿಸಬೇಕು ಅವರಿಗೆ ಅಷ್ಟರಮಟ್ಟಿಗೆ ಅತಿರೇಕಕ್ಕೆ ಹೋಗಿ ಈ ರೀತಿಯಾಗಿ ಕೆಟ್ಟದಾಗಿ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಬಿಂಬಿಸುವಂತಹ ಕೆಲಸಗಳು ನಡೆಯುತ್ತಿದೆ ಇನ್ನೊಂದು ಕಡೆ ಈ ರೀತಿಯಾಗಿ ಮಾತನಾಡುವುದಕ್ಕೆ ನೂರು ಮಂದಿ ಇದ್ದರೆ ಆಕೆ ಒಬ್ಬಳೇ ಎಲ್ಲವನ್ನು ಸಹಿಸಿಕೊಂಡು ದಿಟ್ಟ ಹೆಣ್ಣು ಮಗಳಾಗಿ ಇದೆಲ್ಲದಕ್ಕೂ ಆಕೆ ತನ್ನ ಕೆಲಸದ ಮೂಲಕ ಉತ್ತರವನ್ನ ನೀಡ್ತಾಳೆ .
ತನ್ನ ಬದುಕನ್ನ ಎಂಜಾಯ್ ಮಾಡ್ತಾ ಮಾಡ್ತಾ ಬೇರೆ ಬೇರೆ ಪ್ರೊಗ್ರಾಮ್ ಗಳಲ್ಲೂ ಕೂಡ ಕಾಣಿಸಿಕೊಳ್ತಾರೆ ನಿಮಗೆಲ್ಲ ಗೊತ್ತಿರೋ ಹಾಗೆ ನಿವೇದಿತಾ ಟಿಕ್ ಟಾಕ್ ಮೂಲಕ ಫೇಮಸ್ ಆದಂಥವರು ಯಾರು ಸೋಶಿಯಲ್ ಮೀಡಿಯಾಗಳನ್ನ use ಮಾಡ್ತಾ ಇದ್ರೋ ಅವರಿಗೆ ಬಹಳ ಚೆನ್ನಾಗಿ ನಿವೇದಿತಾ ಅವರ ಪರಿಚಯ ಇತ್ತು ಆದರೆ ಬೇರೆಯವರಿಗೆ ಅಷ್ಟೊಂದು ಪರಿಚಯ ಇರಲಿಲ್ಲ ಅನಂತರ ಅವರು Bigg Bossಗೆ ಬಂದ ನಂತರದಲ್ಲಿ ಇಡೀ ಕರ್ನಾಟಕಕ್ಕೆ ನಿವೇದಿತಾ ಗೌಡ ಯಾರು ಅನ್ನೋದು ಗೊತ್ತಾಗುತ್ತೆ ಅನಂತರ ಚಂದನ್ ಶೆಟ್ಟಿ ಪರಿಚಯ ಆಗಿ ಮದುವೆ ಕೂಡ ಆಗುತ್ತೆ ಆ ನಂತರ reality ಶೋನಲ್ಲಿ ಕಾಣಿಸಿಕೊಳ್ತಾರೆ ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸ್ತಾರೆ ಇವತ್ತು ಕರ್ನಾಟಕದಲ್ಲಿ ಎಲ್ಲೇ ಹೋದರು ಇಬ್ಬರು ನಿವೇದಿತಾ ಗೌಡ ಅಂತ ಜನ ಗುರುತಿಸುತ್ತಾರೆ.
