Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನುಗ್ಗೆ ಸೊಪ್ಪಿನ ಬಗ್ಗೆ ಈ ವಿಚಾರ ನಿಮಗೇನಾದ್ರು ತಿಳಿದರೆ ಖಂಡಿತ ನೀವು ಇದನ್ನ ಬಿಡುವುದಿಲ್ಲ …

ನಮ್ಮ ಸುತ್ತಮುತ್ತಲೇ ಇರುವಂತಹ ಗಿಡಮೂಲಿಕೆಗಳು ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಲಾಭಗಳನ್ನು ತಂದುಕೊಡುತ್ತದೆ ಹಾಗಾದರೆ ನಮ್ಮ ಸುತ್ತಮುತ್ತಲು ಇರುವಂತಹ ಆ ಒಂದು ಗಿಡಗಳಲ್ಲಿ ಯಾವ ಸೊಪ್ಪು ಅಥವಾ ಗಿಡ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ ಮತ್ತು ಅದನ್ನು ಹೇಗೆ ಸೇವಿಸಬೇಕು ಅನ್ನೋದನ್ನು ನಾವು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ.

ಸ್ನೇಹಿತರ ಇದೊಂದು ಆರೋಗ್ಯ ಮಾಹಿತಿ ಯಾಗಿರುವುದರಿಂದ ತಪ್ಪತ್ತೆ ನಿಮ್ಮ ಗೆಳೆಯರಿಗೂ ಕೂಡ ಶೇರ್ ಮಾಡಿ ಮತ್ತು ಇಂತಹ ಹಲವಾರು ಆರೋಗ್ಯಕರ ಉಪಯುಕ್ತ ಮಾಹಿತಿಗಾಗಿ ನಮ್ಮ ಬೇಜಾನು ತಪ್ಪದೇ ಲೈಕ್ ಮಾಡಿ.

ಮತ್ತು ಶೇರ್ ಮಾಡಿ . ಭಾರತ ದೇಶವು ಆಯುರ್ವೇದಕ್ಕೆ ಪ್ರಧಾನವಾಗಿರುವ ದೇಶವಾಗಿದೆ ಮತ್ತು ಈ ದೇಶದಲ್ಲಿ ಜನರು ಸಾಕಷ್ಟು ಕಾಯಿಲೆಗಳಿಗೆ ಇಂಗ್ಲಿಷ್ ಮೆಡಿಸಿನ್ ದೊರೆಯದಿದ್ದಾಗ ಆಯುರ್ವೇದದ ಮೊರೆ ಹೋಗಿ ಸಮಸ್ಯೆಯನ್ನು ಹೋಗಲಾಡಿಸಿ ಕೊಳ್ಳುತ್ತಾರೆ .

ಅಷ್ಟು ಪವರ್ ರೀತಿ ಹೀಗೊಂದು ಆಯುರ್ವೇದಕ್ಕೆ ಮತ್ತು ಈ ಒಂದು ಚಿಕಿತ್ಸೆಯನ್ನು ತೆಗೆದುಕೊಳ್ಳುವಾಗ ನಾನಾ ರೀತಿಯ ಪತ್ರಗಳನ್ನು ಪಾಲಿಸಬೇಕಾಗುತ್ತದೆ ಮತ್ತು ಈ ಪದ್ಯದ ವೇಳೆ ಕೇವಲ ಸೊಪ್ಪು ಮಾತ್ರ ಸೇವಿಸಬೇಕಾಗುತ್ತದೆ .

ಯಾಕೆ ಅಂತ ಹೇಳೋದಾದರೆ ಸೊಪ್ಪಿನಲ್ಲಿ ಇರುವಂತಹ ಸಾಕಷ್ಟು ಪೌಷ್ಟಿಕಾಂಶಗಳು ದೇಹಕ್ಕೆ ಬೇಕಾಗುವಂತಹ ಅನೇಕ ಅಂಶಗಳನ್ನು ಪೂರೈಕೆ ಮಾಡುತ್ತದೆ ಮತ್ತು ಆ ವೇಳೆಯಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವಂಥ ಪೌಷ್ಟಿಕಾಂಶ ದೊರೆತು ನಾವು ಆರೋಗ್ಯಕರವಾಗಿ ಇರುವುದಕ್ಕೆ ಸಹಾಯ ಕೂಡ ಮಾಡುತ್ತದೆ .

