ಅಪ್ಪು ಕುಟುಂಬದವರು ಸೇರಿ ಅಪ್ಪು ಸಮಾಧಿಗೆ ಪೂಜೆ ಮಾಡಲು ಹೋದಾಗ ಅಪ್ಪು ಅವರು ಸಾಕಿದ ಮುದ್ದಿನ ನಾಯಿ ಅಲ್ಲಿ ಏನು ಮಾಡಿದೆ ನೋಡಿ … ಸದ್ಯಕ್ಕೆ ಕರ್ನಾಟಕದ ಜನತೆಗೆ ಸಿಕ್ಕಾಪಟ್ಟೆ ರೋಮಾಂಚನ ಮಾಡಿದ ದೃಶ್ಯ ಇದು…

156

ಹೌದು ಅಪ್ಪು ಅವರು ಇಂದು ನೆನಪು ಮಾತ್ರ ಅವರು ನಮ್ಮ ಮಧ್ಯೆ ದೈಹಿಕವಾಗಿ ಇರದೇ ಇರಬಹುದು ಆದರೆ ಅಪ್ಪು ಅವರು ಅವರ ಹೆಸರಿನಿಂದ ಅವರ ಒಳ್ಳೆಯತನದಿಂದ ಸಂತಸದಿಂದ ಸದಾ ಸಮಾಜದಲ್ಲಿ ಜೀವಂತವಾಗಿರುತ್ತಾರೆ ಅವರು ನಮ್ಮ ಜೊತೆ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ನಮಗೆ ದೊಡ್ಮನೆ ಅವರಿಗೆ ಅದೆಷ್ಟು ನೋವಾಗಿರಬೇಡ ಇನ್ನೂ ಕೂಡಾ ದೊಡ್ಮನೆಯಲ್ಲಿ ಶಿವಣ್ಣ ರಾಘಣ್ಣ ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ಅವರ ಮಕ್ಕಳಿಗೆ ಇವರೆಲ್ಲರಿಗೂ ಈ ನೋವನ್ನು ಮರೆಯಲು ಸಾಧ್ಯವೇ ಆಗಿಲ್ಲ.

ಯಾಕೆ ಅಂದರೆ ಸದಾ ಎಲ್ಲರಿಗೂ ಸಮಾನ ಪ್ರೀತಿ ಕೊಡುತ್ತಿದ್ದರು ಅವರ ಮನೆಯಲ್ಲಿ ಎಲ್ಲರೂ ತುಂಬಾ ಪ್ರೀತಿಸುತ್ತಿದ್ದರು ಅವರ ಮಗುವನ್ನು ಪ್ರೀತಿಸುತ್ತಿದ್ದ ಅವರ ವ್ಯಕ್ತಿತ್ವವನ್ನು ಪ್ರೀತಿಸುತ್ತಿದ್ದರು ಶಿವಣ್ಣ ಮತ್ತು ರಾಘಣ್ಣ ಅಪ್ಪು ಅನ್ನು ತನ್ನ ತಮ್ಮ ಅಂದುಕೊಂಡದಕ್ಕಿಂತ ಅವರನ್ನು ತಮ್ಮ ಮಗು ಅಂತ ಅಂದುಕೊಂಡಿದ್ದರು. ಯಾಕೆಂದರೆ ಮಗುವಿನ ಸ್ವಭಾವದ ಅಪ್ಪು ಎಲ್ಲರಿಗೂ ಮನೆ ಮಗನಾಗಿದ್ದರು ಇಂತಹ ಮಗನನ್ನು ಕಳೆದುಕೊಂಡ ಎಲ್ಲರೂ ಸಹ ಕಣ್ಣೀರಿಟ್ಟಿದ್ದರು ಯಾರಿಗೆ ತಾನೆ ಇವತ್ತಿಗೂ ಅಲ್ಲಿ ನೋಡಿದರೆ ಕಣ್ಣೀರು ಬರುವುದಿಲ್ಲ ಈಗ ಎಲ್ಲಿಗೆ ಕಾರ್ಯಕ್ರಮಗಳು ನಡೆದರೂ ಅಲ್ಲಿ ಅಪ್ಪು ಅವರ ನ ಮನವಿಲ್ಲದೆ ಕಾರ್ಯಕ್ರಮವೇ ಶುರುವಾಗುವುದಿಲ್ಲ ಇದು ಅವರಿಗೆ ನಾವು ನೀಡುವ ಗೌರವ ನಮ್ಮ ಸ್ಯಾಂಡಲ್ ವುಡ್ ನ ಒಬ್ಬ ಖ್ಯಾತ ಜನಪ್ರಿಯ ಯಶಸ್ವಿ ನಟ ಮಾತ್ರ ಆಗಿರಲಿಲ್ಲ ಇಡೀ ಕರುನಾಡಿಗೆ ಅವರು ಅಪ್ಪು ಆಗಿದ್ದರು ಪ್ರತಿ ಮನೆಮನೆಯ ಸದಸ್ಯರಾಗಿದ್ದರು