ಅಷ್ಟರಮಟ್ಟಿಗೆ ಅಂತೂ ಅವರು ಬೆಳೆದು ನಿಂತಿದ್ದಾರೆ ಈ ಒಂದು ಜರ್ನಿಯಲ್ಲಿ ಯಾವ ಕೆಟ್ಟ commentಗಳಿಗೂ ಯಾವ ಟ್ರೋಲ್ ಗಳಿಗು ಆಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಆದರೂ ಕೂಡ ಅವರನ್ನು ಈಗಲೂ ಕೂಡ ಟ್ರೋಲ್ ಮಾಡಲಾಗುತ್ತೆ ಇದೆಲ್ಲವನ್ನು ನೋಡಿದಾಗ ಸಹಜವಾಗಿ ಅನಿಸುತ್ತೆ ಯಾಕೆ ಈ ರೀತಿ ಟ್ರೋಲ್ ಮಾಡುತ್ತಾರೆ ಅಂತ ಅಷ್ಟಕ್ಕು ನಿವೇದಿತಾ ಮಾಡಿದ ತಪ್ಪಾದರೂ ಏನು ಅವರ ಏಳಿಗೆಯನ್ನು ಸಹಿಸುವುದಕ್ಕೆ ಆಗುತ್ತಿಲ್ಲವಾ ಅಥವಾ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ನಿಂದ ಬಂದು ಇಷ್ಟರ ಮಟ್ಟಿಗೆ ಬೆಳೆ ಅದನ್ನ ಸಹಿಸಿಕೊಳ್ಳೋಕೆ ಆಗ್ತಿಲ್ವ ಅವರ ಪಾಡಿಗೆ ಅವರು ಇದ್ದಾರೆ ಅವರದ್ದೇ ಆದ ಒಂದು ಪ್ರಪಂಚವನ್ನ ಕಟ್ಟಿಕೊಂಡಿದ್ದಾರೆ ನಿಮಗೇನಾದರೂ ಅವರು ತೊಂದರೆ ಕೊಟ್ಟಿದ್ದರೆ ಒಂದು ಲೆಕ್ಕ ಆದರೆ ಯಾವುದೇ ತೊಂದರೆಯನ್ನ ಮಾಡದೆ ಬೇರೆಯವರಿಗೆ ತೊಂದರೆ ಮಾಡದೆ ಅವರ ಪಾಡಿಗೆ ಅವರು ಇದ್ದರು ,
ಕೂಡ ಟ್ರೋಲ್ ಮಾಡುವಂತಹ ಅವಶ್ಯಕತೆ ಏನಿದೆ ಇಲ್ಲಿ ಮತ್ತೊಂದು ವಿಚಾರ ಅಂದರೆ ನಿವೇದಿತಾ ಗೌಡ ಅವರು ತಮ್ಮ ಖರ್ಚುಗಳಿಗಾಗಿ ಬೇರೆಯವರ ಮೇಲೆ depend ಆಗಿಲ್ಲ ಅಂದರೆ ಮನೆಯವರ ಮೇಲೆ depend ಆಗುವುದಕ್ಕೆ ಆಕೆ ಇಷ್ಟಪಟ್ಟಿಲ್ಲ ಆಕೆಯ ಖರ್ಚುಗಳನ್ನು ಆಕೆ ನೋಡಿಕೊಳ್ಳುತ್ತಿದ್ದಾಳೆ ಇನ್ನೊಂದು ಕಡೆ ಅವರ ಅಭಿಮಾನ ರಂಜಿಸುವುದಕ್ಕೆ ಅವರು ಯಾವತ್ತೂ ಕೂಡ ಹಿಂದೆ ಬಿದ್ದಿಲ್ಲ ಇತ್ತೀಚಿಗೆ ಅವರು ಅವರದೇ ಆದ YouTube ಚಾನೆಲ್ ಅನ್ನು ಶುರು ಮಾಡಿದರು ಅದು ಕೂಡ ಬಹಳ ಚೆನ್ನಾಗಿ success ಕಂಡಿದೆ ಇನ್ನು ಕೆಲವು ತಿಂಗಳ ಹಿಂದಷ್ಟೇ ಅವರು misses India competition ನಲ್ಲು ಕೂಡ ಭಾಗವಹಿಸಿದ್ದರು ಅದರಲ್ಲಿ ಒಂದು ಪ್ರಶಸ್ತಿಯನ್ನು ಕೂಡ ನಿವೇದಿತಾ ಗೆದ್ದಿದ್ದಾರೆ ಇದು ಒಂದು ರೀತಿನಲ್ಲಿ ನಿವೇದಿತಾ ಗೌಡ ಅವರಿಗೆ ಒಂದು extra energy ಕೊಟ್ಟಿದೆ ಅಂದರೆ ತಪ್ಪಾಗುವುದಿಲ್ಲ,