ಸಾಕಷ್ಟು ಆರೋಗ್ಯವುಳ್ಳ ಆ ಸೊಪ್ಪು ಯಾವುದು ಅಂತ ಹೇಳೋದಾದರೆ ಅದು ನುಗ್ಗೆ ಸೊಪ್ಪು ನುಗ್ಗೆ ಸೊಪ್ಪಿನ್ನ ಹೆಸರನ್ನು ಈಗಾಗಲೇ ಸಾಕಷ್ಟು ಕೇಳಿರುತ್ತೀರಿ ಮತ್ತು ನುಗ್ಗೆ ಕಾಯಿ ಅಂತ ಕೂಡ ಕೇಳಿರುತ್ತದೆ ಸ್ನೇಹಿತರೇ ನುಗ್ಗೆ ಕಾಯಿ ಅಥವಾ ನುಗ್ಗೆ ಸೊಪ್ಪನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯಕರ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದು .

ಇದರ ಪ್ರಯೋಜನವನ್ನು ತಿಳಿಯುವುದಾದರೆ ಮೊದಲನೇದಾಗಿ ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಇದರಿಂದ ಬೇಗಾನೆ ಉಪಶಮನವನ್ನು ಪಡೆದುಕೊಳ್ಳಬಹುದಾಗಿದೆ . ನುಗ್ಗೆ ಸೊಪ್ಪಿನ ಜ್ಯೂಸ್ ಅನ್ನು ಕುಡಿಯುವುದರಿಂದ ಮಧುಮೇಹದಂತಹ ಸಮಸ್ಯೆಯಿಂದ ದೂರ ಉಳಿಯಬಹುದು ಮತ್ತು ಥೈರೋಯ್ಢ್ ಅನ್ನೊ ಒಂದು ಸಮಸ್ಯೆಯಿಂದ ಕೂಡ ನುಗ್ಗೆ ಸೊಪ್ಪು ದೂರವಿಡುತ್ತದೆ .

ದೇಹದಲ್ಲಿ ಕೆಂಪು ರಕ್ತ ಕಣಗಳು ಕಡಿಮೆಯಾಗಿದ್ದರೆ ಅಂತಹವರು ನುಗ್ಗೆ ಸೊಪ್ಪಿನ ಜ್ಯೂಸನ್ನು ಕುಡಿಯುವುದರಿಂದ ಹೆಚ್ಚು ರಕ್ತ ಉತ್ಪನ್ನಕ್ಕೆ ಇದು ಸಹಾಯ ಮಾಡುತ್ತದೆ ಯಾಕೆ ಎಂದರೆ ಇದರಲ್ಲಿರುವ ಐರನ್ ಅಂಶವು ರಕ್ತ ಉತ್ಪನ್ನ ಮಾಡುವುದರಲ್ಲಿ ಸಹಾಯ ಮಾಡುತ್ತದೆ .
ನುಗ್ಗೆ ಸೊಪ್ಪಿನಲ್ಲಿ ಸಾಕಷ್ಟು ಗ್ಯಾಲಿಯಂ ಅಂಶವೂ ಇರುವ ಕಾರಣದಿಂದಾಗಿ ಮಂಡಿ ನೋವು ಕೀಲು ನೋವಿನಂತಹ ಸಮಸ್ಯೆಗಳಿಗೆ ಇದು ಪರಿಹಾರವನ್ನೂ ನೀಡುವುದರ ಜೊತೆಗೆ ಸಾಕಷ್ಟು ಲಾಭವನ್ನು ಕೂಡ ಇದು ಕೊಡುತ್ತದೆ .

ಆದ್ದರಿಂದ ಐರನ್ ಮತ್ತು ಕ್ಯಾಲ್ಷಿಯಂ ಅಂಶವು ಇದರಲ್ಲಿ ಹೇರಳವಾಗಿ ಇರುವ ಕಾರಣದಿಂದಾಗಿ ಐರನ್ ಡಿಫಿಷಿಯನ್ಸಿ ಮತ್ತು ಕ್ಯಾಲ್ಶಿಯಂ ಡಿಫಿಷಿಯನ್ಸಿ ಇರುವವರು ಇದನ್ನು ಹೆಚ್ಚಾಗಿ ಸೇವಿಸಬಹುದು ಮತ್ತು ನುಗ್ಗೆಕಾಯಿ ಹಾಗೂ ನುಗ್ಗೆ ಸೊಪ್ಪಿನಲ್ಲಿ ಮತ್ತೊಂದು ವಿಶಿಷ್ಟವಾದ ಗುಣ ಏನು ಅಂದರೆ ಇದನ್ನು ಸೇವಿಸುವುದರಿಂದ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಆಸಕ್ತಿ ಉಂಟು ಮಾಡುತ್ತದೆ ನುಗ್ಗೆ ಸೊಪ್ಪು ನುಗ್ಗೆ ಕಾಯಿ .
ಆದ್ದರಿಂದ ನಿಯಮಿತವಾಗಿ ಈ ಒಂದು ನುಗ್ಗೆ ಸೊಪ್ಪು ಅಥವಾ ನುಗ್ಗೆ ಕಾಯಿಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ .

kannada inspiration story and Kannada Health Tips

Nuggekayi health tips in kananda