ಅಪ್ಪು ಅಗಲಿ 7 ತಿಂಗಳುಗಳು ಕಳೆದಿದೆ, ಪ್ರತೀ ತಿಂಗಳು ಪೂಜೆ ಮಾಡುವಂತೆ ಈ ತಿಂಗಳು ಕೂಡ ಅಪೂರ್ವ ಅಗಲಿದ ದಿನದಂದು ದೊಡ್ಮನೆ ಸದಸ್ಯರು ಬಂದು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸುವಾಗ ರಾಘಣ್ಣ ಅವರು ತಮ್ಮ ಜೊತೆ ಅಪ್ಪು ಸಾಕಿದ ಶ್ವಾನವನ್ನು ಕೂಡ ಕರೆದುಕೊಂಡು ಬಂದಿದ್ದರು, ಇದೇ ವೇಳೆ ರಾಘಣ್ಣ ಅವರು ತಮ್ಮ ತಮ್ಮನಿಗೆ ಹೂಗುಚ್ಛ ಅರ್ಪಿಸಲು ಹೋದಾಗ ಅಲ್ಲಿ ಆ ಶ್ವಾನ ಮಾಡಿರುವುದೇನು ಗೊತ್ತಾ? ನೀವು ಕೂಡ ನಿಜಕ್ಕೂ ಅಚ್ಚರಿ ಪಡ್ತೀರಾ ಶ್ವಾನ ಮಾಡಿರುವುದೇನೂ ಎಂದು ತಿಳಿದಾಗ.

ಹೌದು ಇವತ್ತಿಗೂ ಅಪ್ಪು ಅವರ ಸಮಾಧಿ ದರ್ಶನ ಪಡೆಯುವುದಕ್ಕೆ ಬಹಳಷ್ಟು ಮಂದಿ ಬರುತ್ತಾರೆ ಅದರಲ್ಲಿಯೂ ವೀಕೆಂಡ್ ನಲ್ಲಿ ಅಪ್ಪು ಅವರ ದರ್ಶನ ಪಡೆಯುವುದಕ್ಕೆ ಬಹಳಷ್ಟು ಮಂದಿ ಬಂದು ಅವರ ದರ್ಶನ ಪಡೆದು ಗುಪ್ತಾ ಇದ್ದಾರೆ ಇದೇ ವೇಳೆ ಅಪ್ಪು ಅವರು ಸಾಕಿದ ಶ್ವಾನವನ್ನು ಕೂಡ ಅವರ ಸಮಾಧಿಯ ಬಳಿ ಕರೆದುಕೊಂಡು ಬಂದಾಗ ಆ ಶ್ವಾನವು ಕೂಡ ಅಪ್ಪು ಅವರ ಸಮಾಧಿಯನ್ನು 3 ಸುತ್ತು ಸುತ್ತಿ ಬಂದು ಅವರ ಫೋಟೋ ಮುಂದೆ ಕುಳಿತು ಕಣ್ಣೀರು ಇಟ್ಟಿದೆ ಅಂತ. ನಿಜಕ್ಕೂ ಯಾರಿಗೆ ಈ ವಿಚಾರ ಕೇಳಿದಾಗ ನಂಬಲು ಅಸಾಧ್ಯ ಅನಿಸಬಹುದು ಆದರೆ ನಿಜವಾಗಿ ನಡೆದಿರುವ ಈ ಘಟನೆ ಎಲ್ಲರ ಕಣ್ಣಲ್ಲಿ ನೀರು ತರಿಸಿದೆ ಎಲ್ಲರನ್ನು ಭಾವುಕರನ್ನಾಗಿಸಿದೆ.

ಹೌದು ಅಪ್ಪು ಅವರು ಇನ್ನಿಲ್ಲ ಎಂಬ ವಿಚಾರ ತಿಳಿದಿದ್ದ ಆಕೆಯ ಕರ್ನಾಟಕದ ಅದೆಷ್ಟೋ ಪುಟಾಣಿಗಳು ಅಪ್ಪ ಅಮ್ಮ ಬೇಕು ಅಂತ ಹಠ ಮಾಡಿದ್ದು ಅತಿ ಊಟ ಬಿಟ್ಟಿದ್ದು ಅಂತಹ ಮುಗ್ಧ ಮನಸ್ಸುಗಳನ್ನೆ ಗೆದ್ದಿರುವ ಅಪ್ಪು ತಾವು ಸಾಕಿದ ಶ್ವಾನವನ್ನು ಬಹಳ ಪ್ರೀತಿಸುತ್ತಿದ್ದರು ಆ ಶ್ವಾನದ ಕಣ್ಣೆಂದ ನೀರು ಬಂದಿದ್ದು ನಿಜಕ್ಕೂ ಆ ವಾತಾವರಣವನ್ನೆ ಪೂರ್ಣ ಭಾವುಕತೆಯಿಂದ ಕೂಡಿಸಿ ಬಿಟ್ಟಿತ್ತು.