ಇನ್ನೊಂದು ಕಡೆ ಪತಿ ಚಂದನ್ ಶೆಟ್ಟಿ ಅವರು ಕೂಡ ನಿವೇದಿತಾ ಅವರಿಗೆ ಎಲ್ಲಾ ಕೆಲಸದಲ್ಲೂ support ಮಾಡುತ್ತಲೇ ಬಂದಿದ್ದಾರೆ ಇದು ಕೂಡ ಒಂದು ಪ್ಲಸ್ ಪಾಯಿಂಟ್ ಅಂತಹೇಳಬಹುದು ಇನ್ನು ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಒಬ್ಬರು ಸಾಕಷ್ಟು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರು ಈ ಎಲ್ಲದರಲ್ಲೂ ಅವರು ಜನರಿಗೆ ಅಷ್ಟೇ ಎಂಟರ್ಟೈನ್ಮೆಂಟ್ ಅನ್ನ ಕೊಡ್ತಾರೆ ಅಂದ್ರೆ ಈ ಒಂದು ಜರ್ನಿಯನ್ನ ಗಮನಿಸಿದಾಗ ಆಕೆ ತನ್ನ ಸ್ವಂತ ಪ್ರತಿಭೆಯಿಂದ ಇಲ್ಲಿಯವರೆಗೂ ಆಕೆ ಬಂದು ನಿಂತಿದ್ದಾಳೆ ಸದ್ಯ ನಿವೇದಿತಾ ಸೋಲೋ ಟ್ರಿಪ್ನಲ್ಲಿ ಇದ್ದಾರೆ ಬಾಲಿಗೆ ತೆರಳಿದ್ದಾರೆ ಇಷ್ಟು ದಿನ ಸುಮ್ಮನಿದ್ದಂತಹ ನೀವೇ ಈಗ ನೆಗೆಟಿವ್ ಕಮೆಂಟ್ ಗಳಿಗೆ ಉತ್ತರವನ್ನ ಕೊಟ್ಟಿದ್ದಾರೆ ತಮ್ಮ ಟ್ರಿಪ್ ಫೋಟೋಗಳ್ಳನ ಅವರು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ ಅದಕ್ಕೆ ಒಂದಷ್ಟು ಮಂದಿ ನೆಗೆಟಿವ್ ಕಮೆಂಟ್ ಅನ್ನು ಹಾಕಿದ್ದಾರೆ .
ಚಂದನ್ ಶೆಟ್ಟಿ ಹಣವನ್ನು ನೀವು ಖರ್ಚು ಮಾಡುತ್ತಿದ್ದೀರಾ ಅಂತ ಹೇಳಿ ಒಂದಷ್ಟು ಮಂದಿ ಕಮೆಂಟ್ ಮಾಡುತಿದ್ದಾರೆ ಇದಕ್ಕೆ ಇರಲಿ ಬಿಡು ಅಂತ ಇಷ್ಟು ದಿನ ಸುಮ್ಮನಿದ್ದರು ನಿವೇದಿತಾ ಗೌಡ ಅವರು ಆದರೆ ಈಗ ಅವರು ಗರಂ ಆಗಿದ್ದಾರೆ ಮಾತನಾಡುವ ಸಂದರ್ಭ ಬಂದಿದೆ ಅವರು ಅದಕ್ಕೆ ಏನು ಪ್ರತಿಕ್ರಿಯೆ ಕೊಟ್ಟಿದ್ದಾರೆ ಅನ್ನುವುದನ್ನು ಯಥಾವತ್ತಾಗಿ ನಿಮ್ಮ ಮುಂದೆ ಇಡ್ತೀನಿ ಕೇಳಿ ಪ್ರತಿಯೊಬ್ಬರ comment ಗಳಿಗೆ ನಾನು ಪ್ರತಿಕ್ರಿಯೆ ಕೊಡಬೇಕು ಅಂತ ಇಲ್ಲ ಆದರೆ ಇದೆಲ್ಲ ಒಂದು ರೀತಿ ವಿಚಿತ್ರವಾಗಿದೆ ಜನರಿಗೆ ಬೇಸಿಕ್ ಕಾಮನ್ ಕೂಡ ಇಲ್ಲ ನಾವು ಪ್ರವಾಸದಲ್ಲಿದ್ದಾಗ ನಮ್ಮ ಫೋಟೋ ತೆಗೆಯಲು ಜನರಿರ್ತಾರೆ ಅವರಿಗೆ ಹಣ ಕೊಟ್ರೆ ಕ್ಲಿಕ್ ಮಾಡ್ತಾರೆ ಬೆಡರೂಮ್ ನಲ್ಲಿ ಕುಳಿತುಕೊಂಡು ನೆಗೆಟಿವ್ ಆಗಿ ಕಾಮೆಂಟ್ ಮಾಡುವ ಬದಲು ನೀವು ಪ್ರಪಂಚವನ್ನ ನೋಡಿ ಪ್ರಯಾಣವನ್ನು ಮಾಡಿ ಆಗ ಹೇಗೆ ಏನು ಅನ್ನೋದು ಗೊತ್ತಾಗುತ್ತೆ.
ಅಂತ ನಿವೇದಿತಾ ಹೇಳಿದ್ದಾರೆ ಮುಂದುವರೆದು ನನಗೆ ಒಂದು ವಿಚಾರ ಅರ್ಥ ಆಗ್ತಿಲ್ಲ ಹುಡುಗರು ಒಂಟಿಯಾಗಿ ಪ್ರವಾಸ ಮಾಡಿದರೆ ತಪ್ಪಲ್ಲ ಆದ್ರೆ ಹುಡುಗಿ ಪ್ರವಾಸ ಮಾಡಿದರೆ ಮಾತ್ರ ಯಾಕೆ ತಪ್ಪಾಗುತ್ತೆ ಯಾಕೆ ಕೆಟ್ಟದಾಗಿ ಕಮೆಂಟ್ ಮಾಡ್ತೀರಾ ನಾನು strong independent ಮಹಿಳೆ ನನ್ನ ಕೈಯಲ್ಲಿ ಕೆಲಸ ಇದೆ ದುಡಿಯುತ್ತಿರುವ ನನ್ನ ಅಗತ್ಯಗಳನ್ನ ನಾನೇ ನೋಡಿಕೊಳ್ಳುವ ಶಕ್ತಿ ನನಗಿದೆ ಪತಿ ದುಡ್ಡು waste ಮಾಡುತ್ತಿರುವೆ ಅಂತ comment ಗಳನ್ನ ಮಾಡುತ್ತಾ ಇದ್ದೀರಾ ಅವರಿಗೆಲ್ಲ ನನ್ನ ಒಂದು ಪ್ರಶ್ನೆ ನಾನು ಹಾಗೆ ಮಾಡುತ್ತಿರುವುದು ನೀವು ನೋಡಿದ್ದೀರಾ ಹೆಣ್ಣು ಮಕ್ಕಳು ದುಡಿದು ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಬಹುದು ಅನ್ನೋ mindset ಜನರಿಗೆ ಇನ್ನು ಕೂಡ ಬಂದಿಲ್ಲ ಒಂದು ವೇಳೆ ಪತಿ ಹಣವನ್ನ ಖರ್ಚು ಮಾಡಿದರೆ ನಿಮಗೆ ಏನು ಸಮಸ್ಯೆ ಇದು ನಿಮಗೆ ಸಂಬಂಧಿಸಿದ ವಿಚಾರ ಅಲ್ಲ ಅಂತ ನಿವೇದಿತಾ ಅವರು ಪ್ರತಿಕ್ರಿಯೆ ನೀಡಿದ್ದಾರೆ ಇಷ್ಟೊಂದು ಜನ ನೆಗೆಟಿವ್ ಇದ್ದರು ಕೂಡ ನನ್ನ ಪರವಾಗಿ ಮಾತನಾಡ